1
00:00:24,208 --> 00:00:28,416
ಹೀರಾಮಂಡಿ
ವಜ್ರದಪೇಟೆ

2
00:05:18,458 --> 00:05:20,208
ಮಹಿಳೆಯರೆ ಮತ್ತು ಮಹನೀಯರೆ!

3
00:07:32,583 --> 00:07:37,375
ನನ್ನ ಮಾದಕ ಅಪ್ಪುಗೆಯಲ್ಲಿ ಈ ಇರುಳನ್ನು ಹಿಡಿದಿಡುತ್ತೇನೆ

4
00:07:39,250 --> 00:07:43,916
ಓಹ್‌, ನನ್ನ ಮಾದಕ ಅಪ್ಪುಗೆಯಲ್ಲಿ ಈ ಇರುಳನ್ನು ಹಿಡಿದಿಡುತ್ತೇನೆ

5
00:07:44,083 --> 00:07:47,541
ಬೆಳ್ಳಿ ಬೆಳದಿಂಗಳ ರಾತ್ರಿಯಲಿ ಈ ಇರುಳು ಹೊನ್ನಾಗಿದೆ

6
00:07:47,666 --> 00:07:50,166
ನನ್ನಾಣೆ, ನನ್ನಾಣೆ, ನನ್ನಾಣೆ

7
00:07:50,333 --> 00:07:54,041
ಓಹ್‌, ನನ್ನಾಣೆ, ನನ್ನಾಣೆ, ನನ್ನಾಣೆ

8
00:07:54,166 --> 00:07:58,541
ಓಹ್‌, ನನ್ನಾಣೆ, ನನ್ನಾಣೆ, ನನ್ನಾಣೆ

9
00:08:14,791 --> 00:08:18,666
ನನ್ನ ತನು ಅಮಲೇರಿಸುವ ಉತ್ಸಾಹ ಸೂಸುತಿದೆ

10
00:08:22,416 --> 00:08:26,708
ಬಂದು ಅಮಲೇರಿಸಿಕೊಳ್ಳಿ

11
00:08:30,125 --> 00:08:33,708
ನನ್ನ ತನು ಅಮಲೇರಿಸುವ ಉತ್ಸಾಹ ಸೂಸುತಿದೆ

12
00:08:34,000 --> 00:08:37,583
ಬಂದು ಅಮಲೇರಿಸಿಕೊಳ್ಳಿ

13
00:08:37,833 --> 00:08:41,375
ನನ್ನ ತನುವೆಲ್ಲಾ ನಡುಗುತ್ತಿದೆ

14
00:08:41,666 --> 00:08:45,250
ಈ ಹೃದಯದ ಬಡಿತವ ಆಲಿಸ ಬನ್ನಿ

15
00:08:45,333 --> 00:08:51,666
ನನ್ನಾಣೆ, ನನ್ನಾಣೆ, ನನ್ನಾಣೆ
ಓಹ್‌, ನನ್ನಾಣೆ, ನನ್ನಾಣೆ, ನನ್ನಾಣೆ

16
00:08:51,750 --> 00:08:56,791
ಓಹ್‌, ನನ್ನಾಣೆ, ನನ್ನಾಣೆ, ನನ್ನಾಣೆ

17
00:13:53,666 --> 00:13:55,000
ಗುಡ್‌ ಮಾರ್ನಿಂಗ್ ಕುದ್ಸಿಯಾ.

18
00:14:11,416 --> 00:14:12,250
ನೀನೇ ಹೇಳು.

19
00:16:48,208 --> 00:16:51,375
ಇನ್ವ್ಕಿಲಾಬ್‌

20
00:20:36,583 --> 00:20:38,166
ಎಲ್ಲಾರಿಗೂ, ಚೀರ್ಸ್. ತಗೊಳಿ.
ಚೀರ್ಸ್.

21
00:21:08,583 --> 00:21:12,541
ನಿನ್ನೊಂದು ನೋಟಕೆ ಸೋತೆ

22
00:21:12,791 --> 00:21:16,750
ಓ ನನ್ನ ಪ್ರಿಯತಮ

23
00:21:16,833 --> 00:21:20,833
ನಿನ್ನೊಂದು ನೋಟಕೆ ಸೋತೆ

24
00:21:21,000 --> 00:21:24,708
ಓ ನನ್ನ ಪ್ರಿಯತಮ

25
00:21:25,208 --> 00:21:30,166
ನಿನ್ನೊಂದು ನೋಟಕೆ ಸೋತೆ

26
00:21:30,500 --> 00:21:33,250
ಓ ಇನಿಯ

27
00:21:33,541 --> 00:21:37,541
ನಿನ್ನೊಂದು ನೋಟಕೆ ಸೋತೆ

28
00:21:37,916 --> 00:21:42,500
ಓ ನನ್ನ ಪ್ರಿಯತಮ

29
00:21:43,875 --> 00:21:47,791
ನಿನ್ನೊಂದು ನೋಟಕೆ ಸೋತುಹೋದೆ

30
00:21:48,041 --> 00:21:51,666
ನಿನ್ನೊಂದು ನೋಟಕೆ ಸೋತೆ

31
00:21:52,125 --> 00:21:55,958
ಓ ನನ್ನ ಪ್ರಿಯತಮ

32
00:21:56,208 --> 00:22:01,750
ನಿನ್ನೊಂದು ನೋಟಕೆ ಸೋತೆ

33
00:22:21,083 --> 00:22:26,750
ಯಾರಾದರೂ ಹಕೀಮರ ಕರೆಸಿ

34
00:22:29,458 --> 00:22:33,791
ಯಾರಾದರೂ

35
00:22:35,583 --> 00:22:42,458
ಯಾರಾದರೂ ಹಕೀಮರ ಕರೆಸಿ

36
00:22:44,125 --> 00:22:49,791
ಬಂದು ನನ್ನ ನಾಡಿ ಶೋಧಿಸು

37
00:22:50,000 --> 00:22:52,250
ಓ ಇನಿಯ

38
00:22:52,333 --> 00:22:59,291
ಬಂದು ನನ್ನ ನಾಡಿ ಶೋಧಿಸು

39
00:23:00,375 --> 00:23:04,500
ನಿನ್ನೊಂದು ನೋಟಕೆ ಸೋತುಹೋದೆ

40
00:23:04,583 --> 00:23:08,583
ನಿನ್ನೊಂದು ನೋಟಕೆ ಸೋತೆ

41
00:23:08,666 --> 00:23:12,500
ಓ ನನ್ನ ಪ್ರಿಯತಮ

42
00:23:12,750 --> 00:23:14,500
ನನ್ನ ಮುದ್ದು

43
00:23:16,583 --> 00:23:19,416
ನನ್ನ ಮುದ್ದು ಪ್ರಿಯತಮ

44
00:23:19,500 --> 00:23:23,375
ನನ್ನ ಮುದ್ದು ಪ್ರಿಯತಮ

45
00:23:31,333 --> 00:23:35,125
ನಿನ್ನೊಂದು ನೋಟಕೆ ಸೋತೆ

46
00:23:35,208 --> 00:23:38,375
ನನ್ನ ಮುದ್ದು ಪ್ರಿಯತಮ

47
00:23:38,750 --> 00:23:41,916
ನನ್ನ ಮುದ್ದು ಪ್ರಿಯತಮ

48
00:23:42,541 --> 00:23:45,708
ನನ್ನ ಮುದ್ದು ಪ್ರಿಯತಮ

49
00:23:46,291 --> 00:23:49,000
ನಿಮ್ ನೃತ್ಯ ತುಂಬಾ ಚೆನ್ನಾಗಿತ್ತು.
ಅದ್ಭುತ.

50
00:28:35,083 --> 00:28:36,125
ನನ್ನನ್ನ ಕ್ಷಮಿಸಿ.

51
00:32:48,000 --> 00:32:49,583
ಪ್ರಥಮ ಚಿಕಿತ್ಸೆ

52
00:33:19,833 --> 00:33:25,166
ಮೋಹಿಸು ನನ್ನ ಬಲವಂತವಾಗಿ

53
00:33:25,375 --> 00:33:28,708
ಶ್ಯಾಮ ನೀನು

54
00:33:28,958 --> 00:33:34,458
ಮೋಹಿಸು ನನ್ನ ಬಲವಂತವಾಗಿ

55
00:33:34,541 --> 00:33:38,125
ಶ್ಯಾಮ ನೀನು

56
00:33:41,666 --> 00:33:47,250
ಅಂದದ ಅಂಗಲಾ ನೋಡು

57
00:33:47,416 --> 00:33:50,416
ಶ್ಯಾಮ ನೀನು

58
00:33:50,500 --> 00:33:56,041
ಅಂದದ ಅಂಗಲಾ ನೋಡು

59
00:33:56,125 --> 00:33:58,125
ಶ್ಯಾಮ ನೀನು

60
00:33:59,083 --> 00:34:04,916
ಮೋಹಿಸು ನನ್ನ ಬಲವಂತವಾಗಿ

61
00:35:59,166 --> 00:36:00,166
ಎಲ್ಲರಿಗೂ ಸ್ವಾಗತ ಇದೆ.

