1
00:00:01,000 --> 00:00:03,800
ಈ ಸಂಚಿಕೆಯು ಆತ್ಮಹತ್ಯೆ ಸೇರಿದಂತೆ
ಸೂಕ್ಷ್ಮ ಭಾವನೆಗಳ ವಿಷಯಗಳನ್ನು ಒಳಗೊಂಡಿದೆ.

2
00:00:03,880 --> 00:00:04,960
ವೀಕ್ಷಕರ ವಿವೇಚನೆ ಅಗತ್ಯ.

3
00:00:10,080 --> 00:00:11,520
ಅವರೂ ನಿನ್ನ ಬಳಿಗೆ ಬರುತ್ತಾರೆ.

4
00:00:11,600 --> 00:00:14,520
ಉಳಿದ ಕೊಲೆಯಾದವರು. ಕೆಸಾಂಡ್ರಾನಂತೆ.

5
00:00:15,360 --> 00:00:16,520
ನನ್ನಂತೆ.

6
00:00:20,240 --> 00:00:21,320
ಅಪ್ಪ?

7
00:00:25,480 --> 00:00:26,320
ಅಪ್ಪಾ?

8
00:00:29,280 --> 00:00:30,280
ಅಪ್ಪಾ!

9
00:00:33,680 --> 00:00:38,680
ಕ್ಷಮಿಸು
ನಾನು ಈಗ ಹೊರಡಬೇಕು

10
00:00:45,560 --> 00:00:48,640
ಬೇರೆಯವರೂ ಇದ್ದಾರೆ. ಉಳಿದ ಕೊಲೆಯಾದವರು.

11
00:00:50,080 --> 00:00:51,280
ಕೆಸಾಂಡ್ರಾನಂತೆ.

12
00:00:52,920 --> 00:00:54,040
ನನ್ನಂತೆ.

13
00:00:54,120 --> 00:00:55,880
ಲ್ಯಾಜ್‌!

14
00:01:04,760 --> 00:01:06,920
ಆ ಕಡೆಯಿಂದ ಹೋಗಿ! ಅಲ್ಲಿಂದ ಹೋಗಿ!

15
00:01:07,000 --> 00:01:09,280
-ಹಸಿರು ದೀಪ ಬಿದ್ದಿದೆ, ಕಣಪ್ಪ.
-ಆ ಕಡೆಯಿಂದ ಹೋಗಿ! ಅಲ್ಲಿಂದ ಹೋಗಿ!

16
00:01:09,760 --> 00:01:13,120
ಆ ಕಡೆಯಿಂದ ಹೋಗಿ! ಸುಮ್ಮನೆ ಅಲ್ಲಿಂದ ಹೋಗಿ!

17
00:01:17,120 --> 00:01:18,280
ಆರಾಮಿದ್ದೀರಾ?

18
00:01:20,160 --> 00:01:21,280
ಕ್ಷಮಿಸಿ.

19
00:01:22,440 --> 00:01:23,840
ಸಹಾಯ ಬೇಕಾ?

20
00:01:25,160 --> 00:01:26,200
ಬೇಡ.

21
00:01:30,320 --> 00:01:34,280
ನನ್ನ ಅಪ್ಪ… ನನ್ನ ಅಪ್ಪ ತೀರಿಕೊಂಡರು.
ಅವರು… ಅವರು ತೀರಿಕೊಂಡರು.

22
00:01:42,480 --> 00:01:46,320
ಮತ್ತು ಈಗ ಸುದ್ದಿಗೆ ಮೊದಲು
ಇನ್ನೊಂದು ಸುವರ್ಣ ಹಳೆಯ ಗೀತೆಗೆ ಸಮಯ ಇದೆ.

23
00:02:11,840 --> 00:02:14,520
ಹಾಗೆ ಯಾಕೆ ಮಾಡಿದರೋ ಇನ್ನೂ ಅರ್ಥವಾಗುತ್ತಿಲ್ಲ.

24
00:02:24,400 --> 00:02:30,400
ಹರ್ಲಾನ್‌ ಕೊಬೆನ್ಸ್
ಲ್ಯಾಜರಸ್‌

25
00:02:34,520 --> 00:02:36,400
ಡೈಲನ್‌ಗೆ ತೀವ್ರ ಪ್ರಮಾಣದ ಗೀಳು ರೋಗ ಇದೆ

26
00:02:36,480 --> 00:02:38,400
ಅದರಿಂದಾಗಿ ಸಮಾಜದಲ್ಲಿ
ಬದುಕಲು ಹೆಣಗಾಡುತ್ತಿದ್ದಾನೆ.

27
00:02:38,480 --> 00:02:42,160
ಇದಿನ್ನೂ ಮುಗಿದಿಲ್ಲ.

28
00:02:42,920 --> 00:02:47,400
ಮತ್ತೆ… ಏನಾಯಿತು ಅಂತ ಹೇಳುವೆಯಾ?

29
00:02:49,160 --> 00:02:52,160
ನಾನು… ಗೊತ್ತಾ, ನಾನು ಮನೆಗೆ ಹೋಗುವವನಿದ್ದೆ.

30
00:02:52,640 --> 00:02:55,760
ಹೂಂ. ತಮಾಷೆ ಮಾಡ್ಬೇಡ. ಯಾಕೆ?

31
00:02:57,040 --> 00:02:59,480
ಇಲ್ಲಿರುವುದು ನನ್ನ ತಲೆ ಕೆಡಿಸುತ್ತಿದೆ.

32
00:02:59,560 --> 00:03:02,920
ಸರಿ. ಸರಿ, ಅದನ್ನು ಸರಿಮಾಡಲು, ನೀನು ಇಲ್ಲಿ

33
00:03:03,000 --> 00:03:05,440
ನಿನ್ನ ಅಪ್ಪನ ಕಿರಿಕಿರಿಯ, ಗೊಂದಲಮಯ
ಆತ್ಮಹತ್ಯಾ ಪತ್ರ ಹಿಡಿದು ಕೂತಿದ್ದೀಯಾ?

34
00:03:11,920 --> 00:03:13,280
ನನ್ನ ಬಳಿ ಒಂದು ಸಿದ್ಧಾಂತವಿದೆ.

35
00:03:13,920 --> 00:03:14,840
ಯಾವುದರ ಬಗ್ಗೆ?

36
00:03:15,400 --> 00:03:17,600
"ಕಿರಿಕಿರಿಯ, ಗೊಂದಲಮಯ
ಆತ್ಮಹತ್ಯಾ ಪತ್ರ"ದ ಬಗ್ಗೆ.

37
00:03:18,520 --> 00:03:19,520
ಏನದು?

38
00:03:20,680 --> 00:03:23,720
ಸರಿ, ಇದು ಅಪ್ಪನ ಕೈಬರಹ ಅಂತ ನನಗೆ ಗೊತ್ತು.

39
00:03:24,240 --> 00:03:27,360
ಆದರೆ ಅವರು ಯಾವಾಗ ತಾನೇ ಸಣ್ಣ ಅಕ್ಷರದಿಂದ
ವಾಕ್ಯವನ್ನು ಶುರು ಮಾಡಿದ್ದಾರೆ?

40
00:03:27,960 --> 00:03:29,520
ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿರುವಾಗ.

41
00:03:29,600 --> 00:03:32,200
ಬಹುಶಃ ವಿರಾಮಚಿಹ್ನೆಗಳು ಆಗ
ಅವರ ಆದ್ಯತೆಯ ಪಟ್ಟಿಯಲ್ಲಿ ಇರಲಿಲ್ಲ.

42
00:03:32,280 --> 00:03:35,360
ಇದು ವಾಕ್ಯದ ಅಂತ್ಯದಂತೆ ಕಾಣುತ್ತಿದೆ.
ಆರಂಭದಂತೆ ಅಲ್ಲ.

43
00:03:35,440 --> 00:03:39,840
ಹಾಗಾಗಿ… ಬಹುಶಃ… ಮೊದಲನೇ ಪುಟ ಇರಬಹುದಾ?

44
00:03:39,920 --> 00:03:41,600
ಪೊಲೀಸರಿಗೆ ಇದು ಮಾತ್ರ ಸಿಕ್ಕಿದ್ದು.

45
00:03:41,680 --> 00:03:44,320
ಹೂಂ. ಆ ಪತ್ರ ಮೊದಲು ಸಿಕ್ಕಿದ್ದು ಯಾರಿಗೆ,
ಪೊಲೀಸರಿಗಾ ಅಥವಾ ಮಾರ್ಗೊಗಾ?

46
00:03:45,160 --> 00:03:46,160
ಮಾರ್ಗೊಗೆ.

47
00:03:46,240 --> 00:03:48,920
ಅವಳು ಯಾವುದೋ ಕಾರಣಕ್ಕಾಗಿ
ಮೊದಲ ಪುಟವನ್ನು ತೆಗೆದುಕೊಂಡಿದ್ದರೆ?

48
00:03:49,320 --> 00:03:50,480
ಅವಳು ಯಾಕೆ ಹಾಗೆ ಮಾಡುವಳು?

49
00:03:50,560 --> 00:03:52,520
ನನಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲ.

50
00:03:53,000 --> 00:03:55,960
ನೀನೇ ಹೇಳಿದೆ, ಈ ತಿಳಿವಿಲ್ಲದ ಪತ್ರ
ಏನನ್ನೂ ವಿವರಿಸುತ್ತಿಲ್ಲ ಅಂತ.

51
00:03:56,040 --> 00:03:57,880
ಮೂರು ಪದಗಳು ಮತ್ತು ಒಂದು ವಿಚಿತ್ರ ಚಿತ್ರ.

52
00:03:57,960 --> 00:04:00,920
ಜನರ ಮನಸ್ಸಿನಲ್ಲಿ ಆಳವಾಗಿ ಇಳಿಯುತ್ತಿದ್ದ
ವ್ಯಕ್ತಿಯ ಅಂತಿಮ ಪತ್ರ ಹೀಗಿರಲ್ಲ!

53
00:04:02,960 --> 00:04:04,600
ನೀನು ತುಂಬಾ ದಣಿದಿರುವೆ ಅನಿಸುತ್ತೆ.

54
00:04:05,760 --> 00:04:07,360
ಅವರೊಂದು ಪುಸ್ತಕ ಓದುತ್ತಿದ್ದರು.

55
00:04:08,280 --> 00:04:11,520
ಸಿಸಿ ಅರ್ನಾಲ್ಡ್‌ ಅವರ
ದ ಜುನಿಪರ್‌ ಬುಶ್‌: ದ ಲಾಸ್‌ ಆಫ್‌ ಇನ್ನೋಸೆನ್ಸ್‌

56
00:04:13,280 --> 00:04:14,680
ಅದಕ್ಕೆ…

57
00:04:14,760 --> 00:04:19,560
ಹೂಂ, ಅದು 1954ರ ಮನೋವಿಜ್ಞಾನ ಪಠ್ಯಪುಸ್ತಕ.
ಜುನಿಪರ್ ಬುಶ್ ಒಂದು ಹೋಲಿಕೆ.

58
00:04:19,640 --> 00:04:22,560
ಬೈಬಲ್‌ನಲ್ಲಿ, ಶಿಶು ಯೇಸು
ಮತ್ತು ಆತನ ಹೆತ್ತವರನ್ನು ಹೆರೋದನ ಸೈನಿಕರಿಂದ

59
00:04:22,640 --> 00:04:24,640
ಒಂದು ಜುನಿಪರ್ ಪೊದೆ ಬಳಸಿ ಮರೆಮಾಡಲಾಗಿತ್ತು.

60
00:04:24,720 --> 00:04:26,840
ಅದು ಮುಗ್ಧತೆಯ ಬಗ್ಗೆ ಮತ್ತು ಅದು ಸಾವಿನ ಬಗ್ಗೆ.

61
00:04:27,680 --> 00:04:28,920
ಸಟನ್?

62
00:04:32,200 --> 00:04:34,120
ಲ್ಯಾಜ್‌, ನೀನು ಈಗ ನನ್ನ ತಲೆ ಕೆಡಿಸುತ್ತಿದ್ದೀಯ.

63
00:04:34,840 --> 00:04:36,960
ಹಾಗಾಗಿ, ನಿನಗೆ ಅಭ್ಯಂತರವಿಲ್ಲದಿದ್ದರೆ, ನಾನು…

64
00:04:37,680 --> 00:04:42,480
ನಾನು ಸ್ವಲ್ಪ ಚಹಾ ಮಾಡಿ,

65
00:04:42,960 --> 00:04:44,880
ಸ್ವಲ್ಪ ಕೇಕ್‌ಗಳನ್ನು ತಯಾರಿಸುತ್ತೇನೆ.

66
00:04:58,920 --> 00:05:00,600
-ಹೇ, ಇರು.
-ಹೋಗೋಲೋ.

67
00:05:00,680 --> 00:05:02,360
ಎಲ್ಲಿಗೆ ಹೋಗುತ್ತಿದ್ದೀಯೋ?

68
00:05:03,880 --> 00:05:06,520
-ಭಯ ಆಗುತ್ತಿದೆಯಾ?
-ಹೇ, ಐಡೆನ್! ಐಡೆನ್!

69
00:05:06,600 --> 00:05:07,920
ಹೇ, ಹೇ, ಹೇ.

70
00:05:10,360 --> 00:05:13,800
ಹೇ. ಹೇ! ನೀನು.

71
00:05:14,360 --> 00:05:16,320
-ಏನು, ನಿನಗೆ ಜಗಳ ಆಡಬೇಕಾ?
-ಏನು?

72
00:05:16,400 --> 00:05:18,840
ಸುಲಭ. ಸಣಕಲು ಆಗಿದಾನೆ ಅಂತನಾ?

73
00:05:18,920 --> 00:05:20,480
ಸ್ವಲ್ಪ ದೊಡ್ಡದಾಗಿರುವವನೊಂದಿಗೆ ಜಗಳ ಆಡು, ಬಾ.

74
00:05:22,200 --> 00:05:27,720
ನೀನು ಹೋಗು. ನೀವು… ನಾನು ಇಲ್ಲಿದ್ದೇನೆ.

75
00:05:28,600 --> 00:05:29,640
ತೊಲಗು ಇಲ್ಲಿಂದ.

76
00:05:30,280 --> 00:05:31,480
ತೊಲಗಬೇಕಾ?

77
00:05:36,320 --> 00:05:37,640
ಶಾಲೆಗೆ ಹೋಗಿ.

78
00:05:52,560 --> 00:05:54,160
-ಕಾರು ಹತ್ತು.
-ನಾನು ನಡೆದು ಹೋಗುವೆ.

79
00:05:54,680 --> 00:05:56,440
ಅವರು ನಿನ್ನನ್ನು ಹಿಡಿಯುವುದು ನನಗೆ ಇಷ್ಟವಿಲ್ಲ.

80
00:05:56,520 --> 00:05:58,800
ಅವುರು ಹಿಡಿಯಲ್ಲ,
ನಾನು ವೇಗವಾಗಿ ನಡೆಯುತ್ತಿದ್ದೇನೆ.

81
00:05:58,880 --> 00:06:00,240
ಅವರು ಓಡಿಕೊಂಡು ಬಂದರೆ?

82
00:06:00,320 --> 00:06:02,640
ಓಡಲ್ಲ. ಓಡಿದರೆ ಅವರು ಕೆಟ್ಟದಾಗಿ ಕಾಣುತ್ತಾರೆ.

83
00:06:03,840 --> 00:06:05,240
ಕಾಳಜಿ ವಹಿಸು, ಸರಿನಾ?

84
00:06:05,320 --> 00:06:10,760
ಅದು ಅರ್ಥಹೀನ ಮಾತು, ಯಾಕೆಂದರೆ
ನನ್ನ ಕಾಳಜಿ ಇಲ್ಲಿ ನಿಜವಾದ ಸಮಸ್ಯೆಯಲ್ಲ.

85
00:06:11,840 --> 00:06:13,160
ಅದೂ ಸರಿನೇ.

86
00:06:32,080 --> 00:06:33,480
-ಕಾಫಿ?
-ಈಗಾಗಲೇ ತಡವಾಗಿದೆ.

87
00:06:34,240 --> 00:06:36,080
ಹಾಗಾಗಿ ಇನ್ನೊಂದು ಅರ್ಧ ಗಂಟೆ
ತಡವಾದರೆ ಪರವಾಗಿಲ್ಲ.

88
00:06:38,440 --> 00:06:40,600
ನಾನು ಮತ್ತೆ
ಕುಡಿದು ಬಿದ್ದಿದ್ದೆ ಅಂದುಕೊಳ್ಳುತ್ತಾರೆ.

89
00:06:40,680 --> 00:06:41,840
ಕುಡಿದು ಬಿದ್ದಿದ್ದೆಯಾ?

90
00:06:41,920 --> 00:06:44,920
ಹೌದು. ಆದರೆ ಅವರು ಹಾಗೆ ಯೋಚಿಸುವುದು
ನನಗೆ ಬೇಡ, ಸರಿನಾ?

91
00:06:45,880 --> 00:06:47,520
ಇದು ಮುಖ್ಯ ವಿಷಯ.

92
00:06:49,120 --> 00:06:52,640
ಅಪ್ಪನ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೆ.
ಏನೋ ಸರಿಯಿಲ್ಲ ಅನಿಸುತ್ತಿದೆ.

93
00:06:52,720 --> 00:06:55,680
ನನ್ನ ಅನುಭವದಲ್ಲಿ,
ಪ್ರೀತಿಪಾತ್ರರಿಗೆ ಹೆಚ್ಚಾಗಿ ಹಾಗೇ ಅನಿಸೋದು.

94
00:06:56,880 --> 00:06:59,240
ಆದರೆ ಅವರ ಸಂಪೂರ್ಣ ತತ್ವಶಾಸ್ತ್ರ,
ವೃತ್ತಿಪರವಾಗಿ ಹೇಳುವುದಾದರೆ,

95
00:06:59,320 --> 00:07:01,680
"ತ್ಯಜಿಸಲಾಗಿದೆ ಎಂಬ ಭಾವನೆ
ಬರಲು ಬಿಡಬೇಡಿ" ಎಂಬುದು.

96
00:07:01,760 --> 00:07:05,880
ಭಾವನಾತ್ಮಕವಾಗಿ ನಾಶವಾದ ಜನರನ್ನೂ
ಸಾರಿಪಡಿಸಬಹುದು ಅಂತ ನಂಬಿದ್ದವರು ಅವರು.

97
00:07:05,960 --> 00:07:08,240
ಹೂಂ. "ಭರವಸೆ ನೀಡುವವರಿಗೆ
ಭರವಸೆ ನೀಡುವವರು ಯಾರು?"

98
00:07:09,280 --> 00:07:11,280
ಅದು ಸ್ನೂಪಿ ಕಾರ್ಟೂನ್‌ನ ಡೈಲಾಗ್.

99
00:07:11,840 --> 00:07:15,320
ನೋಡು… ಅವರ ಬಳಿ ಬಂದೂಕು ಇರಲಿಲ್ಲ, ಸೆತ್.

100
00:07:16,160 --> 00:07:17,960
ಅದರ ಬೆರಳಚ್ಚು ಪರೀಕ್ಷೆ ಮಾಡಿಸಿದೆಯಾ?

101
00:07:18,560 --> 00:07:22,760
ಯಾರಾದರೂ ಅಲ್ಲಿಗೆ ಒಬ್ಬ ಕಕ್ಷಿದಾರರಂತೆ ಹೋಗಿ,
ಅದನ್ನು ಆತ್ಮಹತ್ಯೆಯಂತೆ ಕಾಣುವಂತೆ ಮಾಡಿದ್ದರೆ?

102
00:07:22,840 --> 00:07:26,560
ಇದು ಸಾಧಾರಣ ಬೀದಿ ಗನ್. ಅದಕ್ಕೆ ಜಾಡೂ ಸಿಗಲ್ಲ.

103
00:07:27,280 --> 00:07:28,720
ಮತ್ತು ವಿಧಿವಿಜ್ಞಾನ?

104
00:07:28,800 --> 00:07:31,320
ಅವರ ಕೈಯಲ್ಲಿನ ಗುಂಡುಮದ್ದು ಅವಶೇಷ?
ನೀನು ಇದೆಲ್ಲಾ ಹೇಳಬಹುದು.

105
00:07:31,400 --> 00:07:33,800
ಹೂಂ, ಹೇಳಬಹುದು.
ಆದರೆ ತುಂಬಾ ಕೆಲಸ ಬಾಕಿ ಉಳಿದಿದೆ, ಲ್ಯಾಜ್‌.

106
00:07:33,880 --> 00:07:36,600
ಮತ್ತು ಕ್ಷಮಿಸು,
ಆತ್ಮಹತ್ಯೆಗಳನ್ನು ತುರ್ತು ಅಂತ ವರ್ಗೀಕರಿಸಲ್ಲ.

107
00:07:36,680 --> 00:07:38,440
ನಿನ್ನ ಅಪ್ಪನನ್ನು ಯಾರು ಕೊಲ್ಲಲು ಬಯಸಬಹುದು?

108
00:07:39,320 --> 00:07:42,640
ಮೊದಲು, ಆ ಕೆಸಾಂಡ್ರಾ ರೋಡ್ಸ್‌ ವಿಷಯ,
25 ವರ್ಷಗಳ ಹಿಂದೆ ನಡೆದದ್ದು.

109
00:07:42,720 --> 00:07:45,880
ಕನಿಷ್ಟಪಕ್ಷ ನಾನು ಕೊಟ್ಟ
ಪೊಲೀಸ್ ಫೈಲ್‌ಗಳನ್ನು ಓದಿದೆಯಾ?

110
00:07:46,440 --> 00:07:49,120
ಯಾವ ಸಂಬಂಧವೂ ಇಲ್ಲದಲ್ಲಿ
ಸಂಬಂಧ ಹುಡುಕುತ್ತಿದ್ದೀಯ.

111
00:07:50,240 --> 00:07:51,800
ಹಾಗನಿಸುತ್ತಾ ನಿನಗೆ?

112
00:07:53,080 --> 00:07:56,320
ಸಟನ್, ಕೆಸಾಂಡ್ರಾ ಮತ್ತು ನಿನ್ನ ತಂದೆಯ ಸಾವು
ವರ್ಷಾನುಗಟ್ಟಲೆ ಅಂತರದಲ್ಲಿ ಆಗಿದ್ದು.

113
00:07:56,880 --> 00:07:58,680
ನೀನು ನಮ್ಮ ಸ್ನೇಹದ ದುರ್ಬಳಕೆ ಮಾಡುತ್ತಿದ್ದೀಯ.

114
00:07:58,760 --> 00:08:00,920
ಹಾಗಾಗಿ ಇದು ನಿನ್ನ ಅದೃಷ್ಟ,
ನನಗೆ ನಿನ್ನ ತಂಗಿ ತುಂಬಾ ಇಷ್ಟ.

115
00:08:09,800 --> 00:08:11,760
ಗೌಪ್ಯ
ತೆರೆದಿದೆ

116
00:08:11,840 --> 00:08:14,080
ಆರ್ಕೈವ್
ಪೊಲೀಸ್ ಪ್ರಕರಣ ಫೈಲ್

117
00:08:15,760 --> 00:08:18,160
ಪೊಲೀಸ್ ಪ್ರಕರಣ ಫೈಲ್
ಪ್ರಾಥಮಿಕ ಶಂಕಿತ: ನೀಲ್‌ ಕ್ರಾಫ್ಟ್‌

118
00:08:18,240 --> 00:08:20,240
ಅಜ್ಞಾತ ಸ್ಥಳ

119
00:08:29,680 --> 00:08:31,240
ಕೆಸಾಂಡ್ರಾ
ರೋಡ್ಸ್‌

120
00:08:40,520 --> 00:08:44,600
ಬೇರೆಯವರೂ ಇದ್ದಾರೆ, ಮಗಾ.
ಅವರೂ ನಿನ್ನ ಬಳಿಗೆ ಬರುತ್ತಾರೆ.

121
00:08:44,680 --> 00:08:46,640
ಬಾಲಕಿ ಕೊಲೆ ಆರೋಪಿ ಮುಕ್ತ,
ಇನ್ನು ಸುಳಿವಿಲ್ಲ ಎಂದ ಪೊಲೀಸ್

122
00:09:38,440 --> 00:09:40,600
ದೇವರೇ.

123
00:10:06,560 --> 00:10:10,160
ಹಾಯ್, ಡಾ. ಲ್ಯಾಜ್‌. ಇವನು ನೀಲ್.

124
00:10:10,480 --> 00:10:11,600
ಡಾ. ಲ್ಯಾಜರಸ್‌.

125
00:10:12,320 --> 00:10:15,440
ಸ್ವಲ್ಪ ಹಿಂಜರಿಯುತ್ತಿದ್ದ,
ಆದರೆ ನೀವು ಸಲಹೆ ನೀಡಿದಿರಿ ಅಂತ ಹೇಳಿದೆ,

126
00:10:15,520 --> 00:10:19,240
ಮತ್ತು ತುಂಬಾ ಅತಿಯಾಗದಂತೆ
ನೀವು ಖಚಿತಪಡಿಸಿಕೊಳ್ಳುತ್ತೀರಿ ಅಂದೆ.

127
00:10:19,320 --> 00:10:22,360
ಹೂಂ, ನನಗೆ ಕೋಣೆಗಳಲ್ಲಿ ಇವೆಲ್ಲಾ
"ಮಾತುಕತೆ" ನಡೆಸಿ ಅಭ್ಯಾಸವಿಲ್ಲ.

128
00:10:22,440 --> 00:10:23,720
ಸರಿ…

129
00:10:26,960 --> 00:10:30,400
ಅದನ್ನು ಸರಳವಾಗಿಸಲು
ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.

130
00:10:32,200 --> 00:10:34,160
ಕುಡಿ. ಅವನು ಕುಡಿಯಬಹುದಾ?

131
00:10:35,160 --> 00:10:36,040
ಹೂಂ.

132
00:10:36,120 --> 00:10:38,360
-ನಾನು ಕುಡಿಯುತ್ತಿದ್ದೇನೆ.
-ನನಗೆ ಬೇಡ.

133
00:10:38,440 --> 00:10:40,000
-ಸ್ವಲ್ಪ ಕುಡಿ.
-ಬೇಡ.

134
00:10:40,080 --> 00:10:42,040
-ನೀಲ್, ಸ್ವಲ್ಪ ಕುಡಿ--
-ಬೇಡ ಅಂದೆ!

135
00:10:42,600 --> 00:10:47,680
ನೀಲ್… ನೀನು ಇಲ್ಲಿ ಯಾಕೆ ಕೂರಬಾರದು?

136
00:10:52,800 --> 00:10:54,240
ಕೆಸಾಂಡ್ರಾ, ಇಲ್ಲಿ.

137
00:10:56,640 --> 00:10:57,920
ಅದ್ಭುತ.

138
00:11:04,520 --> 00:11:08,800
ಮತ್ತೆ… ದಂಪತಿ ಸಮಾಲೋಚನೆ, ಅಲ್ವಾ?

139
00:11:09,960 --> 00:11:13,800
ನೀಲ್, ನಿನ್ನೊಂದಿಗೆ ಶುರು ಮಾಡೋಣ.
ನೀನು ಯಾಕೆ ಇಲ್ಲಿದ್ದೀಯಾ ಅನಿಸುತ್ತೆ?

140
00:11:13,880 --> 00:11:17,080
ಅವಳು ಹೇಳಿದ್ದಕ್ಕೆ.
ನಮ್ಮ ಸಂಬಂಧಕ್ಕೆ ಸಹಾಯ ಆಗಲಿ ಅಂತ.

141
00:11:20,440 --> 00:11:23,800
ಸರಿ. ಕೆಸಾಂಡ್ರಾ, ಅದೇ ಪ್ರಶ್ನೆ.

142
00:11:23,880 --> 00:11:27,400
ಸರಿ, ನನ್ನ ಸಮಾಲೋಚನೆಯಲ್ಲಿ, ನೀವು ಯಾವಾಗಲೂ
ನನ್ನನ್ನು ಪ್ರೋತ್ಸಾಹಿಸುತ್ತಿದ್ದಿರಿ.

143
00:11:27,480 --> 00:11:30,320
ನನಗಾಗಿ ಎದ್ದು ನಿಲ್ಲಲು ಮತ್ತು…

144
00:11:32,320 --> 00:11:36,400
ಸರಿ, ನಾನು ಪ್ರತಿ ದಿನ ಸಣ್ಣ ದಿನಚರಿಯನ್ನು
ಬರೆವ ಅಭ್ಯಾಸ ಇಟ್ಟುಕೊಂಡಿದ್ದೇನೆ ಮತ್ತು ಪ್ರತಿ--

145
00:11:36,480 --> 00:11:37,680
ನಾನು… ನಾನು ಮಾತಾಡಬಹುದಾ?

146
00:11:39,000 --> 00:11:40,320
ಖಂಡಿತ.

147
00:11:42,000 --> 00:11:44,680
ನಾನು ಕೆಸಾಂಡ್ರಾಳನ್ನು‌ ಆರಾಧಿಸುತ್ತೇನೆ,

148
00:11:45,160 --> 00:11:47,800
ಆದರೆ ಕೆಲವೊಮ್ಮೆ,
ಅವಳ ಸ್ವಂತ ಒಳಿತಿಗಾಗಿ, ಅವಳಿಗೆ--

149
00:11:48,680 --> 00:11:50,760
ಹೂಂ, ಇದೆಲ್ಲಾ ಅವಳ ತಾಯಿಯಿಂದಾಗಿ.

150
00:11:50,840 --> 00:11:52,720
-ದೇವರೇ.
-ನಿಟ್ಟುಸಿರು ಬಿಡಬೇಡ, ಕ್ಯಾಸೀ.

151
00:11:53,280 --> 00:11:56,320
ಅವಳು ಯಾವುದೇ ಮಿತಿಗಳಿಲ್ಲದೆ
ಅವಳ ತಾಯಿಯಿಂದ ಬೆಳೆಸಲ್ಪಟ್ಟವಳು. ಅವರಿಗೆ ಹೇಳು.

152
00:11:56,880 --> 00:11:59,640
ಅವಳ ತಾಯಿ ಬೀದಿಗೆ ಹೋಗುತ್ತಿದ್ದಳು,
ಹಣಕ್ಕಾಗಿ ಗಂಡಸರೊಂದಿಗೆ ಮಲಗುತ್ತಿದ್ದಳು--

153
00:11:59,720 --> 00:12:01,480
-ಇಲ್ಲ, ಅದು ನಿಜವಲ್ಲ.
-ಅವರ ಮುಂದೆ ಸುಳ್ಳು ಹೇಳಬೇಡ.

154
00:12:01,880 --> 00:12:05,040
ಅವಳು ಹಣಕ್ಕಾಗಿ ಗಂಡಸರೊಂದಿಗೆ ಮಲಗುತ್ತಿದ್ದಳು.

155
00:12:05,600 --> 00:12:07,400
ತನ್ನ ಮಕ್ಕಳನ್ನು ಪೋಷಿಸಲು, ಬಹುಶಃ, ಆದರೆ ಅವಳು--

156
00:12:07,480 --> 00:12:09,080
ನೀನು ನೋಡಿದ್ದೀಯಾ?

157
00:12:10,320 --> 00:12:13,800
ಮತ್ತು ಇವರು ಅದು ಸಾಮಾನ್ಯ ಅಂದುಕೊಂಡೇ ಬೆಳೆದರು.

158
00:12:22,280 --> 00:12:27,240
ನೀನು… ನಿನ್ನನ್ನು ಸಾಮಾನ್ಯವಾಗಿ ಜೀವನದಲ್ಲಿ
ನಿಯಂತ್ರಣ ಬಯಸುವ ವ್ಯಕ್ತಿ

159
00:12:27,840 --> 00:12:29,480
ಅಂತ ಹೇಳಿಕೊಳ್ಳುವೆಯಾ?

160
00:12:32,280 --> 00:12:35,520
ಜಗತ್ತು ಹೇಗಿರಬೇಕು ಎಂಬುದರ ಬಗ್ಗೆ
ನನ್ನ ತಲೆಯಲ್ಲಿ ಯೋಚನೆಗಳು ಬರುತ್ತವೆ.

161
00:12:35,600 --> 00:12:38,120
ಮತ್ತು ಅವು ಬಂದ ನಂತರ,
ಜಗತ್ತು ಹಾಗೆಯೇ ಇರಬೇಕೆಂದು ನಾನು ಬಯಸುತ್ತೇನೆ.

162
00:12:38,200 --> 00:12:39,640
-ಒಂದು ಸಾಕು.
-ನೋಡಿದಿರಾ?

163
00:12:39,720 --> 00:12:42,880
-ನಾನು ಒಂದು ಸಾಕು ಎಂದೆ--
-ನನಗೆ ಇನ್ನೊಂದು ಬೇಕು.

164
00:12:44,200 --> 00:12:46,880
ನಾನು ಮದ್ಯವನ್ನ ಒಂದು ಗೋಳದಲ್ಲಿ ಇಡುತ್ತೇನೆ.

165
00:12:48,080 --> 00:12:50,240
ಅದು ನನಗೆ ಒಂದು ವಿಚಾರ ನೆನಪಿಸುತ್ತಿರುತ್ತೆ,

166
00:12:50,320 --> 00:12:52,320
ಈ ಕೋಣೆಯ ಹೊರಗೂ ಒಂದು…
ವಿಶಾಲವಾದ ಪ್ರಪಂಚ ಇದೆ ಅಂತ.

167
00:12:54,680 --> 00:12:58,080
ನಿನಗೆ ಒಂಟಿಯಾಗಿರಬೇಕು ಅನಿಸಿದರೆ
ನೀನು ಎಲ್ಲಿಗೆ ಹೋಗಬಯಸುವೆ?

168
00:13:01,800 --> 00:13:02,840
ಭಾರತ.

169
00:13:02,920 --> 00:13:03,760
ಯಾಕೆ?

170
00:13:03,840 --> 00:13:06,680
ಅಗ್ಗವಾಗಿ ಬದುಕಬಹುದು, ಕಳೆದುಹೋಗಬಹುದು,
ಯಾರೂ ಅಲ್ಲಿ ನಮ್ಮನ್ನು ಹುಡುಕಲೂ ಆಗಲ್ಲ.

171
00:13:07,440 --> 00:13:09,400
-ನೀನು ಹೋಗಬೇಕು.
-ಬಹುಶಃ ಹೋಗುವೆ.

172
00:13:10,240 --> 00:13:11,560
ನಿನಗೆ ನನ್ನನ್ನು ಬಿಟ್ಟು ಇರಲು ಆಗಲ್ಲ.

173
00:13:11,640 --> 00:13:13,800
ನಾನು ಹೋಗಬಹುದು, ಆದರೆ ನೀನು ಹೇಗೆ ಬದುಕುವೆ?

174
00:13:13,880 --> 00:13:14,960
ಹೇಗೋ ಬದುಕುವೆ.

175
00:13:15,040 --> 00:13:17,120
ಬಹುಶಃ ನಿನ್ನ ತಾಯಿಯಂತೆ,
ಗಂಡಸರ ತುಣ್ಣೆ ಉಣ್ಣುತ್ತಾ.

176
00:13:17,200 --> 00:13:18,720
ಹಾಗೆ ಹೇಳೋದನ್ನು ನಿಲ್ಲಿಸು.

177
00:13:18,800 --> 00:13:21,160
ನಿನ್ನ ಯಾರೋ ಹಿಂಬಾಲಿಸುತ್ತಿರುವುದರಲ್ಲಿ
ಆಶ್ಚರ್ಯ ಏನಿಲ್ಲ. ಒಪ್ಪಿಕೋ.

178
00:13:21,240 --> 00:13:24,200
ಅದು ಈ ಕೋಣೆಯ ಭಾಗ ಅಲ್ವಾ,
ನಾವು ಏನೋ ಅದನ್ನು ಒಪ್ಪಿಕೊಳ್ಳೋದು?

179
00:13:24,280 --> 00:13:25,640
ಅವಳು ಹಣಕ್ಕೆ ತುಣ್ಣೆ ಉಣ್ಣುತ್ತಿದ್ದಳು.

180
00:13:25,720 --> 00:13:29,360
ಇವಳು ಅದನ್ನು ಒಪ್ಪಿಕೊಳ್ಳಲ್ಲ, ಯಾಕೆಂದರೆ ಯಾರು
ತನ್ನ ತಾಯಿ ವೇಶ್ಯೆ ಅಂತ ಒಪ್ಪಿಕೊಳ್ಳುತ್ತಾರೆ?

181
00:13:29,440 --> 00:13:30,560
ಆದರೆ ಅದೇ ಸತ್ಯ.

182
00:13:30,640 --> 00:13:33,040
ಕೆಸಾಂಡ್ರಾ ವೇಶ್ಯೆಯ ‌ಮಗಳು,
ಮತ್ತು ಕೆಲವೊಮ್ಮೆ ನಾವು

183
00:13:33,120 --> 00:13:35,960
ನೂಲಿನಂತೆ ಸೀರೆ ಅನ್ನೋದನ್ನ ಒಪ್ಪಲೇ--

184
00:14:02,200 --> 00:14:03,400
ಜೆನ್!

185
00:14:04,840 --> 00:14:05,920
ಜೆನ್.

186
00:14:06,000 --> 00:14:08,600
ಅಮ್ಮ-ಅಪ್ಪ ತಮ್ಮ ಮಧುಚಂದ್ರದಲ್ಲಿ
ಕೊಂಡ ಆ ಪ್ರತಿಮೆ…

187
00:14:08,680 --> 00:14:10,640
ನಾನು… ನಾನು ಒಬ್ಬ ಕಕ್ಷಿದಾರರೊಂದಿಗೆ ಇದ್ದೇನೆ.

188
00:14:11,680 --> 00:14:12,720
ಹಾಯ್.

189
00:14:13,760 --> 00:14:14,760
ಕ್ಷಮಿಸಿ.

190
00:14:15,800 --> 00:14:17,920
ಅದು ನೆನಪಿದೆಯಾ? ಮಗು ತೂಗುವ ತಾಯಿ.

191
00:14:18,000 --> 00:14:18,960
ಹೂಂ.

192
00:14:19,040 --> 00:14:21,800
ಅಪ್ಪ ಅದನ್ನು ತಮ್ಮ ಕಚೇರಿಯಲ್ಲಿ ಇಟ್ಟಿದ್ದರು,
ಆದರೆ ಈಗ ಅದು ಅಲ್ಲಿ ಇಲ್ಲ, ಯಾಕೆ?

193
00:14:21,880 --> 00:14:24,200
ನನಗೆ ಗೊತ್ತಿಲ್ಲ. ಈಗ, ದಯವಿಟ್ಟು, ಲ್ಯಾಜ್‌.

194
00:14:25,200 --> 00:14:26,240
ಸರಿ.

195
00:14:27,120 --> 00:14:28,240
ಸರಿ.

196
00:14:43,760 --> 00:14:46,960
ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದಿರಿ,
ನನಗಾಗಿ ಎದ್ದು ನಿಲ್ಲಲು.

197
00:14:47,080 --> 00:14:49,840
ನಾನು ದಿನಚರಿಯನ್ನು ಬರೆವ
ಅಭ್ಯಾಸ ಇಟ್ಟುಕೊಂಡಿದ್ದೇನೆ ಮತ್ತು ಪ್ರತಿ--

198
00:14:49,920 --> 00:14:51,920
ಆ ಸ್ಥಳವನ್ನು ಖರೀದಿಸಲು
ತಯಾರಿದ್ದದ್ದು ನಾವು ಮಾತ್ರ.

199
00:14:52,000 --> 00:14:53,680
ಎಷ್ಟೋ ಸಮಯ ಖಾಲಿ ಇತ್ತು.

200
00:14:53,760 --> 00:14:56,440
ಅಂದರೆ, ಅಟ್ಟದಲ್ಲಿ ಉಳಿದಿದ್ದ
ಎಲ್ಲಾ ಕಸದ ರಾಶಿಯನ್ನು ಬಿಟ್ಟು.

201
00:15:00,520 --> 00:15:03,800
ಬಾಯ್. ನಾನು… ನಾನು ಹೊರಗೆ ಹೋಗುತ್ತಿದ್ದೇನೆ.

202
00:15:03,880 --> 00:15:05,440
ಹೂಂ, ಇನ್ನೂ ಕಕ್ಷಿದಾರರೊಂದಿಗೆ ಇದ್ದೇನೆ.

203
00:15:06,160 --> 00:15:07,080
ಹಾಯ್.

204
00:15:08,960 --> 00:15:09,960
ಒಂಬತ್ತು ಕತ್ತಿಗಳು.

205
00:15:12,000 --> 00:15:13,560
ಜಾಗರೂಕರಾಗಿರಿ.

206
00:15:15,440 --> 00:15:17,360
ಅದು ಚಿಂತಿಸಬೇಕಾದ ವಿಷಯನಾ?

207
00:15:17,440 --> 00:15:18,800
ಇಲ್ಲ. ಇಲ್ಲ, ಇಲ್ಲ.

208
00:15:18,880 --> 00:15:20,240
ಸರಿ.

209
00:15:21,800 --> 00:15:23,400
ಅದು…

210
00:15:31,320 --> 00:15:33,480
-ಮತ್ತೆ ನೀವಾ?
-ಹೌದು. ಕ್ಷಮಿಸಿ.

211
00:15:33,560 --> 00:15:36,080
ನೀವು ಮನೆಯನ್ನು ಖರೀದಿಸಿದಾಗ

212
00:15:36,160 --> 00:15:38,720
ಅಟ್ಟವನ್ನು ಸರಿಯಾಗಿ ಸ್ವಚ್ಛಗೊಳಿಸಿರಲಿಲ್ಲ
ಅಂತ ಹೇಳಿದಿರಿ.

213
00:15:38,800 --> 00:15:42,040
ಹೌದು. ಆದರೆ, ಗೆಳೆಯ, ನಾನು ಊಟದ
ಮಧ್ಯದಲ್ಲಿದ್ದೇನೆ, ಕೌಂಟ್ಡೌನ್ ನೋಡುತ್ತಿದ್ದೇನೆ.

214
00:15:42,120 --> 00:15:44,560
ಕೆಸಾಂಡ್ರಾ. ಇಲ್ಲಿ
ಮೊದಲು ವಾಸಿಸುತ್ತಿದ್ದ ಮಹಿಳೆ…

215
00:15:45,040 --> 00:15:47,080
ನೀವು ಅವಳ ವಸ್ತುಗಳನ್ನು ಏನು ಮಾಡಿದಿರಿ?

216
00:15:48,560 --> 00:15:51,800
ಕೇವಲ ಒಂದೆರಡು ಪೆಟ್ಟಿಗೆಗಳಿವೆ.
ಅಟ್ಟದಲ್ಲೇ ಇವೆ. ಯಾಕೆ?

217
00:15:55,760 --> 00:15:59,600
ನಾನು ಕಳೆದ ಬಾರಿ ಹೇಳಿದೆ ಅನಿಸುತ್ತೆ…
ಅವಳಿಗೆ ನನ್ನ ತಂದೆಯ ಪರಿಚಯವಿತ್ತು,

218
00:15:59,680 --> 00:16:02,480
ಮತ್ತು ಭಾವನಾತ್ಮಕ ಕಾರಣಗಳಿಗಾಗಿ,

219
00:16:02,560 --> 00:16:04,920
ಅವಳು ಏನು ಬಿಟ್ಟು ಹೋಗಿದ್ದಾಳೆಂದು
ನಾನು ನೋಡಲು ಬಯಸುವೆ.

220
00:16:08,320 --> 00:16:11,280
ನೀವು ಯಾರಾದರೂ ಆಗಿರಬಹುದು.
ನನ್ನ ಮನೆ ಬಾಗಿಲಿಗೆ ಬಂದು,

221
00:16:11,360 --> 00:16:13,880
ನೀವು ಕಳ್ಳನಾಗಿರಬಹುದು,
ಅಥವಾ ವಂಚಕನಾಗಿರಬಹುದು, ಅಥವಾ--

222
00:16:13,960 --> 00:16:17,400
ನಾನು ನನ್ನ ವಾಲೆಟ್ ನಿಮಗೆ ಕೊಡುತ್ತೇನೆ.
ನಾನು ಹೋಗುವಾಗ ನೀವದನ್ನು ನನಗೆ ಹಿಂತಿರುಗಿಸಿ.

223
00:16:22,640 --> 00:16:23,960
ಕಾರಿನ ಕೀಲಿಗಳು?

224
00:16:26,440 --> 00:16:27,640
ಹೂಂ.

225
00:16:28,440 --> 00:16:30,280
ಸರಿ. ಬನ್ನಿ.

226
00:16:31,040 --> 00:16:33,960
ಮೂರನೇ ಮಹಡಿ

227
00:16:54,600 --> 00:16:55,640
ಈ ಪ್ರತಿಮೆ…

228
00:16:55,720 --> 00:16:56,920
ಅದರ ಬಗ್ಗೆ ಏನು?

229
00:16:59,520 --> 00:17:00,920
ಇದು ಕೆಸಾಂಡ್ರಾ ಅವರದ್ದಾ?

230
00:17:01,000 --> 00:17:02,760
ಹೌದು, ಅಟ್ಟದಲ್ಲಿತ್ತು.

231
00:17:09,240 --> 00:17:10,720
ಇದು ನನ್ನ ತಂದೆಯದ್ದಾಗಿತ್ತು.

232
00:17:10,800 --> 00:17:13,600
ಇನ್ನು ನನ್ನ 65-ಇಂಚಿನ ಟಿವಿ
ನಿಮ್ಮ ತಂದೆಯದ್ದು ಅನ್ನುತ್ತೀರಿ.

233
00:17:13,680 --> 00:17:14,880
ಇದು ಅವರ ಕಚೇರಿಯಲ್ಲಿತ್ತು.

234
00:17:15,800 --> 00:17:18,800
ನನಗೆ ಗೊತ್ತಿರೋದು ಇಷ್ಟೇ,
ನನ್ನ ಹೆಂಡತಿಗೆ ಅದು ಇಷ್ಟ ಅಂತ.

235
00:17:40,480 --> 00:17:42,120
ಎಚ್ಚರಿಕೆಯಿಂದ ಮೇಲೆ ಬನ್ನಿ.

236
00:17:46,400 --> 00:17:48,360
ನಿಮಗೆ ಬೇಕಾದ ವಸ್ತುಗಳು ಅಲ್ಲಿವೆ.

237
00:17:49,440 --> 00:17:51,120
-ಅವಾ?
-ಹೌದು. ಅವೇ.

238
00:17:53,720 --> 00:17:54,720
ಯಪ್ಪಾ.

239
00:17:57,040 --> 00:17:58,360
ನಾವಿದನ್ನು ಖರೀದಿಸಿದಾಗ,

240
00:17:58,880 --> 00:18:00,760
ಇದನ್ನು ಆಟದ ಕೋಣೆ ಮಾಡೋಣ ಅಂದುಕೊಂಡೆವು.

241
00:18:00,840 --> 00:18:06,400
ಪಿಎಸ್ ಅನ್ನು ಹೊಂದಿಸಿ, ಬಿಯರ್ ಫ್ರಿಡ್ಜ್ ಇಟ್ಟು,
ಆದರೆ ಎಲ್ಲವನ್ನೂ ಸರಿಯಾಗಿ ಮಾಡಬೇಕು.

242
00:18:06,480 --> 00:18:10,960
ನೆಲವನ್ನು ಬಲಪಡಿಸಬೇಕು ಮತ್ತು…
ಈ ಮಧ್ಯದ ಗೋಡೆಯನ್ನು ಕೆಡವಬೇಕಾಗಿತ್ತು.

243
00:18:11,400 --> 00:18:14,840
ಅದನ್ನು ಯಾಕೆ ಮುಚ್ಛಿಟ್ಟಿದ್ದರೋ ದೇವರೇ ಬಲ್ಲ.
ಹೆಂಡತಿ ಅದಕ್ಕೆ ಅಂತ್ಯ ಹಾಡಿದಳು.

244
00:18:15,280 --> 00:18:17,000
ಇನ್ನೆಂದೂ ನನ್ನನ್ನು ನೋಡಲ್ಲ ಎಂದಳು.

245
00:18:17,080 --> 00:18:19,360
"ಅದೇನು ಕೆಟ್ಟದಾ" ಅಂದೆ.

246
00:18:22,240 --> 00:18:24,000
ಅದನ್ನು ಮುಚ್ಚಿಟ್ಟಿದ್ದರಾ? ಕೆಸಾಂಡ್ರಾನಾ?

247
00:18:24,080 --> 00:18:28,520
ಹೌದು, ಬಡಿದು ನೋಡಿ. ಆ ಕಡೆ ಇಟ್ಟಿಗೆ ಇದೆ,
ಆದರೆ ಮಧ್ಯದಲ್ಲಿ ಮರದ ಹಲಗೆ ಅಷ್ಟೇ.

248
00:18:32,120 --> 00:18:33,880
ಅಲ್ಲಿ ಹಿಂದೆ ಏನೋ ಇದೆ.

249
00:18:33,960 --> 00:18:34,920
ಏನು?

250
00:18:35,360 --> 00:18:36,360
ಒಮ್ಮೆ ನೋಡಿ.

251
00:18:37,520 --> 00:18:39,320
ಆದರೆ ಈಗಲೇ ನೋಡಬೇಕು!

252
00:18:40,720 --> 00:18:42,160
ನೋಡಲೇಬೇಕು!

253
00:18:42,240 --> 00:18:45,720
ದಾರಿ ಬಿಡು, ಹುಚ್ಚ! ಆ ಕಡೆ ಹೋಗು!

254
00:18:52,960 --> 00:18:54,800
ಅಲ್ಲಿ ಹಿಂದೆ ಏನೋ ಇದೆ.

255
00:19:04,760 --> 00:19:06,160
ಭಾರ ಇದೆ.

256
00:20:39,320 --> 00:20:40,600
ಆರಾಮಿದ್ದೀಯಾ?

257
00:20:42,160 --> 00:20:43,360
ಹೂಂ, ಸ್ವಲ್ಪ ವಿಚಲಿತನಾಗಿದ್ದೇನೆ.

258
00:20:43,880 --> 00:20:45,200
ನೀನು ಯಾಕೆ ಇಲ್ಲಿಗೆ ಬಂದೆ?

259
00:20:45,280 --> 00:20:50,320
ಕೆಸಾಂಡ್ರಾ ಅಪ್ಪನ ‌ಕಕ್ಷಿದಾರಳಾಗಿದ್ದಳು.
ಅವರ ಕಚೇರಿ ಶುಚಿಗೊಳಿಸುತ್ತಿದ್ದೆ.

260
00:20:50,400 --> 00:20:54,040
ಒಂದು ಫೈಲ್‌ನಲ್ಲಿ ಅವಳ ಹೆಸರು ನೋಡಿದೆ.
ನನಗೆ ಕುತೂಹಲವಾಯಿತು.

261
00:20:57,200 --> 00:21:01,480
ದೇಹ ನೀಲ್‌ನದ್ದಾಗಿದ್ದರೆ?
ಅವಳ ಪ್ರೇಮಿ. ನೀಲ್ ಕ್ರಾಫ್ಟ್.

262
00:21:01,560 --> 00:21:03,960
ಅವಳ ಕೊಲೆಯಾದಾಗ ಅವನು ಕಣ್ಮರೆಯಾಗಿದ್ದ.

263
00:21:04,040 --> 00:21:07,960
ಆದರೆ ಅದು ಅವನಾಗಿದ್ದರೆ…
ಹೂಂ, ಅವನು ಅವಳ ಕೊಲೆಗಾರನಾಗಿರಲು ಸಾಧ್ಯವಿಲ್ಲ.

264
00:21:08,040 --> 00:21:11,120
ಅಷ್ಟು ಮುಂದಿನ ಯೋಚನೆ ಬೇಡ.
ದೇಹ ಯಾರದು ಅಂತ ನಮಗಿನ್ನೂ ಗೊತ್ತಿಲ್ಲ.

265
00:21:14,000 --> 00:21:17,000
ನಾವು ನಿನ್ನ ಹೇಳಿಕೆ
ತಗೋಬೇಕಾಗುತ್ತೆ ಅಂತ ಗೊತ್ತಲ್ಲಾ?

266
00:21:52,240 --> 00:21:53,640
ಕಾರು ಹತ್ತು.

267
00:21:53,720 --> 00:21:55,000
ನನಗೆ ತಾಜಾ ಗಾಳಿ ಬೇಕು, ಸೆತ್.

268
00:21:55,080 --> 00:21:58,000
ಕಾರು ಹತ್ತು, ದರಿದ್ರ ಬೇವರ್ಸಿ!

269
00:22:10,960 --> 00:22:13,360
ನೀನು ಹೆಣವನ್ನು ಹೇಗೆ ಕಂಡುಕೊಂಡೆ?

270
00:22:13,440 --> 00:22:15,200
ನೀನು ಕೇಳಬೇಕಿರುವ ಪ್ರಶ್ನೆ,

271
00:22:15,280 --> 00:22:18,240
1999ರಲ್ಲಿ ಪೊಲೀಸರಿಗೆ ಅದು ಯಾಕೆ ಸಿಗಲಿಲ್ಲ ಅಂತ?

272
00:22:19,000 --> 00:22:20,160
ನೀನಲ್ಲಿಗೆ ಯಾಕೆ ಹೋಗಿದ್ದೆ?

273
00:22:21,840 --> 00:22:24,960
ಹೇ, ಮೂರ್ಖ. ಇದು ನನ್ನ ಕೆಲಸ.

274
00:22:25,920 --> 00:22:29,360
ನೀನು ವಾಪಸ್ ಬಂದು, ವಿಚಿತ್ರ
ಉಪಕಾರಗಳನ್ನು ಕೇಳಿದೆ, ಪರವಾಗಿಲ್ಲ.

275
00:22:29,440 --> 00:22:33,080
ನೀನು ದುಃಖದಲ್ಲಿದ್ದೀಯ ಅಂತ ನಾನೂ ಸಹಾಯ ಮಾಡಿದೆ.
ಆದರೆ ಈಗ ಇದು ಗಂಭೀರವಾಗುತ್ತಿದೆ.

276
00:22:33,160 --> 00:22:36,680
ಹಾಗಾಗಿ ಬಾಯಿ ಬಿಡು, ಇಲ್ಲದಿದ್ದರೆ
ನಾವಿಬ್ಬರೂ ಬೇರೆ ಬೇರೆ ದಾರಿ ಹಿಡಿಯಬೇಕಾಗುತ್ತೆ.

277
00:22:37,880 --> 00:22:39,440
ಸರಿ, ನಾನು ನಿನಗೆ ಸತ್ಯವನ್ನು ಹೇಳುತ್ತೇನೆ.

278
00:22:43,160 --> 00:22:44,560
ಆದರೆ ಕುಡಿದರೆ ಉತ್ತಮ ಅನಿಸುತ್ತೆ.

279
00:22:52,360 --> 00:22:54,400
ನಾನು ನನ್ನ ಅಪ್ಪನ ಜೊತೆ ಮಾತಾಡಿದ್ದೇನೆ.

280
00:22:57,160 --> 00:22:58,560
ಮತ್ತು ಕೆಸಾಂಡ್ರಾ ರೋಡ್ಸ್‌ ಜೊತೆಗೂ.

281
00:23:00,760 --> 00:23:02,400
ನನಗೆ ಗೊತ್ತು, ಅವರು ಸತ್ತಿದ್ದಾರೆ.

282
00:23:06,040 --> 00:23:07,280
ವಿವರಿಸಿ ಹೇಳು.

283
00:23:09,640 --> 00:23:11,160
ಇದೆಲ್ಲಾ ಶುರುವಾಗಿದ್ದು ಕೆಸಾಂಡ್ರಾಳಿಂದ.

284
00:23:11,240 --> 00:23:14,640
ನಾನು ಅಪ್ಪನ ಕಚೇರಿಯಲ್ಲಿದ್ದೆ,
ತುಂಬಾ ದಣಿದಿದ್ದೆ,

285
00:23:14,720 --> 00:23:18,320
ಅವರ ಸೋಫಾದ ಮೇಲೆ ಮಲಗಿದೆ,
ಸುಮ್ಮನೆ… ಅವರ ಜಾಗದಲ್ಲಿರಲು…

286
00:23:19,440 --> 00:23:22,640
ನನ್ನ ಕಣ್ಣುಗಳು ಮುಚ್ಚಲು ಶುರು ಆದವು.
ಆಮೇಲೆ, ಇದ್ದಕ್ಕಿದ್ದಂತೆ…

287
00:23:27,320 --> 00:23:29,560
ಆಮೇಲೆ, ಅವಳು ಒಳಗೆ ಬಂದಳು. ಕೆಸಾಂಡ್ರಾ.

288
00:23:29,640 --> 00:23:32,040
ಚಿಕಿತ್ಸೆಗೆ ಬಂದಿದ್ದಾಳೆ ಎಂಬಂತೆ.

289
00:23:32,920 --> 00:23:34,240
ಇದು ಕನಸಲ್ವಾ?

290
00:23:36,200 --> 00:23:37,560
ಅಲ್ಲ, ಕನಸಲ್ಲ.

291
00:23:38,440 --> 00:23:39,920
ಇರು, ನೀನು ಔಷಧಿ ತಗೋತಿದ್ದೀಯಾ?

292
00:23:40,600 --> 00:23:41,440
ಸೆತ್.

293
00:23:41,520 --> 00:23:43,960
ಸರಿ. ಮತ್ತೆ, ಅವಳು ಏನು ಹೇಳಿದಳು?

294
00:23:44,040 --> 00:23:46,800
-ಆ… ಸತ್ತ ಮಹಿಳೆ?
-ಅವಳು ಸತ್ತಿದ್ದಾಳೆಂದು ಅವಳಿಗನಿಸಲ್ಲ.

295
00:23:46,880 --> 00:23:48,680
ಅವಳ ಪ್ರಕಾರ
ಅವಳು ಅಲ್ಲಿಗೆ ಚಿಕಿತ್ಸೆಗೆ ಬಂದಿದ್ದಾಳೆ.

296
00:23:48,760 --> 00:23:51,040
ಅವಳು ನನ್ನನ್ನು ನನ್ನ ತಂದೆಯೆಂದುಕೊಂಡಿದ್ದಾಳೆ,
ಮತ್ತು ಅವಳು…

297
00:23:52,400 --> 00:23:55,840
ಕೇಳಿತಾ, ನನಗೆ ಮತ್ತೆ ಆ ಆಲೋಚನೆಗಳು ಬರುತ್ತಿವೆ.

298
00:23:57,120 --> 00:23:59,320
ಮತ್ತು ನೀನೇನು ಮಾಡಿದೆ?

299
00:23:59,640 --> 00:24:02,000
ಯಾಕೆಂದರೆ ನೀನು ನಿನ್ನ ತಂದೆಯಲ್ಲ.

300
00:24:02,080 --> 00:24:04,280
-ನಾನದನ್ನು ಮುಂದುವರಿಸಿದೆ.
-ಯಾಕೆ?

301
00:24:04,840 --> 00:24:06,280
ನನಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲ.

302
00:24:06,360 --> 00:24:09,800
ಅಪ್ಪ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋದನ್ನ
ಅರ್ಥಮಾಡಿಕೊಳ್ಳಲು ಅವಳು ಸಹಾಯ ಮಾಡಬಹುದಂತ.

303
00:24:10,400 --> 00:24:11,320
ಸಹಾಯ ಮಾಡಿದಳಾ?

304
00:24:12,040 --> 00:24:15,120
ಇಲ್ಲ, ಅವಳು… ಅವಳು ಅವಳನ್ನು
ಹಿಂಬಾಲಿಸುತ್ತಿರುವವನ ಬಗ್ಗೆ ಮಾತಾಡಿದಳು,

305
00:24:15,200 --> 00:24:18,040
ಮತ್ತು ಅವಳ ಪ್ರೇಮಿ, ನೀಲ್,
ಇಂದು ಅಲ್ಲಿದ್ದಾನಲ್ಲಾ, ಅವನ ಬಗ್ಗೆ ಕೂಡ.

306
00:24:26,280 --> 00:24:28,400
ಸರಿ. ಇದರಲ್ಲಿ ನಿನ್ನ ಅಪ್ಪ ಎಲ್ಲಿದ್ದಾರೆ?

307
00:24:29,480 --> 00:24:31,960
ನಿನ್ನೆ ರಾತ್ರಿ,
ನಾನು ಮತ್ತೆ ಅವರ ಕಚೇರಿಗೆ ಹೋಗಿದ್ದೆ,

308
00:24:32,040 --> 00:24:33,840
ಅವರ ಅಂತ್ಯಕ್ರಿಯೆ
ಹಾಗೂ ಸಟನ್ ಬಗ್ಗೆ ಯೋಚಿಸುತ್ತಿದ್ದೆ.

309
00:24:33,920 --> 00:24:36,480
ಏನೇನೋ ಯೋಚನೆಗಳು. ಮತ್ತು ನನಗೇನೋ ಕೇಳಿತು…

310
00:24:40,320 --> 00:24:41,360
ನಾನು ಮೇಲೆ ನೋಡಿದೆ.

311
00:24:44,000 --> 00:24:45,320
ಅವರು ಅಲ್ಲಿ ಕಂಡರು.

312
00:24:46,000 --> 00:24:47,560
ಏನು ಹೇಳಿದರು?

313
00:24:48,320 --> 00:24:49,720
ಅವರು…

314
00:24:49,800 --> 00:24:51,320
ಬೇರೆಯವರೂ ಇದ್ದಾರೆ, ಮಗಾ.

315
00:24:51,400 --> 00:24:53,360
ಉಳಿದ ಕೊಲೆಯಾದವರು.

316
00:24:54,040 --> 00:24:55,440
ಕೆಸಾಂಡ್ರಾನಂತೆ.

317
00:24:57,320 --> 00:24:58,480
ನನ್ನಂತೆ.

318
00:24:59,400 --> 00:25:00,760
ಅವರನ್ನು ಕೊಂದವರು ಯಾರು ಅಂತ ಹೇಳಿದರಾ?

319
00:25:01,720 --> 00:25:02,680
ಇಲ್ಲ.

320
00:25:03,480 --> 00:25:04,880
ನೀನು ಕೇಳಿದೆಯಾ?

321
00:25:10,240 --> 00:25:11,400
ಇಲ್ಲ.

322
00:25:14,240 --> 00:25:15,840
ಇದೆಲ್ಲಾ ಹುಚ್ಚು ಅನಿಸುತ್ತೆ, ನನಗೆ ಗೊತ್ತು.

323
00:25:15,920 --> 00:25:19,040
ಆದರೆ ನಾನು ಸುಳ್ಳು ಹೇಳುತ್ತಿದ್ದರೆ
ಇಂದು ನಡೆದ ಘಟನೆಗೆ ಏನು ಅರ್ಥವಿದೆ?

324
00:25:23,240 --> 00:25:25,400
ಕಂಡುಹಿಡಿಯಲು ಒಂದೇ ಒಂದು
ಮಾರ್ಗವಿರೋದು ಅನಿಸುತ್ತೆ.

325
00:25:25,480 --> 00:25:28,000
ಆ ಪ್ರತಿಮೆ ಇಲ್ಲಿತ್ತು.

326
00:25:28,080 --> 00:25:32,360
ನೀಲ್ ಮಾತಾಡುತ್ತಿದ್ದ,
ಕೆಸಾಂಡ್ರಾ … ಕೋಪ ಮಾಡಿಕೊಳ್ಳುತ್ತಿದ್ದಳು.

327
00:25:32,440 --> 00:25:36,800
ಅವಳ ತಾಯಿ ವೇಶ್ಯೆ ಅನ್ನುತ್ತಿದ್ದ ಅವನು.
ಇದ್ದಕ್ಕಿದ್ದಂತೆ, ಅವಳು ಪ್ರತಿಮೆಯನ್ನು ಎತ್ತಿ--

328
00:25:38,400 --> 00:25:41,560
ಅವಳು ಕೊಲೆಯಾದಾಗ ಧರಿಸಿದ್ದ
ಕೆಂಪು ಸ್ಕಾರ್ಫ್ ಧರಿಸಿದ್ದಳು.

329
00:25:41,640 --> 00:25:44,720
ಅಂದರೆ ನೀನು ಹೇಳುತ್ತಿರೋದು, ಅವಳು ಕೊಂದಳು--
ಕ್ಷಮಿಸು, ಬಹುಶಃ ಕೊಂದಳು ಅಂತನಾ?

330
00:25:44,800 --> 00:25:46,600
ಅವಳ ಕೊಲೆಗಾರ ಅಂತ
ಅನುಮಾನಿಸುತ್ತಿರುವ ವ್ಯಕ್ತಿಯನ್ನು.

331
00:25:46,680 --> 00:25:49,920
ಮತ್ತು 25 ವರ್ಷಗಳ ಹಿಂದೆ ನಡೆದಿರಬಹುದಾದ ಈ ಕೊಲೆ,

332
00:25:50,000 --> 00:25:51,680
ಇವತ್ತು ಇಲ್ಲಿ ಆಗುವುದನ್ನು ನೀನು ನೋಡಿದೆಯಾ?

333
00:25:52,240 --> 00:25:55,080
-ಲ್ಯಾಜ್‌…
-ಇದು ಹೇಗೆ ಕೇಳುತ್ತಿದೆ ಅಂತ ಗೊತ್ತು. ಸರಿನಾ?

334
00:25:55,160 --> 00:25:58,000
ಒಬ್ಬ ರೋಗಿಯು ಈ ವಿಷಯಗಳನ್ನು ನನಗೆ
ಹೇಳಲು ಪ್ರಾರಂಭಿಸಿದರೆ, ನಾನು ಚಿಂತಿತನಾಗುವೆ.

335
00:25:58,080 --> 00:26:01,880
ಈ ಕೋಣೆಯ ಹೊರಗೆ,
ನಾನು ಒಬ್ಬ ತರ್ಕಬದ್ಧ ವ್ಯಕ್ತಿ, ಆದರೆ ಇಲ್ಲಿ…

336
00:26:01,960 --> 00:26:02,920
ಸರಿ.

337
00:26:07,680 --> 00:26:09,680
ನಾವು ಸನ್ನಿವೇಶವನ್ನು ಮರುಸೃಷ್ಟಿಸೋಣ.

338
00:26:09,760 --> 00:26:12,880
ನಡೆದಂತೆಯೇ ಮರುಸೃಷ್ಟಿಸೋಣ.

339
00:26:20,760 --> 00:26:22,760
ನಾವು ಕಣ್ಣು ಮುಚ್ಚಬೇಕಾ?

340
00:26:23,440 --> 00:26:26,760
ಹೌದು. ಹೌದು. ಹೌದು, ಹೌದು, ಹೌದು.

341
00:26:32,440 --> 00:26:33,720
ಮತ್ತು ಅವು ಕಾಣಿಸಿಕೊಳ್ಳುತ್ತವೆಯಾ?

342
00:26:34,440 --> 00:26:37,600
ಮೊದಲು ಒಂದು ಶಬ್ದ ಬರುತ್ತೆ.
ಯಾವಾಗಲೂ ಮೊದಲು ಒಂದು ಶಬ್ದ ಬರುತ್ತೆ.

343
00:26:37,680 --> 00:26:40,400
ಆಮೇಲೆ ಅವರು ಬರುತ್ತಾರೆ.

344
00:26:58,960 --> 00:27:02,280
ಸರಿ. ಲ್ಯಾಜ್‌… ನನ್ನ ಬಳಿ ಯಾವುದೇ ವಿವರಣೆ ಇಲ್ಲ.

345
00:27:03,040 --> 00:27:05,400
ನನಗೆ ತಿಳಿದಿರುವುದಿಷ್ಟೇ,
ನನ್ನ ಸಹೋದ್ಯೋಗಿಗಳಿಗೆ ನಾನು

346
00:27:05,480 --> 00:27:07,800
ನೀನು ಒಬ್ಬ ವ್ಯಕ್ತಿಯನ್ನು ನೋಡಿದೆ,
ಅವನು ಬಹುಶಃ ಸತ್ತಿರಬಹುದು,

347
00:27:07,880 --> 00:27:10,240
ಆ ವ್ಯಕ್ತಿಯ ಮೇಲೆ ಖಂಡಿತ ಸತ್ತಿರುವ
ಮಹಿಳೆಯೊಬ್ಬಳು ದಾಳಿ ಮಾಡಿದಳು,

348
00:27:10,320 --> 00:27:12,360
ಅದೂ ನಿನ್ನ ಸತ್ತ ಅಪ್ಪನ ಕಚೇರಿಯಲ್ಲಿ,

349
00:27:12,440 --> 00:27:16,440
ಅಲ್ಲದೆ, ಅವರು ಆತ್ಮಹತ್ಯೆಯಿಂದ ಅಲ್ಲ ಸತ್ತಿದ್ದು,

350
00:27:16,520 --> 00:27:18,960
ಮತ್ತು ನಾವು ಅವರ ಕೊಲೆಗಾರನನ್ನು ಹುಡುಕಬೇಕು
ಅಂತ ಹೇಳಲು ಆಗಲ್ಲ.

351
00:27:27,240 --> 00:27:28,680
ನಾನು ಉಚ್ಚೆ ಹೊಯ್ಯಲು ಹೋಗುವೆ.

352
00:27:37,160 --> 00:27:39,920
ದ ಜುನಿಪರ್‌ ಬುಶ್‌
ದ ಲಾಸ್‌ ಆಫ್‌ ಇನ್ನೋಸೆನ್ಸ್‌

353
00:28:00,840 --> 00:28:03,280
ನೀನು ದೆವ್ವ ನೋಡುತ್ತಿದ್ದೀಯ ಅಂತ
ಜನರಿಗೆ ಹೇಳುವಂತಿಲ್ಲ, ಮಗನೇ.

354
00:28:03,360 --> 00:28:05,160
ಅವರು ನಿನ್ನನ್ನು ಹುಚ್ಚಾಸ್ಪತ್ರೆಗೆ ಹಾಕುತ್ತಾರೆ.

355
00:28:10,120 --> 00:28:11,000
ಸೆತ್?

356
00:28:11,080 --> 00:28:14,080
"ಹುಚ್ಚಾಸ್ಪತ್ರೆ" ಅನ್ನಬಾರದು ಅಂತ ನನಗೆ ಗೊತ್ತು.
ಅದೂ ಇತ್ತೀಚಿನ ದಿನಗಳಲ್ಲಿ.

357
00:28:14,160 --> 00:28:16,560
ಅದೇನೋ ಕೆಟ್ಟ ಪದದಂತೆ ಅಂತೆ.

358
00:28:16,640 --> 00:28:18,960
ಆದರೆ ಈಗ ಯಾರಿಗೂ ಏನನ್ನು
ಏನಂತ ಹೇಳಬೇಕು ಅಂತ ಗೊತ್ತಿಲ್ಲ,

359
00:28:19,040 --> 00:28:22,800
ಅದೂ ನನ್ನ ವಯಸ್ಸಿನವರಿಗೆ.
ನನಗಿದ್ದ ವಯಸ್ಸಿನವರಿಗೆ.

360
00:28:24,320 --> 00:28:25,800
ನೀವು ಇಲ್ಲಿ ಹೇಗೆ ಇರಲು ಸಾಧ್ಯ?

361
00:28:28,880 --> 00:28:30,440
ನಾವು ನಿಮ್ಮನ್ನು ಸಮಾಧಿ ಮಾಡಿದೆವು.

362
00:28:33,680 --> 00:28:36,360
ನನಗೆ ಏನಾಗುತ್ತಿದೆ ಅಪ್ಪ?
ನಾನು ನಿಮ್ಮನ್ನು ಯಾಕೆ ನೋಡುತ್ತಿದ್ದೇನೆ?

363
00:28:36,440 --> 00:28:38,840
-ಯಾಕೆ ಅನಿಸುತ್ತೆ ನಿನಗೆ?
-ನಾನು ರೋಗಿಯಲ್ಲ.

364
00:28:38,920 --> 00:28:42,840
ಎಲ್ಲರೂ ರೋಗಿಗಳೇ, ಮಗನೇ.
ಈ ಕೋಣೆಯಲ್ಲಿ ಇರಲಿ, ಇಲ್ಲದಿರಲಿ.

365
00:28:44,640 --> 00:28:46,680
ಮತ್ತೆ, ಹೇಗಿದ್ದೀಯಾ?

366
00:28:46,760 --> 00:28:50,120
ಚೆನ್ನಾಗಿದ್ದೇನೆ. ಹೂಂ, ಚೆನ್ನಾಗಿದ್ದೇನೆ.
ಸತ್ತವರನ್ನು ನೋಡುತ್ತಿದ್ದೇನೆ ಅನ್ನೋದು ಬಿಟ್ಟು.

367
00:28:50,640 --> 00:28:52,840
ಹೂಂ. ಕೆಸಾಂಡ್ರಾ ಬಗ್ಗೆ ಹೇಳು.

368
00:28:52,920 --> 00:28:54,320
ಅವಳು ಕೊನೆಯ ಬಾರಿ ಇಲ್ಲಿದ್ದಾಗ,

369
00:28:54,400 --> 00:28:56,880
ತನ್ನ ಪ್ರೇಮಿಯ ತಲೆಯನ್ನು
ಪ್ರತಿಮೆಯಿಂದ ಒಡೆದು ಹಾಕಿದಳು.

370
00:28:56,960 --> 00:28:58,160
ಹೌದಾ?

371
00:28:58,240 --> 00:29:00,720
ಹೌದು. ಇದೇ ಕಚೇರಿಯಲ್ಲಿ.

372
00:29:00,800 --> 00:29:05,720
ಸರಿ, ನಾನು ಅವಳನ್ನು ಯಾವಾಗಲೂ ತನಗಾಗಿ
ಎದ್ದು ನಿಲ್ಲುವಂತೆ ಪ್ರೋತ್ಸಾಹಿಸುತ್ತಿದ್ದೆ.

373
00:29:07,080 --> 00:29:11,400
ಸಟನ್ ಸತ್ತ ಒಂದು ವರ್ಷದ ನಂತರ ಅವಳು ಸತ್ತಳು.
ಯಾರೋ ಅವಳನ್ನು ಹಿಂಬಾಲಿಸುತ್ತಿದ್ದಾರಂತೆ.

374
00:29:11,480 --> 00:29:13,040
ಇವೆರಡರ ನಡುವೆ ಏನಾದರೂ ಸಂಬಂಧವಿದ್ದರೆ?

375
00:29:13,600 --> 00:29:15,680
ಕೆಸಾಂಡ್ರಾ… ನೀಲ್…

376
00:29:15,760 --> 00:29:17,160
ಅವರು ನನ್ನನ್ನು ನೀವು ಅಂದುಕೊಂಡಿದ್ದಾರೆ.

377
00:29:18,600 --> 00:29:22,920
ಅವರು ಇಲ್ಲಿಗೆ ಬರುತ್ತಾರೆ, ಆ… ದೆವ್ವಗಳು,

378
00:29:23,000 --> 00:29:26,080
ಮತ್ತು ಇಲ್ಲಿ ಎಲ್ಲಾ ಮರುಸೃಷ್ಟಿ ಆಗುತ್ತೆ,

379
00:29:26,160 --> 00:29:27,720
ಟೈಮ್-ಮೆಷಿನ್‌ನಂತೆ.

380
00:29:27,800 --> 00:29:30,880
ನನ್ನ ವೃತ್ತಿಪರ ಜ್ಞಾನದ ಪ್ರಕಾರ
ಹೀಗೆಲ್ಲಾ ಆಗಲು ಸಾಧ್ಯವಿಲ್ಲ.

381
00:29:30,960 --> 00:29:33,480
ಇದು ನನ್ನ ಭ್ರಮೆಯಾಗಿರಬೇಕು,
ಆದರೆ ನಾನು ಅವುಗಳನ್ನು ನೋಡುತ್ತಿದ್ದೇನೆ.

382
00:29:33,560 --> 00:29:35,720
-ನನ್ನ ಕಣ್ಣ ಮುಂದೆಯೇ.
-ಸರಿ, ಸರಿ.

383
00:29:35,800 --> 00:29:37,760
ಸರಿ, ಹೂಂ, ಸಿದ್ಧಾಂತ ನೋಡೋಣ.

384
00:29:39,040 --> 00:29:42,240
ಈ ಜನರು ನನ್ನ ಸಮಾಲೋಚನೆಯಲ್ಲಿ

385
00:29:43,080 --> 00:29:45,640
ಮಾತಾಡಿದಂತೆಯೇ ಮಾತಾಡುತ್ತಿದ್ದಾರೆ.

386
00:29:47,160 --> 00:29:52,000
ಮತ್ತು ಈ ಕೋಣೆ ತುಂಬಾ ಕಥೆಗಳನ್ನು ಕೇಳಿದೆ.

387
00:29:52,080 --> 00:29:55,920
ಎಷ್ಟೋ ದುಃಖದ ಕಥೆಗಳು
ಈ ಗೋಡೆಯ ಮೂಲೆಮೂಲೆಗೆ ಹರಿದಿವೆ,

388
00:29:56,000 --> 00:29:59,000
ಅವನ್ನು ತಡೆಯಲು ಪ್ರಯತ್ನಿಸಿದ
ಕೋಣೆಯ ಭಾಗವಾಗಿ ಹೋಗಿವೆ.

389
00:29:59,080 --> 00:30:03,760
ಮತ್ತು ಈಗ ನೀವು ತೀರಿಕೊಂಡಿರಿ ಅಂತ
ಹೊರಗೆ ಹರಿದು ಬರುತ್ತಿವೆಯಾ?

390
00:30:03,840 --> 00:30:05,240
ಬಹುಶಃ.

391
00:30:05,320 --> 00:30:07,240
ಅವರು ನಿನ್ನನ್ನು ನಾನು ಅಂದುಕೊಂಡಿದ್ದಾರೆ ಅಂದೆ,

392
00:30:07,320 --> 00:30:09,520
ಆದರೆ ಅದರರ್ಥ ಅವರು ವರ್ತಮಾನದಲ್ಲಿದ್ದಾರೆ ಅಂತ.

393
00:30:10,160 --> 00:30:11,760
ಅವರ ವರ್ತಮಾನದಲ್ಲಿ.

394
00:30:11,840 --> 00:30:15,440
ಅಂದರೆ ಅವರು ದೆವ್ವಗಳಲ್ಲ.
ದೆವ್ವಗಳಿಗೆ ಅವು ಸತ್ತಿವೆ ಅಂತ ಗೊತ್ತಿರುತ್ತೆ.

395
00:30:15,520 --> 00:30:16,680
ನಿಮಗೆ ನೀವು ಸತ್ತಿರೋದು ಗೊತ್ತಾ?

396
00:30:16,760 --> 00:30:21,560
ಆದರೆ ನಾನು ತಲೆ ಕುಗ್ಗಿಸುವವರ ದೆವ್ವ,

397
00:30:21,640 --> 00:30:25,080
ಸೇಡು ತೀರಿಸಿಕೊಳ್ಳಲು ಬಂದಿದ್ದೇನೆ.
"ಛೇ, ನನ್ನ ಸರಪಳಿಗಳು ಎಲ್ಲಿವೆ?"

398
00:30:27,360 --> 00:30:30,200
ಅಪ್ಪ… ಅಪ್ಪ, ದಯವಿಟ್ಟು.

399
00:30:33,320 --> 00:30:35,800
ಕ್ಷಮಿಸು, ನಾನು ಹೆಚ್ಚು ಹೊರಗೆ ಹೋಗಲ್ಲ.

400
00:30:38,680 --> 00:30:40,840
ನಿನಗಿದರ ನೆನಪು ಕಾಡುತ್ತೆ, ಅಲ್ವಾ?

401
00:30:41,880 --> 00:30:45,320
ನೀನು, ನಾನು, ನಾವು ಒಟ್ಟಿಗೆ ಕಳೆದ ಸಮಯ.

402
00:30:47,680 --> 00:30:49,480
ಆದರೆ ನೀನು ಮನೋವೈದ್ಯ.

403
00:30:51,040 --> 00:30:52,480
ಸಾವು ಅಂತಿಮ ಅಂತ ನಿನಗೆ ಗೊತ್ತು.

404
00:30:54,840 --> 00:30:58,400
ನೀನು ಮತ್ತು ನಾನು ಮತ್ತೆಂದೂ
ಒಟ್ಟಿಗೆ ಇರಲ್ಲ ಅಂತ.

405
00:30:59,200 --> 00:31:04,480
ಮತ್ತು ಅದನ್ನು ಒಪ್ಪಿಕೊಳ್ಳುವುದು
ನಮ್ಮಿಬ್ಬರಿಗೂ ಕಷ್ಟ.

406
00:31:05,200 --> 00:31:07,000
ಅಂದರೆ ನೀವು ಹೇಳುತ್ತಿರೋದು…

407
00:31:09,440 --> 00:31:12,320
ನನಗೆ ನಿಮ್ಮ ನೆನಪು ಹೆಚ್ಚಾಗಿ
ನಾನು ನಿಮ್ಮಂತೆ ಆಗುತ್ತಿದ್ದೇನೆ ಅಂತಲಾ?

408
00:31:16,480 --> 00:31:19,920
ನಿಮ್ಮನ್ನು ಯಾರು ಕೊಂದಿದ್ದು?
ದಯವಿಟ್ಟು, ಅಪ್ಪ. ದಯವಿಟ್ಟು ಹೇಳಿ.

409
00:31:21,520 --> 00:31:24,400
ನಿಮ್ಮದು ಆತ್ಮಹತ್ಯೆ ಅಲ್ಲದಿದ್ದರೆ,
ನಿಮ್ಮನ್ನು ಕೊಂದವರು ಯಾರಂತ ನಿಮಗೆ ಗೊತ್ತಿರಬೇಕು.

410
00:31:27,360 --> 00:31:28,720
ಅಪ್ಪ, ನಿಮ್ಮನ್ನು ಕೊಂದವರು ಯಾರು?

411
00:31:28,800 --> 00:31:31,680
-ನನಗೆ ಗೊತ್ತಿಲ್ಲ.
-ದಯವಿಟ್ಟು, ಅಪ್ಪ. ದಯವಿಟ್ಟು.

412
00:31:31,760 --> 00:31:34,760
ನಿಮ್ಮದು ಆತ್ಮಹತ್ಯೆ ಅಲ್ಲದಿದ್ದರೆ,
ನಿಮ್ಮನ್ನು ಕೊಂದವರು ಯಾರಂತ ನಿಮಗೆ ಗೊತ್ತಿರಬೇಕು.

413
00:31:34,840 --> 00:31:36,280
ಮತ್ತು ಯಾರಾದರೂ ನಿಮ್ಮನ್ನು ಕೊಂದಿದ್ದಾದರೆ,

414
00:31:36,360 --> 00:31:39,680
ಸಟನ್ ಕೊಲೆಗೂ ಇದರ ಸಂಬಂಧವಿರಬಹುದು.

415
00:31:39,760 --> 00:31:40,960
ದಯವಿಟ್ಟು.

416
00:31:45,120 --> 00:31:47,000
ನನ್ನ ಮುದ್ದು ಸಟನ್.

417
00:31:51,600 --> 00:31:55,200
ನೀವು ಪತ್ರದಲ್ಲಿ…

418
00:31:56,080 --> 00:31:57,200
"ಇದಿನ್ನೂ ಮುಗಿದಿಲ್ಲ" ಎಂದಿರಿ.

419
00:31:57,280 --> 00:31:58,880
ಅದು ಸಟನ್ ಬಗ್ಗೆನಾ?

420
00:32:00,800 --> 00:32:02,040
ಅಪ್ಪ?

421
00:32:06,480 --> 00:32:09,440
ಅಪ್ಪ? ಅಪ್ಪ. ಅದು ಸಟನ್ ಬಗ್ಗೆನಾ?

422
00:32:13,120 --> 00:32:13,960
ಲ್ಯಾಜ್‌.

423
00:32:17,400 --> 00:32:18,400
ಆರಾಮಿದ್ದೀಯಾ?

424
00:32:20,680 --> 00:32:21,880
ಯಾರ ಜೊತೆ ಮಾತಾಡುತ್ತಿದ್ದೀಯಾ?

425
00:32:32,040 --> 00:32:33,520
ಇಲ್ಲಿಂದ ಹೋಗೋಣ.

426
00:33:01,160 --> 00:33:02,240
ಮತ್ತೆ ಕೇಕ್ ಮಾಡುತ್ತಿದ್ದೀಯಾ?

427
00:33:03,200 --> 00:33:04,240
ಹಾಂ.

428
00:33:06,360 --> 00:33:08,840
ನಾನು ಜುನಿಪರ್ ಬುಶ್ ಓದಲು ನೋಡಿದೆ.

429
00:33:08,920 --> 00:33:11,360
ಅದು ಕೇವಲ ಒಂದು ಪುಸ್ತಕ ಅಷ್ಟೇ.
ನಾನದರ ಬಗ್ಗೆ ಏನೂ ಹೇಳಬಾರದಿತ್ತು.

430
00:33:11,440 --> 00:33:13,320
ಇಲ್ಲ. ಇಲ್ಲ, ಕೇಳು.

431
00:33:13,400 --> 00:33:17,200
ಕೆಲವು ದೇಶಗಳಲ್ಲಿ,
ಅದು ಪುನರ್ಜನ್ಮವನ್ನು ಸೂಚಿಸುತ್ತೆ.

432
00:33:17,280 --> 00:33:19,280
ಕೆಲವು ಸಂಸ್ಕೃತಿಗಳಲ್ಲಿ
ಅದರ ಹಣ್ಣುಗಳನ್ನು ಸುಡುತ್ತಾರೆ,

433
00:33:19,360 --> 00:33:22,680
ಮತ್ತು ಅದರಿಂದ ಬರುವ ಹೊಗೆಯು
ಒಂದು ರೀತಿಯ ಧಾರ್ಮಿಕ ಶುದ್ಧೀಕರಣದ ಭಾಗ,

434
00:33:22,760 --> 00:33:26,720
ಮತ್ತು ಕೆಲವರು ಇದು ಇತರ ಲೋಕಗಳೊಂದಿಗೆ ಸಂಪರ್ಕ
ಸಾಧಿಸಲು ಸಹಾಯ ಮಾಡುತ್ತೆ ಅಂತ ನಂಬುತ್ತಾರೆ.

435
00:33:27,920 --> 00:33:30,640
ಮತ್ತು ಇನ್ನೊಂದು ಕರಾಳ ವ್ಯಾಖ್ಯಾನವೂ ಇದೆ.

436
00:33:31,200 --> 00:33:32,120
ಏನದು?

437
00:33:32,200 --> 00:33:34,360
ಜುನಿಪರ್ ಮರ
ರಾಕ್ಷಸ ಜೀವಿಗಳನ್ನು ಓಡಿಸುತ್ತದೆಯಂತೆ.

438
00:33:34,920 --> 00:33:36,360
ಹೂಂ, ಅದು ಕಟ್ಟುಕಥೆ.

439
00:33:36,440 --> 00:33:39,200
ಇಲ್ಲ, ಆದರೆ ಅವರು ಅದನ್ನು
ಅಲ್ಲಿ ಒಂದು ಸಂದೇಶವಾಗಿ ಇರಿಸಿರಬಹುದು.

440
00:33:39,280 --> 00:33:42,720
ಅವಳ ಜೊತೆ ಮತ್ತೆ ಇರಬಹುದು ಅನ್ನೋದು
ಅವರ ತಲೆಗೆ ಹೊಕ್ಕಿರಬಹುದು ಅನ್ನುತ್ತೀಯಾ?

441
00:33:42,800 --> 00:33:44,720
ಅದು ಸಾಧ್ಯ, ಎಲ್ಲವೂ ಸಾಧ್ಯ.

442
00:33:44,800 --> 00:33:46,960
ನಿನಗನಿಸುತ್ತಾ, ಅವರು ಅಂದುಕೊಂಡಿರಬಹುದು
ಅವರು, ಸಟನ್ ಮತ್ತೆ--

443
00:33:47,040 --> 00:33:48,120
ಜೆನ್!

444
00:33:51,160 --> 00:33:54,360
ಕ್ಷಮಿಸು. ಕ್ಷಮಿಸು. ನನಗೆ ಸುಸ್ತಾಗಿದೆ.
ನಾನು ಮೇಲೆ ಹೋಗುತ್ತಿದ್ದೇನೆ.

445
00:34:11,800 --> 00:34:13,200
ಡಿಟೆಕ್ಟೀವ್‌ ಆಲಿಸನ್‌ ಬ್ರೌನ್‌

446
00:34:13,280 --> 00:34:14,480
ಒಳಗೆ ಬನ್ನಿ.

447
00:34:19,800 --> 00:34:23,080
ವಿಧಿವಿಜ್ಞಾನಿಗಳು ಶವವನ್ನು
ನೀಲ್ ಕ್ರಾಫ್ಟ್ ಎಂದು ಗುರುತಿಸಿದರೆ,

448
00:34:23,600 --> 00:34:27,200
ಇದು ಕೊಲೆಯ ಆಯುಧವಾಗಿರಬಹುದು ಎಂಬ ಕಲ್ಪನೆಯನ್ನು
ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಅನಿಸುತ್ತೆ.

449
00:34:29,400 --> 00:34:30,680
ಮತ್ತು ಅವಳು ಅವನನ್ನು ಕೊಂದಿದ್ದರೆ,

450
00:34:32,160 --> 00:34:33,960
ಅವಳನ್ನು ಕೊಂದವರು ಯಾರು?

451
00:34:37,400 --> 00:34:40,320
ನೀವು ಪತ್ರದಲ್ಲಿ "ಇದಿನ್ನೂ ಮುಗಿದಿಲ್ಲ" ಎಂದಿರಿ.
ಅದು ಸಟನ್ ಬಗ್ಗೆನಾ?

452
00:34:44,080 --> 00:34:46,120
ಅಪ್ಪ. ಅದು ಸಟನ್ ಬಗ್ಗೆನಾ?

453
00:34:50,120 --> 00:34:53,000
ಶುಭಾಶಯಗಳು
ಕ್ಲಾಸ್‌ ಆಫ್‌ 98

454
00:35:39,720 --> 00:35:40,680
ಹಲೋ?

455
00:35:51,440 --> 00:35:52,600
ಹಲೋ?

456
00:37:08,480 --> 00:37:09,520
ಜೋಲ್‌ ಲ್ಯಾಜರಸ್‌?

457
00:37:10,480 --> 00:37:12,840
ಕ್ಷಮಿಸಿ, ನಾನು ಒಳಗೆ ಬರಬಾರದಿತ್ತು.

458
00:37:15,800 --> 00:37:17,160
ಬಾಗಿಲು ಬಡಿದೆ.

459
00:37:23,400 --> 00:37:25,120
ನಿಂಬೆ ಪಾನಕ ಕುಡಿಯುವಿರಾ?

460
00:37:30,240 --> 00:37:33,600
ನೀವು ನನ್ನ ಬಗ್ಗೆ ಏನು ಯೋಚಿಸುತ್ತೀರಿ ಅಥವಾ
ಏನು ಯೋಚಿಸುತ್ತಿದ್ದಿರಿ ಅಂತ ನನಗೆ ಗೊತ್ತು.

461
00:37:35,280 --> 00:37:38,000
ಅಂದಹಾಗೆ,
ನಿಮ್ಮ ಅಪ್ಪನ ಬಗ್ಗೆ ಕೇಳಿ ಬೇಜಾರಾಯಿತು.

462
00:37:41,320 --> 00:37:42,280
ಪರವಾಗಿಲ್ಲ.

463
00:37:44,280 --> 00:37:45,240
ಮತ್ತು, ಹಾಂ…

464
00:37:47,440 --> 00:37:50,080
ತುಂಬಾ ಸಮಯದವರೆಗೆ,
ನನ್ನ ತಂಗಿಯನ್ನು ಕೊಂದವನು ನೀನೇ ಅಂದುಕೊಂಡಿದ್ದೆ.

465
00:37:52,120 --> 00:37:53,480
ನೀವೊಬ್ಬರೇ ಅಲ್ಲ ಹಾಗಂದುಕೊಂಡಿದ್ದದ್ದು.

466
00:37:56,720 --> 00:38:01,000
ನಿಂಬೆ ಪಾನಕ ಕುಡಿಯುತ್ತಾ
ಈ ಪ್ರಶ್ನೆ ಕೇಳಲು ವಿಚಿತ್ರ ಅನಿಸುತ್ತೆ, ಆದರೆ…

467
00:38:04,960 --> 00:38:05,880
ನೀನೇ ಕೊಂದಿದ್ದಾ?

468
00:38:07,920 --> 00:38:09,680
ನಾನು ಸಟನ್ ಅನ್ನು ಹೇಗೆ ಭೇಟಿಯಾದೆ ಗೊತ್ತಾ?

469
00:38:11,120 --> 00:38:14,400
ಅವಳು ತುಂಬಾ ಮುದ್ದು ಹುಡುಗಿಯಾಗಿದ್ದಳು,
ಅಂದಹಾಗೆ. ತುಂಬಾ ವಿನಯವಂತೆ.

470
00:38:15,360 --> 00:38:17,120
ಅವಳು ನಾಯಿಗಾಗಿ ಹುಡುಕುತ್ತಿದ್ದಳು.

471
00:38:18,120 --> 00:38:21,120
ರೇಜಲ್ಸ್. ನಿಮ್ಮ ಅಜ್ಜ-ಅಜ್ಜಿಯ ನಾಯಿ.

472
00:38:22,880 --> 00:38:25,520
ನಾನು ಅವಳಿಗೆ ಎಲ್ಲಾ ತೋಟಗಳು
ಮತ್ತು ಅಂಗಳಗಳನ್ನು ಹುಡುಕಲು ಸಹಾಯ ಮಾಡಿದೆ.

473
00:38:27,200 --> 00:38:30,280
ಕೊನೆಗೂ ನಮಗೆ ಅದು ಸಿಕ್ಕಿತು.
ಅವಳಿಗೆ ತುಂಬಾ ಖುಷಿಯಾಯಿತು.

474
00:38:31,800 --> 00:38:35,520
ಮತ್ತು ಅವಳು ಧನ್ಯವಾದ ಹೇಳಲು
ಒಂದು ಆಟಿಕೆ ನಾಯಿಯನ್ನು ನನಗೆ ಕೊಟ್ಟಳು.

475
00:38:38,000 --> 00:38:40,720
ನನಗೆ ಅರ್ಥ ಆಗದ ವಿಷಯ ಏನೆಂದರೆ
ನೀನು ನಮ್ಮ ಬೀದಿಯಲ್ಲಿ ಯಾಕೆ ಇದ್ದೆ ಎಂಬುದು.

476
00:38:40,800 --> 00:38:43,800
ಅವಳು ಸತ್ತ ರಾತ್ರಿ
ನೀನು ನಮ್ಮ ಬೀದಿಯಲ್ಲಿ ಸುತ್ತಾಡುತ್ತಿದ್ದೆ.

477
00:38:43,880 --> 00:38:45,520
"ಸುತ್ತಾಡುತ್ತಿದ್ದೆ." ನೋಡಿದಿರಾ?

478
00:38:46,200 --> 00:38:48,080
ವೃತ್ತಪತ್ರಿಕೆಯ ಭಾಷೆ.

479
00:38:48,160 --> 00:38:50,600
"ವಿಚಿತ್ರ ವ್ಯಕ್ತಿ," "ಒಬ್ಬಂಟಿ ವ್ಯಕ್ತಿ,"

480
00:38:51,640 --> 00:38:53,800
ಸ್ವಲ್ಪ ಭಿನ್ನವಾಗಿದ್ದರೂ ಅವರಿಗದು ಇಷ್ಟವಾಗಲ್ಲ.

481
00:38:54,320 --> 00:38:56,120
ನಿನ್ನ ವಿರುದ್ಧ ಮೊದಲೂ ಒಂದು ದೂರು ಇತ್ತು,

482
00:38:56,200 --> 00:38:59,720
ಹುಡುಗಿಯ ಮನೆಯಿಂದ ಒಳ ಉಡುಪು ಕದ್ದೆ ಅಂತ,
ಹಾಗಾಗಿ ಅದು ಸಂಪೂರ್ಣವಾಗಿ ಆಧಾರರಹಿತವೇನಲ್ಲ.

483
00:38:59,800 --> 00:39:01,800
ನೀವು ಎಂದಿಗೂ ಅವಿವೇಕವಾದದ್ದು ಏನನ್ನೂ ಮಾಡಿಲ್ವಾ?

484
00:39:02,560 --> 00:39:03,680
ನಾನು ಆಗಿನ್ನೂ ಚಿಕ್ಕವನು.

485
00:39:07,200 --> 00:39:08,800
ಹಾಗಾದರೆ ನೀನು ಅಲ್ಲಿ ಯಾಕಿದ್ದೆ?

486
00:39:10,000 --> 00:39:11,080
ಜೋಲ್…

487
00:39:15,720 --> 00:39:17,320
ನಾನು ನನ್ನ 20ರ ಹರೆಯದಲ್ಲಿದ್ದೆ.

488
00:39:18,480 --> 00:39:19,880
ಇನ್ನೂ ಬ್ರಹ್ಮಚಾರಿ.

489
00:39:20,600 --> 00:39:23,040
ಮತ್ತು ನನಗೆ ಐದನೇ ಮನೆಯ ಹುಡುಗಿ ಇಷ್ಟ ಇದ್ದಳು.

490
00:39:23,120 --> 00:39:26,760
ನನ್ನಲ್ಲಿ ಅಷ್ಟು ಆತ್ಮವಿಶ್ವಾಸ ಇರಲಿಲ್ಲ,
ಆದರೆ ಅಂದು ಅಂಚೆ ಕಚೇರಿಯಲ್ಲಿ,

491
00:39:26,840 --> 00:39:28,920
ಆ ರಾತ್ರಿ ಅವಳು ಹೊರಗೆ ಹೋಗುತ್ತಿದ್ದಾಳೆಂದು
ಹೇಳೋದು ಕೇಳಿದೆ,

492
00:39:29,840 --> 00:39:32,200
ಹಾಗಾಗಿ ನಾನು ಅವಳೊಂದಿಗೆ ಮಾತಾಡಲು
ಒಂದು ದಾರಿ ಹುದುಕುತ್ತಿದ್ದೆ.

493
00:39:32,840 --> 00:39:35,240
ಅವಳ ಕಾರಲ್ಲಿ ಏನೋ ಸಮಸ್ಯೆ ಇದೆ
ಅಂತ ಹೇಳೋ ಉಪಾಯ ಮಾಡಿದ್ದೆ.

494
00:39:35,640 --> 00:39:37,160
ನಾನೇ ಸೃಷ್ಟಿಸಿದ ಸಮಸ್ಯೆ.

495
00:39:38,120 --> 00:39:40,920
ಆದರೆ ಒಂದು ಸಮಸ್ಯೆ ಇತ್ತು, ಅವಳು ಯಾವಾಗ
ಹೊರಗೆ ಹೋಗುತ್ತಾಳೆ ಅಂತ ಗೊತ್ತಿರಲಿಲ್ಲ.

496
00:39:41,000 --> 00:39:41,840
ಸರಿ.

497
00:39:42,360 --> 00:39:45,440
ನೀವೆಲ್ಲರೂ ಪ್ರಾಮ್‌ಗೆ ಹೋಗುವುದನ್ನು
ನಾನು ಮೊದಲೇ ನೋಡಿದ್ದೆ ಅನ್ನೋದು ನಿಮಗೂ ಗೊತ್ತು.

498
00:39:45,520 --> 00:39:47,400
ನಾನು ಇದನ್ನು ಪೊಲೀಸರಿಗೆ ಹೇಳಿದೆ.

499
00:39:47,480 --> 00:39:50,880
ನಾನು ಅವರಿಗೆ ನಂತರ ಇದನ್ನೂ ಹೇಳಿದೆ,
ನಾನು ಬಿಲ್ಲಿ ಮೆಕಿಂಟೈರ್ ನಿಮ್ಮ ಮನೆಗೆ

500
00:39:50,960 --> 00:39:53,480
ಕಾರಲ್ಲಿ ಬರೋದು ನೋಡಿದೆ, ನಿನ್ನ ಸೋದರಿ
ಅದನ್ನು ಹತ್ತಿದ್ದನ್ನೂ ನೋಡಿದೆ ಅಂತ.

501
00:39:53,560 --> 00:39:54,400
ಬಿಲ್ಲಿ?

502
00:39:56,800 --> 00:39:58,200
ಅವನವಳ ಬಗ್ಗೆ ಅಸಮಾಧಾನದಲ್ಲಿದ್ದಂತಿತ್ತು.

503
00:40:01,600 --> 00:40:03,600
ಅವರು ಜೋರಾಗಿ ಜಗಳ ಆಡುತ್ತಿದ್ದರು.

504
00:40:07,680 --> 00:40:10,880
ಆಮೇಲೆ ಬಿಲ್ಲಿ ಅವಳ ಮೇಲೆ ಕಿರುಚಿ,
ರೇಸ್ ಚಾಲಕನಂತೆ ವೇಗವಾಗಿ ಗಾಡಿ ಓಡಿಸಿಕೊಂಡು ಹೋದ.

505
00:40:13,240 --> 00:40:15,560
ನೀನು ಅದನ್ನು ನೋಡಿದ ನಂತರ ಏನು ಮಾಡಿದೆ?

506
00:40:16,120 --> 00:40:17,280
ಏನೂ ಮಾಡಲಿಲ್ಲ.

507
00:40:17,880 --> 00:40:19,880
ಅದು ನನ್ನ ಸಂಜೆಯಲ್ಲಿ
ಒಂದು ಸಣ್ಣ ಘಟನೆಯಾಗಿತ್ತು, ಅಷ್ಟೇ.

508
00:40:20,600 --> 00:40:23,720
ಎಲ್ಲರೂ ಅಂದುಕೊಳ್ಳುವಂತೆ
ನಾನೂ ಅದು ಪ್ರೇಮಿಗಳ ಜಗಳ ಅಂದುಕೊಂಡೆ.

509
00:40:24,560 --> 00:40:26,040
-ಮತ್ತು ಮನೆಗೆ ಹೋದೆಯಾ?
-ಹೌದು.

510
00:40:27,320 --> 00:40:30,600
ಐದನೇ ಮನೆಯ ಹುಡುಗಿಗಾಗಿ ಕಾಯುವ ಬದಲು?

511
00:40:37,720 --> 00:40:39,800
ನೀವು ಅನುಮತಿಯಿಲ್ಲದೆ
ನನ್ನ ಮನೆಗೆ ಪ್ರವೇಶಿಸಿದಿರಿ.

512
00:40:43,040 --> 00:40:44,280
ನಾನು ಪೊಲೀಸರಿಗೆ ಕರೆ ಮಾಡಿದೆನಾ?

513
00:40:46,000 --> 00:40:47,000
ಇಲ್ಲ.

514
00:40:48,240 --> 00:40:50,960
ನಿಮಗೆ ನಿಂಬೆ ಪಾನಕವನ್ನು ನೀಡಿ,
ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದೆ.

515
00:40:52,920 --> 00:40:55,680
ಹಾಗಾಗಿ ಇದು 1998 ಎಂಬಂತೆ
ನೀವು ಮತ್ತೆ ನನ್ನನ್ನು ವಿಚಾರಣೆ ಮಾಡಲು ಬಯಸಿದರೆ…

516
00:40:59,760 --> 00:41:01,200
ನೀವು ಇಲ್ಲಿಂದ ಹೊರಡುವುದು ಉತ್ತಮ ಎನ್ನುವೆ.

517
00:41:10,200 --> 00:41:12,200
ನನಗೆ ಸಟನ್‌ಳ ಟೆಡ್ಡಿ ಬೇಕು.

518
00:41:15,480 --> 00:41:16,920
ತರುವೆ.

519
00:41:26,800 --> 00:41:28,120
ನಾನು ಓಡಿಹೋಗಬೇಕಿತ್ತು.

520
00:41:28,200 --> 00:41:30,280
ಆದರೆ ಅದು ನನ್ನನ್ನು
ತಪ್ಪಿತಸ್ಥನಂತೆ ತೋರುತ್ತಿತ್ತು.

521
00:41:32,360 --> 00:41:34,360
ಎಲ್ಲವೂ ಸುಮ್ಮನಾಗುತ್ತೆ ಅಂದುಕೊಂಡೆ.

522
00:41:37,120 --> 00:41:40,640
ಬಿಲ್ಲಿ ಮೆಕಿಂಟೈರ್ ನನ್ನ ಹೆಸರ ಮೇಲೆ
ಕೆಸರೆರಚುವ ಒಂದು ಅವಕಾಶವನ್ನೂ ಬಿಡುತ್ತಿರಲಿಲ್ಲ.

523
00:41:43,080 --> 00:41:45,880
ಮತ್ತು ಪೊಲೀಸರಿಗೆ ಮೊದಲ ದಿನದಿಂದಲೂ
ನನ್ನ ಮೇಲೆಯೇ ಅನುಮಾನವಿತ್ತು.

524
00:41:46,440 --> 00:41:50,040
ಪ್ರತಿ ಬಾರಿ ದರೋಡೆ ನಡೆದಾಗ, ಅಶ್ಲೀಲ ವರ್ತನೆ
ಆದಾಗ, ಯಾರನ್ನು ಪ್ರಶ್ನಿಸುತ್ತಿದ್ದರು ಗೊತ್ತಾ?

525
00:41:51,040 --> 00:41:53,360
ಆನ್‌ಲೈನ್‌ನಲ್ಲಿ ಈಗಲೂ ವದಂತಿಗಳಿವೆ,

526
00:41:53,440 --> 00:41:55,720
ಸಾಕ್ಷ್ಯದ ತುಣುಕೂ ಇಲ್ಲ,
ಆದರೆ ಯಾರಿಗೂ ಅದು ಮುಖ್ಯವಲ್ಲ.

527
00:42:02,000 --> 00:42:04,160
ಅದು ಹೇಗನಿಸುತ್ತೆ ಅಂತ ಊಹಿಸಬಲ್ಲಿರಾ…

528
00:42:06,280 --> 00:42:08,800
ಜನರು ನಿಮ್ಮನ್ನು ಯಾವಾಗಲೂ
ಅನುಮಾನದಿಂದ ನೋಡುವುದು?

529
00:42:12,040 --> 00:42:13,360
ಈಗಲೂ.

530
00:42:29,200 --> 00:42:30,760
ಹೇ, ಏನು ವಿಶೇಷ?

531
00:42:31,280 --> 00:42:35,040
ಒಂದು ಪ್ರಶ್ನೆ. ನೀನು ಈಗಲೂ
ಬಿಲ್ಲಿ ಮೆಕಿಂಟೈರ್ ಜೊತೆ ಮಾತಾಡುತ್ತೀಯಾ?

532
00:42:35,120 --> 00:42:38,120
ವಾಹ್, ಅಚಾನಕ್ಕಾಗಿ ಈ ಪ್ರಶ್ನೆ ಯಾಕೆ?
ಅವನ ಬಗ್ಗೆ ಏನಾದರೂ ಭವಿಷ್ಯವಾಣಿ ಕೇಳಿತಾ?

533
00:42:38,640 --> 00:42:41,360
ಅವನು ನಿನ್ನ ಅಪ್ಪನ ಅಂತ್ಯಕ್ರಿಯೆಗೆ ಬಂದಿದ್ದ,
ಆದರೆ ಬೇಗನೇ ಹೊರಟುಹೋದ.

534
00:42:41,800 --> 00:42:45,080
-ನಿನ್ನ ಬಳಿ ಇನ್ನೂ ಅವನ ಸಂಖ್ಯೆ ಇದೆಯಾ?
-ಬಹುಶಃ. ಅವನದನ್ನು ಬದಲಿಸಿದ್ದರೆ ಗೊತ್ತಿಲ್ಲ.

535
00:42:46,440 --> 00:42:47,840
ಮಾರ್ಗೊಳನ್ನು ಕೇಳುವೆ.

536
00:42:48,360 --> 00:42:52,160
ಅವನಮ್ಮನ ಬಳಿ ಖಂಡಿತ ಇರುತ್ತೆ.
ಆದರೆ ಹಾಗೇ ಸುಮ್ಮನೆ ಅವನಿಗೆ ಕರೆ ಮಾಡುವೆಯಾ?

537
00:42:52,240 --> 00:42:55,240
ಯಾಕಿಲ್ಲ? ಹಾಗೇ ಸುಮ್ಮನೆ ಬೆಲ್ಲಾ ಜೊತೆ
ಮಾತಾಡಿದೆ, ಬಿಲ್ಲಿ ಜೊತೆ ಯಾಕಿಲ್ಲ?

538
00:42:55,320 --> 00:42:58,640
ಯಾಕೆ, ಗೊತ್ತಾ?
ಯಾಕೆಂದರೆ ಬಿಲ್ಲಿ ಒಬ್ಬ ಬೇವರ್ಸಿ.

539
00:43:00,240 --> 00:43:02,160
ಹೂಂ, ನಿಜವೇ.

540
00:43:02,240 --> 00:43:05,480
ಆದರೆ ಬೇವರ್ಸಿಗಳ ಜೊತೆಯೆಲ್ಲಾ ಮಾತು ಬಿಟ್ಟರೆ,
ನಾನು ನಿನ್ನ ಜೊತೆಯೂ--

541
00:43:08,560 --> 00:43:09,960
ಒಳ್ಳೆಯದು.

542
00:43:13,440 --> 00:43:14,480
ಹಾಂ.

543
00:43:16,080 --> 00:43:17,080
ಚಿಯರ್ಸ್.

544
00:43:19,680 --> 00:43:21,200
ಡಾಕ್ಟರ್‌ ಜಾನಥನ್ ಲ್ಯಾಜರಸ್‌
ಸಂಖ್ಯೆ 4899

545
00:43:21,280 --> 00:43:23,280
ಅಧಿಕೃತ ಗನ್‌ಶಾಟ್ ಅವಶೇಷ ಪರೀಕ್ಷೆ
ಆರಂಭಿಕ ಸಂಶೋಧನೆಗಳು

546
00:44:05,280 --> 00:44:06,360
ಸಟನ್?

547
00:44:08,480 --> 00:44:09,640
ಹೇ, ಅಪ್ಪ.

548
00:45:07,040 --> 00:45:09,040
ಉಪ ಶೀರ್ಷಿಕೆ ಅನುವಾದ: ಅನುರಾಧ

