1
00:00:06,000 --> 00:00:06,840
ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ.

2
00:00:06,920 --> 00:00:07,760
ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ.

3
00:00:07,840 --> 00:00:08,680
ಯಾವುದೇ ಸಾಮ್ಯತೆ ಕಾಕತಾಳೀಯ.
ಸಂಭಾಷಣೆ ಅಥವಾ ಪಾತ್ರ

4
00:00:08,760 --> 00:00:09,600
ಅವಮಾನಿಸುವ ಉದ್ದೇಶ ಹೊಂದಿಲ್ಲ.

5
00:00:09,680 --> 00:00:10,520
LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ.

6
00:00:10,600 --> 00:00:11,440
ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ.

7
00:00:11,520 --> 00:00:12,360
ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು

8
00:00:12,440 --> 00:00:13,280
ಮಾಟಮಂತ್ರ ಇತ್ಯಾದಿ ಉತ್ತೇಜಿಸದು.

9
00:00:13,360 --> 00:00:14,520
ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು
ಅಮೆಝಾನ್ ಬೆಂಬಲಿಸದು.

10
00:00:14,600 --> 00:00:15,880
ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ.
ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ.

11
00:00:18,040 --> 00:00:22,560
ಡೀನ್ ವ್ಯಾಸ್ ಸತ್ತ ರಾತ್ರಿ
3 ತಿಂಗಳ ಹಿಂದೆ

12
00:01:02,080 --> 00:01:03,120
ಯಾರಿದ್ದೀರಿ?

13
00:01:10,520 --> 00:01:11,480
ಯಾರಿದ್ದೀರಿ ಅಲ್ಲಿ?

14
00:01:12,200 --> 00:01:13,080
ಯಾರದು?

15
00:01:22,360 --> 00:01:27,040
ರಾಜು, ಹಾಸ್ಟಲ್ ಹತ್ತಿರ ಚೆಕ್ ಮಾಡು,
ಮಕ್ಕಳು ಸುತ್ತಾಡುತ್ತಿರಬಹುದು.

16
00:01:27,120 --> 00:01:29,280
ನಾನು ಕಾಡಿನ ಬಳಿ ನೋಡುತ್ತೇನೆ.

17
00:01:29,360 --> 00:01:30,800
ಸರಿ, ನೋಡಿ ಬರುತ್ತೇನೆ.

18
00:01:31,760 --> 00:01:36,800
ಹಿರಿಯ ಮಕ್ಕಳಿರಬೇಕು.
ನಾಳೆ ದೂರು ಬರೆಯುತ್ತೇನೆ.

19
00:01:36,880 --> 00:01:38,200
ಅವರನ್ನು ಅಮಾನತುಗೊಳಿಸುವೆ.

20
00:01:51,120 --> 00:01:53,440
ಹಾಸ್ಟಲ್ ಹತ್ತಿರ ಯಾರೂ ಇಲ್ಲ.

21
00:01:54,040 --> 00:01:57,520
ಕಾಡಿನ ದಾರಿಯಲ್ಲಿ ಸಿಗು, ಒಟ್ಟಿಗೆ ವಾಪಸ್ ಆಗೋಣ.

22
00:02:21,440 --> 00:02:23,160
ಡೀನ್ ವ್ಯಾಸ್, ಏನಾಗಿಲ್ಲ ತಾನೇ?

23
00:04:57,560 --> 00:05:00,640
ಅಧೂರಾ

24
00:05:03,120 --> 00:05:06,320
ಇಂದಿನ ದಿನ

25
00:05:07,560 --> 00:05:11,800
ಮಿಸ್. ಘೋಷ್ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಆಕೆಯನ್ನು ಶಾಲೆಗೆ ವಾಪಸ್ ಕಳಿಸಿದೆವು.

26
00:05:14,040 --> 00:05:15,760
ಮಗುವನ್ನು ಯಾಕೆ ಹೋಗಲು ಬಿಟ್ಟೆ?

27
00:05:15,800 --> 00:05:19,520
ಸರ್, ಅವನು ಎಲ್ಲರ ಮುಂದಿನಿಂದ ಹೋದ.
ಯಾರಿಗೂ ತಡೆಯಲಾಗಲಿಲ್ಲ.

28
00:05:19,600 --> 00:05:21,600
ಆ ಹುಡುಗನ ಏನೋ ಸರಿಯಿಲ್ಲ.

29
00:06:06,400 --> 00:06:08,200
ಎಲ್ಲರೂ, ಮೊದಲು ಬಾಗಿಲನ್ನು ತಡೆಯೊಣ.

30
00:06:08,280 --> 00:06:09,880
-ಹೂಂ.
-ಮೇಜು ತನ್ನಿ.

31
00:06:10,000 --> 00:06:11,080
ಕುರ್ಚಿಗಳನ್ನು ತನ್ನಿ!

32
00:06:11,200 --> 00:06:12,520
ಬೇಗ! ತನ್ನಿ.

33
00:06:12,640 --> 00:06:14,880
ಅದು? ಅದನ್ನೂ ತನ್ನಿ ಇಲ್ಲಿಗೆ.

34
00:06:15,360 --> 00:06:17,040
ಇಲ್ಲಿ ಇಡಿ, ಇಲ್ಲಿ.

35
00:06:17,320 --> 00:06:19,760
ಇಮಾದ್ ಇರು.
ಲಾಮ ಟೇಬಲ್ ಇಡಲು ಸಹಾಯ ಮಾಡು.

36
00:06:19,840 --> 00:06:20,720
ಹೂಂ. ಬಾ.

37
00:06:20,800 --> 00:06:21,720
ಇದನ್ನು ತಗೊ.

38
00:06:21,800 --> 00:06:22,840
ಎಲ್ಲಿ ಹೋಗುತ್ತಿರುವೆ?

39
00:06:22,920 --> 00:06:25,720
ನನಗೆ ಸರಿ ಅನಿಸುತ್ತಿಲ್ಲ.
ದೇವ್ ಉತ್ತರಿಸುತ್ತಿಲ್ಲ.

40
00:06:25,800 --> 00:06:29,120
ನೀನಿಲ್ಲಿರುವುದು ಅವನಿಗೆ ಗೊತ್ತು. ಬರುತ್ತಾನೆ.
ಏನಾಯಿತು ಗೊತ್ತಲ್ಲ.

41
00:06:29,200 --> 00:06:30,760
ಒಬ್ಬಳೇ ಹೊರಹೋಗಬೇಡ.

42
00:06:30,840 --> 00:06:33,120
ನಾನಿಲ್ಲೇ ಇದ್ದು ಅವನು ಸಾಯವುದನ್ನು ಕಾಯಬೇಕೇ?

43
00:06:33,200 --> 00:06:35,440
ಮಾಲ್ವಿಕ, ಸಮಾಧಾನ. ಅವನು ಸಾಯುವುದಿಲ್ಲ.

44
00:06:36,160 --> 00:06:38,320
ಅವನ ಎಲ್ಲಾ ಸ್ನೇಹಿತರು ಸತ್ತಿದ್ದಾರೆ.

45
00:06:44,400 --> 00:06:46,240
ಬಾಗಿಲು ತೆರೆಯಿರಿ. ನಾನು, ದೇವ್.

46
00:06:47,280 --> 00:06:48,160
ತೆರೆಯಿರಿ.

47
00:06:48,240 --> 00:06:49,080
ಬೇಗ.

48
00:06:49,680 --> 00:06:51,080
ಕುರ್ಚಿ ಸರಿಸಿ.

49
00:06:52,680 --> 00:06:53,720
ಇಮಾದ್, ಸಹಾಯ ಮಾಡು.

50
00:06:58,560 --> 00:06:59,840
ನಾನು ಕಾರು ತರುತ್ತೇನೆ.

51
00:07:00,400 --> 00:07:02,320
ಅಡ್ಮಿನ್ ಬ್ಲಾಕ್ ಹೊರಗೆ ಭೇಟಿಯಾಗು.

52
00:07:02,400 --> 00:07:04,560
ಯಾರಿಗೂ ಏನೂ ಹೇಳಬೇಡ.

53
00:07:06,000 --> 00:07:06,840
ದೇವ್!

54
00:07:08,480 --> 00:07:09,520
ನಮ್ಮಿಂದಾಗುತ್ತದೆ.

55
00:07:13,880 --> 00:07:15,280
ಮಾಲ್ವಿಕ, ಒಳಗೆ ಬಾ.

56
00:07:15,360 --> 00:07:17,120
-ಒಳಗೆ ಬಾ...
-ಮಾಲ್ವಿಕ!

57
00:07:18,920 --> 00:07:23,760
ಸರ್. ಚಾಲಕ ನಡೆದುಕೊಂಡು ಬಂದ,
ನಂತರ ಆತ ಕುಸಿದು ಬಿದ್ದು ಸತ್ತ.

58
00:07:24,800 --> 00:07:30,400
ಸುಯಾಶ್ ನ ಕತ್ತು ಮತ್ತು ಪಕ್ಕೆಲುಬು ಮುರಿದಿತ್ತು,
ತಲೆ ಒಡೆದಿತ್ತು, ರಕ್ತಸ್ರಾವದಿಂದ ಸತ್ತ.

59
00:07:31,080 --> 00:07:36,040
ರಜತ್ ಕೂಡ ಮುರಿದ ಕತ್ತು, ತಲೆ,
ಪಕ್ಕೆಲುಬು, ರಕ್ತಸ್ರಾವದಿಂದ ಸತ್ತ.

60
00:07:36,120 --> 00:07:39,520
ಅವರು ಬೇರೆ ಬೇರೆ ವಿಧದಲ್ಲಿ ಸತ್ತರು.
ಮತ್ತೆ ಗಾಯಗಳು ಒಂದೇ ಹೇಗಿರಲು ಸಾಧ್ಯ?

61
00:07:39,600 --> 00:07:42,000
ಸರ್, ಈಗ ನನ್ನ ಬಳಿ ಉತ್ತರವಿಲ್ಲ.

62
00:07:42,080 --> 00:07:44,120
ಆ ಹುಡುಗ, ವೇದಾಂತ್ ಮಲಿಕ್ ಬಗ್ಗೆ ತಿಳಿಯಿತೇ?

63
00:07:45,120 --> 00:07:46,360
ಶೋಧ ಮುಂದುವರಿದಿದೆ.

64
00:07:47,600 --> 00:07:50,520
-ಆದರೆ ಆತ ಇನ್ನೂ ಹೊರಗಿದ್ದಾನೆ.
-ಸರಿ, ವಿಷಯ ತಿಳಿಸುತ್ತಿರು.

65
00:07:59,800 --> 00:08:03,200
2007 ರ ಬ್ಯಾಚ್

66
00:08:06,720 --> 00:08:10,440
ರಜತ್ ಸಿನ್ಹಾ, ಅಧಿರಾಜ್ ಜೈಸಿಂಗ್, ದೇವ್
ಜಾಮ್ವಾಲ್, ನಿನಾದ್ ರಮನ್

67
00:08:16,920 --> 00:08:19,840
ನೀಲ್ಗಿರಿ ವ್ಯಾಲಿ ಸ್ಕೂಲಿನ 16-ವರ್ಷದ
ಮಾಜಿ ವಿದ್ಯಾರ್ಥಿ ನಾಪತ್ತೆ

68
00:08:36,760 --> 00:08:37,880
ಯಾರದು?

69
00:08:39,520 --> 00:08:40,520
ಯಾರಿದ್ದೀರಿ?

70
00:08:58,240 --> 00:08:59,480
ನೀವು ಹೇಳಿದ್ದು ಸರಿ.

71
00:09:00,520 --> 00:09:03,000
ನಾವೆಲ್ಲ ನಿಮ್ಮಿಂದ ವಿಷಯಗಳನ್ನು ಮುಚ್ಚಿಟ್ಟೆವು.

72
00:09:12,160 --> 00:09:14,280
ಈ ಚೀಟಿಗಳನ್ನು 15 ವರ್ಷಗಳ ಹಿಂದೆ ನೋಡಿದ್ದೆ.

73
00:09:16,080 --> 00:09:18,040
ಸುಯಾಶ್ ಇವುಗಳನ್ನು ನಿನಾದ್ ಮೇಲೆ ಎಸೆದಿದ್ದ.

74
00:09:19,520 --> 00:09:23,640
ರಜತ್ ಸಾಯುವಾಗ,
ನಿನಾದನಿಂದ ಕ್ಷಮೆಯಾಚಿಸುತ್ತಿದ್ದ.

75
00:09:24,480 --> 00:09:27,320
ಶಾಲೆಯ ಕೊನೆಯ ದಿನ,
ಸುಯಾಶ್, ದೇವ್ ಮತ್ತು ರಜತ್

76
00:09:27,400 --> 00:09:29,640
ನಿನಾದನನ್ನು ಆರ್ಕೈವ್ ಕೊಠಡಿಗೆ
ಎಳೆದೊಯ್ದಿದ್ದರು.

77
00:09:30,520 --> 00:09:31,840
ಅಲ್ಲಿ ಅವನಿಗೆ ಥಳಿಸಿದ್ದರು.

78
00:09:32,880 --> 00:09:36,480
ಸುಯಾಶ್ ಮತ್ತು ರಜತ್ ಅವನನ್ನು ಅಲ್ಲಿಯೇ ಬಿಟ್ಟು
ಅಸೆಂಬ್ಲಿ ಹಾಲ್ಗೆ ಬಂದಿದ್ದರು.

79
00:09:36,520 --> 00:09:38,160
ನಾನು ಅವರನ್ನು ಅಲ್ಲಿ ನೋಡಿದ್ದೆ.

80
00:09:39,040 --> 00:09:40,520
ಆದರೆ ದೇವ್ ಅವರ ಜೊತೆಗಿರಲಿಲ್ಲ.

81
00:09:41,840 --> 00:09:43,080
ಏಕೆಂದರೆ ಆ ದಿನ...

82
00:09:46,000 --> 00:09:48,000
ದೇವ್ ಕೊನೆಗೆ ನಿನಾದನಿಗೆ
ಮತ್ತೊಮ್ಮೆ ಥಳಿಸಿದ್ದ.

83
00:09:51,360 --> 00:09:53,120
ನಂತರ ಅವನು ಎದ್ದೇಳಲಿಲ್ಲ.

84
00:09:54,280 --> 00:09:56,120
ಆದರೆ ಇದನ್ನು ಹೇಗೆ ಸಾಬೀತು ಪಡಿಸುವುದು?

85
00:09:57,640 --> 00:09:58,960
ನಿನಾದ್ ಮಾಡುತ್ತಾನೆ ಸರ್.

86
00:10:02,760 --> 00:10:04,760
ನಿಮಗೆ ಭೂತಗಳ ಬಗ್ಗೆ ನಂಬಿಕೆಯಿದೆಯೇ, ಸರ್?

87
00:10:18,120 --> 00:10:19,520
ಅಲ್ಲಿ ಒಂದು ಕುರ್ಚಿ ಇಡಿ.

88
00:10:21,360 --> 00:10:22,600
ಸ್ವಲ್ಪ ನೀರು ಕುಡಿ.

89
00:10:23,480 --> 00:10:26,640
ಚಿಂತಿಸಬೇಡಿ. ಎಲ್ಲರೂ ಇಲ್ಲಿದ್ದೇವೆ.

90
00:10:26,760 --> 00:10:28,520
ಕೇಳಿ, ಎರಡು ಕುರ್ಚಿಗಳನ್ನು ತನ್ನಿ.

91
00:10:28,640 --> 00:10:32,640
-ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ.
-ಅವರಿಗೆ ಭಯವಾಗಿದೆ.

92
00:10:32,760 --> 00:10:33,880
ಆತ ಬರುತ್ತಿದ್ದಾನೆ.

93
00:10:35,960 --> 00:10:38,520
ಒಂದೇ ರಾತ್ರಿ. ನಾಳೆ ಮಕ್ಕಳು ಮನೆಗೆ ಹೋಗಬಹುದು.

94
00:10:38,600 --> 00:10:39,640
ವಾರ್ಡನ್ ಮನೋಹರ್.

95
00:10:40,600 --> 00:10:41,880
ಏನಾಯಿತು ಸಾರ್ಥಕ್?

96
00:10:42,520 --> 00:10:44,160
ಅವನು ನಮ್ಮನ್ನು ಕೊಲ್ಲುವ.

97
00:10:44,240 --> 00:10:45,440
-ಏನು?
-ಏನು?

98
00:10:45,520 --> 00:10:47,880
-ಏನಾಗಿದೆ ನಿನಗೆ?
-ಅವನು ನಮ್ಮನ್ನು ಕೊಲ್ಲುತ್ತಾನೆ!

99
00:10:47,960 --> 00:10:49,080
ಏನಾಯಿತು?

100
00:10:49,160 --> 00:10:50,760
-ಸಾರ್ಥಕ್, ನಿಲ್ಲು!
-ಸಾರ್ಥಕ್!

101
00:10:50,840 --> 00:10:51,760
ಯಾರು?

102
00:10:53,640 --> 00:10:54,880
ಯಾರು ಕೊಲ್ಲುತ್ತಾರೆ?

103
00:10:55,320 --> 00:10:56,280
ವೇದಾಂತ್.

104
00:10:58,200 --> 00:10:59,640
ಅವನು ನಿಜವಾಗಿ ವೇದಾಂತ್ ಅಲ್ಲ.

105
00:11:00,520 --> 00:11:01,600
ಅವನು ಬೇರೆ ಯಾರೋ.

106
00:11:10,760 --> 00:11:11,600
ಯಾರಲ್ಲಿ?

107
00:11:15,040 --> 00:11:15,880
ಯಾರದು?

108
00:11:21,000 --> 00:11:23,160
ಎಲ್ಲರೂ ಇಲ್ಲೇ ಇರಿ.

109
00:11:55,520 --> 00:11:56,520
ಸುಪ್ರಿಯ!

110
00:12:02,680 --> 00:12:03,520
ಸುಪ್ರಿಯ?

111
00:12:04,800 --> 00:12:07,280
ಸುಪ್ರಿಯ? ಏನಾಯಿತು?

112
00:12:10,240 --> 00:12:11,920
ವೇದಾಂತ್ ಬಗ್ಗೆ ಏನಾದರೂ ತಿಳಿಯಿತೇ?

113
00:12:13,680 --> 00:12:15,600
ಅವನನ್ನು ನೋಡಿದಿರಾ?

114
00:12:17,880 --> 00:12:20,680
ಅವನು ನಿಜವಾಗಿಯೂ ಎಲ್ಲರನ್ನೂ... ಕೊಂದನೇ?

115
00:12:23,200 --> 00:12:26,160
ವೇದಾಂತನೊಂದಿಗೆ ಆಗುತ್ತಿರುವ ಎಲ್ಲದಕ್ಕೂ
ನಾನೇ ಹೊಣೆ.

116
00:12:27,120 --> 00:12:28,680
ನಾನು ಯಾರ ಮಾತನ್ನೂ ಕೇಳಲಿಲ್ಲ.

117
00:12:29,840 --> 00:12:31,680
ಎಲ್ಲರೂ ನನ್ನಿಂದಾಗಿ ಸತ್ತರು.

118
00:12:33,400 --> 00:12:34,640
ಅಭಿಯನ್ನು ಕಳೆದುಕೊಂಡೆ.

119
00:12:37,600 --> 00:12:39,000
ವೇದಾಂತನನ್ನೂ ಕಳೆದುಕೊಳ್ಳುವೆ.

120
00:12:41,160 --> 00:12:42,360
ನೀವು ಹೇಳಿದ್ದು ಸರಿ.

121
00:12:43,760 --> 00:12:45,600
ನಾವು ನಮ್ಮ ತಪ್ಪುಗಳನ್ನು ಮರೆಯಬಹುದು...

122
00:12:47,680 --> 00:12:50,120
ಆದರೆ ಆ ತಪ್ಪುಗಳು ನಮ್ಮನ್ನು ಮರೆಯುವುದಿಲ್ಲ.

123
00:12:51,600 --> 00:12:52,440
ಇಲ್ಲ.

124
00:12:54,000 --> 00:12:55,680
ತಪ್ಪುಗಳನ್ನು ಮರೆಯಲು ಸಾಧ್ಯವಿಲ್ಲ,

125
00:12:56,800 --> 00:12:58,640
ಅವುಗಳನ್ನು ತಿದ್ದಬಹುದು, ಅಷ್ಟೇ.

126
00:13:00,240 --> 00:13:02,520
ಕೇಳು, ವೇದಾಂತ್ ಗೆ ಏನೂ ಆಗಲ್ಲ.

127
00:13:03,760 --> 00:13:06,360
ಅವನಿಗೇನೂ ಆಗಲು ಅವನು ಬಿಡುವುದಿಲ್ಲ.

128
00:13:08,160 --> 00:13:09,000
ನಿನಾದ್.

129
00:13:10,600 --> 00:13:12,920
ನಿನಾದನನ್ನು ನಿಲ್ಲಿಸಲು ಒಂದು ಮಾರ್ಗ ಮಾತ್ರ ಇದೆ.

130
00:13:14,760 --> 00:13:16,680
ನಾವು ಅಧಿರಾಜಗೆ ಸಹಾಯ ಮಾಡಬೇಕು.

131
00:13:19,000 --> 00:13:22,840
ವೇದಾಂತನನ್ನು ಮಾತ್ರವಲ್ಲ ನಿನಾದನನ್ನೂ ಉಳಿಸಬೇಕು.

132
00:13:41,960 --> 00:13:43,760
ಮಾಲ್ವಿಕ, ನಿನಗೆ ಏನಾಗಿಲ್ಲ ತಾನೇ?

133
00:13:45,000 --> 00:13:47,080
ಏನಾಗಿಲ್ಲ ತಾನೇ? ನನ್ನ ಮಾತು ಗಮನದಿಂದ ಆಲಿಸು.

134
00:13:47,840 --> 00:13:50,800
ನನಗಿಂತ ಮೊದಲು ದೇವ್ ಬಳಿ ನಿನಾದ್ ಹೋದರೆ,
ಅವನನ್ನು ಸಾಯಿಸುತ್ತಾನೆ.

135
00:13:51,520 --> 00:13:56,800
ಈ ಶಾಲೆಯಲ್ಲಿ 15 ವರ್ಷಗಳ ಹಿಂದೆ
ನಿನಾದನನ್ನು ಕೊಲ್ಲಲಾಗಿತ್ತು ಎಂದು ಖಚಿತವಾಗಿದೆ.

136
00:13:56,880 --> 00:13:58,120
ದೇವ್ ಕೊಂದಿದ್ದು.

137
00:13:59,920 --> 00:14:00,760
ಇಲ್ಲ.

138
00:14:02,000 --> 00:14:03,320
ಅವನು ಹಾಗೆ ಮಾಡಿರಲ್ಲ.

139
00:14:04,760 --> 00:14:06,160
ಅವನು ಮಾಡಲು ಸಾಧ್ಯವಿಲ್ಲ.

140
00:14:06,240 --> 00:14:07,680
ಮಾಲ್ವಿಕ, ಅವನು ಮಾಡಿದ್ದ.

141
00:14:08,080 --> 00:14:09,320
ಅದಕ್ಕೆ ಬೆಲೆ ತೆರುತ್ತಾನೆ.

142
00:14:10,760 --> 00:14:12,800
ದಯವಿಟ್ಟು ಹೇಳು, ಅವನೆಲ್ಲಿದ್ದಾನೆ?

143
00:14:13,440 --> 00:14:16,560
ನೋಡು, ಅವನನ್ನು ಉಳಿಸಬೇಕಿದ್ದರೆ,
ದಯವಿಟ್ಟು ಸಹಕರಿಸು.

144
00:14:17,760 --> 00:14:18,840
ಹೇಳು, ಮಾಲ್ವಿಕ.

145
00:14:21,840 --> 00:14:24,320
ಕಾರು ತರಲು ಗೆಸ್ಟ್ ಹೌಸಿಗೆ ಹೋಗಿದ್ದಾನೆ.

146
00:14:25,200 --> 00:14:27,280
ಎದುರಿನ ಲಾನಿನಲ್ಲಿ ಕಾಯಲು ತಿಳಿಸಿದ್ದಾನೆ.

147
00:14:30,200 --> 00:14:31,360
ಅವನನ್ನು ತಡೆಯಬೇಕು.

148
00:14:32,320 --> 00:14:33,920
ನಾನು ಗೆಸ್ಟ್ ಹೌಸಿಗೆ ಹೋಗುತ್ತೇನೆ.

149
00:14:34,320 --> 00:14:35,320
ನೀನು ನನ್ನೊಂದಿಗೆ ಬಾ.

150
00:14:38,600 --> 00:14:41,120
ಎಲ್ಲಾ ಅಧಿಕಾರಿಗಳು ಲಾನಿಗೆ ಬನ್ನಿ, ಈಗ.

151
00:14:47,600 --> 00:14:50,760
ಮಿಸೆಸ್. ಜಾಮ್ವಾಲ್,
ದೇವ್ ತನ್ನ ಒಳ್ಳೆಯದಕ್ಕಾದರೂ ಸಹಕರಿಸಬೇಕು.

152
00:14:50,840 --> 00:14:52,280
ಮಿ. ಬೇಡಿ ಹತ್ತಿರ ಕೇಳಿ.

153
00:14:52,360 --> 00:14:56,040
-ಸರ್, ಏನಾದರೂ ವಿವರಣೆ ಇರಬೇಕು.
-ಡೀನ್, ಸ್ವಲ್ಪ ಸಮಯ...

154
00:15:09,320 --> 00:15:11,840
ಏನು ನಡೆಯುತ್ತಿದೆ? ಓಹ್, ದೇವರೇ!

155
00:15:11,920 --> 00:15:13,080
ಇಲ್ಲೇ ಇರಿ.

156
00:15:13,160 --> 00:15:14,000
ಓಹ್, ದೇವರೇ!

157
00:15:35,720 --> 00:15:37,760
ಆದಿ, ಅಲ್ಲಿ ನೋಡು.

158
00:15:39,240 --> 00:15:40,280
ಅದು ಒಂದು ಸುರಂಗ.

159
00:15:53,160 --> 00:15:54,640
ಕ್ಷಣಿಕ ಕತ್ತಲು.

160
00:15:55,040 --> 00:15:56,640
ನಂತರ ಬೆಳಕು.

161
00:16:35,960 --> 00:16:39,480
ಸರ್, ವರದಿಗಳು ಬಂದಿವೆ.
ಆ ಮೃತದೇಹ 16-ವರ್ಷದ ಹುಡುಗನದ್ದಾಗಿದೆ.

162
00:16:39,560 --> 00:16:40,880
15 ವರ್ಷಗಳ ಹಿಂದೆ ಸತ್ತಿದ್ದ.

163
00:16:46,800 --> 00:16:49,840
ಊಟಿಯ ನಾಪತ್ತೆ ವ್ಯಕ್ತಿಗಳ ಪಟ್ಟಿಯಲ್ಲಿ
ಹೋಲಿಕೆ ಕಂಡುಬಂದಿದೆ.

164
00:16:49,920 --> 00:16:51,600
ಮೃತದೇಹವನ್ನು ಗುರುತಿಸಲಾಗಿದೆ.

165
00:16:51,680 --> 00:16:55,360
ಆತ ನೀಲ್ಗಿರಿ ವ್ಯಾಲಿ ಸ್ಕೂಲಿನ ವಿದ್ಯಾರ್ಥಿ.
ನಿನಾದ್ ರಮನ್.

166
00:16:55,440 --> 00:16:59,160
ನಿನಾದ್ ರಮನ್

167
00:17:03,000 --> 00:17:03,840
ನಿನಾದ್!

168
00:17:25,800 --> 00:17:30,720
ಶಾಲೆಯ ಕೊನೆಯ ದಿನ
15 ವರ್ಷಗಳ ಹಿಂದೆ

169
00:17:31,800 --> 00:17:34,920
01:00 ಗಂಟೆ

170
00:17:35,000 --> 00:17:35,920
ಮಾಲ್ವಿಕ!

171
00:17:37,560 --> 00:17:39,320
ನೀನು ಅತ್ಯುತ್ತಮ, ನಿನ್ಸ್.

172
00:17:39,400 --> 00:17:41,320
ನಿನ್ನನ್ನು 2:00 ಗಂಟೆಗೆ ನೋಡುವೆ.

173
00:17:41,400 --> 00:17:44,160
ಎಕ್ಸ್ಕ್ಯೂಸ್ ಮೀ, ನೀನಲ್ಲ, ಆದಿ. ಆದಿ ಮಾತ್ರ.

174
00:17:44,240 --> 00:17:47,520
ಸರಿ. ನನಗೆ ಸುಯಾಶ್
ಮತ್ತು ರಜತ್ ಜೊತೆ ಹೇಗೂ ಕೆಲಸವಿದೆ...

175
00:17:49,080 --> 00:17:51,040
ನಾನು ಈ ಸ್ಥಳ ಮಿಸ್ ಮಾಡಿಕೊಳ್ಳುವೆ, ನಿನ್ಸ್.

176
00:17:51,800 --> 00:17:53,560
ಈ ನಮ್ಮ ರಹಸ್ಯ ಸ್ಥಳ.

177
00:17:53,680 --> 00:17:57,640
ನೀನು ಮತ್ತು ಆದು ಇಲ್ಲಿ ಬಂದು ಮುದ್ದಾಡಿದರೆ,
ಇದು ನಮ್ಮ ರಹಸ್ಯ ಸ್ಥಳವಾಗದು.

178
00:18:03,040 --> 00:18:05,320
ನಿನಗೆ ಎಲ್ಲಾ ಹೇಳುತ್ತಾನೆ.

179
00:18:05,760 --> 00:18:07,640
ಆದರೆ ನನಗೆ ಆತ ಏನನ್ನೂ ಹೇಳುವುದಿಲ್ಲ.

180
00:18:09,480 --> 00:18:11,320
ಇಲ್ಲ, ಮಾಲ್ವಿಕ. ಅದು...

181
00:18:13,440 --> 00:18:15,400
ಆದರೆ ಅಮೆರಿಕಾಗೆ ಹೋದ ಮೇಲೆ,

182
00:18:15,800 --> 00:18:18,680
ಅವನು ನಿನಗೆ ಏನಾದರೂ ಹೇಳಿದರೆ,
ನನಗೆ ಹೇಳುವೆಯಾ?

183
00:18:20,080 --> 00:18:20,960
ಏನು?

184
00:18:21,400 --> 00:18:25,520
ನಾವು ಕೂಡ ಸ್ನೇಹಿತರು. ಅವನು ಬೇರೆಯವಳ
ಜೊತೆ ಸ್ನೇಹ ಬೆಳೆಸಿದರೆ ನನಗೆ ತಿಳಿಯುವ ಹಕ್ಕಿದೆ.

185
00:18:26,320 --> 00:18:27,400
-ಕಮಾನ್!
-ಇಲ್ಲ!

186
00:18:27,480 --> 00:18:30,400
ನಿನಗಾಗಿ ಅವನ ಮೇಲೆ ನಾನು ಕಣ್ಣಿಡುವುದಿಲ್ಲ.
ಖಂಡಿತ ಇಲ್ಲ.

187
00:18:30,480 --> 00:18:35,680
ಅಮೆರಿಕಾದಲ್ಲಿ ಆದಿ ಹೊಸ ಬೆಸ್ಟ್ ಫ್ರೆಂಡ್
ಮಾಡಿಕೊಂಡಾ ನಿನಗೆ ಹೇಗನಿಸುತ್ತದೆ ನೋಡುವೆ.

188
00:18:37,520 --> 00:18:39,480
ಅವನನ್ನು ಮತ್ತೆ ನೋಡಲು ಸಾಧ್ಯವಾಗದೇ ಇರಬಹುದು.

189
00:18:40,680 --> 00:18:42,320
ಅದರ ಬಗ್ಗೆ ಯೋಚಿಸಿದೆಯಾ?

190
00:18:48,760 --> 00:18:52,280
02:00 ಗಂಟೆ

191
00:19:05,800 --> 00:19:09,560
ನೀನು ನನಗೆ ಕಿಸ್ ಮಾಡಲು ನೋಡಿದೆ. ನಿನಗೇನಾಗಿದೆ?

192
00:19:09,640 --> 00:19:10,800
ನಿನಾದ್!

193
00:19:10,920 --> 00:19:13,280
ಮಾಲ್ವಿಕ, ಕ್ಷಮಿಸು.
ಕರೆದುಕೊಂಡು ಬರ್ತೀನಿ ಅವನನ್ನು.

194
00:19:18,800 --> 00:19:19,680
03:00 ಗಂಟೆ

195
00:19:19,760 --> 00:19:21,920
ಈಗ ಭಾಷಣ ಮಾಡಲು ಕೂಡ ನನಗೆ ನಾಚಿಕೆಯಾಗುತ್ತಿದೆ!

196
00:19:22,000 --> 00:19:24,240
-ನೀನು ಹಾಗೇ ಹೋಗಲು...
-ದೂರವಿರು, ಹೋಮೊ!

197
00:19:29,320 --> 00:19:33,760
ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಅಂದುಕೊಂಡೆ.
ಈಗ ಅನ್ನಿಸ್ತಾ ಇದೆ ಅದೇ ಒಳ್ಳೆಯದು ಅಂತ.

198
00:19:37,160 --> 00:19:39,560
ನೀಲ್ಗಿರಿ ವ್ಯಾಲಿ ಸ್ಕೂಲಿನ ಡೀನ್ ಅವರಿಗೆ.

199
00:19:40,280 --> 00:19:44,080
ಆದರಣೀಯ ಸರ್,
ನನ್ನ ಅಜ್ಜನಿಗೆ ದಿಢೀರ್ ಅಸೌಖ್ಯವಿರುವುದರಿಂದ,

200
00:19:44,200 --> 00:19:47,280
ನನ್ನ ಹೆತ್ತವರಾದ ಶ್ರೀ ಮತ್ತು ಶ್ರೀಮತಿ ರಮನ್
ಮನವಿ ಮಾಡಿದ್ದಾರೆ

201
00:19:47,320 --> 00:19:50,920
ನನ್ನನ್ನು ರಾತ್ರಿ ಬಸ್ಸಿನಲ್ಲಿ ಇಂದು ರಾತ್ರಿಯೇ
ಕೋಟಗಿರಿಗೆ ಕಳಿಸಬೇಕೆಂದು.

202
00:19:55,560 --> 00:19:59,400
ನನ್ನ ಭಾಷಣ ಎಲ್ಲಿದೆ? ನನ್ನಿಂದ ದೂರವಿರು!

203
00:20:05,240 --> 00:20:07,760
ಶಾಲೆಯ ನನ್ನ ಮೊದಲ ದಿನ, ನನಗೆ ಭಯವಾಗಿತ್ತು

204
00:20:08,400 --> 00:20:09,440
ನಾನು ಒಂಟಿಯಾಗಿದ್ದೆ.

205
00:20:10,800 --> 00:20:14,080
ನಾನು ಯಾವತ್ತೂ ನಗುವುದಿಲ್ಲ,
ಖುಷಿಯಾಗಿರುವುದಿಲ್ಲ ಅಂದುಕೊಂಡಿದ್ದೆ.

206
00:20:15,680 --> 00:20:17,080
ಅದು ನಿಜವೇ ಆಗುತ್ತಿತ್ತೇನೋ,

207
00:20:17,160 --> 00:20:21,080
ಆ ಸ್ನೇಹದ ಹಸ್ತವಿಲ್ಲದೇ ಇರುತ್ತಿದ್ದರೆ,

208
00:20:21,160 --> 00:20:22,920
ಕತ್ತಲಿನಿಂದ ಹೊರತರದೇ ಇರುತ್ತಿದ್ದರೆ.

209
00:20:27,760 --> 00:20:30,760
ಈ ಜಗತ್ತಿನಲ್ಲಿ ಒಂಟಿಯಾಗಿ ಇರುವುದು ಕಷ್ಟ,

210
00:20:30,800 --> 00:20:34,080
ನಮಗಾಗಿ ಹೊರಗೆ ಕಾಯುತ್ತಿರುವ ಹಸಿದ
ರಾಕ್ಷಸರ ವಿರುದ್ಧ ಹೋರಾಡಲು.

211
00:20:34,200 --> 00:20:35,160
ಸಂಜೆ 4:00 ಗಂಟೆ

212
00:20:35,240 --> 00:20:36,680
ಅದಕ್ಕಾಗಿಯೇ ಸ್ನೇಹಿತ ಬೇಕು.

213
00:20:36,760 --> 00:20:37,880
ಒಂದು ತಂಡ,

214
00:20:38,480 --> 00:20:40,280
ಚಾಕೊಲೇಟ್ ಹಾಲು ಮತ್ತು ಬನ್ ಮಸ್ಕಾದಂತೆ.

215
00:20:41,000 --> 00:20:43,000
"ಚಾಕೊಲೇಟ್ ಹಾಲು ಮತ್ತು ಬನ್ ಮಸ್ಕಾ. "

216
00:20:44,320 --> 00:20:46,720
ಅಧಿರಾಜ್ ಸಹ ನಿನ್ನ ಪ್ರೀತಿಸುತ್ತಾನೆ ಎಂದರ್ಥವೇ?

217
00:20:47,240 --> 00:20:48,560
ಅವನು ನಿನ್ನನ್ನು ಕ್ಷಮಿಸಿದನೇ?

218
00:20:49,000 --> 00:20:51,320
ವೇದಿಕೆಯಲ್ಲಿ ಮುದ್ದು ಮಾಡಬೇಕೆಂದಿದ್ದೆಯಾ?

219
00:20:52,160 --> 00:20:54,200
ಆ ನಾಟಕವೆಲ್ಲಾ ಏನು?

220
00:20:54,280 --> 00:20:56,160
ಈಗ ಬೇಡ. ನನ್ನನ್ನು ಹೋಗಲು ಬಿಡಿ.

221
00:20:56,240 --> 00:20:59,400
-ಹೇ!
-ನೀನು ಮಾಲ್ವಿಕ ಅಳುವಂತೆ ಮಾಡಿದೆ.

222
00:20:59,480 --> 00:21:02,080
ನಿನಗೆ ಪಾಠ ಕಲಿಸಬೇಕಿದೆ.

223
00:21:12,760 --> 00:21:15,560
05:00 ಗಂಟೆ

224
00:21:20,480 --> 00:21:22,960
ಇವತ್ತು ಯಾರೂ ನಿನ್ನ ಶೂ ಪರಿಶೀಲಿಸಲ್ಲ ಹುಡುಗ.

225
00:21:23,040 --> 00:21:24,160
ಮತ್ತೆ ಬಂಕ್?

226
00:21:31,040 --> 00:21:35,000
ವಿದಾಯ ಬ್ಯಾಚ್ 2007

227
00:21:40,440 --> 00:21:42,680
ನಮ್ಮ ಜೀವನದಲ್ಲಿ
ಈ ಹೊಸ ಅಧ್ಯಾಯ ಆರಂಭಿಸುವಾಗ,

228
00:21:43,440 --> 00:21:46,520
ಅದು ನಮ್ಮನ್ನು ಸ್ಕೂಲಿನಿಂದ
ಬಹಳ ದೂರ ಕೊಂಡೊಯ್ಯಬಹುದು...

229
00:21:46,560 --> 00:21:47,440
06:00 ಗಂಟೆ

230
00:21:47,520 --> 00:21:50,560
...ಪರಸ್ಪರರ ಒಂದು ಭಾಗವನ್ನು ಕೊಂಡೊಯ್ಯುವೆವು
ಎಂದು ಆಶಿಸೋಣ.

231
00:21:50,680 --> 00:21:52,400
ನೀಲ್ಗಿರಿ ಕಣಿವೆ ಅರಣ್ಯ ಪ್ರದೇಶ

232
00:21:52,480 --> 00:21:53,560
ಸದಾ.

233
00:21:55,640 --> 00:22:00,360
ಏರಿಳಿತಗಳು, ಸಂತೋಷ, ದುಃಖಗಳು
ಹಾಗೂ ತಪ್ಪುಗಳ ನಡುವೆ.

234
00:22:01,760 --> 00:22:03,720
ಇಲ್ಲ, ನಾವು ಪರಿಪೂರ್ಣರಲ್ಲ.

235
00:22:04,440 --> 00:22:06,520
ನಾವು ಸದಾ ಒಳ್ಳೆಯವರಾಗಿರಲು ಸಾಧ್ಯವಿಲ್ಲ,

236
00:22:07,120 --> 00:22:09,600
ಕೆಲವೊಮ್ಮೆ ಪರಸ್ಪರರನ್ನು ಕೈಬಿಡಬಹುದು.

237
00:22:10,200 --> 00:22:11,320
ಆದರೆ ಚಿಂತೆಯಿಲ್ಲ.

238
00:22:12,200 --> 00:22:15,880
ಏಕೆಂದರೆ ನಾವು ನಿಜವಾಗಿಯೂ ಸ್ನೇಹಿತರಾಗಿದ್ದರೆ,
ನಾವು ಪರಸ್ಪರರ ಹೃದಯ ಅರಿತಿರುತ್ತೇವೆ.

239
00:22:16,800 --> 00:22:19,000
ಮತ್ತೆ ವಾಪಸಾಗಲು ಸದಾ
ದಾರಿಗಳನ್ನು ಹುಡುಕಬಲ್ಲೆವು,

240
00:22:20,840 --> 00:22:23,440
ಮಣ್ಣು, ಗಾಳಿ, ಮಳೆ, ಬಿರುಗಾಳಿಯ ನಡುವೆ,

241
00:22:24,960 --> 00:22:25,840
ಮತ್ತೆ ಒಂದಾಗಲು.

242
00:22:26,520 --> 00:22:28,840
ನಾವು ಜಗತ್ತಿನಲ್ಲಿ ಎಲ್ಲೇ ಇರಬಹುದು.

243
00:22:33,520 --> 00:22:36,640
ಇಂದಿನ ದಿನ

244
00:22:42,680 --> 00:22:44,360
-ಅಧಿರಾಜ್!
-ನಿನ್ನ ತಪ್ಪು ಒಪ್ಪಿಕೋ!

245
00:22:44,520 --> 00:22:45,360
ಜಾಗ ಬಿಡು!

246
00:22:45,440 --> 00:22:47,440
-ಒಪ್ಪಿಕೋ.
-ಏನನ್ನು ಒಪ್ಪಿಕೊಳ್ಳುವುದು?

247
00:22:47,520 --> 00:22:50,400
-ನಿನಾದನನ್ನು ಕೊಂದೆ ಎನ್ನುವುದನ್ನು!
-ನಾನು ಯಾರನ್ನೂ ಕೊಂದಿಲ್ಲ!

248
00:22:51,680 --> 00:22:53,040
ಮತ್ತೇಕೆ ಓಡುತ್ತಿರುವೆ?

249
00:22:54,800 --> 00:22:57,200
ಛೀ ನಿನ್ನ!

250
00:22:58,200 --> 00:22:59,840
ಎಷ್ಟು ಸಮಯ ಓಡುವೆ, ದೇವ್?

251
00:22:59,920 --> 00:23:01,320
ಮಾಲ್ವಿಕಳಿಗೂ ಗೊತ್ತು.

252
00:23:01,400 --> 00:23:03,840
ಆಕೆಯಿಂದ ದೂರವಿರು, ಲಫಂಗ!

253
00:23:29,840 --> 00:23:30,920
ಏನಾಗ್ತಾ ಇದೆ?

254
00:23:37,600 --> 00:23:40,280
ಎಲ್ಲರೂ ಹೊರಬನ್ನಿ. ಬನ್ನಿ!

255
00:23:52,080 --> 00:23:53,560
ಎಲ್ಲರನ್ನೂ ಭದ್ರವಾಗಿ ಇರಿಸಿ!

256
00:23:53,640 --> 00:23:55,880
ಬನ್ನಿ! ಇಲ್ಲಿ! ಈ ದಾರಿ!

257
00:23:55,960 --> 00:23:57,240
ಓಡಿ ಎಲ್ಲರೂ!

258
00:23:57,320 --> 00:23:58,520
-ಬನ್ನಿ!
-ಒಟ್ಟಿಗೆ ಇರಿ.

259
00:23:58,600 --> 00:24:00,440
-ಇಲ್ಲಿ.
-ಒಟ್ಟಿಗೆ ಇರಿ.

260
00:24:00,520 --> 00:24:02,080
-ಒಟ್ಟಿಗೆ ಇರಿ.
-ಜಾಗ್ರತೆ!

261
00:24:02,160 --> 00:24:03,080
ಹಿಂದೆ ಬನ್ನಿ.

262
00:24:39,840 --> 00:24:42,720
ಕಾಪಾಡಿ! ಅವನು ನನ್ನನ್ನು ಕೊಲ್ಲುತ್ತಾನೆ!
ದಯವಿಟ್ಟು ಕಾಪಾಡಿ.

263
00:24:42,800 --> 00:24:45,000
ನನ್ನನ್ನು ಕೊಲ್ಲುತ್ತಾನೆ. ಕಾಪಾಡಿ.

264
00:24:45,080 --> 00:24:46,880
-ಯಾರು ನಿನ್ನ ಕೊಲ್ಲುತ್ತಾರೆ?
-ನಿನಾದ್!

265
00:24:46,960 --> 00:24:49,200
ನಾನು 15 ವರ್ಷಗಳ ಹಿಂದೆ ದೊಡ್ಡ ತಪ್ಪು ಮಾಡಿದೆ.

266
00:24:49,280 --> 00:24:52,200
ಕೋಚ್ ವ್ಯಾಸ್ ಹೇಳಿದರೆಂದು
ಅವನ ಮೃತದೇಹ ಹೂತು ಹಾಕಿದೆ.

267
00:24:52,280 --> 00:24:53,640
ನಾನು ಸಾಯಿಸಲಿಲ್ಲ.

268
00:24:53,720 --> 00:24:57,000
ಕಾಪಾಡಿ ಸರ್. ದೇವ್ ಅವನನ್ನು ಕೊಂದಿದ್ದು.
ನಾನೇನೂ ಮಾಡಿಲ್ಲ!

269
00:25:01,520 --> 00:25:02,600
ತಡೆಯಿರಿ ಅವನನ್ನು!

270
00:25:25,680 --> 00:25:26,520
ದೇವ್, ನಿಲ್ಲು!

271
00:25:26,600 --> 00:25:27,960
ನಿಲ್ಲು, ದೇವ್!

272
00:25:28,240 --> 00:25:29,360
ಆದಿ, ಜಾಗ ಬಿಡು!

273
00:25:29,440 --> 00:25:30,840
ಅಧಿರಾಜ್, ಆಚೆ ಹೋಗು!

274
00:25:30,920 --> 00:25:32,280
ಅತ್ತ ಸರಿ!

275
00:25:32,360 --> 00:25:33,960
-ದೇವ್, ನಿಲ್ಲು!
-ಆದಿ, ಹೋಗು!

276
00:25:34,040 --> 00:25:35,840
-ಜಾಗ ಬಿಡು!
-ಜಾಗ ಬಿಡು ಆದಿ.

277
00:25:55,640 --> 00:25:56,520
ಅಧಿರಾಜ್!

278
00:26:05,080 --> 00:26:05,920
ದೇವ್!

279
00:26:06,760 --> 00:26:07,640
ದೇವ್!

280
00:26:08,000 --> 00:26:08,840
ಅಯ್ಯೋ.

281
00:26:20,280 --> 00:26:21,320
ದೇವ್.

282
00:26:24,120 --> 00:26:25,640
-ದೇವ್.
-ದೇವ್!

283
00:26:34,720 --> 00:26:35,640
ದೇವ್!

284
00:26:53,440 --> 00:26:54,280
ದೇವ್.

285
00:26:57,360 --> 00:26:58,400
ದೇವ್!

286
00:27:02,560 --> 00:27:03,600
ದೇವ್!

287
00:27:05,520 --> 00:27:06,600
ದೇವ್!

288
00:27:42,880 --> 00:27:43,880
ವೇದಾಂತ್.

289
00:28:16,520 --> 00:28:19,600
ನನ್ನ ಕಣ್ಣಾರೆ ನೋಡದೇ ಇರುತ್ತಿದ್ದರೆ,
ಯಾವತ್ತೂ ನಂಬುತ್ತಿರಲಿಲ್ಲ.

290
00:28:20,240 --> 00:28:22,440
ನಿನಾದನ ಮೃತದೇಹವನ್ನು ಕೋಟಗಿರಿಗೆ ಕಳಿಸುತ್ತೇವೆ

291
00:28:23,560 --> 00:28:24,760
ಅವನ ಹೆತ್ತವರ ಬಳಿ.

292
00:28:26,800 --> 00:28:29,000
ಅಲ್ಲಿ ಅವನ ಅಂತ್ಯಕ್ರಿಯೆ ನಡೆಸುತ್ತಾರೆ.

293
00:28:30,480 --> 00:28:32,120
ಸತ್ಯಕ್ಕೆ ತೊಂದರೆಯಾಗಬಹುದು,

294
00:28:33,800 --> 00:28:34,920
ಆದರೆ ಸೋಲುವುದಿಲ್ಲ.

295
00:28:45,640 --> 00:28:47,960
ಅವನ ಮೃತದೇಹದಿಂದ ಕೆಲ ವಸ್ತುಗಳು ದೊರೆತವು,

296
00:28:48,040 --> 00:28:50,320
ಇಷ್ಟವಿದ್ದರೆ ನೀನೇ ಅವರಿಗೆ ನೀಡಬಹುದು...

297
00:28:57,080 --> 00:28:59,400
ಅವನ ಪೋಸ್ಟ್-ಮಾರ್ಟಂ ವರದಿ ಪ್ರಕಾರ

298
00:29:01,000 --> 00:29:03,480
ಸಾವಿಗೆ ಕಾರಣ ತಲೆಗಾದ ಗಾಯ.

299
00:29:04,680 --> 00:29:08,800
ಸುಯಾಶ್ ಮತ್ತು ರಜತನಿಗಾದಂತೆ. ಅದೇ ರೀತಿ.

300
00:29:09,960 --> 00:29:14,160
ಮುರಿದ ಕುತ್ತಿಗೆ, ತಲೆ, ರಕ್ತಸ್ರಾವ.

301
00:29:21,320 --> 00:29:22,840
ಅವನನ್ನು ಉಳಿಸಬಹುದಾಗಿತ್ತು.

302
00:29:24,480 --> 00:29:25,600
ಆದರೆ ದೇವ್...

303
00:29:27,600 --> 00:29:29,080
ಅವನನ್ನು ಸಾಯಲು ಬಿಟ್ಟ.

304
00:29:33,560 --> 00:29:36,080
ಆದರೆ ಕೆಲ ಪ್ರಶ್ನೆಗಳಿಗೆ ಇನ್ನೂ ಉತ್ತರವಿಲ್ಲ.

305
00:29:36,840 --> 00:29:41,560
ದೇವಿ ಪ್ರಸಾದ್ ಹೇಳಿಕೆ ಪ್ರಕಾರ,
ಆತ ದೇಹವನ್ನು ಎಳೆದು ತಂದಿದ್ದ

306
00:29:41,640 --> 00:29:44,840
ಫೀಲ್ಡಿನಿಂದ ಅರಣ್ಯದ ತನಕ,
ಅಲ್ಲಿ ಹೂತು ಹಾಕಿದ್ದ.

307
00:29:45,440 --> 00:29:48,880
ಡೀನ್ ವ್ಯಾಸ್ ಮತ್ತು ದೇವ್ ಕೂಡ ಅಲ್ಲಿದ್ದರು.

308
00:29:49,760 --> 00:29:51,680
ಹಾಗಿದ್ದರೆ ಪ್ರಶ್ನೆಯೇನೆಂದರೆ,

309
00:29:51,760 --> 00:29:55,120
ಆರ್ಕೈವ್ ಕೊಠಡಿಯಿಂದ ಫೀಲ್ಡಿಗೆ ಮೃತದೇಹವನ್ನು
ಯಾರು ಕೊಂಡೊಯ್ದರೆಂದು

310
00:29:55,200 --> 00:29:58,440
ಅದು ಕೂಡ ಯಾರೂ ಗಮನಿಸದಂತೆ,

311
00:29:59,200 --> 00:30:01,000
ಹೇಗೆ?

312
00:30:04,120 --> 00:30:06,360
ಪೋಸ್ಟ್ ಮಾರ್ಟಂ ವರದಿಗಳ ಪ್ರಕಾರ,

313
00:30:06,920 --> 00:30:08,920
ನಿನಾದ್ ದೇಹದಲ್ಲಿದ್ದ ಗಾಯಗಳು

314
00:30:10,040 --> 00:30:12,640
ಆತ ಎತ್ತರದಿಂದ ಕೆಳಕ್ಕೆ ಬಿದ್ದನೆಂದು
ಸೂಚಿಸುತ್ತವೆ.

315
00:30:13,640 --> 00:30:15,480
ಇದು ಅರ್ಥವಾಗುತ್ತಿಲ್ಲ.

316
00:30:19,400 --> 00:30:21,160
ಈ ಬ್ಯಾಡ್ಜ್ ಎಲ್ಲಿ ಸಿಕ್ಕಿತು?

317
00:30:21,240 --> 00:30:25,080
ನಿನಾದನ ಕೋಟ್ ಭುಜದಲ್ಲಿ ಸಿಲುಕಿಕೊಂಡಿತ್ತು.

318
00:30:25,160 --> 00:30:29,080
ತಳ್ಳಾಟದ ನಡುವೆ ಅಲ್ಲಿ ಸಿಲುಕಿಕೊಂಡಿರಬೇಕು.

319
00:30:29,720 --> 00:30:32,920
ಏಕೆ? ಏನಾದರೂ ಸಮಸ್ಯೆಯೇ?

320
00:30:55,800 --> 00:30:58,880
ಚಿಂತೆಯಿಲ್ಲ. ಈಗ ನೀನು ಸ್ವತಂತ್ರ.

321
00:30:59,760 --> 00:31:00,800
ಎಲ್ಲಾ ಮುಗಿಯಿತು.

322
00:31:01,160 --> 00:31:02,040
ಸರಿ ಡಾಕ್ಟರ್.

323
00:31:12,120 --> 00:31:13,000
ವೇದಾಂತ್!

324
00:31:13,080 --> 00:31:14,240
-ಸುಪ್ರಿಯ!
-ಮಿಸ್. ಘೋಷ್!

325
00:31:15,720 --> 00:31:17,720
ನಿಲ್ಲಿ! ಮ್ಯಾʼಮ್, ದಯವಿಟ್ಟು!

326
00:31:17,800 --> 00:31:21,320
ಅವನನ್ನು ತಡೆಯಬೇಡಿ, ಇಲ್ಲದೇ ಹೋದರೆ
ನಿಮ್ಮನ್ನೂ ಎಲ್ಲರಂತೆ ಸಾಯಿಸುವ!

327
00:31:21,400 --> 00:31:22,880
ನಿಮ್ಮನ್ನೂ ಕೊಲ್ಲುತ್ತಾನೆ!

328
00:31:22,960 --> 00:31:25,640
ನನ್ನಿಂದ ಕೆಟ್ಟ ಕೆಲಸ ಮಾಡಿಸುತ್ತಾನೆ.
ನೀವು ಸಾಯುವುದು ಬೇಡ.

329
00:31:25,720 --> 00:31:28,360
ನನಗೆ ಅವನನ್ನು ತಡೆಯಲು ಆಗಲ್ಲ. ದಯವಿಟ್ಟು!

330
00:31:28,440 --> 00:31:30,800
ನಾನಿಲ್ಲಿದ್ದೇನೆ, ವೇದಾಂತ್. ನಾನಿಲ್ಲಿದ್ದೇನೆ.

331
00:31:37,320 --> 00:31:40,640
ನೀನು ನನ್ನನ್ನು ತಡೆದರೆ,
ಅವನನ್ನೂ ಸಾಯಿಸುತ್ತೇನೆ.

332
00:31:48,280 --> 00:31:50,720
ವೇದಾಂತ್! ಕೇಳು. ನಿಲ್ಲು.

333
00:31:50,800 --> 00:31:53,160
ಅವನನ್ನು ತಡೆಯಬೇಡ, ವೇದಾಂತನನ್ನು ಸಾಯಿಸುತ್ತಾನೆ!

334
00:32:01,400 --> 00:32:03,440
ದೇವ್ ಮೃತದೇಹ ಇನ್ನೂ ಹಸ್ತಾಂತರಿಸಿಲ್ಲ.

335
00:32:05,920 --> 00:32:07,600
ಪೋಸ್ಟ್-ಮಾರ್ಟಂಗಾಗಿ ಕಾಯುತ್ತಿದ್ದಾರೆ.

336
00:32:09,000 --> 00:32:11,200
ಅದರಿಂದ ದೂರವುಳಿಯುವಂತೆ ಅವನ ತಂದೆ ಹೇಳಿದರು.

337
00:32:17,080 --> 00:32:19,320
ನನಗೂ ಅವರಿಗೂ ಸಂಬಂಧ ಇಲ್ಲ ಎಂದರು.

338
00:32:24,720 --> 00:32:25,760
ಆದಿ...

339
00:32:29,920 --> 00:32:31,240
ನೀನು ನನ್ನೊಂದಿಗೆ ಇರುವೆಯಾ?

340
00:32:44,480 --> 00:32:45,480
ನನ್ನ ಬ್ಯಾಡ್ಜ್.

341
00:32:46,280 --> 00:32:49,280
ಕಳೆದುಕೊಂಡಿದ್ದೆ. ಅದು ನಿನ್ನ ಬಳಿ ಇತ್ತೇ?

342
00:32:51,520 --> 00:32:52,840
ನಿನಾದ್ ಬಳಿ ಇತ್ತು.

343
00:32:58,280 --> 00:33:00,920
ನಿನಾದನನ್ನು ದೇವ್
ಆರ್ಕೈವ್ ಕೊಠಡಿಯಲ್ಲಿ ಕೊಂದಿದ್ದರೆ,

344
00:33:03,400 --> 00:33:07,320
ಯಾರೂ ನೋಡದ ರೀತಿ ದೇಹವನ್ನು
ಅಲ್ಲಿಂದ ಕಾಡಿಗೆ ಹೇಗೆ ಎಳೆದೊಯ್ದ?

345
00:33:10,520 --> 00:33:12,360
ದೇವಿ ಪ್ರಸಾದ್ ಏಕೆ ಹೇಳಿದ

346
00:33:13,000 --> 00:33:15,280
ದೇಹವನ್ನು ಗದ್ದೆಯಿಂದ ತೆಗೆದಿದ್ದೆಂದು?

347
00:33:16,480 --> 00:33:17,800
ಇಕ್ವೆಸ್ಟ್ರಿಯನ್ ಫೀಲ್ಡ್,

348
00:33:19,680 --> 00:33:21,640
ನಿಮ್ಮ ರಹಸ್ಯ ಭೇಟಿ ತಾಣ.

349
00:33:21,720 --> 00:33:23,920
ದೇವ್ ಆರ್ಕೈವ್ ಕೊಠಡಿಯಲ್ಲಿ ಕೊಂದಿದ್ದರೆ,

350
00:33:24,000 --> 00:33:26,960
ಎತ್ತರದಿಂದ ಬಿದ್ದು
ಅವನ ತಲೆ ಹೇಗೆ ಒಡೆಯಿತು?

351
00:33:28,480 --> 00:33:30,080
ನಿನಾದನನ್ನು ದೇವ್ ಕೊಂದಿದ್ದರೆ,

352
00:33:31,040 --> 00:33:34,240
ಅವನ ದೇಹದಲ್ಲಿ ನಿನ್ನ ಬ್ಯಾಡ್ಜ್ ಹೇಗೆ ಸಿಕ್ಕಿತು?

353
00:33:42,440 --> 00:33:44,240
01:00 ಗಂಟೆ

354
00:33:44,320 --> 00:33:49,720
02:00 ಗಂಟೆ

355
00:33:49,800 --> 00:33:52,520
03:00 ಗಂಟೆ

356
00:33:52,600 --> 00:33:55,000
04:00 ಗಂಟೆ

357
00:34:14,040 --> 00:34:18,560
04:30

358
00:34:26,640 --> 00:34:27,920
ಯಾರು ಹೀಗೆ ಮಾಡಿದ್ದು?

359
00:34:28,000 --> 00:34:29,280
ದೇವ್.

360
00:34:31,280 --> 00:34:32,800
ಅವನಿಗೆ ನೀನೆಂದರೆ ಇಷ್ಟ.

361
00:34:32,880 --> 00:34:36,640
ನೋಡು ಮಾಲ್ವಿಕ, ನನಗೆ ಬೇಜಾರಾಯಿತು,
ಅದಕ್ಕೆ ನಿನ್ನ ನೋಡಲು ಬಂದೆ.

362
00:34:37,680 --> 00:34:38,640
ಕ್ಷಮಿಸು.

363
00:34:39,160 --> 00:34:41,480
ಹಾಗೆ ಮಾಡಬೇಕೆಂದು ಅಂದುಕೊಂಡಿರಲಿಲ್ಲ.
ನಂಬು ನನ್ನ.

364
00:34:41,560 --> 00:34:43,200
ನೀನು ಆದು ಜೊತೆ ಭೇಟಿಯಾಗುವೆ.

365
00:34:43,320 --> 00:34:45,880
ಅಸೆಂಬ್ಲಿಗೆ ಹೋಗೋಣ, ಅವನಿಗೆ ಎಲ್ಲಾ ಹೇಳುವೆ.

366
00:34:45,960 --> 00:34:47,640
ಅವನು ನಿನ್ನ ಮಾತು ಏಕೆ ಕೇಳುತ್ತಾನೆ?

367
00:34:49,040 --> 00:34:52,520
ಅವನು ಕೋಪದಲ್ಲಿ ಏನೇ ಹೇಳಿರಲಿ,
ಅವನ ಬಗ್ಗೆ ನನಗೆ ಗೊತ್ತು.

368
00:34:53,200 --> 00:34:55,160
ಅವನ ಬಗ್ಗೆ ಚೆನ್ನಾಗಿ ಗೊತ್ತು, ಮಾಲ್ವಿಕ.

369
00:34:55,280 --> 00:34:59,840
ಅವನು ದೀಪ ಹೊತ್ತಿಸಿಯೇ ಮಲಗುವುದು
ಅಮ್ಮನ ಚೀರಾಟ ಅವನಿಗೆ ರಾತ್ರಿ ಕೇಳಬಾರದು ಎಂದು.

370
00:34:59,920 --> 00:35:02,160
ಅವನು ಈಜು ಕಲಿತದ್ದು

371
00:35:02,200 --> 00:35:05,760
ಟಯರುಗಳ ಕರ್ಕಶ ಸದ್ದು ನೀರಿನಡಿಯಲ್ಲಿ
ಅವನಿಗೆ ಕೇಳದು ಎಂದು.

372
00:35:05,840 --> 00:35:06,880
ನನಗೆ ಅವನು ಗೊತ್ತು.

373
00:35:08,160 --> 00:35:10,120
ನೋಡು ನಿಮ್ಮಿಬ್ಬರನ್ನು.

374
00:35:10,160 --> 00:35:12,760
ಇದನ್ನೆಲ್ಲಾ ಅವನು ನನಗೆ ಹೇಳುವುದಿಲ್ಲ.

375
00:35:12,840 --> 00:35:14,160
ನಿನಗೆ ಮಾತ್ರ ಹೇಳುತ್ತಾನೆ.

376
00:35:15,000 --> 00:35:18,960
ನೀನು ಅವನ ಬೆಸ್ಟ್ ಫ್ರೆಂಡ್
ಎಂದು ಇಷ್ಟು ಸಮಯ ಅಂದುಕೊಂಡಿದ್ದೆ.

377
00:35:19,040 --> 00:35:20,280
ನಿನ್ನನ್ನು ನಂಬಿದ್ದೆ.

378
00:35:21,960 --> 00:35:24,280
ಆದರೆ ನೀನು
ನನ್ನ ಬಾಯ್ ಫ್ರೆಂಡ್ ನ ಕದಿಯಲು ಯತ್ನಿಸಿದೆ.

379
00:35:25,520 --> 00:35:27,640
ಅವನನ್ನು ಕದಿಯುವ ಉದ್ದೇಶವಿರಲಿಲ್ಲ ನನಗೆ.

380
00:35:28,200 --> 00:35:31,200
ನನ್ನ ಭಾವನೆಗಳನ್ನು ಅವನಿಗೆ ತಿಳಿಸಬೇಕಿತ್ತು.

381
00:35:32,680 --> 00:35:36,560
ಅವನು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನ
ಅಂದುಕೊಂಡಿದ್ದೆ

382
00:35:36,640 --> 00:35:40,160
-ಏಕೆಂದರೆ ನಾನು ಅವನನ್ನು ಅರ್ಥೈಸಿಕೊಂಡಿದ್ದೆ.
-ಅವನು?

383
00:35:40,200 --> 00:35:41,440
ಇಲ್ಲ, ಅಲ್ಲವೇ?

384
00:35:42,200 --> 00:35:45,560
ನಿನ್ನಿಂದಾಗಿ ಅವನು ನನ್ನೊಂದಿಗೆ
ಏನನ್ನೂ ಹೇಳಿಕೊಳ್ಳುವುದಿಲ್ಲ.

385
00:35:45,640 --> 00:35:48,800
ನಿನ್ನಿಂದಾಗಿ ಅವನು ಅಮೆರಿಕಾಗೆ ಹೋಗುತ್ತಿದ್ದಾನೆ.

386
00:35:48,880 --> 00:35:52,680
ಮತ್ತು ನಿನ್ನಿಂದಾಗಿ ಅವನಿಗೆ ಕೊನೆಯ ಬಾರಿ ನನಗೆ
ಗುಡ್ ಬೈ ಹೇಳಲಾಗುತ್ತಿಲ್ಲ.

387
00:35:54,480 --> 00:35:55,920
ನಿನಗೆ ಗೊತ್ತೇ, ನಿನಾದ್?

388
00:35:56,600 --> 00:35:59,320
ಇಷ್ಟು ಸಮಯ, ನೀನು ಅವನನ್ನು ಬಳಸಿಕೊಂಡೆ.

389
00:36:00,040 --> 00:36:01,880
ನೀನು ಚೆನ್ನಾಗಿರಲು ಅವನನ್ನು ಬಳಸಿಕೊಂಡೆ.

390
00:36:01,960 --> 00:36:05,640
ನಿನಗೆ ಬೇಕಾದಂತೆ ಬಳಸಿಕೊಂಡೆ.
ನಿನಗೆ ಬೇಕಾದಷ್ಟು ಬಳಸಿಕೊಂಡೆ.

391
00:36:05,680 --> 00:36:08,920
ನೀನು ಹುಚ್ಚ ಎಂದು ನಿನಗೂ ಗೊತ್ತು.

392
00:36:09,000 --> 00:36:10,880
-ಒಬ್ಬ ದುಷ್ಟ ಹೋಮೊ!
-ಇಲ್ಲ!

393
00:36:11,480 --> 00:36:14,080
ನಿನ್ನೊಂದಿಗೆ ಏನನ್ನೂ ಹೇಳಿಕೊಳ್ಳುವುದಿಲ್ಲ,
ಏಕೆಂದರೆ

394
00:36:14,160 --> 00:36:16,560
ಅವನು ಯಾರೆಂಬ ಬಗ್ಗೆ ನಿನಗೆ ಆಸಕ್ತಿಯಿಲ್ಲ!

395
00:36:16,640 --> 00:36:19,320
ನಿನಗೆ ಆಸಕ್ತಿ ಇರುವುದು ಅಧಿರಾಜ್,
ಶಾಲಾ ಕ್ಯಾಪ್ಟನ್ ಮೇಲೆ.

396
00:36:19,400 --> 00:36:22,840
ಅವನು ನಿನ್ನ ಸುತ್ತ ಇರಬೇಕು, ಡೇಟ್ ಮಾಡಬೇಕು
ಅವನ ಕನಸುಗಳನ್ನು ಮರೆಯಬೇಕು,

397
00:36:22,920 --> 00:36:24,960
ನಿನಗಾಗಿ ಸ್ಕಾಲರ್ ಶಿಪ್ ಬಿಡಬೇಕೆಂದು ಬಯಸುವೆ.

398
00:36:25,040 --> 00:36:27,160
ನಿನ್ನ ಬಗ್ಗೆ ಮಾತ್ರ ಯೋಚಿಸುವೆ.
ನೀನು ಸ್ವಾರ್ಥಿ...

399
00:36:27,280 --> 00:36:28,920
ಸಾಯಿ ನೀನು!

400
00:36:29,000 --> 00:36:32,400
ಬ್ಯಾಡ್ಜಿನಲ್ಲಿ ಸ್ಟಾರ್ ಇದ್ದೊಡನೆ
ಯಾರೂ ಸ್ಟಾರ್ ಆಗುವುದಿಲ್ಲ.

401
00:36:32,480 --> 00:36:34,000
ಆದರೆ ಅವನೊಬ್ಬ ಸ್ಟಾರ್.

402
00:36:35,080 --> 00:36:39,640
ನಿನಗೆ ಗೊತ್ತೇ? ಅವನಿಗೆ ಅಮೆರಿಕಾದಲ್ಲಿ
ಹೊಸ ಗೆಳಯ ದೊರೆಯಬಹುದು.

403
00:36:39,760 --> 00:36:42,000
ನನಗೆ ಚಿಂತೆಯಿಲ್ಲ

404
00:36:42,080 --> 00:36:45,320
ಏಕೆಂದರೆ ಅವನು ಖುಷಿಯಾಗಿರಬೇಕು.
ನೀನು ಹೇಳಿದ್ದು ಸರಿ.

405
00:36:45,400 --> 00:36:48,280
ನಿನಗಿಂತ ಒಳ್ಳೆಯ ಗರ್ಲ್ ಫ್ರೆಂಡ್
ಅವನು ಹುಡುಕುತ್ತಾನೆ.

406
00:36:48,360 --> 00:36:49,520
-ಸಾಯಿ ನೀನು!
-ಮಾಲ್ವಿಕ!

407
00:36:51,080 --> 00:36:54,880
ಮಾಲ್ವಿಕ!

408
00:37:23,320 --> 00:37:25,800
ನಾನು ಏನೋ ಮಾಡಿಬಿಟ್ಟೆ.
ನನ್ನ ಉದ್ದೇಶ ಅದಾಗಿರಲಿಲ್ಲ.

409
00:37:25,880 --> 00:37:27,600
ಏನಾಯಿತು? ಹೇಳು.

410
00:37:27,640 --> 00:37:29,360
ನಿನಾದ್ ಅಲ್ಲಿದ್ದ. ನಾನು...

411
00:37:29,440 --> 00:37:31,200
ನಾನು ಅವನನ್ನು ಸಾಯಿಸಿ ಬಿಟ್ಟೆ!

412
00:37:31,320 --> 00:37:34,520
ಸಮಾಧಾನ. ನಾನು ಸಂಭಾಳಿಸುತ್ತೇನೆ.

413
00:37:38,400 --> 00:37:41,160
ಹೋಗು. ಅಸೆಂಬ್ಲಿಗೆ ಹೋಗು. ನಾನು ಸಂಭಾಳಿಸುವೆ.

414
00:37:41,800 --> 00:37:45,600
05:00 ಗಂಟೆ

415
00:37:52,960 --> 00:37:56,160
ದೇವರೇ! ದೇವ್, ಏನು ಮಾಡಿದೆ ನೀನು?

416
00:37:57,680 --> 00:37:59,920
ಚಿಂತೆ ಬೇಡ. ನಾನು ಸಂಭಾಳಿಸುವೆ.

417
00:38:00,000 --> 00:38:03,000
ನೀನು ಅಸೆಂಬ್ಲಿಗೆ ಹೋಗು. ಸರಿನಾ?

418
00:38:03,080 --> 00:38:05,200
ಯಾರಿಗೂ ಏನೂ ಹೇಳಬೇಡ. ಸರಿನಾ?

419
00:38:05,320 --> 00:38:06,600
ದೇವಿ ಪ್ರಸಾದ್.

420
00:38:19,280 --> 00:38:25,160
ಸುಯಾಶ್, ರಜತ್, ದೇವ್...
ಎಲ್ಲರೂ ದಬ್ಬಾಳಿಕೆ ಮಾಡಿದವರು.

421
00:38:26,800 --> 00:38:28,760
ಆದರೆ ನೀನು ಮಾಲ್ವಿಕ,

422
00:38:30,280 --> 00:38:31,920
ನೀನು ಎಲ್ಲರಿಕ್ಕಿoತ ಕೆಟ್ಟವಳು.

423
00:38:32,760 --> 00:38:35,800
ಕ್ಷಮೆಯಾಚಿಸಲು ಅವನು ನಿನ್ನ ಬಳಿ ಮೊದಲು ಬಂದ,

424
00:38:35,880 --> 00:38:37,840
ಏಕೆಂದರೆ ನೀನು ನಿನಾದನ ಸ್ನೇಹಿತೆಯಾಗಿದ್ದೆ.

425
00:38:45,480 --> 00:38:46,640
ನಿನಾದ್.

426
00:38:47,640 --> 00:38:50,200
ನೀನು ನಿನಾದ್ ಬಗ್ಗೆಯೇ ಮಾತನಾಡುತ್ತಿರು, ಸರಿಯೇ?

427
00:38:51,000 --> 00:38:53,200
ಇಂದು ಕೂಡ, ನಿನಗೆ ನಾನು ಏನೂ ಅಲ್ಲ.

428
00:38:57,320 --> 00:38:59,000
ಯಾವಾಗಲೂ ನಿನಾದ್!

429
00:39:00,960 --> 00:39:02,680
ನೀನು ಇನ್ನೂ ಹಾಗೇ ಇರುವೆ.

430
00:39:04,440 --> 00:39:06,640
ಮತ್ಸರ, ಸಿಟ್ಟು, ಕೊಬ್ಬು ತೋರಿಸುವವವಳು...

431
00:39:08,000 --> 00:39:12,480
ದೇವ್ ಈಗಷ್ಟೇ ಸತ್ತ, ನೀನು ಅದಾಗಲೇ ನನ್ನ
ಕೈಹಿಡಿದು ಅನುಕಂಪ ಗಿಟ್ಟಿಸಲು ಯತ್ನಿಸುತ್ತಿರುವೆ!

432
00:39:12,560 --> 00:39:13,560
ನಿಜವಾಗಿಯೂ!

433
00:39:13,640 --> 00:39:16,680
ಆ ದಿನ ಕೊಠಡಿಯಲ್ಲಿ ನೀನೇನು ಮಾಡುತ್ತಿದ್ದೆ?

434
00:39:16,800 --> 00:39:18,760
ನನ್ನ ಕೈಹಿಡಿಯಬೇಕೆಂದು ಬಯಸಲಿಲ್ಲವೇ?

435
00:39:18,840 --> 00:39:20,520
ಆ ದಿನ ನಿನಗೆ ನಾನು ಬೇಕಾಗಿರಲಿಲ್ಲವೇ?

436
00:39:20,600 --> 00:39:22,320
ನಿನಗೆ ವಿಷಾದ ಕೂಡ ಇಲ್ಲ.

437
00:39:22,400 --> 00:39:26,840
ನೀನು ಮಾಡಿದ್ದಕ್ಕೆ ನೀನು ವಿಷಾದಿಸುತ್ತಿಲ್ಲ.
ಇಷ್ಟು ಸಮಯ ನನ್ನೊಂದಿಗೆ ಆಟವಾಡಿದೆ.

438
00:39:27,640 --> 00:39:30,480
ವೈದ್ಯರೊಂದಿಗಿನ ನನ್ನ ಸಂಭಾಷಣೆಯನ್ನು ಕದ್ದುಕೇಳಿ,

439
00:39:30,560 --> 00:39:33,400
ಅದನ್ನು ಮರೆತು ಮುಂದೆ ಸಾಗಲು ಹೇಳಿದೆ.

440
00:39:33,480 --> 00:39:37,600
ನನಗೆ ಸಹಾಯ ಮಾಡದಂತೆ ಸುಪ್ರಿಯಳನ್ನೂ
ಮನವೊಲಿಸಿದೆ. ನನಗೆ ಹುಚ್ಚೆಂದು ಹೇಳಿ!

441
00:39:38,520 --> 00:39:41,800
ಮತ್ತು ಆ ದಿನ ಕೋಣೆಯಲ್ಲಿ "ಹಾಗಾಗಿದ್ದರೆ"
ಎಂಬ ಅಸಂಬದ್ಧ ಮಾತು.

442
00:39:42,640 --> 00:39:44,280
ಇಷ್ಟೂ ಸಮಯ,

443
00:39:46,640 --> 00:39:48,800
ನೀನು ನನ್ನನ್ನು ಅಳೆಯಲು ನೋಡುತ್ತಿದ್ದೆ.

444
00:39:51,360 --> 00:39:53,000
ನನಗೆ ದ್ರೋಹವೆಸಗಿದೆ, ಮಾಲ್ವಿಕ.

445
00:40:00,600 --> 00:40:02,120
ನಿನಾದನಿಗೂ.

446
00:40:12,920 --> 00:40:15,520
ಮಾಲ್ವಿಕ, ಅವನು ನಿನ್ನನ್ನು
ಸುಮ್ಮನೆ ಬಿಡುವುದಿಲ್ಲ.

447
00:40:16,400 --> 00:40:17,600
ಹೇಳಿ ಬಿಡು.

448
00:40:18,880 --> 00:40:20,640
ನೀನೇ ಕೊಂದೆ ಎಂದು ಹೇಳಿಬಿಡು.

449
00:42:12,960 --> 00:42:14,400
ಮಾಲ್ವಿಕ, ಬಾಗಿಲು ತೆರೆ!

450
00:42:26,840 --> 00:42:27,800
ನಿನಾದ್!

451
00:42:28,480 --> 00:42:29,520
ನಿನಾದ್!

452
00:42:58,560 --> 00:42:59,520
ವೇದಾಂತ್.

453
00:43:28,120 --> 00:43:29,640
ನಿನಾದ್!

454
00:43:39,800 --> 00:43:40,800
ಬಿಟ್ಟು ಬಿಡು ಅವಳನ್ನು!

455
00:43:43,920 --> 00:43:45,000
ನಿನಾದ್!

456
00:43:45,680 --> 00:43:46,920
ನಿಲ್ಲಿಸು, ನಿನಾದ್!

457
00:43:48,760 --> 00:43:49,840
ದಯವಿಟ್ಟು!

458
00:44:08,720 --> 00:44:10,040
ಇಲ್ಲ! ಮಾಲ್ವಿಕ!

459
00:44:41,440 --> 00:44:43,400
ದಯವಿಟ್ಟು, ಯಾರಾದರೂ ಸಹಾಯ ಮಾಡಿ!

460
00:44:43,480 --> 00:44:45,600
ದಯವಿಟ್ಟು, ಆದು, ಅವನು ನಿಲ್ಲಿಸುವುದಿಲ್ಲ!

461
00:45:16,520 --> 00:45:18,200
ವೇದಾಂತ್ ಹೋಗಲಿ, ನಿನಾದ್.

462
00:45:18,280 --> 00:45:20,160
ಅವನಿನ್ನೂ ಮಗು.

463
00:45:20,240 --> 00:45:25,480
ನಿನಗೆ ಅವನನ್ನು ರಕ್ಷಿಸಬೇಕು, ಆದರೆ ಈ ರೀತಿಯಲ್ಲ.
ಸತ್ಯ ಹೊರಬಿದ್ದಿದೆ.

464
00:45:25,560 --> 00:45:27,200
ನಿನ್ನ ಯಾರೂ ಮರೆಯುವುದಿಲ್ಲ.

465
00:45:27,280 --> 00:45:29,240
ನಿನಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸು.

466
00:45:31,400 --> 00:45:32,640
ಬಿಟ್ಟುಬಿಡು!

467
00:45:34,880 --> 00:45:36,400
ದಯವಿಟ್ಟು ಬಿಟ್ಟು ಬಿಡು!

468
00:46:14,160 --> 00:46:17,920
ಆದು, ನೀನು ನನ್ನನ್ನು ಹೋಗಲು ಬಿಡಬೇಕು.

469
00:46:28,760 --> 00:46:31,160
ಇವನೇಕೆ ಅಳುತ್ತಿದ್ದಾನೆ? ಅಳು ಮುಂಜಿ.

470
00:46:31,240 --> 00:46:33,040
ನಾನೇನೂ ಅಳು ಮುಂಜಿಯಲ್ಲ.

471
00:46:33,120 --> 00:46:35,680
ಇಂದು ಆದಿಗೆ ಶಾಲೆಯ ಮೊದಲ ದಿನ.

472
00:46:35,760 --> 00:46:37,400
ಓಹ್, ಲೇಟ್ ಅಡ್ಮಿಷನ್.

473
00:46:38,120 --> 00:46:39,960
ನಿನಗೆ ಪೆಟ್ಟು ಬೀಳಲಿದೆ.

474
00:46:41,880 --> 00:46:44,600
ನಾನು ನಿನ್ನನ್ನು ರಕ್ಷಿಸುವೆ. ನಾನು ನಿನಾದ್.

475
00:46:50,200 --> 00:46:52,840
ಹಾಗಿದ್ದರೆ, ನಾವು ಒಂದು ತಂಡವೇ?

476
00:46:52,920 --> 00:46:56,080
ಬನ್ ಮಸ್ಕಾ ಮತ್ತು ಚಾಕೊಲೇಟ್ ಹಾಲಿನಂತೆ.

477
00:46:58,040 --> 00:47:00,680
ಆದು, ಹೋಗುತ್ತಿರುವವನು ಎಂದೂ ದುಃಖಿಯಲ್ಲ.

478
00:47:01,720 --> 00:47:03,920
ಬಾಕಿ ಉಳಿಯುವ ವ್ಯಕ್ತಿ ದುಃಖಿ.

479
00:48:28,400 --> 00:48:32,760
ನಾನು ಕೊಲ್ಕತ್ತಾಗೆ ಕುಟುಂಬದ ಬಳಿ ಹೋಗುತ್ತೇನೆ.

480
00:48:32,840 --> 00:48:35,480
ಭೂತೋಚ್ಛಾಟನೆಯ ಬಗ್ಗೆ
ನಿನಗೆ ನಾನು ಎಚ್ಚರಿಕೆ ನೀಡಿದ್ದೆ.

481
00:48:35,560 --> 00:48:36,880
ಧನ್ಯವಾದ ಸರ್.

482
00:48:39,560 --> 00:48:42,000
ವೇದಾಂತ್ ಬಗ್ಗೆ ಏನು?

483
00:48:42,920 --> 00:48:45,920
ಅವನು ನಾಪತ್ತೆಯಾದಾಗ
ಅವನ ಹೆತ್ತವರಿಗೆ ತಿಳಿಸಿದ್ದೆವು.

484
00:48:46,720 --> 00:48:47,920
ಅವರಿಲ್ಲಿದ್ದಾರೆ.

485
00:48:49,160 --> 00:48:51,160
ಈಗಾಗಲೇ ವೇದಾಂತನನ್ನು ಭೇಟಿಯಾಗಿದ್ದಾರೆ.

486
00:48:51,240 --> 00:48:52,960
ಮನೆಗೆ ಕರೆದೊಯ್ಯುತ್ತಿದ್ದಾರೆ.

487
00:48:54,320 --> 00:48:57,520
ಒಂದು ಸಣ್ಣ ಮಗುವಿನ ಮೇಲೆ
ನಿಮ್ಮ ಮುಂದೆಯೇ ದಬ್ಬಾಳಿಕೆ ನಡೆಯುತ್ತಿತ್ತು.

488
00:48:57,600 --> 00:49:01,000
ನಿಮಗೆ ಚಿoತೆಯಿದ್ದದ್ದು
ಶಾಲೆಯ ಹೆಸರಿನ ಬಗ್ಗೆ ಮಾತ್ರ.

489
00:49:01,960 --> 00:49:03,520
ಥೂ.

490
00:49:06,360 --> 00:49:08,720
ಡೀನ್, ಸತ್ಯಕ್ಕೆ ಕಣ್ಣು, ಬಾಯಿ ಮುಚ್ಚಿ ಕೂರುವ
ನಿಮ್ಮಂತಹ ಮುಖ್ಯಸ್ಥರಿರುವ,

491
00:49:09,880 --> 00:49:14,720
ಇಂತಹ ಶಾಲಾ, ಕಾಲೇಜುಗಳು ಇರುವ ತನಕ,

492
00:49:15,440 --> 00:49:19,280
ಒಬ್ಬ ಹೊಸ ನಿನಾದ್ ಕಾಣಿಸಿಕೊಳ್ಳುತ್ತಾನೆ

493
00:49:19,360 --> 00:49:21,680
ಅತೃಪ್ತ,

494
00:49:21,760 --> 00:49:23,080
ಮತ್ತು ಏಕಾಂಗಿ.

495
00:49:24,720 --> 00:49:25,960
ಅದರ ಬಗ್ಗೆ ಯೋಚಿಸಿ.

496
00:49:50,320 --> 00:49:51,440
ಹೋಗು.

497
00:50:05,240 --> 00:50:07,680
ಎಲ್ಲದಕ್ಕೂ ಕ್ಷಮೆ ಯಾಚಿಸುತ್ತೇನೆ.

498
00:50:08,920 --> 00:50:11,120
ನಿನಗೆ ತೊಂದರೆಯಾಗಲು ನಿನಾದ್ ಬಿಡುವುದಿಲ್ಲ.

499
00:50:11,800 --> 00:50:14,720
ನೀವಿಬ್ಬರು ಬೆಸ್ಟ್ ಫ್ರೆಂಡ್ಸ್
ಎಂದು ನಿನಾದ್ ಹೇಳಿದ.

500
00:50:17,280 --> 00:50:18,360
ಹೌದು.

501
00:50:19,200 --> 00:50:20,320
ಯಾವತ್ತೂ.

502
00:50:22,200 --> 00:50:23,560
-ಬೈ.
-ಬೈ.

503
00:50:33,480 --> 00:50:34,800
ಧನ್ಯವಾದ, ಮಿಸ್.

504
00:50:37,600 --> 00:50:39,400
ಜಾಗ್ರತೆಯಿಂದಿರುವೆಯಲ್ಲ?

505
00:50:47,560 --> 00:50:48,840
ಬೈ.

506
00:50:48,920 --> 00:50:49,920
ಬೈ.

507
00:51:19,600 --> 00:51:20,520
ಹಾಗಿದ್ದರೆ?

508
00:51:21,840 --> 00:51:23,440
ನೀವು ಮನೆಗೆ ವಾಪಸಾಗುತ್ತೀರಾ?

509
00:51:26,240 --> 00:51:28,320
ಸ್ವಲ್ಪ ಸಮಯ ಊಟಿಯಲ್ಲಿರುತ್ತೇನೆ.

510
00:51:29,680 --> 00:51:31,400
ಇಲ್ಲಿ ಈಗ ನಿಮಗೇನು ಉಳಿದಿದೆ?

511
00:51:35,040 --> 00:51:36,560
ನಿನಾದ್ ಈಗ ಆರಾಮವಾಗಿದ್ದಾನೆ.

512
00:51:39,120 --> 00:51:40,280
ನೀನು?

513
00:52:12,280 --> 00:52:18,280
ನೀಲ್ಗಿರಿ ವ್ಯಾಲಿ ಸ್ಕೂಲ್

514
00:52:25,360 --> 00:52:31,200
ಎಸ್ಟೇಟ್
ಮ್ಯಾನೇಜರ್

515
00:53:16,600 --> 00:53:21,480
ಕೆಲ ಜನರು ಸತ್ತ ನಂತರವೂ
ಅಲೆದಾಡುತ್ತಾರೆಂದು ನೋಡಿದ್ದೇನೆ.

516
00:53:22,800 --> 00:53:24,920
ಅಭಿಯನ್ನು ಭೇಟಿಯಾಗಬೇಕು.

517
00:53:25,000 --> 00:53:27,240
ಅವನನ್ನು ಭೇಟಿಯಾಗಲು ಸಹಾಯ ಮಾಡುವಿರಾ?

518
00:53:29,480 --> 00:53:31,360
ಅವನ ವಸ್ತುಗಳನ್ನು ತಂದಿದ್ದೀರಾ?

519
00:53:32,360 --> 00:53:35,680
ಈ ವಸ್ತುಗಳಿಂದ ಆತ ಸಂಪರ್ಕ ಸಾಧಿಸುತ್ತಾನೆ.

520
00:53:35,760 --> 00:53:37,920
ಆದರೆ ಅವನಿಗೆ ಬೇಕಿದ್ದರೆ ಮಾತ್ರ.

521
00:53:43,000 --> 00:53:44,400
ಸಿದ್ಧವಾಗಿದ್ದೀರಾ?

522
00:53:44,480 --> 00:53:48,880
ಅಭಿ ಬಗ್ಗೆ ಯೋಚಿಸುತ್ತಿರಿ.
ಅವನ ಮುಖ, ಅವನ ದನಿ.

523
00:53:52,240 --> 00:53:56,080
ಅಭಿ, ನೀನು ಇಲ್ಲಿದ್ದರೆ, ನಮಗೆ ಸಂಕೇತ ನೀಡು.

524
00:54:06,000 --> 00:54:10,000
ಅಭಿ, ನಿನ್ನ ಅಮ್ಮ ನಿನ್ನೊಂದಿಗೆ
ಮಾತನಾಡಲು ಬಯಸಿದ್ದಾರೆ.

525
00:54:10,080 --> 00:54:12,840
ನೀನು ಇಲ್ಲಿರುವೆ ಎಂದು ಅವರಿಗೆ ತೋರಿಸು.

526
00:54:14,440 --> 00:54:15,600
ಅಭಿ?

527
00:54:20,520 --> 00:54:21,800
ಕೇಳುತ್ತಿದೆಯಾ?

528
00:54:22,360 --> 00:54:24,880
ನನ್ನ ದನಿ ಕೇಳುತ್ತಿದೆಯಾ, ಅಭಿ?

529
00:54:34,280 --> 00:54:35,400
ಅಭಿ!

530
00:54:36,360 --> 00:54:38,000
ನಮ್ಮ ಮೇಲೆ ಸಿಟ್ಟಾಗಿದ್ದೀಯಾ?

531
00:54:47,280 --> 00:54:48,960
ಇದು ಅಭಿ ಅಲ್ಲ!

532
00:54:49,040 --> 00:54:53,440
ಸುಪ್ರಿಯ! ಎದ್ದೇಳು! ಕಣ್ಣು ತೆರೆ!
ಇದು ಅಭಿ ಅಲ್ಲ.

533
00:54:54,400 --> 00:54:57,440
ನೀನು ಯಾರು? ಹೊರಟು ಹೋಗು!

534
00:54:58,520 --> 00:55:03,400
ಸುಪ್ರಿಯ, ಈ ಆತ್ಮವನ್ನು ಒಳ ಬಿಡಲು ಸಾಧ್ಯವಿಲ್ಲ.
ಸುಪ್ರಿಯಾ, ಕಣ್ಣು ತೆರೆ!

535
00:55:25,960 --> 00:55:27,560
ಧನ್ಯವಾದ.

536
00:55:33,760 --> 00:55:35,600
-ಹಾಯ್ ಸುಪ್ರಿಯ.
-ಅಧಿರಾಜ್, ಕಾಪಾಡು!

537
00:55:35,680 --> 00:55:36,920
ಸುಪ್ರಿಯ?

538
00:55:41,960 --> 00:55:43,680
ಎಲ್ಲರೂ ಕುಳಿತುಕೊಳ್ಳಿ!

539
00:57:43,000 --> 00:57:45,000
ಉಪ ಶೀರ್ಷಿಕೆ ಅನುವಾದ: ಜಯಶ್ರೀ

540
00:57:45,080 --> 00:57:47,080
ಸೃಜನಾತ್ಮಕ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ

