1
00:00:06,040 --> 00:00:06,880
ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ.

2
00:00:06,960 --> 00:00:07,800
ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ.

3
00:00:07,880 --> 00:00:08,720
ಯಾವುದೇ ಸಾಮ್ಯತೆ ಕಾಕತಾಳೀಯ.
ಸಂಭಾಷಣೆ ಅಥವಾ ಪಾತ್ರ

4
00:00:08,800 --> 00:00:09,640
ಅವಮಾನಿಸುವ ಉದ್ದೇಶ ಹೊಂದಿಲ್ಲ.

5
00:00:09,720 --> 00:00:10,520
LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ.

6
00:00:10,640 --> 00:00:11,480
ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ.

7
00:00:11,520 --> 00:00:12,400
ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು

8
00:00:12,480 --> 00:00:13,320
ಮಾಟಮಂತ್ರ ಇತ್ಯಾದಿ ಉತ್ತೇಜಿಸದು.

9
00:00:13,400 --> 00:00:14,560
ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು
ಅಮೆಝಾನ್ ಬೆಂಬಲಿಸದು.

10
00:00:14,640 --> 00:00:15,920
ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ.
ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ.

11
00:00:20,040 --> 00:00:24,440
ಡೀನ್ ವ್ಯಾಸ್ ಸತ್ತ ದಿನ
3 ತಿಂಗಳ ಹಿಂದೆ

12
00:00:28,240 --> 00:00:31,160
ನೀಲ್ಗಿರಿ ಕಣಿವೆ - ಅರಣ್ಯ ಪ್ರದೇಶ
ಅತಿಕ್ರಮಣ ನಿಷಿದ್ಧ - ಅಪಾಯ

13
00:02:43,240 --> 00:02:46,760
ಅಧೂರಾ

14
00:02:49,840 --> 00:02:54,280
ಇಂದಿನ ದಿನ
ನೀಲ್ಗಿರಿ ವ್ಯಾಲಿ ಸ್ಕೂಲ್

15
00:02:54,360 --> 00:02:56,880
ನೀಲ್ಗಿರಿ ವ್ಯಾಲಿ ಸ್ಕೂಲ್
ಹೊಸ ವಿಂಗ್ ಯೋಜನೆ

16
00:04:31,680 --> 00:04:34,800
ಬಿಸಿ ಸುದ್ದಿ: ಸುಯಾಶ್ ವರ್ಮಾರ
ಗರ್ಲ್ ಫ್ರೆಂಡ್ ನ್ಯಾನ್ಸಿ ನಾಪತ್ತೆ

17
00:04:40,120 --> 00:04:42,240
ಆಸ್ಪತ್ರೆ

18
00:04:45,680 --> 00:04:46,920
ಮಾರ್ನಿಂಗ್, ಮಿಸ್ ಘೋಷ್.

19
00:04:47,040 --> 00:04:48,920
-ಅವನನ್ನು ಪರೀಕ್ಷಿಸುತ್ತೇನೆ.
-ಸರಿ.

20
00:05:04,800 --> 00:05:06,720
ಇಲ್ಲ, ಅವನು ನನಗೆ ಕೊಟ್ಟ.

21
00:10:42,080 --> 00:10:43,320
ಸಾಕ್ಷ್ಯದ ಚೀಲ

22
00:10:54,480 --> 00:10:55,800
ಏನಾದರೂ ಆಸಕ್ತಿದಾಯಕವೇ?

23
00:11:06,120 --> 00:11:07,360
ಎಕ್ಸ್ಕ್ಯೂಸ್ ಮಿ.

24
00:11:07,920 --> 00:11:09,720
ಮಿ. ಕೆ. ಸಿ. ಸ್ವಾಮಿ
ಡೀನ್

25
00:11:20,200 --> 00:11:21,680
ಇದು ಸ್ಪಷ್ಟ ಆತ್ಮಹತ್ಯೆ ಪ್ರಕರಣ.

26
00:11:58,440 --> 00:12:01,440
ಆದರೆ ನಾನು ಸತ್ಯವನ್ನು ಕಂಡುಕೊಳ್ಳಲು
ಮಾತ್ರ ಇಲ್ಲಿಗೆ ಬಂದಿದ್ದೇನೆ.

27
00:12:49,360 --> 00:12:50,400
ಬ್ರೇಕಿಂಗ್ ಸುದ್ದಿ

28
00:12:51,200 --> 00:12:57,200
ಬಿಸಿ ಸುದ್ದಿ: ಸುಯಾಶ್ ವರ್ಮಾರ ಕಾಣೆಯಾಗಿದ್ದ
ಗರ್ಲ್ ಫ್ರೆಂಡ್ ಧ್ಯಾನಿನ್ ಸ್ಪಾನಲ್ಲಿ ಪತ್ತೆ

29
00:14:17,680 --> 00:14:19,000
ರಮನ್ ನಿನಾದ್
ಬ್ಯಾಚ್ 2007

30
00:14:22,120 --> 00:14:23,440
ದಾಖಲಾತಿಗಾಗಿ ಅರ್ಜಿ

31
00:14:32,200 --> 00:14:34,080
ಪ್ರಯಾಣ ಟಿಕೆಟ್
ಊಟಿಯಿಂದ ಕೋಟಗಿರಿಗೆ

32
00:14:47,080 --> 00:14:48,440
ಆರ್ಕೈವ್ ಕೊಠಡಿ

33
00:15:27,280 --> 00:15:31,320
ಪೊಲೀಸ್ - ಅಧಿಕೃತ ನೋಟಿಸ್

34
00:29:41,680 --> 00:29:43,680
ನಿನಾದನಿಗೇನು ಮಾಡಿದೆ?

35
00:29:50,000 --> 00:29:53,240
ನೀಲ್ಗಿರಿ ವ್ಯಾಲಿ ಸ್ಕೂಲ್

36
00:35:07,160 --> 00:35:10,800
ಜಗತ್ತಿನ ಅತ್ಯುತ್ತಮ ತಾಯಿ

37
00:36:07,800 --> 00:36:10,680
ಅಧಿರಾಜ್, ವೇದಾಂತ್ ಕಾಣಿಸುತ್ತಿಲ್ಲ.
ಸಹಾಯ ಮಾಡು.

38
00:36:43,400 --> 00:36:44,920
ಅಪಾಯ

