1
00:01:14,575 --> 00:01:20,581
ದಿ ಸಮ್ಮರ್
ಐ ಟರ್ನ್ಡ್ ಪ್ರಿಟ್ಟಿ

2
00:01:42,353 --> 00:01:43,270
ಏನಿದೆಲ್ಲಾ ಗಲೀಜು?

3
00:01:52,238 --> 00:01:53,280
"ಸ್ಟಫಿಂಗ್" ಅಂತ ಹೇಗೆ ಹೇಳೋದು?

4
00:01:56,033 --> 00:01:57,368
"ಲಾಮರೋಶ್" ಮೊದಲಿಂದ.

5
00:01:57,451 --> 00:01:59,161
ನನಗೆ ಇದಕ್ಕೆ ಸಮಯವಿಲ್ಲ, ತಡವಾಯಿತು.

6
00:02:00,120 --> 00:02:02,998
ಇನ್ನೂ… ನಿಧಾನವಾಗಿ… ಹೇಳುವೆಯಾ?

7
00:02:03,165 --> 00:02:04,208
ನನಗೆ ತಡವಾಯಿತು.

8
00:02:04,625 --> 00:02:06,085
ಬಿಸಿನೀರು ಮತ್ತೆ ಕೆಲಸ ಮಾಡುತ್ತಿಲ್ಲ.

9
00:02:06,252 --> 00:02:07,878
ಮನೆಮಾಲೀಕರನ್ನು ಕರೆಯುವ ಸರದಿ ನಿನ್ನದು, ಮೂರ್ಖ!

10
00:02:08,045 --> 00:02:09,380
ನೀನು ಮಾಡು! ನನಗೆ ತಡವಾಯಿತು.

11
00:02:10,756 --> 00:02:11,590
ಬೇವರ್ಸಿ.

12
00:02:11,799 --> 00:02:13,008
ಹಲೋ, ಮನೋನ್.

13
00:02:17,888 --> 00:02:19,223
ಆ ವಾಸನೆ ಏನು?

14
00:02:19,390 --> 00:02:20,474
ಕೊಳೆತ ಮೀನಿನ ವಾಸನೆ ಬರುತ್ತಿದೆ.

15
00:02:37,366 --> 00:02:39,201
ಬ್ರೆಡ್‌ಗೆ ಏನು ಮಾಡುತ್ತಿದ್ದಾಳೆ ಇವಳು?

16
00:02:39,827 --> 00:02:42,079
ಇದು ಅವಳ ನರಮೇಧದ ರಜಾದಿನವನ್ನು ಆಚರಿಸಲು, ಅಲ್ವಾ?

17
00:02:53,340 --> 00:02:54,174
ಪರವಾಗಿಲ್ಲ.

18
00:02:54,300 --> 00:02:55,134
ಹೂಂ, ಹೌದು.

19
00:03:50,731 --> 00:03:52,566
ದಯವಿಟ್ಟು ಒಂದು ಚಾಕೊಲೇಟ್ ಕ್ರೋಸಾ ಕೊಡಿ.

20
00:04:30,145 --> 00:04:33,440
ಫ್ರೆಂಚ್ 76 ಅನ್ನು ವೋಡ್ಕಾದಿಂದ ತಯಾರಿಸೋದು.
ಇದು ಜಿನ್.

21
00:04:36,694 --> 00:04:38,570
ಫ್ರೆಂಚ್ 76 ಅನ್ನು ವೋಡ್ಕಾದಿಂದ ತಯಾರಿಸೋದು.

22
00:04:38,737 --> 00:04:39,780
ಇದು ಜಿನ್.

23
00:05:47,806 --> 00:05:49,266
ಅಬ್ಬಾ, ನಾವು ಲೆಕ್ಕಕ್ಕಿಲ್ಲ!

24
00:06:14,124 --> 00:06:15,793
ನಿಮ್ಮ ಬಚ್ಚಲುಮನೆ ಏನೋ ಸರಿಯಿಲ್ಲ.

25
00:06:50,494 --> 00:06:52,621
ಟೇಲರ್
ಮನೆ ತಲುಪಿದಾಗ ವಿಡಿಯೋ ಕರೆ ಮಾಡು

26
00:06:59,002 --> 00:07:01,463
ಕೆಲಸ ಮುಗಿಸಿ ಈಗ ಮನೆಗೆ ಬಂದೆ,
ಈಗ ವಿಡಿಯೋ ಕರೆ ಮಾಡಬಹುದಾ?

27
00:07:18,730 --> 00:07:20,566
ಹಾಂ!

28
00:07:48,343 --> 00:07:49,386
ಚಿನ್ನ, ಇದ್ದೀಯಾ?

29
00:07:54,391 --> 00:07:55,684
ನನ್ನ ಬಗ್ಗೆ ಚಿಂತೆ ಬೇಡ.

30
00:08:56,703 --> 00:08:57,704
ಬಾ, ನನ್ನ ಕೋಣೆಗೆ ಹೋಗೋಣ.

31
00:09:00,707 --> 00:09:01,917
ನಾನು ತುಂಬಾ ಕುಡಿದಿದ್ದೇನೆ.

32
00:09:02,000 --> 00:09:02,918
ಹೂಂ, ಶುಭ ಸಂಜೆ.

33
00:09:03,085 --> 00:09:03,919
ಶುಭ ಸಂಜೆ.

34
00:11:39,032 --> 00:11:41,827
ಥ್ಯಾಂಕ್ಸ್‌ಗಿವಿಂಗ್ ಶುಭಾಶಯಗಳು, ಜೆರ್.
ನೀನು ಚೆನ್ನಾಗಿದ್ದೀಯ ಎಂದುಕೊಳ್ಳುವೆ.

35
00:21:37,296 --> 00:21:38,297
ಬಾಯ್.

36
00:22:04,365 --> 00:22:08,244
ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು!

37
00:23:21,984 --> 00:23:22,944
ಕ್ರಿಸ್‌ಮಸ್ ಶುಭಾಶಯಗಳು.

38
00:24:31,846 --> 00:24:34,348
ತುಂಬಾ ಆಡಂಬರದ ಕಲಾವಿದ ನೀನು.

39
00:24:47,153 --> 00:24:49,655
ನಾನು ಇಂದು ರಾತ್ರಿ
ಅತ್ಯಂತ ದುಃಖಕರವಾದ ಸಾಲುಗಳನ್ನು ಬರೆಯಬಲ್ಲೆ.

40
00:24:50,740 --> 00:24:52,033
ನಾನವಳನ್ನು ಪ್ರೀತಿಸುತ್ತಿದ್ದೆ,

41
00:24:52,200 --> 00:24:54,076
ಕೆಲವೊಮ್ಮೆ ಅವಳೂ ನನ್ನನ್ನು ಪ್ರೀತಿಸುತ್ತಿದ್ದಳು.

42
00:45:06,413 --> 00:45:08,873
ಹೊಸ ವರ್ಷದ ಶುಭಾಶಯಗಳು

43
00:49:16,329 --> 00:49:17,705
ಸೋರುತ್ತಿದೆ.

44
00:49:17,872 --> 00:49:19,290
ಮತ್ತೆ ಅಡುಗೆ ಮನೆಯ ಸಿಂಕಾ?!

45
00:49:19,457 --> 00:49:21,292
ಮನೆ ಮಾಲೀಕರು ಅದನ್ನು ಸರಿಪಡಿಸಿದ್ದಾರೆಂದುಕೊಂಡೆ?

46
00:49:21,459 --> 00:49:22,877
ಬಚ್ಚಲುಮನೆಯಲ್ಲಿ.

47
00:49:25,254 --> 00:49:26,089
ಅಯ್ಯೋ!

48
00:49:27,548 --> 00:49:29,258
ಅಯ್ಯೋ, ಇಲ್ಲಿಯೂ. ಅದ್ಭುತ.

49
00:49:29,717 --> 00:49:30,968
ಏನಿದು, ಸೋರುತ್ತಿದೆಯಾ?

50
00:49:31,135 --> 00:49:32,095
ಹೌದು, ನೋಡು.

51
00:49:32,261 --> 00:49:33,513
ನಿಜವಾಗಲೂ?

52
00:49:33,680 --> 00:49:35,098
ನಾವು ಅರೆಬೆತ್ತಲೆಯಾಗಿದ್ದೇವೆ!

53
00:49:37,058 --> 00:49:38,309
ಸಮಸ್ಯೆ ಬಗೆಹರಿಯಿತು.

54
00:49:39,310 --> 00:49:40,186
ನನ್ನ ಕಾಫಿ!

55
00:49:40,353 --> 00:49:41,813
ಮತ್ತೆ ಮಾಡಿಕೋ.

56
00:49:41,979 --> 00:49:43,022
ಮತ್ತೆ ಶುರು ಆಯಿತು.

57
00:49:44,774 --> 00:49:47,735
ನಾನು ಕೆಲಸಕ್ಕೆ ಹೋಗಲು ತಯಾರಾಗಬೇಕು, ಸರಿನಾ?

58
00:49:47,902 --> 00:49:49,779
ಹಾಗಾಗಿ ನೀನು ಮನೆ ಮಾಲೀಕರಿಗೆ
ಕರೆ ಮಾಡಿದರೆ ಚೆನ್ನಾಗಿರುತ್ತೆ.

59
00:49:51,406 --> 00:49:52,740
ಮತ್ತು ನಿನ್ನ ಶಾಂಪೂ ಖಾಲಿಯಾಗಿದೆ.

60
00:53:59,737 --> 00:54:02,323
ಸುಸಾನ್ನಾರ ಮರಣದ ವಾರ್ಷಿಕೋತ್ಸವ.

61
00:56:28,219 --> 00:56:29,428
ಧನ್ಯವಾದ, ಬೆಲ್ಲಿ.

62
00:57:02,753 --> 00:57:06,715
ಸುಸಾನ್ನಾ ಬೆಕ್ ಫಿಷರ್
ಅವರ ಪ್ರೀತಿಯ ಸ್ಮರಣಾರ್ಥ

63
01:06:18,767 --> 01:06:20,769
ವೈದ್ಯರೇ, ನಿಮಗೆ ನೀವೇ ಸಹಾಯ ಮಾಡಿಕೊಳ್ಳಿ.

64
01:06:54,928 --> 01:06:57,764
ನಿಮ್ಮ ಹುಟ್ಟುಹಬ್ಬದ ವಾರಾಂತ್ಯಕ್ಕೆ
ದೊಡ್ಡ ಯೋಜನೆಗಳಿವೆಯೇ?

65
01:06:57,889 --> 01:07:00,308
ಕೆಲವು ಸ್ನೇಹಿತರ ಜೊತೆ ಊಟಕ್ಕೆ ಹೋಗುತ್ತಿದ್ದೇನೆ.

66
01:07:00,434 --> 01:07:02,310
ತುಂಬಾ ಆತ್ಮೀಯವಾಗಿದೆ.

67
01:07:12,863 --> 01:07:14,072
ಇದನ್ನು ಖಂಡಿತ ಮಾಡುವುದಾ?

68
01:07:15,115 --> 01:07:16,158
ಹೌದು.

69
01:07:16,324 --> 01:07:18,660
ಈ ಬೇಸಿಗೆ ಏನಾದರೂ ಹೊಸದು ಬೇಕು.
ಹೋಗುತ್ತಿದ್ದೇನೆ.

