1
00:00:06,000 --> 00:00:06,840
ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ.

2
00:00:06,920 --> 00:00:07,760
ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ.

3
00:00:07,840 --> 00:00:08,680
ಯಾವುದೇ ಸಾಮ್ಯತೆ ಕಾಕತಾಳೀಯ.
ಸಂಭಾಷಣೆ ಅಥವಾ ಪಾತ್ರ

4
00:00:08,760 --> 00:00:09,600
ಅವಮಾನಿಸುವ ಉದ್ದೇಶ ಹೊಂದಿಲ್ಲ.

5
00:00:09,680 --> 00:00:10,520
LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ.

6
00:00:10,600 --> 00:00:11,440
ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ.

7
00:00:11,520 --> 00:00:12,360
ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು

8
00:00:12,440 --> 00:00:13,280
ಮಾಟಮಂತ್ರ ಇತ್ಯಾದಿ ಉತ್ತೇಜಿಸದು.

9
00:00:13,360 --> 00:00:14,520
ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು
ಅಮೆಝಾನ್ ಬೆಂಬಲಿಸದು.

10
00:00:14,600 --> 00:00:15,880
ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ.
ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ.

11
00:00:16,880 --> 00:00:22,280
ವಿದ್ಯಾರ್ಥಿಗಳೇ, ಸರಳ ಮುಚ್ಚಿದ ವಸ್ತುವಿನ
ಸುತ್ತಲಿನ ಅಂತರವನ್ನು ಏನನ್ನುತ್ತಾರೆ?

12
00:00:22,360 --> 00:00:24,120
ನಾನು ಐದು ನಿಮಿಷಗಳಲ್ಲಿ ವಾಪಸಾಗುವೆ.

13
00:00:24,200 --> 00:00:26,760
ಏನಾದರೂ ತರಲೆ ಮಾಡಿದರೆ,
ನಿಮ್ಮನ್ನು ಶಿಕ್ಷಿಸಲಾಗುವುದು.

14
00:00:32,280 --> 00:00:34,960
ಸಾರ್ಥಕ್!

15
00:00:37,280 --> 00:00:38,360
ಇವನಿಗೇನಾಯಿತು?

16
00:00:38,960 --> 00:00:41,560
ಗೊತ್ತಿಲ್ಲ. ಆ ದಿನದಿಂದ ಆಘಾತದಿಂದಿದ್ದಾನೆ.

17
00:00:42,720 --> 00:00:44,880
ಸೈಕೋ ಅವನಿಗೆ ಏನಾದರೂ ಮಾಡಿದನೇ?

18
00:00:46,880 --> 00:00:47,720
ಒಂದು ಐಡಿಯಾ ಇದೆ.

19
00:00:50,440 --> 00:00:51,440
ಸಾರ್ಥಕ್.

20
00:00:52,000 --> 00:00:53,440
ನಾನು ಏನು ಮಾಡಬಲ್ಲೆ ನೋಡು.

21
00:00:55,280 --> 00:00:56,600
ಬ್ರೋ, ಅದ್ಭುತ.

22
00:00:58,160 --> 00:01:00,280
ಬರೆಯುವುದನ್ನು ನಿಲ್ಲಿಸು, ಪುಸ್ತಕದ ಹುಳು!

23
00:01:00,360 --> 00:01:01,960
ಅವನು ಬರೆಯಲಿ, ಬ್ರೋ.

24
00:01:02,040 --> 00:01:04,160
ಇದನ್ನು ನೋಡಿದ್ರೆ ಅವನ ಪ್ಯಾಂಟ್ ಒದ್ದೆಯಾಗುತ್ತೆ.

25
00:01:24,760 --> 00:01:25,800
ಧ್ರುವ್!

26
00:01:36,280 --> 00:01:40,800
ನೀನು ತರಲೆ ಮಾಡಿದರೆ
ನಿನ್ನನ್ನು ಶಿಕ್ಷಿಸಲಾಗುವುದು.

27
00:02:17,520 --> 00:02:20,040
ಅಧೂರಾ

28
00:02:23,520 --> 00:02:26,160
ಆ ಮಗುವಿದ್ದಲ್ಲಿ ವಿಚಿತ್ರ ಸಂಗತಿಗಳು
ನಡೆಯುತ್ತಲೇ ಇರುತ್ತವೆ.

29
00:02:26,280 --> 00:02:29,160
ಮೊದಲು ಆ ನಾಯಿಮರಿಗಳು, ಈಗ ಈ ಹುಡುಗ.

30
00:02:29,680 --> 00:02:31,320
ಮುಂದೆ ನಮಗೇನು ಕಾದಿದೆಯೋ.

31
00:02:31,400 --> 00:02:32,880
ನಿನಗೆ ಕಣ್ಣು ಕಾಣಿಸುವುದಿಲ್ಲವೇ?

32
00:02:34,160 --> 00:02:35,160
ನೀನು!

33
00:03:11,520 --> 00:03:12,440
ಸ್ವಾಗತ ಓಲ್ಡ್ ಬಾಯ್ಸ್

34
00:03:12,520 --> 00:03:13,760
ಹೇ, ಸಂಗೀತಕಾರ, ಹಲೋ!

35
00:03:14,520 --> 00:03:16,280
-ಸಂಗೀತಕಾರ?
-ಏನು ಹುಚ್ಚ?

36
00:03:16,360 --> 00:03:17,400
ತಲೆ ಕೆಟ್ಟಿದೆಯೇ?

37
00:03:17,840 --> 00:03:19,760
ಇಷ್ಟು ಕೋಪ ಯಾಕೆ ನಿನಗೆ?

38
00:03:20,920 --> 00:03:22,320
ನಾನು ತಮಾಷೆ ಮಾಡಿದ್ದು ಕಣೋ.

39
00:03:22,400 --> 00:03:25,240
ರಾತ್ರಿಯಿಡೀ ಎಲ್ಲರೂ
ಒಬ್ಬರನ್ನೊಬ್ಬರು ಪ್ರ್ಯಾಂಕ್ ಮಾಡುತ್ತಿದ್ದರು.

40
00:03:25,320 --> 00:03:27,520
ಅದಕ್ಕೆ ಸುಯಾಶ್ ಇನ್ನೂ ಮಲಗಿರೋದು ಅಲ್ವಾ?

41
00:03:27,600 --> 00:03:29,280
ನಾವು ನಾಟಕ ರಿಹರ್ಸಲ್ ಮಾಡಬೇಕು.

42
00:03:29,360 --> 00:03:30,640
ಆತ ಬೇಗ ಮಲಗಲು ಹೋಗಿದ್ದ.

43
00:03:30,720 --> 00:03:33,600
ಆತನ ಸುಂದರಿಯಂತೂ ಓಡಿಹೋದಳು,
ಸುಂದರ ನಿದ್ದೆಯಾದರೂ ಬೇಕಲ್ಲ ಅವನಿಗೆ.

44
00:03:36,520 --> 00:03:37,800
ಇದನ್ನು ಯಾರು ಮಾಡಿದ್ದು?

45
00:03:38,360 --> 00:03:39,640
ನೀವು ಯಾರಾದರೂ ಮಾಡಿದಿರಾ?

46
00:03:40,640 --> 00:03:42,120
ಬ್ರೋ, ಸಮಾಧಾನ. ಏನಿದು?

47
00:03:43,360 --> 00:03:44,600
ಶ್ಯಾಡೋ ಬಾಯ್

48
00:03:48,680 --> 00:03:49,920
ಏನಿದು?

49
00:03:52,200 --> 00:03:54,560
ರಜತ್ ಇದನ್ನು ಮಾಡಿರಲು ಸಾಧ್ಯವಿಲ್ಲ,

50
00:03:54,640 --> 00:03:57,000
ಏಕೆಂದರೆ ಅವನಿಗೆ ಪುಸ್ತಕಗಳನ್ನು
ಮುಟ್ಟಲೂ ಆಗೋದಿಲ್ಲ.

51
00:03:59,440 --> 00:04:02,120
ಮಚ್ಚ, ನಿಜವಾಗಿಯೂ ಏನೋ ಇದೆ.

52
00:04:02,200 --> 00:04:03,280
ಮುಟ್ಟಿ ನೋಡು.

53
00:04:11,880 --> 00:04:12,840
ಓಹ್ ದೇವರೇ.

54
00:04:13,760 --> 00:04:14,920
ನಿನಗೆ ಮಾತ್ರ ಕಣೋ!

55
00:04:15,000 --> 00:04:16,000
ಅದನ್ನು ವಾಪಸ್ ಕೊಡು.

56
00:04:24,000 --> 00:04:25,480
ನನಗೆ ಈ ಧ್ವನಿಗಳು ಕೇಳಿಸುತ್ತವೆ.

57
00:04:26,200 --> 00:04:27,120
ಏನೇನೋ ಕಾಣಿಸುತ್ತವೆ.

58
00:04:27,200 --> 00:04:29,520
-ತಲೆ ಹಾಳಾಗ್ತಿದೆ, ಡಾಕ್ಟರ್.
-ನನ್ನ ಮಾತು ಕೇಳು.

59
00:04:29,600 --> 00:04:31,800
ವಿಪರೀತವಾಗುತ್ತಿದ್ದರೆ, ವಾಪಸ್ ಬಂದು ಬಿಡು.

60
00:04:31,880 --> 00:04:33,560
ವಾಪಸ್ ಬರಲು ಸಾಧ್ಯವಿಲ್ಲ, ಡಾಕ್ಟರ್.

61
00:04:34,200 --> 00:04:38,360
ಈ ರೀಯುನಿಯನ್ ಮೇಲೆ ತುಂಬ ನಿರೀಕ್ಷೆಯಿತ್ತು.
ಆತ ಇಲ್ಲಿ ಇಲ್ಲ. ನಿನಾದ್ ಬರಲಿಲ್ಲ.

62
00:04:38,480 --> 00:04:41,680
ಅಧಿರಾಜ್, ನಾವು ವೀಡಿಯೋ ಕಾಲ್ ಮಾಡೋಣ.
ಅಡ್ಡಪರಿಣಾಮ ಇರಬಹುದು.

63
00:04:41,760 --> 00:04:43,240
ಆತ ಇನ್ನೂ ನನ್ನನ್ನು ಕ್ಷಮಿಸಿಲ್ಲ.

64
00:04:43,360 --> 00:04:47,160
ನೀನು ಅರಸುತ್ತಿರುವ ಮುಕ್ತಾಯ ನಿನಾದ್ ಅಲ್ಲ,
ಅದು ನಿನ್ನಲ್ಲಿದೆ...

65
00:04:52,920 --> 00:04:54,080
ನಾನು.

66
00:04:55,360 --> 00:04:59,240
ಕ್ಷಮಿಸು, ನಾನು ಕದ್ದು ಕೇಳುತ್ತಿರಲಿಲ್ಲ.
ನೀನು ಹೇಗಿರುವೆ ಎಂದು ತಿಳಿಯಲು ಬಂದೆ.

67
00:05:00,240 --> 00:05:01,320
ನಿನಗೆ ಆತಂಕವಿದೆಯೇ?

68
00:05:08,000 --> 00:05:09,600
ನಿನಗೆ ಇದು ನೆನಪಿದೆಯೇ, ಮಾಲ್ವಿಕ?

69
00:05:11,720 --> 00:05:12,920
ನಿನಾದನ ಗ್ರಾಫಿಕ್ ಕಾದಂಬರಿ.

70
00:05:16,320 --> 00:05:17,920
ನಾನು ಹುಚ್ಚನಲ್ಲ ಎಂದು ಹೇಳು.

71
00:05:18,000 --> 00:05:21,560
ಅವರೇನು ಎಂದು ನಿನಗೆ ಗೊತ್ತು.
ಮರೆತುಬಿಡು. ಅದೊಂದು ಪ್ರ್ಯಾಂಕ್ ಅಷ್ಟೇ.

72
00:05:21,640 --> 00:05:23,040
ಸರಿ, ಅದೊಂದು ಪ್ರ್ಯಾಂಕ್.

73
00:05:23,800 --> 00:05:25,200
ಆದರೆ ಅವನೇಕೆ ಬರಲಿಲ್ಲ?

74
00:05:26,360 --> 00:05:28,720
ಆದಿ, 15 ವರ್ಷಗಳ ಹಿಂದೆ ನೀನು ಒಂದು
ತಪ್ಪು ಮಾಡಿದೆ.

75
00:05:29,160 --> 00:05:31,280
ಅದನ್ನು ವಾಪಸ್ ಪಡೆಯವಂತಿದ್ದರೆ ಪಡೆಯುತ್ತಿದ್ದೆ.

76
00:05:31,360 --> 00:05:34,040
ಅದಕ್ಕಾಗಿ ಎಷ್ಟು ಸಮಯ
ನಿನ್ನನ್ನು ನೀನೇ ದಂಡಿಸುವೆ?

77
00:05:36,440 --> 00:05:38,680
ಅವನೇಕೆ ಬರಲಿಲ್ಲ ಎಂಬುದು ಮುಖ್ಯವಲ್ಲ.

78
00:05:38,760 --> 00:05:39,920
ಅದನ್ನು ಬಿಟ್ಟು ಬಿಡು.

79
00:05:40,000 --> 00:05:41,640
ಬಿಡಲು ಆಗಲ್ಲ ಮಾಲ್ವಿಕ.

80
00:05:42,320 --> 00:05:44,000
ಪ್ರೀತಿಸಿದ ಎಲ್ಲರನ್ನೂ ಕಳೆದುಕೊಂಡೆ.

81
00:05:45,080 --> 00:05:46,760
ಅವರನ್ನು ವಾಪಸ್ ತರಲು ಸಾಧ್ಯವಿಲ್ಲ.

82
00:05:48,200 --> 00:05:50,080
ಆದರೆ ನಿನಾದನನ್ನು ವಾಪಸ್ ತರಬಲ್ಲೆ.

83
00:05:54,240 --> 00:05:55,280
ನನಗೆ ಉತ್ತರಗಳು ಬೇಕು.

84
00:06:02,840 --> 00:06:04,560
ಶಾಸ್ತ್ರಗಳಲ್ಲಿ ಹೇಳಲಾಗಿದೆ.

85
00:06:05,080 --> 00:06:08,480
ಆತ್ಮಗಳು ಒಂದು ದೇಹದಿಂದ ಇನ್ನೊಂದಕ್ಕೆ
ಪ್ರಯಾಣಿಸುತ್ತವೆ ಎಂದು.

86
00:06:09,160 --> 00:06:10,720
ಅವುಗಳನ್ನು ಕತ್ತರಿಸಲಾಗದು,

87
00:06:11,280 --> 00:06:13,120
ಬೆಂಕಿಯೂ ಅವುಗಳನ್ನು ಸುಡದು.

88
00:06:14,480 --> 00:06:19,000
ನಾವು ಸಾಯುತ್ತೇವೆ, ಆದರೆ ನಮ್ಮ ಆತ್ಮಗಳು ಶಾಶ್ವತ.

89
00:06:23,040 --> 00:06:24,680
ನಾವು ಸಾಯುವಾಗ, ನಾವು ಸಾಯುತ್ತೇವೆ.

90
00:06:25,440 --> 00:06:26,560
ಅಷ್ಟೇ.

91
00:06:29,880 --> 00:06:31,400
ಇಂಗ್ಲಿಷಿನಲ್ಲಿ ಒಂದು ಮಾತಿದೆ.

92
00:06:32,280 --> 00:06:35,520
"ಪ್ರತಿಯೊಂದೂ ಸೈದ್ಧಾಂತಿಕವಾಗಿ ಅಸಾಧ್ಯ,

93
00:06:36,080 --> 00:06:37,040
ಅದನ್ನು ಮಾಡುವ ತನಕ. "

94
00:06:38,120 --> 00:06:40,720
ಓರ್ವ ಮನಃಶಾಸ್ತ್ರಜ್ಞೆಯಾಗಿ,
ನಿಮಗೆ ತಿಳಿದಿರಬಹುದು

95
00:06:40,800 --> 00:06:45,360
ಅಸಾಧ್ಯವೂ ಸಾಧ್ಯವಾಗಬಹುದೆಂದು
ವಿಜ್ಞಾನವೂ ಹೇಳುತ್ತದೆ.

96
00:06:47,320 --> 00:06:51,040
ಆದರೆ ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದಾಗ ಮಾತ್ರ
ನೀವು ಅದನ್ನು ನಂಬುತ್ತೀರಿ.

97
00:06:53,720 --> 00:06:56,800
ಅಂದರೆ ನೀವು
ಡೀನ್ ವ್ಯಾಸ್ ಅವರ ಆತ್ಮವನ್ನು ನೋಡಿದ್ದೀರಾ?

98
00:06:58,200 --> 00:07:01,880
ನಾನು ನೋಡಿದ್ದನ್ನು ನನಗೆ ವಿವರಿಸಲು
ಯಾವತ್ತೂ ಸಾಧ್ಯವಾಗದು,

99
00:07:01,960 --> 00:07:03,320
ನನಗೂ ಅರ್ಥವಾಗದು.

100
00:07:03,400 --> 00:07:04,520
ಆದರೆ ಇಂದು,

101
00:07:04,600 --> 00:07:06,560
ನಿಮ್ಮ ತರಗತಿಯಲ್ಲಿ ನಡೆದಿರುವುದು...

102
00:07:06,640 --> 00:07:09,080
ಒಬ್ಬ ವಿದ್ಯಾರ್ಥಿ
ಕಂಪಾಸಿನಿಂದ ಸ್ವತಃ ಚುಚ್ಚಿಕೊಂಡ.

103
00:07:09,680 --> 00:07:14,480
ಶುದ್ಧೀಕರಣ ಪ್ರಕ್ರಿಯೆ ನಡೆಸದೆ ನಾವು
ತಪ್ಪು ಮಾಡುತ್ತಿದ್ದೇವೆ.

104
00:07:15,160 --> 00:07:17,080
ನಿನಾದ್ ರಮನ್, 2007.

105
00:07:19,800 --> 00:07:21,640
ಇದೇ ಹೆಸರೆಂದು ಖಚಿತವಾಗಿರುವೆಯಾ?

106
00:07:21,720 --> 00:07:23,840
ಹೌದು, ಮ್ಯಾʼಮ್. ಖಂಡಿತ.

107
00:07:25,240 --> 00:07:26,840
ಸರ್ವರ್ ಡೌನ್ ಇದೆ ಎನಿಸುತ್ತದೆ.

108
00:07:29,080 --> 00:07:31,760
ಆದರೆ ವಿದ್ಯಾರ್ಥಿ ರೆಕಾರ್ಡುಗಳ
ಫೈಲ್ ಏನಾದರೂ ಇರಬೇಕಲ್ಲ?

109
00:07:31,840 --> 00:07:32,840
ಹೌದು, ಇದೆ.

110
00:07:32,920 --> 00:07:36,680
2010 ಬ್ಯಾಚಿಗಿಂತ ಹಿಂದಿನ ಎಲ್ಲಾ ರೆಕಾರ್ಡುಗಳು
ಆರ್ಕೈವ್ ಕೊಠಡಿಯಲ್ಲಿದೆ.

111
00:07:37,240 --> 00:07:38,960
ಇಂದು ಅಡ್ಮಿನ್ಗೆ ತುಂಬ ಕೆಲಸವಿದೆ.

112
00:07:39,600 --> 00:07:41,400
ಸಿಬ್ಬಂದಿಯಿಂದ ಇಂದು ಪ್ರದರ್ಶನವಿದೆ.

113
00:07:42,200 --> 00:07:43,040
ಧನ್ಯವಾದ.

114
00:07:49,400 --> 00:07:50,480
ಮತ್ತೆ ಸಿಗುವೆ. ಬೈ.

115
00:07:53,800 --> 00:07:57,120
ಹಳೆ ಫೈಲುಗಳಲ್ಲಿ ಏನಾದರೂ ವಿಳಾಸ ಅಥವಾ
ಫೋನ್ ನಂಬರ್ ಸಿಗಬಹುದು.

116
00:07:57,200 --> 00:08:01,200
2010 ಗಿಂತ ಹಿಂದಿನ ರೆಕಾರ್ಡುಗಳು ಆರ್ಕೈವ್
ಕೊಠಡಿಯಲ್ಲಿವೆ ಎಂದು ಅಡ್ಮಿನ್ ಹೇಳಿದರು.

117
00:08:01,760 --> 00:08:04,360
ಆದರೆ ಇಂದು ಎಲ್ಲರಿಗೂ ನಾಟಕದ ಅಭ್ಯಾಸವಿದೆ.
ಅದಕ್ಕೆ...

118
00:08:06,600 --> 00:08:07,560
ಏನಾಯಿತು?

119
00:08:08,720 --> 00:08:09,800
ನೆನ್ನೆ ರಾತ್ರಿ,

120
00:08:11,240 --> 00:08:13,960
ಹೆದರಿದ ವೇದಾಂತ್ ಒಬ್ಬನೇ ಕುಳಿತಿದ್ದು ನೋಡಿ...

121
00:08:14,760 --> 00:08:17,960
ಡೈನಿಂಗ್ ಹಾಲಿನಲ್ಲಿ, ತಿನ್ನದೇ,
ಯಾರಲ್ಲಿಯೂ ಮಾತಾಡದೇ,

122
00:08:20,360 --> 00:08:21,800
ನನಗೆ ನಿನಾದ್ ನ ನೆನಪಾಯಿತು.

123
00:08:23,760 --> 00:08:24,840
ಶ್ಯಾಡೋ ಬಾಯ್.

124
00:08:26,960 --> 00:08:28,520
ನಾನಿಲ್ಲಿಗೆ ಅವನಿಗಾಗೇ ಬಂದಿದ್ದು.

125
00:08:30,880 --> 00:08:34,040
ಆದರೆ ನನ್ನಿಂದಾಗಿಯೇ
ಅವನು ಇಲ್ಲಿ ಬಂದಿಲ್ಲ ಅನಿಸುತ್ತೆ.

126
00:08:35,160 --> 00:08:39,280
ಸುಪ್ರಿಯ, ನಿಮ್ಮ ಜೀವನದ ಅತಿ ದೊಡ್ಡ ತಪ್ಪನ್ನು
ಸರಿಪಡಿಸುವ ಅವಕಾಶ ಸಿಕ್ಕಿದರೆ ಹೇಗಿರುತ್ತದೆ?

127
00:08:40,520 --> 00:08:42,880
ನಿನಾದನೊಂದಿಗೆ ಮಾತನಾಡುವುದು
ನನಗಿರುವ ಆ ಅವಕಾಶ.

128
00:08:44,480 --> 00:08:45,400
ನನಗೆ ಸಹಾಯ ಮಾಡಿ.

129
00:08:47,840 --> 00:08:48,720
ದಯವಿಟ್ಟು.

130
00:08:49,200 --> 00:08:50,360
ಅವನ ಪೂರ್ಣ ಹೆಸರೇನು?

131
00:08:51,480 --> 00:08:52,600
ನಿನಾದ್ ರಮನ್.

132
00:09:02,520 --> 00:09:04,600
ನೀನು ಮತ್ತೆ ಅದನ್ನೇ ಮಾಡಿದೆ, ಅಲ್ಲವೇ?

133
00:09:05,720 --> 00:09:06,720
ಏನು?

134
00:09:07,480 --> 00:09:09,720
ಭಾವಾತ್ಮಕ ಕಥೆ ಹೇಳಿ ನನ್ನ ಪುಸಲಾಯಿಸಿದೆ.

135
00:09:09,760 --> 00:09:11,320
ನೀನು ಚಾಲೂ ಇದ್ದೀಯ. ಬಾ, ಹೋಗೋಣ.

136
00:09:12,400 --> 00:09:13,480
ಧನ್ಯವಾದ.

137
00:09:14,040 --> 00:09:15,040
ಸಾರ್ಥಕ್!

138
00:09:15,720 --> 00:09:17,000
ಹೇ, ಸಾರ್ಥಕ್.

139
00:09:17,520 --> 00:09:20,000
ಧ್ರುವನಿಗೆ ಬ್ಯಾಂಡೇಜ್ ಹಾಕುತ್ತಿದ್ದಾರೆ.
ಬೇಗ ಹೋಗು!

140
00:09:32,200 --> 00:09:34,400
ಮಿಸ್. ಧ್ರುವ ಮಾಡಿಕೊಂಡಿದ್ದಲ್ಲ ಇದು.

141
00:09:45,160 --> 00:09:46,240
ಹೂಂ ಸಾರ್ಥಕ್, ಏನು...

142
00:09:50,000 --> 00:09:53,160
ಡಾಕ್ಟರ್ ನಿನ್ನನ್ನು ಸಂಜೆ ನೋಡುತ್ತಾರೆ. ಸರಿನಾ?
ವಿಶ್ರಾಂತಿ ತಗೋ.

143
00:09:57,400 --> 00:09:59,200
ಆಸ್ಪತ್ರೆ

144
00:10:20,040 --> 00:10:21,040
ಸುಯಾಶ್?

145
00:10:27,080 --> 00:10:28,080
ದೇವರೇ!

146
00:10:28,640 --> 00:10:30,160
ಮಚ್ಚ, ನಿಜವಾಗಲೂ?

147
00:10:30,240 --> 00:10:32,440
ಕಾರಿಡಾರುಗಳಲ್ಲೂ ಭಯ ಹುಟ್ಟಿಸುತ್ತಿರುವೆಯಾ?

148
00:10:32,520 --> 00:10:33,760
-ಏನು?
-ಸರಿಯಾಗಿರೋದು ಕಲಿ!

149
00:10:34,320 --> 00:10:36,640
-ಅಸಹ್ಯ.
-ನಿನಗೇಕೆ ಇಷ್ಟು ಸಿಟ್ಟು?

150
00:10:37,280 --> 00:10:39,040
ಎಲ್ಲರೂ ಮಕ್ಕಳಂತೆ ವರ್ತಿಸುತ್ತಾರೆ.

151
00:10:47,520 --> 00:10:48,520
ಸುಯಾಶ್?

152
00:11:09,440 --> 00:11:10,640
ಎಲ್ಲಿ ಹೋದ ಇವ?

153
00:11:16,280 --> 00:11:17,320
ಗುಡ್ ಮಾರ್ನಿಂಗ್.

154
00:11:17,400 --> 00:11:21,760
ಇಂದು ನಿಮಗಾಗಿ ನಿಮ್ಮ ಮೆಚ್ಚಿನ ಶಿಕ್ಷಕರು
ನಾಟಕ ಪ್ರದರ್ಶಿಸಲಿದ್ದಾರೆ.

155
00:11:22,480 --> 00:11:26,200
ನಾಟಕದ ಹೆಸರು "ನಾವು ಫೇಲ್ ಆದರೆ?"

156
00:11:26,280 --> 00:11:27,440
ನೀಲ್ಗಿರಿ ವ್ಯಾಲಿ ಸ್ಕೂಲ್

157
00:11:27,520 --> 00:11:29,840
ಇನ್ನು ಹೆಚ್ಚು ಹೊತ್ತು ಕಾಯದೇ,

158
00:11:29,920 --> 00:11:31,320
ಆರಂಭಿಸೋಣ.

159
00:11:31,400 --> 00:11:33,680
ಹೇ, ಚೋಮು ಚಂದ್ರ ಇಂಗ್ಲಿಷ್ ಮಾತನಾಡುತ್ತಿದ್ದಾನೆ.

160
00:11:35,240 --> 00:11:38,480
ಇವು ನಿನ್ನ ಸಾಲುಗಳು. ನಾನು ಒಳಗೆ ಬಂದು
ಇದನ್ನು ಹೇಳುತ್ತೇನೆ. ಅಷ್ಟೇ.

161
00:11:38,560 --> 00:11:40,600
ನನಗೆ ಸಾಕಾಯಿತು.

162
00:11:42,080 --> 00:11:43,400
ಎಲ್ಲಾ ಕೋಣೆ ಹುಡುಕಿದೆ.

163
00:11:43,880 --> 00:11:46,520
ಸುಯಾಶ್ ಸಿಗಲಿಲ್ಲ. ಅವನೆಲ್ಲಿದ್ದಾನೆ ಗೊತ್ತಿಲ್ಲ.

164
00:11:48,000 --> 00:11:50,120
ಏನು ನಿನ್ನ ಮಾತಿನ ಅರ್ಥ?

165
00:11:50,200 --> 00:11:51,800
ಇದನ್ನು ನೋಡು, ಏನು ನಡೆಯುತ್ತಿದೆ?

166
00:11:51,880 --> 00:11:53,920
-ದೇವ್, ಏನಾದರೂ ಮಾಡುವೆಯಾ?
-ಕರೆ ಮಾಡುತ್ತೇನೆ.

167
00:11:54,000 --> 00:11:55,160
ನೋಡು. ಮಾಲು.

168
00:11:55,600 --> 00:11:57,880
ದೊಡ್ಡದಾಗುತ್ತಿದೆ ಅನಿಸುತ್ತೆ. ಅವನಿಗೆ ತೋರಿಸು.

169
00:11:58,400 --> 00:11:59,920
-ನೋಡು.
-ಮೊದಲು ಕೈ ತೊಳೆ.

170
00:12:00,000 --> 00:12:01,040
ಛೀ!

171
00:12:01,360 --> 00:12:02,240
ಈ ವ್ಯಕ್ತಿ...

172
00:12:02,320 --> 00:12:05,200
-ಏನೋ ನೆಟ್ವರ್ಕ್ ಸಮಸ್ಯೆ.
-ಆತ ನ್ಯಾನ್ಸಿ ಹಿಂದೆ ಹೋಗಿರಬೇಕು.

173
00:12:05,280 --> 00:12:06,880
ನಮಗೆ ಹೇಳಿ ಹೋಗಬೇಕಿತ್ತಲ್ಲ.

174
00:12:06,960 --> 00:12:08,960
ವ್ಹಾ! ಹಳೆ ಮಾಲ್ವಿಕ ವಾಪಸಾಗಿದ್ದಾಳೆ.

175
00:12:09,040 --> 00:12:11,040
ಹೇ! ಸಮಾಧಾನ.

176
00:12:11,560 --> 00:12:12,400
ಮಾಲ್ವಿಕ.

177
00:12:12,960 --> 00:12:15,560
ನಾಟಕದಲ್ಲಿ ಸುಯಾಶ್ ಸ್ಥಾನವನ್ನು
ಬೇರೆ ಯಾರಾದರೂ ತುಂಬಬಹುದೇ?

178
00:12:18,360 --> 00:12:19,360
ಯಾರಾದರೂ ಇದ್ದಾರೆಯೇ?

179
00:12:31,120 --> 00:12:32,080
ನಾನು ಹೇಳಿದೆನಲ್ಲ,

180
00:12:32,760 --> 00:12:35,000
ಇದನ್ನು ಮಾಡಲು ಜೊತೆಗೆ ಯಾರಾದರೂ ಬೇಕು ಅಂತ.

181
00:12:35,840 --> 00:12:37,600
ದೇವರೇ! ಇವುಗಳಿಗೆ ಲೇಬಲ್ ಕೂಡ ಮಾಡಿಲ್ಲ.

182
00:12:38,000 --> 00:12:40,960
ಸಿಬ್ಬಂದಿಗಳು ನಾಟಕದಲ್ಲಿ ವ್ಯಸ್ತರಾಗಿದ್ದಾರೆ.

183
00:12:41,640 --> 00:12:42,800
ಎಲ್ಲಿಂದ ಆರಂಭಿಸೋಣ?

184
00:12:44,600 --> 00:12:46,360
ನಾನು ಇಲ್ಲಿಂದ ಆರಂಭಿಸುತ್ತೇನೆ.

185
00:12:46,440 --> 00:12:47,920
ನೀನೇಕೆ ನಾಟಕದಲ್ಲಿಲ್ಲ?

186
00:12:48,440 --> 00:12:51,880
ಸ್ಟಾಫ್ ರೂಮಿನಲ್ಲಿ ಅವರೊಂದಿಗೆ ಎರಡು
ನಿಮಿಷವಿದ್ದರೆ ನನ್ನ ತಲೆ ಹಾಳಾಗುತ್ತದೆ.

187
00:12:52,440 --> 00:12:53,920
ಅವರೊಂದಿಗೆ ನಾಟಕ ಹೇಗೆ ಮಾಡುವುದು?

188
00:12:54,400 --> 00:12:56,880
ನೀಲ್ಗಿರಿ ವ್ಯಾಲಿ ಸ್ಕೂಲಿನ ದೊಡ್ಡ ಅಭಿಮಾನಿನಾ?

189
00:12:57,920 --> 00:12:59,800
ಹಳೆ ವಿದ್ಯಾರ್ಥಿಗಳಂತಲ್ಲ.

190
00:13:01,440 --> 00:13:03,960
ನೀವು ಶಾಲೆಯ ಬಗ್ಗೆ ಅಭಿಮಾನದ ಮಾತು ಆಡುತ್ತೀರಿ.

191
00:13:04,040 --> 00:13:06,000
ಇಲ್ಲಿ ಎಲ್ಲವೂ ಪರಿಪೂರ್ಣವಾಗಿರುವಂತೆ.

192
00:13:07,680 --> 00:13:11,520
ಜಗತ್ತಿನಿಂದ ದೂರ, ಬೆಟ್ಟದ ತುತ್ತತುದಿಯಲ್ಲಿ,
ಇಂತಹ ಥರಗಟ್ಟುವ ಚಳಿಯಲ್ಲಿ.

193
00:13:11,640 --> 00:13:14,120
ಅದರ ಜೊತೆಗೆ ಸಿಬ್ಬಂದಿಗಳ ಮೂರ್ಖತನ.

194
00:13:14,800 --> 00:13:17,720
ಭೂತಗಳು, ದೆವ್ವಗಳು, ಹೋಮಗಳು... ಹವನಗಳಂತೆ

195
00:13:19,160 --> 00:13:20,160
ಅಧಿರಾಜ್?

196
00:13:32,920 --> 00:13:34,040
ಅಧಿರಾಜ್?

197
00:13:41,760 --> 00:13:42,880
ಅಧಿರಾಜ್!

198
00:13:51,400 --> 00:13:52,360
ಅಧಿರಾಜ್!

199
00:13:57,920 --> 00:13:58,800
ಬೂ!

200
00:14:03,880 --> 00:14:04,960
ಭಯ ಪಡಿಸಿದೆ ನೀನು!

201
00:14:05,560 --> 00:14:08,560
ಮೂರ್ಖ ಶಿಕ್ಷಕರು ಮಾತ್ರ ಭೂತಗಳಿಗೆ ಭಯ
ಪಡುತ್ತಾರೆ ಅಂದುಕೊಂಡಿದ್ದೆ.

202
00:14:10,200 --> 00:14:11,280
ಇದು ಕೇವಲ

203
00:14:11,840 --> 00:14:14,400
ಹುಚ್ಚು ನೀಲ್ಗಿರಿ ವ್ಯಾಲಿ ಸ್ಕೂಲ್ ಪ್ರ್ಯಾಂಕ್.

204
00:14:14,480 --> 00:14:17,960
ಇಂತಹ ಪ್ರ್ಯಾಂಕುಗಳಿಂದಾಗಿಯೇ
ಬೋರ್ಡಿಂಗ್ ಶಾಲೆಗಳಿಗೆ ಕೌನ್ಸೆಲರುಗಳು ಬೇಕು.

205
00:14:18,760 --> 00:14:21,000
ಬಾಲ್ಯದ ನೋವುಗಳನ್ನು
ನಾವು ಯಾವತ್ತೂ ಮರೆಯುವುದಿಲ್ಲ.

206
00:14:22,120 --> 00:14:25,600
ಬಾಲ್ಯದ ಗಾಯಗಳನ್ನು ಗುಣಪಡಿಸಲು ವಯಸ್ಕರು
ಮನಃಶಾಸ್ತ್ರಜ್ಞರ ಬಳಿ ಹೋಗುತ್ತಾರೆ.

207
00:14:27,600 --> 00:14:30,200
ನನ್ನನ್ನು ನಂಬಿ, ನನಗಿಂತ ಚೆನ್ನಾಗಿ ಅದು
ಯಾರಿಗೂ ಗೊತ್ತಿಲ್ಲ.

208
00:14:32,160 --> 00:14:34,080
10 ವರ್ಷ ಆದಾಗ ಹೆತ್ತವರನ್ನು ಕಳೆದುಕೊಂಡೆ.

209
00:14:37,800 --> 00:14:38,920
ನನ್ನನ್ನು ಕ್ಷಮಿಸಿ.

210
00:14:42,000 --> 00:14:43,200
ನನ್ನ ಬಗ್ಗೆ ಸಾಕು.

211
00:14:44,160 --> 00:14:48,160
ಜಗತ್ತಿನಿಂದ ದೂರ ಇಲ್ಲಿ, ಈ ಥರಗಟ್ಟುವ ಚಳಿಯ
ಜಾಗದಲ್ಲಿ ನೀವೇಕೆ...

212
00:14:48,720 --> 00:14:50,560
ಶಾಲೆಯ ಕೌನ್ಸಲರ್ ಆಗಿದ್ದೀರಿ?

213
00:14:51,280 --> 00:14:53,080
ಯಾರಿಂದ ದೂರ ಓಡುತ್ತಿದ್ದೀರಿ?

214
00:14:57,680 --> 00:15:00,240
ಕ್ಷಮಿಸಿ, ಅದು ತೀರಾ ವೈಯಕ್ತಿಕ ಅಲ್ಲವೆಂದು
ಅಂದುಕೊಂಡಿರುವೆ.

215
00:15:01,480 --> 00:15:02,480
ಇಲ್ಲ.

216
00:15:04,320 --> 00:15:05,440
ನನ್ನ ಮಗ, ಅಭಿ,

217
00:15:06,760 --> 00:15:08,080
ಅವನಿಗೆ ಐದು ವರ್ಷ ವಯಸ್ಸು.

218
00:15:09,440 --> 00:15:10,920
ಅವನು ಅಪ್ಪನ ಜೊತೆಗಿದ್ದಾನೆ.

219
00:15:12,960 --> 00:15:17,400
ಆರ್ಥಿಕವಾಗಿ ಸಕ್ಷಮ ಎಂದು ನ್ಯಾಯಾಲಯದಲ್ಲಿ
ಸಾಬೀತು ಪಡಿಸಲು ಆಗದೆ ಅವನ ಕಸ್ಟಡಿ ಕಳೆದುಕೊಂಡೆ.

220
00:15:17,880 --> 00:15:19,200
ಬಹುಶಃ ಈ ಉದ್ಯೋಗದಿಂದ...

221
00:15:20,080 --> 00:15:21,640
ಮಗನನ್ನು ಆಗಾಗ ಭೇಟಿಯಾಗುತ್ತೀರಾ?

222
00:15:28,080 --> 00:15:29,200
ಬೇಕಾದಷ್ಟoತೂ ಇಲ್ಲ.

223
00:15:32,680 --> 00:15:34,480
ಬನ್ನಿ, ಆ ಫೈಲ್ ಹುಡುಕೋಣ.

224
00:16:06,600 --> 00:16:08,280
ರಮನ್ ನಿನಾದ್
ಬ್ಯಾಚ್ 2007

225
00:16:14,880 --> 00:16:15,760
ವಿದ್ಯಾರ್ಥಿ ವಿವರ

226
00:16:29,120 --> 00:16:31,040
ವಿಷಯ: ರಜೆಗಾಗಿ ಅರ್ಜಿ

227
00:16:33,440 --> 00:16:34,400
ಉಪಯೋಗವಿಲ್ಲ.

228
00:16:37,840 --> 00:16:39,240
ನಿಮಗೆ ಏನಾದರೂ ಸಿಕ್ಕಿತೇ?

229
00:16:41,960 --> 00:16:43,480
-ಸಿಕ್ಕಿತು.
-ನಿಜವಾಗಿಯೂ?

230
00:16:50,480 --> 00:16:54,560
ಪ್ರಸ್ತುತ ವಿಳಾಸ, ರಮನ್ ಕೆಫೆ.
ಆದರೆ 2007 ರಿಂದ ಬದಲಾಗಿಲ್ಲ.

231
00:16:54,640 --> 00:16:56,480
ರಮನ್ ಕೆಫೆ ಹಲ ವರ್ಷಗಳ ಹಿಂದೆ ಮುಚ್ಚಿದೆ.

232
00:16:57,160 --> 00:16:59,080
ಎರಡನೇ ವಿಳಾಸ ಕೋಟಗಿರಿಯಲ್ಲಿದೆ.

233
00:17:00,000 --> 00:17:03,400
ಅವನ ಅಜ್ಜಅಜ್ಜಿಯ ಮನೆ.
ರಜೆಯ ಸಮಯದಲ್ಲಿ ಅವನಲ್ಲಿಗೆ ಹೋಗುತ್ತಿದ್ದ.

234
00:17:03,920 --> 00:17:06,200
ಅವರಿಗೆ ನಿನಾದ್ ಬಗ್ಗೆ ಏನಾದರೂ ತಿಳಿದಿರಬಹುದು.

235
00:17:07,240 --> 00:17:10,160
ಅಥವಾ ನಿನಾದ್ ಕೂಡ ಅಲ್ಲಿ ನಿನಗೆ ಸಿಗಬಹುದು.

236
00:17:13,320 --> 00:17:15,400
ಕೋಟಗಿರಿ ಒಂದು ಗಂಟೆ ದೂರವಿದೆ ಅಷ್ಟೇ.

237
00:17:17,680 --> 00:17:18,520
ಹೌದು.

238
00:17:24,240 --> 00:17:26,720
ನಾವು ಫೇಲ್ ಆದರೆ?

239
00:17:28,560 --> 00:17:33,400
ಡೀನ್ ವ್ಯಾಸ್ ಪ್ರತಿಮೆ ಅನಾವರಣಕ್ಕೆ ಎಲ್ಲರೂ ಸಂಜೆ
5 ಗಂಟೆಗೆ ಚೌಹಾನ್ ಲಾನ್ಸಿನಲ್ಲಿ ಭೇಟಿಯಾಗೋಣ.

240
00:17:33,480 --> 00:17:34,680
ಧನ್ಯವಾದಗಳು.

241
00:17:40,920 --> 00:17:43,080
ಬನ್ನಿ ಎಲ್ಲರೂ, ಕೊನೆಯ ರಾತ್ರಿ. ಕುಡಿಯೋಣ.

242
00:17:43,200 --> 00:17:44,560
-ಆದರೆ...
-ಕಮಾನ್!

243
00:17:44,680 --> 00:17:46,960
ಹೇ! ನಾನು ನಿನಗೆ ವಿಸ್ಕಿ ಕುಡಿಸುವೆ.

244
00:17:47,040 --> 00:17:48,320
-ಖಂಡಿತವಾಗಿಯೂ?
-ಬಾ.

245
00:17:48,960 --> 00:17:51,080
ಬೇಗ. ಆತ ಉಚಿತ ವಿಸ್ಕಿ ನೀಡುತ್ತಿದ್ದಾನೆ!

246
00:17:52,440 --> 00:17:53,280
ಹೇ.

247
00:17:53,320 --> 00:17:54,760
ಅದೊಂದು ಪೆದ್ದು ನಾಟಕ.

248
00:17:55,440 --> 00:17:56,280
ಏನಾದರೇನು?

249
00:17:57,000 --> 00:18:00,160
"ಪೆದ್ದು ನಾಟಕ. "
ನಾಟಕ ಪೆದ್ದು. ನಾನು ಕೂಡ ಪೆದ್ದು. ಅಲ್ಲವೇ?

250
00:18:00,800 --> 00:18:02,280
ನನ್ನ ಮಾತಿನ ಅರ್ಥ ಅದಲ್ಲ.

251
00:18:03,040 --> 00:18:04,800
ನಿನ್ನ ಮಾತಿನ ನಿಜವಾದ ಅರ್ಥ ಅದೇ.

252
00:18:04,920 --> 00:18:07,720
ನಾನಿಲ್ಲಿಗೆ ಬರಲೇಬಾರದಾಗಿತ್ತು.
ಏಕೆ ನನ್ನನ್ನು ಕರೆತಂದೆ?

253
00:18:07,800 --> 00:18:09,680
ಟ್ರಸ್ಟೀಯನ್ನು ನೋಡಲು ಬಂದಿದ್ಧಾರೆ.

254
00:18:09,760 --> 00:18:12,200
-ಯಾರೂ ನನಗೆ ಬೆಲೆ ನೀಡುತ್ತಿಲ್ಲ.
-ಸರಿ, ನಾನು...

255
00:18:12,320 --> 00:18:16,760
ಈಗ ಸಮಯವಿಲ್ಲ ಇದಕ್ಕೆ. ಡೀನ್ ಸ್ವಾಮಿಯನ್ನು
ಭೇಟಿಯಾಗಬೇಕು. ಆಮೇಲೆ ಮಾತಾಡುವೆ.

256
00:18:27,040 --> 00:18:28,320
ದೇವ್, ಹೋಗು ಇಲ್ಲಿಂದ.

257
00:18:39,000 --> 00:18:40,480
ದೇವ್, ನಾನು...

258
00:19:45,160 --> 00:19:46,920
ಕ್ಷಮಿಸು! ಏನೂ ಆಗಿಲ್ಲ ತಾನೇ?

259
00:19:48,440 --> 00:19:50,400
ಏನಾಯಿತು? ಹೆದರಿರುವಂತೆ ಕಾಣುತ್ತಿರುವೆ.

260
00:19:51,560 --> 00:19:52,960
ಏನಾಗಿಲ್ಲ ತಾನೇ, ಮಾಲ್ವಿಕ?

261
00:19:56,320 --> 00:19:57,760
ನಿನಗೂ ಪ್ರ್ಯಾಂಕ್ ಮಾಡಿದರೇ?

262
00:20:03,520 --> 00:20:04,720
ಪ್ರ್ಯಾಂಕ್ ಮಾಡಿದರೇ?

263
00:20:05,320 --> 00:20:06,320
ಅದೇ ಇರಬೇಕು.

264
00:20:08,080 --> 00:20:09,400
ಈ ಹುಡುಗರು...

265
00:20:10,280 --> 00:20:11,280
ನೀನೆಲ್ಲಿದ್ದೆ?

266
00:20:11,320 --> 00:20:13,280
ಫೋನ್ ಏಕೆ ಸ್ವೀಕರಿಸಲಿಲ್ಲ?

267
00:20:13,320 --> 00:20:15,080
ಶಾಲೆಯ ಕೊನೆಯ ದಿನ ನೆನಪಿದೆಯೇ?

268
00:20:17,520 --> 00:20:18,760
ಈ ಪತ್ರವನ್ನು ನೋಡು.

269
00:20:19,960 --> 00:20:21,320
ಇದು ನಿನಾದನ ಕೈಬರಹ.

270
00:20:22,040 --> 00:20:26,520
ಅಜ್ಜನಿಗೆ ದಿಢೀರ್ ಅಸೌಖ್ಯ, ಅವನನ್ನು ರಾತ್ರಿಯೇ
ಬಸ್ಸಿನಲ್ಲಿ ಕೋಟಗಿರಿಗೆ ಬಿಡುವಂತೆ

271
00:20:26,560 --> 00:20:30,560
ಅವನ ಹೆತ್ತವರು ಶಾಲೆಗೆ ಮನವಿ ಮಾಡಿದ್ದಾರೆಂದು,
ಅಲ್ಲಿ ಅವರು ಕಾಯುತ್ತಿದ್ದಾರೆಂದು,

272
00:20:30,640 --> 00:20:32,240
ಅವನು ಬರೆದಿದ್ದಾನೆ.

273
00:20:32,320 --> 00:20:35,080
ಬಸ್ಸಿನಲ್ಲಿ ಕೂರಿಸುವ ಕೆಲಸ
ಕೋಚ್ ವ್ಯಾಸ್ ಗೆ ವಹಿಸಲಾಗಿತ್ತು.

274
00:20:35,200 --> 00:20:39,200
ಪತ್ರಕ್ಕೆ ಸಹಿ ಮತ್ತು ಸ್ಟ್ಯಾಂಪ್ ಹಾಕಿ ಅವರು
ಅವನ ಕಸ್ಟಡಿ ಪಡೆದುಕೊಂಡರು.

275
00:20:39,280 --> 00:20:41,760
ಅವರು ನಿನಾದನ ಹೆತ್ತವರ ಜೊತೆ ಮಾತಾಡಿದರು ಎಂದಿದೆ.

276
00:20:41,800 --> 00:20:43,200
ಸರಿ, ಅದಕ್ಕೆ?

277
00:20:43,280 --> 00:20:46,560
ನಿನಾದ್ ಅಜ್ಜನಿಗೆ ಹುಷಾರಿಲ್ಲದಿದ್ದರೆ
ಅವನು ನನಗೆ ಹೇಳುತ್ತಿದ್ದ.

278
00:20:46,640 --> 00:20:49,320
ಹೌದು, ಆದರೆ ಅವನು ಹೇಳಿಲ್ಲ.
ನಿಮಗಿಬ್ಬರಿಗೂ ಜಗಳವಾಗಿತ್ತಲ್ಲವೇ?

279
00:20:50,280 --> 00:20:52,800
ಕಾರು ಕಳಿಸಲು ಅವರು
ನನ್ನ ಅಜ್ಜನಿಗೆ ಹೇಳಬಹುದಾಗಿತ್ತು.

280
00:20:52,920 --> 00:20:57,400
ಅವನ ಹೆತ್ತವರು ಬಡ ಕೆಫೆ ಮಾಲೀಕರಾಗಿದ್ದರು.
ನಿನ್ನ ಅಜ್ಜ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದರು.

281
00:20:57,480 --> 00:21:00,080
ಅವರಿಂದ ಸಹಾಯ ಪಡೆಯಲು ಇವರು ಹಿಂಜರಿಸಿರಬಹುದು.

282
00:21:00,160 --> 00:21:02,280
-ಏನೋ ಸರಿ ಇಲ್ಲ ಇಲ್ಲಿ.
-ಎಲ್ಲಾ ಸರಿ ಇದೆ!

283
00:21:03,560 --> 00:21:05,800
ಇದು ಅವನ ಕೈಬರಹ, ಆದಿ.

284
00:21:07,280 --> 00:21:09,240
ಇದರಲ್ಲಿ ನಿನಗೆ ಏನು ಸರಿಕಾಣುತ್ತಿಲ್ಲ?

285
00:21:10,160 --> 00:21:13,200
ಬೈ ಹೇಳದೆ ಹೋದನೆಂಬುದೇ?
ನಿನ್ನನ್ನು ಮರೆತನೆಂಬುದೇ?

286
00:21:13,960 --> 00:21:16,040
ನಿನ್ನನ್ನು ಭೇಟಿಯಾಗಲು ಬರಲಿಲ್ಲ ಎಂಬುದೇ?

287
00:21:18,800 --> 00:21:21,280
ನೀನೂ ನನ್ನ ಜೊತೆ ಅದೇ ತಾನೇ ಮಾಡಿದ್ದು?

288
00:21:26,560 --> 00:21:28,240
ತಮಾಷೆ ಏನೆಂದು ಗೊತ್ತೇ ನಿನಗೆ?

289
00:21:29,280 --> 00:21:33,320
15 ವರ್ಷಗಳ ಹಿಂದೆ ನಾನು ನೀನು
ಬೇರೆಯಾದ ಸ್ಥಳದಲ್ಲೇ ನಾವು ಈಗ ನಿಂತಿದ್ದೇವೆ,

290
00:21:35,760 --> 00:21:39,320
ನಮ್ಮಿಬ್ಬರ ನಡುವೆ ಅವನು ಬರಲಿಲ್ಲ
ಎಂದು ನನಗೆ ಗೊತ್ತು, ಏಕೆಂದರೆ ನಿಮ್ಮಿಬ್ಬರ ನಡುವೆ

291
00:21:42,760 --> 00:21:43,880
ನಾನು ಬಂದಿದ್ದು.

292
00:21:48,880 --> 00:21:50,080
ನನ್ನನ್ನು ಕ್ಷಮಿಸು.

293
00:21:53,600 --> 00:21:54,800
ಆದರೆ...

294
00:21:57,360 --> 00:21:58,880
ಇದು ನನಗೆ ಮುಖ್ಯ.

295
00:22:00,240 --> 00:22:01,320
ನಾನು ಹೋಗಬೇಕು...

296
00:22:05,520 --> 00:22:06,640
ನಾನು ಕೋಟಗಿರಿಗೆ ಹೋಗುವೆ.

297
00:22:13,720 --> 00:22:15,080
ರಾತ್ರಿಯೊಳಗೆ ಬರುತ್ತೇನೆ.

298
00:22:26,760 --> 00:22:31,240
ಕೋಟಗಿರಿ

299
00:22:52,520 --> 00:22:54,520
-ನಾವು ಮಾಡಿದ ಆ ಡೆಲಿವರಿ...
-ರಮನ್ ಅಂಕಲ್!

300
00:23:08,640 --> 00:23:09,640
ಅಧಿರಾಜ್?

301
00:23:10,120 --> 00:23:11,120
ಹೇ!

302
00:23:13,120 --> 00:23:14,560
ಹೇಗಿರುವೆ, ಮಗನೇ?

303
00:23:15,320 --> 00:23:16,600
ಎಷ್ಟು ವರ್ಷಗಳಾಯಿತು!

304
00:23:18,680 --> 00:23:21,400
ಅಂಕಲ್, ನಿನಾದ್ ಎಲ್ಲಿದ್ದಾನೆ?
ಅವನನ್ನು ನೋಡಲು ಬಂದಿದ್ದೇನೆ.

305
00:23:22,600 --> 00:23:23,600
ಅವನೆಲ್ಲಿದ್ದಾನೆ?

306
00:23:24,760 --> 00:23:25,800
ನಿನಗೆ ಗೊತ್ತಿಲ್ಲವೇ?

307
00:23:27,400 --> 00:23:28,320
ನಿನಾದ್...

308
00:23:30,080 --> 00:23:32,600
15 ವರ್ಷಗಳಿಂದ ನಾಪತ್ತೆಯಾಗಿದ್ದಾನೆ, ಮಗಾ.

309
00:23:37,480 --> 00:23:38,720
ನಾಪತ್ತೆ ಅಂದರೆ?

310
00:23:39,400 --> 00:23:42,320
ಆ ದಿನ ನಿನಾದ್ ಮತ್ತು ನಿನಗಾಗಿ
ನಾವು ಕಾಯುತ್ತಿದ್ದೆವು.

311
00:23:43,400 --> 00:23:45,960
ತಡವಾದಾಗ, ನಿನ್ನ ಅಜ್ಜನಿಗೆ ಕರೆ ಮಾಡಿದೆವು.

312
00:23:46,840 --> 00:23:50,200
ನೀನು ಮನೆಗೆ ತಲುಪಿರುವೆ
ಆದರೆ ತುಂಬಾ ಸಿಟ್ಟಿನಲ್ಲಿರುವೆ ಎಂದರು.

313
00:23:50,280 --> 00:23:52,920
ನಿನಾದ್ ಬೈ ಹೇಳದೆ ಹೇಗೆ ಹೋದನೆಂದು.

314
00:23:54,480 --> 00:23:55,800
ನಾವು ಶಾಲೆಗೆ ಕರೆ ಮಾಡಿದೆವು.

315
00:23:56,280 --> 00:23:58,040
ನಿನಾದ್ ಎಲ್ಲಿ ಎಂದು ಕೇಳಿದೆವು.

316
00:23:58,120 --> 00:24:00,720
ಬದಲಿಗೆ ಅವರು ನಮ್ಮ ಮೇಲೆ ರೇಗಾಡಿದರು.

317
00:24:02,480 --> 00:24:06,000
"ನಿನಾದ್ ಅಜ್ಜನಿಗೆ ಹುಷಾರಿಲ್ಲ.

318
00:24:06,080 --> 00:24:08,800
ಕೋಟಗಿರಿಗೆ ತುರ್ತಾಗಿ ಹೋಗಬೇಕು.

319
00:24:08,880 --> 00:24:13,080
ಕೋಟಗಿರಿಗೆ ಹೋಗುವ ಬಸ್ಸಿನಲ್ಲಿ ಕೂರಿಸಿ,
ಅಲ್ಲಿಂದ ಕರ್ಕೊಂಡು ಹೋಗುತ್ತೀವಿ" ಅಂದಿರಿ.

320
00:24:13,160 --> 00:24:15,560
ನಿನಾದನ ಪತ್ರವನ್ನೂ ಅವರು ನನಗೆ ತೋರಿಸಿದರು.

321
00:24:16,920 --> 00:24:18,080
ಇದೇ ಪತ್ರವನ್ನಾ?

322
00:24:22,080 --> 00:24:24,480
ಈ ಪತ್ರ ನನಗೆ ಇನ್ನೂ ಅರ್ಥವಾಗುತ್ತಿಲ್ಲ.

323
00:24:25,480 --> 00:24:27,320
ಇದು ನಿನಾದನ ಕೈಬರಹ.

324
00:24:27,400 --> 00:24:29,240
ಆದರೆ ನಿನಾದ್ ಇದನ್ನೇಕೆ ಬರೆಯುತ್ತಾನೆ?

325
00:24:31,400 --> 00:24:33,520
ಅಜ್ಜನಿಗೆ ಹುಷಾರಿತ್ತು.

326
00:24:34,000 --> 00:24:35,600
ಹುಷಾರಿಲ್ಲದೇ ಇದ್ದರೂ,

327
00:24:35,680 --> 00:24:37,640
ನಿನಾದನನ್ನು ಬಿಟ್ಟು ನಾವೇಕೆ ಹೋಗುತ್ತೇವೆ?

328
00:24:38,920 --> 00:24:41,920
ಮತ್ತು ವ್ಯಾಸ್ ಅವರಿಗೆ
ಅವನನ್ನು ನೋಡಿಕೊಳ್ಳಲು ಹೇಳುತ್ತಿರಲಿಲ್ಲ.

329
00:24:42,000 --> 00:24:42,960
ಖಂಡಿತ ಇಲ್ಲ.

330
00:24:44,000 --> 00:24:47,080
ಅಜ್ಜನಿಗೆ ಎಲ್ಲವೂ ತಿಳಿದಿತ್ತು ಆದರೆ
ನನಗೆ ಏನನ್ನೂ ಹೇಳಲಿಲ್ಲ.

331
00:24:48,640 --> 00:24:50,640
ಇಷ್ಟು ವರ್ಷ ನನ್ನಿಂದ ಮುಚ್ಚಿಟ್ಟಿದ್ದರು.

332
00:24:51,120 --> 00:24:52,120
ಏಕೆ?

333
00:24:52,200 --> 00:24:56,200
ಅಧಿರಾಜ್, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ನೀನು
ಬಹಳಷ್ಟು ಕಳೆದುಕೊಂಡಿದ್ದೆ.

334
00:24:56,840 --> 00:24:59,920
ನಿನಾದನನ್ನೂ ಕಳೆದುಕೊಂಡರೆ ನೀನು
ಸಂಪೂರ್ಣವಾಗಿ ಮುರಿದುಬೀಳುತ್ತಿದ್ದೆ.

335
00:25:06,400 --> 00:25:08,040
ಅವನು ಹೇಗೆ ಹೀಗೆ ನಾಪತ್ತೆಯಾದ?

336
00:25:09,400 --> 00:25:11,840
ಶಾಲೆಯಲ್ಲಿ ಯಾರಿಗೂ ಈ ಬಗ್ಗೆ ಏನೂ ತಿಳಿದಿಲ್ಲ.

337
00:25:11,920 --> 00:25:14,480
ನೀವು ತನಿಖೆ ಯಾಕೆ ಮಾಡಿಸಲಿಲ್ಲ?

338
00:25:15,040 --> 00:25:16,160
ನಾವು ಮಾಡಿಸಿದೆವು!

339
00:25:17,200 --> 00:25:19,000
ನಾವು ಎಲ್ಲವನ್ನೂ ಮಾಡಿಸಿದೆವು, ಅಧಿರಾಜ್.

340
00:25:20,440 --> 00:25:23,240
ತನಿಖೆಗಾಗಿ ಎಸ್ಎಸ್ಪಿ ಅನಿಲ್ ಜೋಷಿ
ಅವರನ್ನು ನಿಯೋಜಿಸಲಾಗಿತ್ತು.

341
00:25:23,840 --> 00:25:28,960
ಎಫೈಆರ್, ನಾಪತ್ತೆ ವರದಿ. ಊಟಿಯಾದ್ಯಂತ ಖುದ್ದಾಗಿ
ನನ್ನ ಮಗನ ಫೋಟೋ ಅನ್ನು

342
00:25:29,040 --> 00:25:30,480
ಪ್ರತಿ ಗೋಡೆಯಲ್ಲಿ ಅಂಟಿಸಿದೆ.

343
00:25:31,600 --> 00:25:33,520
ನಿನಾದ್ ಹತ್ತಿದ್ದ ಬಸ್ಸಿನ ಚಾಲಕನನ್ನು

344
00:25:34,520 --> 00:25:36,320
ಕೂಡ ಮಾತನಾಡಿಸಿದ್ದೆವು.

345
00:25:37,560 --> 00:25:41,480
ಕೋಟಗಿರಿಯಿಂದ ಕೆಲವು ಸ್ಟಾಪ್ ಮುಂಚೆ
ನಿನಾದ್ ಬಸ್ಸಿನಿಂದ ಇಳಿದ ಎಂದು ಅವನು ಹೇಳಿದ.

346
00:25:42,720 --> 00:25:45,720
ಅವನನ್ನು ತಡೆಯಲು ನೋಡಿದಾಗ ಹೊಡೆದಾಡಿದ ಅವನು
ಎಂದು ಹೇಳಿದರು.

347
00:25:46,840 --> 00:25:48,960
ಶಾಲೆಯಲ್ಲೂ ತನಿಖೆ ನಡೆಸಿದರು.

348
00:25:49,520 --> 00:25:54,000
ಕೋಚ್ ವ್ಯಾಸ್ ಅವರನ್ನೂ ಪ್ರಶ್ನಿಸಿದರು.
ಆದರೆ ಅವರು ಈ ಪತ್ರವನ್ನಷ್ಟೇ ತೋರಿಸಿದರು.

349
00:25:55,800 --> 00:25:57,320
ಪೊಲೀಸರು ಅವರನ್ನು ನಂಬಿದರು.

350
00:25:58,840 --> 00:26:03,120
ಶಾಲೆಯವರು ಪ್ರತಿ ದಿನ ಶಾಲೆಗೆ ಬಂದು
ರಂಪಾಟ ಮಾಡಬೇಡಿ ಎಂದರು.

351
00:26:03,960 --> 00:26:06,520
ಶಾಲೆಯವರ ಒತ್ತಡಕ್ಕೆ ಮಣಿದು

352
00:26:06,600 --> 00:26:08,720
ಪೊಲೀಸರೂ ನಿನಾದ್ ಪ್ರಕರಣವನ್ನು ಮುಚ್ಚಿದರು.

353
00:26:09,800 --> 00:26:12,400
ನಿನಾದ್ ನಾಪತ್ತೆಯಾಗಿಲ್ಲ.

354
00:26:14,280 --> 00:26:15,560
ಅವನೇ ಓಡಿ ಹೋದ ಎಂದರು.

355
00:26:16,600 --> 00:26:18,640
ಸಾಧ್ಯವಿರುವ ಎಲ್ಲವನ್ನೂ ಮಾಡಿದೆವು.

356
00:26:19,800 --> 00:26:21,600
ಇದ್ದೆಲ್ಲಾ ಹಣ ಖರ್ಚು ಮಾಡಿದೆವು.

357
00:26:22,400 --> 00:26:24,080
ರಮನ್ ಕೆಫೆ ಮಾರಾಟ ಮಾಡಿದೆವು.

358
00:26:26,120 --> 00:26:28,480
ಆದರೆ ನನಗಿನ್ನೂ ಒಂದು ವಿಚಾರ ಅರ್ಥವಾಗಿಲ್ಲ.

359
00:26:28,600 --> 00:26:31,000
ನಿನಾದನ ಜೊತೆ ಅಂದು ಏನಾಯಿತು?

360
00:26:32,440 --> 00:26:35,680
ಯಾಕೆ ನಮ್ಮನ್ನೆಲ್ಲ ಬಿಟ್ಟು ಓಡಿ ಹೋದ?

361
00:27:24,360 --> 00:27:28,920
ಫೋಟೋಗಳು
50 ಸೆಕೆಂಡುಗಳಲ್ಲಿ ನಿಮ್ಮ ಫೋಟೋ ತೆಗೆಯಿರಿ

362
00:27:38,600 --> 00:27:40,440
-ಬಾ ಒಂದು ಫೋಟೋ ತಗೊಳ್ಳೋಣ.
-ಆದು!

363
00:27:41,000 --> 00:27:42,680
-ಫೋಟೋ ನಂತರ ತೆಗೆಯಬಹುದು.
-ಏಕೆ?

364
00:27:42,760 --> 00:27:45,000
ಲಿಂಗ್ಸ್ ಗೆ 2 ಗಂಟೆಯೊಳಗೆ
ಕರ್ಕೊಂಡು ಹೋಗ್ಬೇಕು.

365
00:27:45,080 --> 00:27:45,920
ಆದರೆ ಏಕೆ?

366
00:27:46,000 --> 00:27:47,040
ಶಾಲೆಯ ಕೊನೆಯ ದಿನ

367
00:27:47,120 --> 00:27:50,080
ನಾನು ಬಾಯಿಬಿಟ್ಟರೆ,
ನಿನ್ನ ಗರ್ಲ್ ಫ್ರೆಂಡ್ ನನ್ನ ಕೊಲ್ಲುತ್ತಾಳೆ.

368
00:27:51,360 --> 00:27:52,760
ದರ್ಬಾರ್ ತೋರಿಸುತ್ತಾಳೆ.

369
00:27:53,240 --> 00:27:55,600
ಸರ್ಪ್ರೈಸ್ ಡೇಟ್ ಆಯೋಜಿಸಿದ್ದಾಳೆ.

370
00:27:55,680 --> 00:27:58,040
ಉಡುಗೊರೆಗೆ ರಿಬ್ಬನ್ ಕೂಡ
ನಾನೇ ಖರೀದಿಸುವಂತೆ ಮಾಡಿದಳು.

371
00:27:59,080 --> 00:27:59,960
ಅಯ್ಯೋ!

372
00:28:00,560 --> 00:28:03,880
ತುಂಬಾ ಹೇಳಿಬಿಟ್ಟೆ. ಆಕೆಯನ್ನು ಭೇಟಿಯಾದಾಗ
ಅಚ್ಚರಿಗೊಂಡಂತೆ ನಟಿಸು.

373
00:28:04,960 --> 00:28:05,880
ನಿನಾದ್.

374
00:28:07,520 --> 00:28:09,560
ನನಗೆ ಕೂಡ ಬೇಸರವಾಗಬೇಕು ಅಲ್ಲವೇ?

375
00:28:09,640 --> 00:28:11,800
ನಾನು ಮಾಲ್ವಿಕಳಿಂದ ದೂರ ಹೋಗುತ್ತಿರುವೆ ಎಂದು?

376
00:28:12,760 --> 00:28:14,320
ನಾನು ಆಕೆಯನ್ನು ಪ್ರೀತಿಸುತ್ತೇನೆ.

377
00:28:15,640 --> 00:28:18,680
ಆದರೆ, ಆಕೆಯಷ್ಟು ದುಃಖ ನನಗೇಕೆ ಆಗುತ್ತಿಲ್ಲ?

378
00:28:21,520 --> 00:28:22,520
ಆದು,

379
00:28:23,760 --> 00:28:25,680
ಹೋಗುತ್ತಿರುವವನು ಎಂದೂ ದುಃಖಿಯಲ್ಲ.

380
00:28:26,520 --> 00:28:28,560
ಬಾಕಿ ಉಳಿಯುವ ವ್ಯಕ್ತಿ ದುಃಖಿ.

381
00:28:31,200 --> 00:28:33,680
ಮತ್ತೆ ನೀನು ದುಃಖಪಡುವ ಅಗತ್ಯವಿಲ್ಲ, ಬ್ರೋ.

382
00:28:34,760 --> 00:28:37,080
ನೀನು ಈಗಾಗಲೇ ಬಹಳಷ್ಟು ದುಃಖ ಅನುಭವಿಸಿರುವೆ.

383
00:28:37,760 --> 00:28:39,800
ಈಗ ನೀನು ಖುಷಿಯಾಗಿರುವ ಸಮಯ.

384
00:28:40,320 --> 00:28:42,120
ಅಮೆರಿಕಾದಲ್ಲಿ ಪಾರ್ಟಿ ಮಾಡು.

385
00:28:43,400 --> 00:28:44,560
ಮಿಸ್ ಮಾಡಿಕೊಳ್ಳುವೆ.

386
00:28:45,080 --> 00:28:46,200
ನನ್ನ ನೋಡಲು ಬರುವೆಯಾ?

387
00:28:46,280 --> 00:28:49,160
-ಖಂಡಿತ, ನೀನು ನನಗೆ ಟಿಕೆಟ್ ಖರೀದಿಸುವೆಯಲ್ಲ?
-ಹೋಗೋ!

388
00:28:49,240 --> 00:28:52,160
ನಿನ್ನ ಗ್ರಾಫಿಕ್ ಕಾದಂಬರಿ ಐಡಿಯಾ
ಬಹಳಷ್ಟು ದುಡ್ಡು ತರಬಹುದು.

389
00:28:52,240 --> 00:28:53,720
ನಿನ್ನ ಸ್ವಂತ ವಿಮಾನ ಖರೀದಿಸು.

390
00:28:56,040 --> 00:28:58,400
ಬಾ, ಇನ್ನೂ ಸಮಯ ಉಳಿದಿದೆ.

391
00:28:59,960 --> 00:29:02,160
ಮತ್ತೆ ಯಾವಾಗ ಭೇಟಿಯಾಗುವೆವು ಗೊತ್ತಿಲ್ಲ.

392
00:29:03,600 --> 00:29:06,040
ಕನಿಷ್ಠ ಈ ರೀತಿ ನಿನ್ನ ಮುಖ ನೆನಪಿಡುವೆ.

393
00:29:06,120 --> 00:29:07,640
ಅತಿಯಾಗಿ ಯೋಚಿಸಬೇಡ, ಬಾ!

394
00:29:12,720 --> 00:29:13,920
ಬಾ!

395
00:30:11,280 --> 00:30:12,680
ಆದು, ಕೇಳು!

396
00:30:12,760 --> 00:30:15,080
-ಕೇಳು.
-ನೀನು ನನಗೆ ಕಿಸ್ ಮಾಡಲು ನೋಡಿದೆಯಾ?

397
00:30:16,160 --> 00:30:17,960
ನಿನಗೇನಾಗಿದೆ?

398
00:30:18,520 --> 00:30:20,640
ಆದು, ಇಲ್ಲಿ ರಂಪ ಮಾಡುವುದು ಬೇಡ.

399
00:30:21,320 --> 00:30:22,160
ಓಹ್, ದೇವರೇ.

400
00:30:24,520 --> 00:30:25,600
ಆದು, ನನ್ನ ಮಾತು ಕೇಳು!

401
00:30:26,560 --> 00:30:27,880
ನನ್ನ ಮಾತು ಕೇಳು, ದಯವಿಟ್ಟು.

402
00:30:27,960 --> 00:30:29,440
ಆದು, ತಪ್ಪು ತಿಳಿಯಬೇಡ...

403
00:30:30,280 --> 00:30:32,720
ಆದು. ತಪ್ಪು ತಿಳಿಯಬೇಡ. ನನ್ನ ಮಾತು ಕೇಳು!

404
00:30:32,800 --> 00:30:33,880
ಆದು, ನನ್ನ ಮಾತು ಕೇಳು.

405
00:30:34,360 --> 00:30:35,320
ಆದು!

406
00:30:35,400 --> 00:30:37,320
-ಆದಿ!
-ನನ್ನ ಮಾತು ಕೇಳು, ದಯವಿಟ್ಟು.

407
00:30:39,080 --> 00:30:40,040
ನಿನಾದ್!

408
00:30:40,120 --> 00:30:42,680
ಮಾಲ್ವಿಕ, ಕ್ಷಮಿಸು.
ಕರೆದುಕೊಂಡು ಬರ್ತೀನಿ ಅವನನ್ನು.

409
00:30:42,760 --> 00:30:43,800
ಆದು!

410
00:30:46,760 --> 00:30:48,080
ಆದು, ನನ್ನ ಮಾತು ಕೇಳು!

411
00:30:50,040 --> 00:30:51,000
ಆದು.

412
00:30:51,080 --> 00:30:54,360
ವಿವರಿಸಲು ಅವಕಾಶ ನೀಡು.
ನನ್ನ ಮಾತು ಕೇಳು. ಕ್ಷಮಿಸು, ಆದು.

413
00:30:54,880 --> 00:30:55,760
ಆದು!

414
00:31:00,600 --> 00:31:01,760
ಹೇ, ಹೋಮೊ!

415
00:31:05,080 --> 00:31:07,200
-ದಯವಿಟ್ಟು!
-ಯಾಕೆ ಹೀಗೆ ಮಾಡಿದೆ, ನಿನಾದ್?

416
00:31:07,960 --> 00:31:09,720
ಬೆಸ್ಟ್ ಫ್ರೆಂಡ್ ಎಂದು ತಿಳಿದಿದ್ದೆ.

417
00:31:09,800 --> 00:31:12,480
ಇಷ್ಟು ಸಮಯ...

418
00:31:15,400 --> 00:31:16,520
ಆದು, ದಯವಿಟ್ಟು ಕೇಳು.

419
00:31:17,200 --> 00:31:18,520
ಆದು, ವಿವರಿಸಲು ಅವಕಾಶ ನೀಡು!

420
00:31:18,600 --> 00:31:22,280
ಈಗ ಭಾಷಣ ಮಾಡಲು ಕೂಡ ನನಗೆ ನಾಚಿಕೆಯಾಗುತ್ತಿದೆ!

421
00:31:24,080 --> 00:31:25,640
ನನ್ನ ಭಾಷಣ ಎಲ್ಲಿಟ್ಟೆ ನಾನು?

422
00:31:29,200 --> 00:31:30,440
ನನ್ನ ಭಾಷಣ ಎಲ್ಲಿದೆ?

423
00:31:30,960 --> 00:31:33,320
ನನ್ನ ಭಾಷಣ ಎಲ್ಲಿದೆ? ನನ್ನಿಂದ ದೂರವಿರು!

424
00:31:34,480 --> 00:31:36,800
ನೀನು ಹಾಗೇಕೆ ಮಾಡಿದೆ? ಏನು ಯೋಚಿಸಿ ಮಾಡಿದೆ?

425
00:31:37,280 --> 00:31:39,320
-ಕೊನೆಯ ದಿನ ಅದೂ?
-ಅದಕ್ಕೇ ಹಾಗೆ ಮಾಡಿದೆ!

426
00:31:40,400 --> 00:31:43,440
ನಾವು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ
ಎಂದು ನನಗೆ ಅನಿಸಿತು.

427
00:31:44,320 --> 00:31:48,240
ನನ್ನ ಭಾವನೆ ತಿಳಿಯದೆ ನೀನು ಹೋಗುವುದು
ನನಗೆ ಬೇಡವಾಗಿತ್ತು, ಆದು.

428
00:31:49,200 --> 00:31:50,080
ಆದು, ಕ್ಷಮಿಸು.

429
00:31:50,160 --> 00:31:52,760
-ಬಹುಶಃ ನಾನು ಮೊದಲೇ ಹೇಳಬೇಕಿತ್ತು...
-ಬಹುಶಃ?

430
00:31:53,400 --> 00:31:54,720
ಬಹುಶಃ, ನಿನಾದ್?

431
00:31:55,560 --> 00:31:57,160
ನಿನಗೆ ಅರ್ಥವಾಗುವುದು ಅಂದುಕೊಂಡೆ.

432
00:31:58,880 --> 00:32:01,800
-ನೀನು ಹಾಗೇ ಹೋಗಲು...
-ದೂರವಿರು, ಹೋಮೊ!

433
00:32:10,840 --> 00:32:12,400
ನೀನು ಕೂಡ ಬೇರೆಯವರಂತೆಯೇ.

434
00:32:14,720 --> 00:32:17,600
ನಾವು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ
ಅಂದುಕೊಂಡೆ.

435
00:32:19,480 --> 00:32:20,480
ಈಗ ಅನ್ನಿಸ್ತಾ ಇದೆ

436
00:32:22,320 --> 00:32:23,600
ಅದೇ ಒಳ್ಳೆಯದು ಅಂತ.

437
00:32:25,200 --> 00:32:26,160
ಸರಿ.

438
00:33:05,320 --> 00:33:06,880
ಚೆನ್ನಾಗಿ ಹಾಡುತ್ತಿದ್ದಾರಲ್ಲ?

439
00:33:20,080 --> 00:33:21,480
ಮಾಲ್ವಿಕ, ನಾನು...

440
00:33:22,280 --> 00:33:23,480
ದೇವ್!

441
00:33:23,560 --> 00:33:25,400
ನಾನು ಹಾಗೆಲ್ಲ ಹೇಳಬಾರದಾಗಿತ್ತು.

442
00:33:26,560 --> 00:33:29,440
ನೀನು ನನ್ನ ಪ್ರೀತಿಸುವೆ ಗೊತ್ತು.
ಅದಕ್ಕೇ ನಾನು ಬಂದಿದ್ದು.

443
00:33:31,360 --> 00:33:32,680
ಅದರ ಬಗ್ಗೆ ಯೋಚಿಸುವುದೂ ಬೇಡ.

444
00:33:40,120 --> 00:33:41,400
ಆಕಾಶ!

445
00:33:44,920 --> 00:33:46,400
ಮಿ. ಜಾಮ್ವಾಲ್, ದಯವಿಟ್ಟು.

446
00:33:47,600 --> 00:33:48,560
ಧನ್ಯವಾದ.

447
00:34:17,440 --> 00:34:18,480
ರಜತ್.

448
00:34:30,640 --> 00:34:32,000
-ಸುಯಾಶ್!
-ಸುಯಾಶ್!

449
00:34:32,080 --> 00:34:33,640
ಸುಯಾಶ್, ಕೆಳಗೆ ಬಾ!

450
00:34:33,760 --> 00:34:35,120
ಸುಯಾಶ್, ಕೆಳಗೆ ಬಾ!

451
00:34:35,640 --> 00:34:37,160
-ಸುಯಾಶ್!
-ಕೆಳಗೆ ಬಾ!

452
00:34:38,200 --> 00:34:39,440
ಸುಯಾಶ್!

453
00:35:07,640 --> 00:35:10,160
ಮಕ್ಕಳೇ! ಒಳಗೆ ಹೋಗಿ!

454
00:35:10,280 --> 00:35:11,480
-ಶಿಕ್ಷಕರೇ!
-ಬನ್ನಿ!

455
00:35:43,000 --> 00:35:44,000
ಮಿ. ಜಾಮ್ವಾಲ್,

456
00:35:44,440 --> 00:35:46,640
-ಎಸ್ಎಸ್ಪಿ ಜೋಷಿಗೆ ಮಾತನಾಡಬೇಕಂತೆ.
-ಖಂಡಿತ.

457
00:35:47,200 --> 00:35:49,520
ಪರವಾಗಿಲ್ಲ. ನಿನ್ನೊಂದಿಗೆ ನಾನಿದ್ದೇನೆ.

458
00:36:02,120 --> 00:36:03,320
ಇದು ಹೇಗೆ ನಡೆಯಿತು?

459
00:36:03,800 --> 00:36:05,440
ಇಡೀ ದಿನ ಕಾಣಿಸಲಿಲ್ಲ.

460
00:36:05,520 --> 00:36:07,280
ನ್ಯಾನ್ಸಿ ಹಿಂದೆ ಹೋದ ಅಂದುಕೊಂಡೆವು.

461
00:36:07,360 --> 00:36:08,840
ಆತ ಕ್ಲಾಕ್ ಟವರಿನಲ್ಲಿದ್ದ.

462
00:36:09,640 --> 00:36:11,800
ಜೆನಿಟರ್ ಯಿಂದ ಬೀಗದ ಕೈ ತೆಗೆದುಕೊಂಡಿದ್ದ.

463
00:36:11,880 --> 00:36:13,680
ಅಲ್ಲಿ ಕುಡಿಯಲು ಬಯಸಿದ್ದ.

464
00:36:16,640 --> 00:36:20,000
ಕಳೆದ ರಾತ್ರಿ ಆತನಿಗೆ
ಹಾಗೆಲ್ಲಾ ನಾನು ಹೇಳಬಾರದಾಗಿತ್ತು.

465
00:36:20,600 --> 00:36:23,960
ದಬ್ಬಾಳಿಕೆ ಹೇಗಿರುತ್ತೆ ನನಗೆ ಗೊತ್ತು.
ಆದರೆ ನಾನೇ ಅವನಿಗೆ ಹಾಗೆ ಮಾಡಿದೆ.

466
00:36:24,040 --> 00:36:25,400
ಆತ ಖಿನ್ನನಾಗಿದ್ದ ಮತ್ತು...

467
00:37:03,680 --> 00:37:06,760
ಹೋಮೊ

468
00:37:44,400 --> 00:37:45,360
ಛೇ.

469
00:37:48,400 --> 00:37:49,480
ಛೇ.

470
00:38:05,440 --> 00:38:06,640
ವೇದಾಂತ್!

471
00:38:15,160 --> 00:38:17,520
ಆದು, ನಾನು ತಿರುಗಿ ಹೋರಾಡುತ್ತಿದ್ದೇನೆ.

472
00:40:38,440 --> 00:40:40,440
ಅನುವಾದಿಸಿದವರು : ಜಯಶ್ರೀ

473
00:40:40,520 --> 00:40:42,520
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ

