WEBVTT

01:33.750 --> 01:39.333
ಕತ್ತಲಾದಂತೆ ನಾನು ರಂಗೆರುತ್ತಿದ್ದೇನೆ

01:41.208 --> 01:46.875
ಕತ್ತಲಾದಂತೆ ನಾನು ರಂಗೆರುತ್ತಿದ್ದೇನೆ
ನಿಶೆ ಜೊತೆ ನನ್ನ ನಿಟ್ಟುಸಿರು

01:48.458 --> 01:54.041
ಕತ್ತಲಾದಂತೆ ನಾನು ರಂಗೆರುತ್ತಿದ್ದೇನೆ

01:55.833 --> 01:57.625
ಕತ್ತಲಾದಂತೆ...

01:59.041 --> 02:00.041
ಗಫೂರ್!

02:04.041 --> 02:05.458
ಅವನೊಬ್ಬ ಅಯೋಗ್ಯ ಅವನೊಬ್ಬ ಅಯೋಗ್ಯ

02:06.333 --> 02:07.333
ಗಫೂರ್!

02:11.250 --> 02:12.666
ಅವನೊಬ್ಬ ಅಯೋಗ್ಯಅವನೊಬ್ಬ ಅಯೋಗ್ಯ

04:17.375 --> 04:19.291
ಅವ್ತಾರ್

05:05.500 --> 05:06.958
ಫಕಿಂಗ್ ನಂಬರ್ ಒನ್

05:07.500 --> 05:10.416
ನಿಮ್ಮ ಮುಂದೆ ಬಂದಿರುವೆ

05:11.416 --> 05:14.916
ತಲೆ ತಗ್ಗಿಸಲು ಬರದು

05:15.416 --> 05:18.208
ನಾನೊಂದು ದೊಡ್ಡ ಬಿರುಗಾಳಿ

05:18.416 --> 05:22.833
ಇನ್ನೂ ಆರದಿರುವ ಕಾಳ್ಗಿಚ್ಚು ನಾನು

05:23.125 --> 05:26.250
ಗಾಳಿಗಿಂತಲೂ ವೇಗ ನಾನು

05:27.083 --> 05:30.875
ನನ್ನ ಹಾಗೆ ಯಾರೂ ಇಲ್ಲವೇ

05:31.083 --> 05:33.916
ನಿನ್ನ ಅಹಂಕಾರ ಬಿಡು ಎನ್ನುವರು

05:34.083 --> 05:38.666
ಆದರೆ ನನ್ನ ಅಭ್ಯಾಸ ಬದಲಾಗದು

05:40.541 --> 05:44.041
ಈ ತಾರೆಗಳಿಗೆ

05:44.500 --> 05:47.958
ಹೇಳಬೇಕು ನಾನು

05:48.166 --> 05:51.916
ಇಡೀ ಜಗತ್ತಿನಲ್ಲೇ

05:52.333 --> 05:54.375
ಐ ವಿಲ್ಲ ಬಿ ಫಕಿಂಗ್ ನಂಬರ್ ಒನ್

06:00.041 --> 06:02.416
ಯಾ, ಐ ವಿಲ್ ಬಿ ಫಕಿಂಗ್ ನಂಬರ್ ಒನ್

06:07.875 --> 06:10.416
ಯು ನೊ ಐ ಯಾಮ್ ಫಕಿಂಗ್ ನಂಬರ್ ಒನ್

07:49.583 --> 07:51.416
ಆಸ್ಮಾನ್? ಎಲ್ಲಿದ್ದೀಯಾ?
ನೀನು ಸಿಕ್ತಾನೇ ಇಲ್ಲ.

07:51.500 --> 07:53.375
ಫೋನ್ ಯಾಕ್ ಇಟ್ಬಿಟ್ಟೆ?
ನನ್ನನ್ನ ಬ್ಲಾಕ್ ಮಾಡಿದ್ದೀಯಾ?

11:35.958 --> 11:38.041
ಸೋಡಾವಾಲಾ ಪ್ರೊಡಕ್ಷನ್ಸ್.
ಸೈಲಾಬ್.

14:43.916 --> 14:47.250
ತಾರೆಗಳೊಂದಿಗೆ ಸವಾರಿ ಮಾಡಿ
ಹೈಪ್ಸ್ಟಾರ್

16:42.208 --> 16:44.666
ಇದು ನಮ್ಮಿಬ್ಬರ ಇರುತ್ತೆ.
ಆಸ್ಮಾನ್ ನ ಸಿನೆಮಾದಿಂದ ಕಿತ್ತಾಕು

20:10.291 --> 20:14.250
ನಿನ್ನ ಪ್ರೀತಿಯನ್ನು ನಾ ಕೋರಿದೆ,
ನೀನು ಮುಷ್ಠಿ ಅಷ್ಟು ಮಾತ್ರ ಕೊಟ್ಟೆ

20:21.958 --> 20:25.500
ನೀನು ಪ್ರತಿಜ್ಞೆಯು ಮಾಡ್ಲಿಲ್ಲ, ಮಾತು ಕೊಡಲಿಲ್ಲ

20:25.833 --> 20:29.333
ಹೇ ಭಾಯ್ ಅವಳು ನಿನ್ ಕಾಜಲ್ ಅಲ್ಲ ಕಣೋ

20:29.666 --> 20:33.500
ನೀನೇ ನನ್ನ ವರನೀನೇ ನನ್ನ ಶಾಪ

20:34.791 --> 20:37.916
ನೀನೇ ಮೊದಲು ನೀನೇ ಕೊನೆ

20:38.291 --> 20:41.541
ಪೂರ್ಣಗೊಳ್ಳದ ಆಸೆಗಳು

20:41.750 --> 20:48.750
ಜೀವನವೆಲ್ಲ ದ್ರೋಹವೆಂದು ತೋರುತ್ತದೆ

20:51.791 --> 20:53.500
ಆಸ್ಮಾನ್ , ಇಟ್ಸ್ ಅರ್ಜೆಂಟ್ ಇಟ್ಸ್
ಅಬೌಟ್ ಕರಣ್'ಸ್ ಫಿಲಂ.

20:53.708 --> 20:57.041
ಪೂರ್ಣಗೊಳ್ಳದ ಆಸೆಗಳು

20:57.125 --> 21:04.125
ಜೀವನವೆಲ್ಲ ದ್ರೋಹವೆಂದು ತೋರುತ್ತದೆ

21:04.333 --> 21:08.041
ನೀನಿಲ್ಲದೆ

21:12.041 --> 21:15.750
ನೀನಿಲ್ಲದೆ

21:43.500 --> 21:47.041
ನೀನಿಲ್ಲದೆ

21:47.125 --> 21:50.458
ನೀನೇ ಮೊದಲು ನೀನೇ ಕೊನೆ

26:26.541 --> 26:28.041
ಸಾನ್ಯ

27:16.166 --> 27:23.083
ಈಗ ನನ್ನ ಜೊತೆ ನಡಿ,
ಒಂದು ದಿನ ನಮ್ಮ ಪಯಣ ನಿಲ್ಲುತ್ತೆ.

27:23.333 --> 27:30.166
ನನ್ನ ದೂರವಿಡ ಬೇಡ ಗೆಳೆಯ,
ನಾವು ಯಾರು ಶಾಶ್ವತರಲ್ಲ.

27:42.375 --> 27:44.583
ಒಂದು ವಾರದ ನಂತರ

28:46.375 --> 28:47.458
ನೀತಾ ಕಾಲಿಂಗ್

34:43.166 --> 34:45.166
ಬರ್ಬಾದ್ ಮೊಹಬ್ಬತ್ ಆ ಫಿಲಂ ಬೈ ಕರಣ್ ಜೋಹರ್

36:27.416 --> 36:33.875
ನಾನ್ ಇತ್ತ ಪ್ರತಿ ಹೆಜ್ಜೆ

36:35.291 --> 36:40.166
ನೀನು ನನ್ನ ಜೊತೆಗಿದ್ದೆ

36:43.333 --> 36:50.041
ನೀನೇ ನನ್ನ ಭೂಮಿ
