1
00:00:24,208 --> 00:00:28,416
ಹೀರಾಮಂಡಿ
ವಜ್ರದ ಪೇಟೆ

2
00:05:37,583 --> 00:05:38,541
ಇನ್ಕ್ವಿಲಾಬ್ ಜಿಂದಾಬಾದ್‌.

3
00:05:38,666 --> 00:05:40,375
ಇನ್ಕ್ವಿಲಾಬ್ ಜಿಂದಾಬಾದ್‌.
ಇನ್ಕ್ವಿಲಾಬ್ ಜಿಂದಾಬಾದ್‌.

4
00:07:41,208 --> 00:07:43,208
ಬಲೋಚ್ ತೋಟ

5
00:08:50,083 --> 00:08:56,375
ಒಂದೊಮ್ಮೆ ನೋಡಿ ನನ್ನ

6
00:08:56,750 --> 00:09:02,958
ಒಂದೊಮ್ಮೆ ನೋಡಿ ನನ್ನ

7
00:09:03,250 --> 00:09:10,000
ಖಾಲಿಯಾಗಿದೆ ಈ ಮನ

8
00:09:10,125 --> 00:09:16,000
ಒಂದೊಮ್ಮೆ ನೋಡಿ ನನ್ನ

9
00:09:16,500 --> 00:09:23,208
ಕಾದಿಹೆ ನಿಮಗಾಗಿ ನಾ

10
00:09:23,416 --> 00:09:29,125
ಗೆಲ್ಲಿ ಈ ಪುಟ್ಟ ಹೃದಯವನ್ನ

11
00:09:29,916 --> 00:09:36,333
ಒಂದೊಮ್ಮೆ ನೋಡಿ ನನ್ನ

12
00:09:43,416 --> 00:09:50,375
ಒಂದೊಮ್ಮೆ ನೋಡಿ ನನ್ನ

13
00:11:24,833 --> 00:11:28,875
ತಾಜ್‌

14
00:16:21,208 --> 00:16:22,166
ಸ್ವಲ್ಪ ನಗಿ.

15
00:19:24,208 --> 00:19:25,041
ಸ್ವಲ್ಪ ನಗಿ.

16
00:24:41,250 --> 00:24:47,791
ಜೀನತ್ ಬಟ್ಟೆ ಅಂಗಡಿ

17
00:28:21,583 --> 00:28:27,041
ಸ್ಯಾಮ್ಯುಯೆಲ್ ಹೆಂಡರ್‌ಸನ್‌ ಇನ್ಸ್ಪೆಕ್ಟರ್ ಜನರಲ್‌

18
00:28:34,333 --> 00:28:35,708
ನಾನು ಅದಕ್ಕೆ ಪರಿಹಾರ ಹೇಳ್ತೀನಿ.

19
00:28:36,583 --> 00:28:37,416
ಹೇಳು.

20
00:28:38,625 --> 00:28:42,916
ಈ ಇಂಪೀರಿಯಲ್ ಪೊಲೀಸ್ ನಿಮಗೆ ಹೇಗೆ ಸೇವೆ ಮಾಡ್ಬೇಕು?

21
00:28:57,916 --> 00:29:00,708
ಏನದು ವಾಟ್‌ಸನ್‌! ಇಲ್ಲೇ ಇರಿ.

22
00:29:01,041 --> 00:29:02,833
ಕ್ಷಮಿಸಿ, ಸರ್… ಇದು ತುರ್ತು ಕೆಲಸ.

23
00:29:02,916 --> 00:29:03,750
ಹೇಳಿ.

24
00:29:03,833 --> 00:29:06,625
ನಮ್ ಸೈನ್ಯ ಹೊಸ ಎನ್‌ಫೀಲ್ಡ್ ರೈಫಲ್‌ ಮತ್ತು ಬಾಂಬ್‌ಗಳನ್ನ

25
00:29:06,708 --> 00:29:08,875
ನಮ್ಮ ಮನವಿಯಂತೆ ಇಶಾಪುರದಿಂದ ಕಳುಹಿಸಿ ಕೊಟ್ಟಿದೆ.

26
00:29:11,041 --> 00:29:11,875
ಒಳ್ಳೆದು.

27
00:29:12,875 --> 00:29:15,000
ಅವುಗಳನ್ನ ಕಂಟೋನ್ಮೆಂಟ್‌ನ ಉತ್ತರದ ಬ್ಯಾರಾಕ್‌ನಲ್ಲಿ ಇಡಿ.

28
00:29:15,833 --> 00:29:17,750
ಭದ್ರತೆಯಲ್ಲಿ ಯಾವುದೇ ಲೋಪ ಆಗಬಾರದು.

29
00:29:18,875 --> 00:29:21,041
ಭದ್ರತಾ ಕೆಲಸಕ್ಕೆ ಉತ್ತಮ ಸೈನಿಕರನ್ನ ಹಾಕಿ.

30
00:29:21,583 --> 00:29:25,708
ಅವರು ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡ್ಲಿ.
ರಾತ್ರಿ 8.30 ಕ್ಕೆ ಪಹರೆ ಬದಲಾಗಲಿ.

31
00:29:26,125 --> 00:29:27,000
ಆಯ್ತು ಸರ್.

32
00:34:08,833 --> 00:34:11,375
ಬನ್ನಿ ಜಾನ್‌. ಹೇಗಿದ್ದೀರಾ?
ಹಾಯ್‌. ಚೆನ್ನಾಗಿದ್ದೀನಿ

33
00:34:11,458 --> 00:34:13,708
ಇವರು ಬಲ್‌ರಾಜ್‌. ಬಲ್‌ರಾಜ್ ಜಾನ್‌. ಜಾನ್ ಬಲ್‌ರಾಜ್‌.

34
00:34:13,791 --> 00:34:15,083
ಹಾಯ್‌.
ನಿಮ್ಮನ್ನ ನೋಡಿ ಖುಷಿಯಾಯ್ತು.

35
00:34:15,208 --> 00:34:19,291
ಅಮೃತಸರ ಲಾಹೋರ್‌ನಿಂದ ತುಂಬಾ ದೂರದಲ್ಲಿದೆ.
ನಾವು ಇಲ್ಲಿಗೆ ಬರೋದಕ್ಕೆ ಎರಡು ಗಂಟೆ ಹಿಡಿತು.

36
00:34:19,833 --> 00:34:22,458
ಕ್ಷಮೆ ಇರಲಿ. ಆದರೆ ನಾನಿವಾಗ ಇಲ್ಲೇ ಇರೋದು.

37
00:34:31,041 --> 00:34:34,500
ನಿಜ. ಅಂದಹಾಗೆ ಈ ಫಾರ್ಮ್ ಹೌಸ್ ತುಂಬಾ ಸುಂದರವಾಗಿದೆ.

38
00:34:34,583 --> 00:34:36,750
ಧನ್ಯವಾದ. ಎಲ್ಲಾ ಕಡೆ ಒಂದು ಸುತ್ತು ಹಾಕೊಂಡ್ ಬನ್ನಿ.
ಮಜಾ ಮಾಡಿ.

39
00:34:36,958 --> 00:34:38,041
ನಾನೂ ಹಾಗೇ ಅನ್ಕೊತಿದ್ದೆ.

40
00:34:54,416 --> 00:34:55,250
ಅಲ್ವಾ?

41
00:35:03,291 --> 00:35:05,458
ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಕಾರ್ಟ್‌ರೈಟ್ ಸಾಹೇಬ್ರೆ.

42
00:35:05,750 --> 00:35:06,750
ನನಗೂ ಅಷ್ಟೇ.

43
00:35:06,875 --> 00:35:07,708
ಬನ್ನಿ.

44
00:35:41,000 --> 00:35:42,041
ನೀವ್ಯಾಕೆ ಏನೂ ತಗೊಂಡೇ ಇಲ್ಲ?

45
00:35:42,375 --> 00:35:43,583
ನಿಮಗೊಂದು ಡ್ರಿಂಕ್ ಕೊಡ್ತೀನಿ.

46
00:35:43,708 --> 00:35:45,583
ನೀವು ಬಂದಿದ್ದಕ್ಕೆ ತುಂಬಾ ಖುಷಿಯಾಯ್ತು.

47
00:35:45,666 --> 00:35:47,125
ಜಿನ್ನಾ ಅಥವಾ ವಿಸ್ಕಿ ತಗೊತೀರಾ?

48
00:40:36,666 --> 00:40:39,500
ದಂಗೆಕೋರರು ದಾಳಿ ಮಾಡಿದಾರೆ ಸರ್‌, ನಾವು ಹೊರಡಬೇಕು.
ಏನಾಯ್ತು?

49
00:40:50,833 --> 00:40:51,916
ನಾನು ಹೊರಡಬೇಕು.

50
00:40:53,125 --> 00:40:56,166
ನಾವು ಕಂಟೋನ್ಮೆಂಟ್‌ನಲ್ಲಿ ಬಲೆ ಹಾಕಿದ್ವಿ, ಆದ್ರೂ.

51
00:40:59,083 --> 00:41:00,375
ಅವರು ಯಾವ ಸುಳಿವೂ ಬಿಟ್ಟಿಲ್ಲ.

52
00:41:32,916 --> 00:41:35,833
ಆಯ್ತು, ಆಯ್ತು. ಮಾತು ಕೊಡ್ತೀನಿ. ಈಗ ಹೇಳಿ.

53
00:41:39,666 --> 00:41:40,916
ನಿನ್ನ ಮಾತು ಸತ್ಯ ಆಗಿದ್ರೆ ಸರಿ.

54
00:46:22,000 --> 00:46:24,708
ತಾಜ್‌ದಾರ್‌ಗೂ ಇದಕ್ಕೂ ಏನೂ ಸಂಬಂಧ ಇಲ್ಲ ಅಂತಿದ್ದೀರಾ?

55
00:46:26,000 --> 00:46:27,666
ಖಚಿತವಾಗಿ ಹೇಳ್ತೀನಿ ಮಿ. ಕಾರ್ಟ್‌ರೈಟ್‌

56
00:46:38,125 --> 00:46:39,166
ಆ ಹುಡುಗಿನ ಕರ್ಕೊಂಡ್ ಬನ್ನಿ.

57
00:46:54,875 --> 00:46:58,000
ದಂಗೆಕೋರರ ಬಗ್ಗೆ ಜನರಲ್‌ ಹೆಂಡರ್‌ಸನ್ ಅವರ
ನಿಲುವೇನು ಅನ್ನೋದು ನಿಮಗೆ ಗೊತ್ತಿದೆಯಲ್ಲ?

58
00:47:00,000 --> 00:47:00,833
ಅದು ಸರಿ...

59
00:47:37,416 --> 00:47:39,208
ತಾಜ್‌ದಾರ್‌, ಅವಳು ಯಾರು ಅಂತ ಗೊತ್ತಲ್ವಾ?

60
00:47:42,791 --> 00:47:44,500
ಈ ಪಿಸ್ತೂಲ್ ಜೊತೆ ಅವಳ ದಸ್ತಗಿರಿ ಆಗಿದೆ.

61
00:47:45,208 --> 00:47:47,166
ಜೊತೆಗೆ ಕಂಟೋನ್ಮೆಂಟ್ ಬ್ಲೂಪ್ರಿಂಟ್ ಕೂಡ ಇತ್ತು.

62
00:47:47,750 --> 00:47:51,958
ಅಮರೂದ್ ಕೋಠಿಯಲ್ಲಿ ಇದ್ದ
ಇಂಪೀರಿಯಲ್ ಪೊಲೀಸ್ ಮೆಮೊ ಸಮೇತ.

63
00:47:53,500 --> 00:47:54,416
ನಿಮಗಿದು ಗೊತ್ತಿರುತ್ತೆ

64
00:48:02,541 --> 00:48:04,958
ಅದನ್ನ ಅವರೇ ಹೇಳ್ಳಿ ಬಿಡಿ ಮಿ. ಬಲೋಚ್‌.

65
00:48:42,333 --> 00:48:44,583
ನಿಮಗೆ ಉತ್ತರ ಸಿಕ್ತಾ ತಾಜ್‌ದಾರ್‌?

66
00:48:47,666 --> 00:48:50,250
ನಾನು ಏನ್ ಹೇಳ್ಬೇಕು ಅಂತೀರಾ…ಮಿ. ಕಾರ್ಟ್‌ರೈಟ್‌?

