1
00:00:57,516 --> 00:00:58,684
ತಡವಾಗಿ ಹುಟ್ಟುಹಬ್ಬದ ಶುಭಾಶಯಗಳು.

2
00:01:04,899 --> 00:01:10,571
ದಿ ಸಮ್ಮರ್
ಐ ಟರ್ನ್ಡ್ ಪ್ರಿಟ್ಟಿ

3
00:04:38,404 --> 00:04:41,824
ಅಲ್ಲದೆ, ಈ ವಾರ ನಿನ್ನಿಂದ
ನಾಯಿಯಂತೆ ಕೆಲಸ ಮಾಡಿಸುತ್ತೇವೆ, ಗೊತ್ತಲ್ಲಾ?

4
00:06:10,329 --> 00:06:11,455
ನೆನೆದವರ ಮನದಲ್ಲಿ.

5
00:06:15,626 --> 00:06:17,503
ಬೆಲ್ಲಿಯ ನಾಂದಿಯಲ್ಲಿ ಸಿಗೋಣಾ?

6
00:07:21,358 --> 00:07:24,153
ನಾಲ್ಕನೇ ತಾರೀಖು ನೀನು, ಕೊನ್ರಾಡ್
ಮತ್ತು ಜೆರೆಮಾಯಾ ಮಾತ್ರ ಇರೋದಾ?

7
00:07:24,236 --> 00:07:26,196
ಹೂಂ. ಹೌದು, ಅನಿಸುತ್ತೆ.

8
00:08:04,401 --> 00:08:06,111
ಹೇ, ಭಾವಿ ಬಾವ.

9
00:11:59,928 --> 00:12:01,054
ಸರಿ, ಗುರುಗಳೇ.

10
00:12:09,229 --> 00:12:11,857
ಬೆಲ್ಲಿ ಜೇರ್ಬೇಗಾ!!!
ಹೆಚ್ಚುವರಿ 25% ಕೂಪನ್ ಈವತ್ ಮುಗೀತಾಯಿದೆ.!!

11
00:12:18,947 --> 00:12:19,781
ಆಹ್ವಾನಗಳು!!!
ಶೂಗಳು

12
00:12:19,865 --> 00:12:22,367
ಜೆರೆಮಾಯಾ
ಕೆಲಸದಲ್ಲಿ ಸಿಲುಕಿರುವೆ, ನಾನಿಲ್ಲದೆ ಆರಂಭಿಸು

13
00:16:32,909 --> 00:16:36,496
ಒಳಗೆ ರಾಸ್ಪ್‌ಬೆರಿ ರಸ ಮತ್ತು ಮೇಲೆ ಮಿಂಚು.

14
00:17:30,967 --> 00:17:36,514
ಜೆರೆಮಾಯಾ - ಬೇಕರಿಯಲ್ಲಿದ್ದೇನೆ,
ಕೇಕ್ ಬಗ್ಗೆ ಮಾತಾಡಲು ಸಮಯವಿದೆಯಾ?

15
00:17:48,902 --> 00:17:50,737
ಆಗಲ್ಲ. ಅಪ್ಪನ ಒಂದು ಕೆಲಸ ಮಾಡುತ್ತಿದ್ದೇನೆ.

16
00:24:05,278 --> 00:24:07,363
-ಅದು ಪರವಾಗಿಲ್ವಾ?
-ನಿಮ್ಮ ಸಮಯಕ್ಕೆ ಧನ್ಯವಾದ.

17
00:26:24,375 --> 00:26:25,793
ಅದ್ಭುತ. ಎರಡು ಹಂತದ ಮಿಂಚು ಕೇಕಾ?

18
00:26:28,671 --> 00:26:33,301
ಮಿಲ್ಕ್ ಚಾಕ್ಲೆಟ್ ಫ್ರಾಸ್ಟಿಂಗ್ ಜೊತೆಗೆ
ಒಂದು ಹಂತದ ಚಾಕ್ಲೆಟ್ ಕೇಕ್ ಹೇಗಿರುತ್ತೆ,

19
00:27:52,004 --> 00:27:53,255
ಮಾಡಬೇಡ.

20
00:28:07,061 --> 00:28:08,104
ಮಾಡಬೇಡ.

21
00:28:08,187 --> 00:28:09,522
ನನಗೆ ನಾನು…

22
00:29:20,384 --> 00:29:21,802
ಬೆಲ್ಲಿ ಅದೃಷ್ಟವಂತೆ.

23
00:30:36,252 --> 00:30:37,419
ಅದರ ಬಗ್ಗೆ ಏನು?

24
00:32:18,771 --> 00:32:20,105
ನಾನು ಈಗ ನಿಜವಾದ ಮಹಿಳೆ.

25
00:32:39,541 --> 00:32:41,251
ನಿನಗೆ ಯಾಕೆ ಬೇಕು?

26
00:33:40,310 --> 00:33:45,983
ಮೈಕಲ್ಸ್

27
00:34:53,509 --> 00:34:56,553
-ನೀನು-- ನೀನು ಗಂಭೀರವಾಗಿ ಹೇಳುತ್ತಿದ್ದೀಯಾ?
-ಹೌದು.

28
00:35:15,697 --> 00:35:17,282
ನಾನೂ ಅದನ್ನೇ ಹೇಳಿದ್ದು.

29
00:39:55,185 --> 00:40:01,233
ನಾನು ಎಂದೂ… ನಿಜವಾಗಿಯೂ ಮನೆಯಿಂದ ದೂರ ಹೋಗಿಲ್ಲ.

30
00:40:39,354 --> 00:40:40,897
ಪೀಚ್‌ಗಳು

31
00:41:14,806 --> 00:41:16,933
ಹಣವನ್ನು ದಯವಿಟ್ಟು ಬುಟ್ಟಿಯಲ್ಲಿ ಹಾಕಿ

32
00:47:41,526 --> 00:47:42,735
ನಾನು ನಿನ್ನನ್ನು ಏನೋ ಕೇಳಬಹುದಾ?

33
00:47:43,820 --> 00:47:44,904
ಥತ್.

34
00:51:55,238 --> 00:51:56,614
ನಾನು ಉತ್ಸುಕನಾಗಿದ್ದೇನೆ.

35
00:54:26,347 --> 00:54:27,431
ಚಿನ್ನ, ನಾನು ಮನೆಗೆ ಬಂದೆ!

36
00:55:04,301 --> 00:55:10,016
ವಾಹ್. ವಾಹ್, ಕಣೋ.
ಹೇ, ನೀನು ಅತ್ಯುತ್ತಮ ಸಹ-ಬೆಸ್ಟ್ ಮ್ಯಾನ್.

37
00:59:11,423 --> 00:59:13,801
-ನಮ್ಮ ಮೊದಲ ನೃತ್ಯ ಗೀತೆ.
-ನಿಜವಾಗಲೂ?
ಮ ಸಹ-ಬೆಸ್ಟ್ ಮ್ಯಾನ್.

