1
00:04:43,500 --> 00:04:45,791
ನೀನು ತಪ್ಪು ಒಪ್ಕೊಂಡ ಮೇಲೆ ಹುಕ್ಕಾ ಸಿಗುತ್ತೆ.

2
00:04:46,041 --> 00:04:47,333
ಯಾವ ತಪ್ಪು ಬರ್‌ಸ್ಟನ್ ಸಾಹೇಬ್ರೆ?

3
00:04:51,083 --> 00:04:53,208
ಜುಲ್ಫಿಕರ್ ಸಾಬ್‌, ದಯವಿಟ್ಟು ಕೂತ್ಕೊಳಿ.

4
00:04:53,291 --> 00:04:55,250
{\an8}ಜೋಸೆಫ್‌ ಬರ್‌ಸ್ಟನ್‌
ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್

5
00:04:55,333 --> 00:04:56,625
ನಿಮ್ಮನ್ನೇ ಎದುರು ನೋಡ್ತಿದ್ದೆ.

6
00:04:59,833 --> 00:05:00,666
ಅವರನ್ನ ಬಿಡಿ.

7
00:05:01,458 --> 00:05:04,000
ಈ ಫೈಲ್‌ನಲ್ಲಿ, ನಿಮ್ಮ ಮತ್ತೆ ನಿಮ್ಮ ಗೆಳತಿ ವಿರುದ್ದ.

8
00:05:04,083 --> 00:05:05,750
ತುಂಬಾ ಬಲವಾದ ಪುರಾವೆಗಳಿವೆ!

9
00:05:06,458 --> 00:05:08,791
ಇದನ್ನ ಮುಚ್ಚಿಡಬೇಕಾ ಅಥವಾ…

10
00:05:11,166 --> 00:05:12,875
ರೆಹಾನಾ ತಾನೇ ನೇಣು ಹಾಕಿಕೊಂಡಿದ್ರೆ...

11
00:05:13,333 --> 00:05:15,833
ನಮಗ್ಯಾಕೆ ಯಾವ ಕುರ್ಚಿ ಅಥವಾ ಮೇಜುಗಳು ಸಿಗಲಿಲ್ಲ?

12
00:05:17,750 --> 00:05:19,291
ನಮ್ ಹತ್ರ ಬೆರಳಚ್ಚು ಸಹ ಇದೆ.

13
00:05:27,416 --> 00:05:30,458
{\an8}ಜೋಸೆಫ್‌ ಬರ್‌ಸ್ಟನ್‌
ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್

14
00:06:03,750 --> 00:06:07,875
ಹೀರಾಮಂಡಿ
ವಜ್ರದ ಪೇಟೆ

15
00:11:03,583 --> 00:11:05,291
ಸವತಿಯನೇಕೆ ತರುವೆ...

16
00:11:05,666 --> 00:11:10,500
ಪರಿಶುದ್ದ ಚಂದ್ರನಂತಹ ಹೆಣ್ಣು ನಾನು,
ರಾಜ ಸವತಿಯನೇಕೆ ತರುವೆ

17
00:11:10,583 --> 00:11:15,500
ಪರಿಶುದ್ದ ಚಂದ್ರನಂತಹ ಹೆಣ್ಣು ನಾನು,
ರಾಜ ಸವತಿಯನೇಕೆ ತರುವೆ...

18
00:16:34,916 --> 00:16:37,458
ತಾಜ್‌

19
00:20:38,250 --> 00:20:39,625
ಇದಕ್ಕೆ ಕ್ಷಮೆ ಇರಲಿ...

20
00:24:56,875 --> 00:25:00,750
ಮುಗ್ಧ ಮನಸು ನನ್ನದು

21
00:25:00,833 --> 00:25:05,041
ಚೂರಾಗಲಿ ಬಿಡು

22
00:25:06,291 --> 00:25:10,666
ಮುಗ್ಧ ಮನಸು ನನ್ನದು

23
00:25:10,916 --> 00:25:14,000
ಚೂರಾಗಲಿ ಬಿಡು

24
00:25:14,375 --> 00:25:20,666
ದುಃಖದೊಂದಿಗೆ ನನ್ನ ಸಂಬಂಧ

25
00:25:21,375 --> 00:25:24,541
ಹೋ ರಾಮ

26
00:25:24,875 --> 00:25:28,000
ದುಃಖದೊಂದಿಗೆ ನನ್ನ ಸಂಬಂಧ

27
00:25:28,083 --> 00:25:32,416
ಕೂಡಿಕೆಯಾಗಲಿ ಬಿಡು

28
00:25:32,541 --> 00:25:35,208
ಕೂಡಿಕೆಯಾಗಲಿ ಬಿಡು

29
00:25:35,291 --> 00:25:41,291
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

30
00:25:41,375 --> 00:25:48,250
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

31
00:25:48,333 --> 00:25:55,333
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

32
00:26:02,416 --> 00:26:09,416
ಮುಗ್ಧ ಮನಸು ನನ್ನದು,
ಮುಗ್ಧ ಮನಸು ನನ್ನದು, ಹಾಯ್‌

33
00:26:19,666 --> 00:26:25,208
ನೀವು ತುಂಬಾ ದೊಡ್ಡವರು

34
00:26:25,500 --> 00:26:31,666
ಮರ್ಯಾದಸ್ತರು, ಗೌರವಸ್ಥರು

35
00:26:33,375 --> 00:26:36,541
ನಾನೊಬ್ಬಳು ಹಾಳಾದವಳು

36
00:26:40,125 --> 00:26:43,291
ನಾನೊಬ್ಬಳು ಹಾಳಾದವಳು

37
00:26:43,375 --> 00:26:50,375
ನನ್ನನ್ನು ತ್ಯಜಿಸಿಬಿಡು, ತ್ಯಜಿಸಿಬಿಡು

38
00:26:50,583 --> 00:26:56,750
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

39
00:26:56,916 --> 00:27:03,916
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

40
00:27:04,083 --> 00:27:07,375
ದುಃಖದೊಂದಿಗೆ ನನ್ನ ಸಂಬಂಧ

41
00:27:07,458 --> 00:27:14,333
ಕೂಡಿಕೆಯಾಗಲಿ ಬಿಡು

42
00:27:14,541 --> 00:27:20,750
ಮುಗ್ಧ ಮನಸು ನನ್ನದು ಚೂರಾಗಲಿ ಬಿಡು

43
00:27:20,916 --> 00:27:22,083
ಮುಗ್ದ...

44
00:33:23,291 --> 00:33:27,291
ಅಲ್ಲಾಹು ಮಾತ್ರವೇ...

45
00:33:27,375 --> 00:33:30,708
ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ.
ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ.

46
00:33:31,333 --> 00:33:35,000
ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ.
ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ.

47
00:33:55,958 --> 00:34:00,375
ಅಲ್ಲಾಹು ಅಕ್ಬರ್‌, ಅಲ್ಲಾಹು ಅಕ್ಬರ್‌.

48
00:34:03,875 --> 00:34:09,458
ಅಲ್ಲಾನ ಹೊರತು ಬೇರಾರೂ ಆರಾಧನೆಗೆ ಯೋಗ್ಯರಿಲ್ಲ
ಎಂದು ನಾನು ಸಾಕ್ಷಿ ಹೇಳುತ್ತೇನೆ

49
00:34:10,541 --> 00:34:16,000
ಮುಹಮ್ಮದ್ ಅಲ್ಲಾಹನ ಸಂದೇಶಗಾರ.

50
00:34:16,541 --> 00:34:21,375
ಮುಹಮ್ಮದ್ ಅಲ್ಲಾಹನ ಸಂದೇಶಗಾರ.

51
00:34:24,583 --> 00:34:28,625
ಮುಹಮ್ಮದ್ ಅಲ್ಲಾಹನ ಸಂದೇಶಗಾರ.

52
00:35:11,333 --> 00:35:16,041
ನಾವು ಬಿಡುಗಡೆ ಕಾಣಬೇಕು

53
00:35:16,458 --> 00:35:21,500
ಏನಾದರಾಗಲಿ, ನಾವು ಕಾಣಲೇಬೇಕು

54
00:35:21,583 --> 00:35:26,583
ನಾವು ಬಿಡುಗಡೆ ಕಾಣಬೇಕು

55
00:35:26,791 --> 00:35:31,833
ಏನಾದರಾಗಲಿ, ನಾವು ಕಾಣಲೇಬೇಕು

56
00:35:31,916 --> 00:35:36,625
ನಾವು ಬಿಡುಗಡೆ ಕಾಣಬೇಕು

57
00:35:36,916 --> 00:35:41,958
ಏನಾದರಾಗಲಿ, ನಾವು ಕಾಣಲೇಬೇಕು

58
00:35:42,041 --> 00:35:46,750
ನಾವು ಬಿಡುಗಡೆ ಕಾಣಬೇಕು

59
00:35:49,041 --> 00:35:53,875
ನಾವು ಸ್ವಾತಂತ್ಯವನ್ನು ಕಾಣಬೇಕು

60
00:35:56,833 --> 00:36:01,875
ಏನಾದರಾಗಲಿ, ನಾವು ಕಾಣಲೇಬೇಕು

61
00:36:01,958 --> 00:36:06,666
ನಾವು ಬಿಡುಗಡೆ ಕಾಣಬೇಕು

