1
00:00:24,208 --> 00:00:28,416
ಹೀರಾಮಂಡಿ
ವಜ್ರದಪೇಟೆ

2
00:03:04,583 --> 00:03:07,791
ನನಗೆ ಮಾತೇ ಬರ್ತಿಲ್ಲ.
ನೀವು ನಿಜವಾಗ್ಲೂ ರಾಣಿ ತರ ಕಾಣ್ತಿದ್ದೀರ.

3
00:03:26,041 --> 00:03:28,375
ಅವಳು ನಮ್ಮನ್ನ ನಿಜವಾದ ಅಪರಾಧಿಗಳ ಹತ್ರ
ಕರ್ಕೊಂಡ್ ಹೋಗ್ತಾಳೆ.

4
00:03:33,708 --> 00:03:34,541
ಹಾಗಂದ್ರೆ?

5
00:03:44,791 --> 00:03:45,750
ನನಗೆ ಅನ್ನಿಸಲ್ಲ

6
00:04:30,458 --> 00:04:32,750
ಅಲೆಸ್ಟರ್ ಬಂದ್ಬಿಟ್ಯಾ? ದಿನ ಹೇಗಿತ್ತು?

7
00:04:33,083 --> 00:04:37,666
ಹೋ, ತುಂಬಾ ಸುಸ್ತಾಗಿದೆ.
ಹೀರಾಮಂಡಿಲಿ ಮಜಾ ಉಡಾಯಿಸ್ತಿದ್ದೆ.

8
00:04:39,750 --> 00:04:43,416
ಮುಂದಿನ ವಾರ ನಿಮ್ಮನ್ನೂ ಕರ್ಕೊಂಡು ಹೋಗ್ತೀನಿ,
ಎಲ್ಲಾ ಮಜಾ ಮಾಡ್ಬೋದು, ಹಾ?

9
00:05:32,750 --> 00:05:34,500
{\an8}ಅಲೆಸ್ಟರ್‌ ಕಾರ್ಟ್‌ರೈಟ್‌

10
00:05:48,541 --> 00:05:50,708
ಅದಕ್ಕೇ ನೀವು ನನಗೆ ಇಷ್ಟ ಆಗೋದು. ನಿಮ್ಮ ದರ್ಪ.

11
00:05:52,000 --> 00:05:53,750
ನಾನಿಗ ತಾನೇ ನನ್ನ ಸ್ನೇಹಿತರಿಗೆಲ್ಲಾ ಹೇಳ್ತಿದ್ದೆ,

12
00:05:53,875 --> 00:05:55,708
ನೀವೆಂಥಾ ದೊಡ್ಡ ನೃತ್ಯಗಾರ್ತಿ ಅಂತ.

13
00:06:23,041 --> 00:06:27,041
ಚಂದ್ರನಂತೆ ಪರಿಶುದ್ಧ ಹೆಣ್ಣು ನಾನು

14
00:06:28,250 --> 00:06:30,375
ಸವತಿಯನೇಕೆ ತರುವೆ ರಾಜ--

15
00:06:30,458 --> 00:06:32,291
ಈ ತರ ಅಲ್ಲ, ಖುಷಿಯಾಗಿ!

16
00:06:33,166 --> 00:06:34,208
ನೀವು ನೃತ್ಯಗಾರ್ತಿ.

17
00:06:51,500 --> 00:06:57,250
ನಾನು ನಿನ್ನ ಕುತ್ತಿಗೆಯ ಮುತ್ತಿನ ಹಾರ, ಸವತಿ ಯಾಕೆ ತಂದೆ

18
00:06:57,916 --> 00:07:03,500
ಚಂದ್ರನಂತೆ ಪರಿಶುದ್ಧ ಹೆಣ್ಣು ನಾನು
ಸವತಿಯನೇಕೆ ತರುವೆ ರಾಜ

19
00:07:03,875 --> 00:07:10,833
ನಾನು ನಿನ್ನ ಕೊರಳ ಮುತ್ತಿನ ಹಾರ ರಾಜ
ಸವತಿನೇಕೆ ತರುವೆ

20
00:08:02,041 --> 00:08:03,000
ಬಿಡಿ.

21
00:09:02,000 --> 00:09:03,125
ನಿನ್ನ ಇಷ್ಟ.

22
00:09:34,250 --> 00:09:35,875
ಯಾರು ಹೇಳಿದ್ದು...

23
00:09:41,041 --> 00:09:42,291
ಅವಳು ನಮ್ಮ ಬೇಟೆ.

24
00:09:51,333 --> 00:09:53,208
ನೀವು ಏನ್ ಬಯಸಿದ್ರೋ ಅದನ್ನೇ ಮಾಡ್ದೆ.

25
00:10:04,666 --> 00:10:06,708
ಅವಳನ್ನ ಮರೆತು ಬಿಡು.

26
00:10:08,708 --> 00:10:09,791
ಯಾಕೆ ಏನಾಯ್ತು?

27
00:18:08,041 --> 00:18:08,875
ಧನ್ಯವಾದ.

28
00:20:22,125 --> 00:20:24,333
ಅವರು ನಿಮಗೆ ಹೀಗೆ ಅವಮಾನ ಮಾಡಬಾರದು.

29
00:23:15,791 --> 00:23:18,125
ಮಲ್ಲಿಕಾ-ಎ-ಗಜಲ್‌, ಬೇಗಮ್ ಮಿರ್ಜಾ

30
00:25:15,166 --> 00:25:20,750
ಬೇಗಮ್ ಮಿರ್ಜಾ

31
00:26:53,708 --> 00:26:55,500
ಶುಭ ಸಂಜೆ. ಯಾರಿಗೆ ಕನೆಕ್ಟ್‌ ಮಾಡಬೇಕು?

32
00:27:07,416 --> 00:27:10,083
ರಾಗಿ ಬೀಸಿ ನೆಲದ ಮೇಲೆ ಹರಡಿದೆ

33
00:27:10,166 --> 00:27:12,666
ರಾಗಿ ಬೀಸಿ ನೆಲದ ಮೇಲೆ ಹರಡಿದೆ

34
00:27:12,750 --> 00:27:15,291
ಓ ನನ್ನ ಮುದ್ದು ಅಕ್ಕಯ್ಯ,
ನೆಲದ ಮೇಲೆ ಒಣ ಹಾಕಿದೆ

35
00:27:15,375 --> 00:27:17,875
ಓ ನನ್ನ ಮುದ್ದು ಅಕ್ಕಯ್ಯ,
ನೆಲದ ಮೇಲೆ ಒಣ ಹಾಕಿದೆ

36
00:27:17,958 --> 00:27:22,916
ಓ ನನ್ನ ಮುದ್ದು ಅಕ್ಕಯ್ಯ,
ನೆಲದ ಮೇಲೆ ಒಣ ಹಾಕಿದೆ

37
00:27:23,000 --> 00:27:28,375
ಕಾಕಗಳು ಬಂದು ತಿಂದುಬಿಟ್ಟರೆ
ನಾವು ಮತ್ತೆ ಕಷ್ಟ ಪಡಬೇಕಾಗುವುದು

38
00:27:34,041 --> 00:27:36,708
ಅವನು ಹಗಲೂ ಇರುಳೂ ಜಗಳವಾಡುವನು

39
00:27:36,791 --> 00:27:39,500
ಅವನು ಹಗಲೂ ಇರುಳೂ ಜಗಳವಾಡುವನು

40
00:27:39,583 --> 00:27:42,250
ಓ ನನ್ನ ಅಕ್ಕಯ್ಯ
ಆತ ದಿನವಿಡೀ ಜಗಳವಾಡುವನು

41
00:27:42,333 --> 00:27:44,958
ಓ ನನ್ನ ಅಕ್ಕಯ್ಯ
ಆತ ದಿನವಿಡೀ ಜಗಳವಾಡುವನು

42
00:27:45,041 --> 00:27:50,208
ಓ ನನ್ನ ಅಕ್ಕಯ್ಯ, ನನಗೆ ಕಾರಣವೇ ತಿಳಿದಾಗಿದೆ

43
00:28:27,750 --> 00:28:31,125
ನೀ ನನ್ನ ಸಾಹುಕಾರ, ನಾ ನಿನ್ನ ಪ್ರೇಮಿ

44
00:28:31,208 --> 00:28:33,458
ಹೋ, ಹೋ, ನಾ ನಿನ್ನ ಪ್ರೇಮಿ

45
00:28:33,625 --> 00:28:37,083
ನೀ ನನ್ನ ಸಾಹುಕಾರ, ನಾ ನಿನ್ನ ಪ್ರೇಮಿ

46
00:28:37,166 --> 00:28:39,416
ಹೋ, ಹೋ, ನಾ ನಿನ್ನ ಪ್ರೇಮಿ

47
00:28:39,500 --> 00:28:41,958
ಹೋ, ಹೋ, ನಾ ನಿನ್ನ ಪ್ರೇಮಿ...

48
00:29:05,333 --> 00:29:07,750
ನಿಮ್ಮನ್ನ ದಸ್ತಗಿರಿ ಮಾಡ್ತಿದ್ದೀವಿ!

49
00:33:21,541 --> 00:33:23,833
ಬಲದೇವ್‌, ಅವನ ಕೈಲಿ ಹಾಡ್ಸು.

50
00:33:50,875 --> 00:33:53,458
ಇಲ್ಲಿಗ್ ಬಂದು ನನ್ ಗಮನ ಬೇರೆ ಕಡೆ
ಸೇಳೆಯೋಕೆ ನೋಡ್ತಿದ್ದೀಯಾ?

51
00:35:04,208 --> 00:35:05,958
ಇನ್ಕ್ವಿಲಾಬ್‌

52
00:35:07,291 --> 00:35:08,500
ಇನ್ಕ್ವಿಲಾಬ್‌

53
00:35:09,583 --> 00:35:11,875
ಇನ್ಕ್ವಿಲಾಬ್‌...

54
00:35:14,541 --> 00:35:17,000
ಇನ್ಕ್ವಿಲಾಬ್‌

55
00:35:20,416 --> 00:35:22,791
ಇನ್ಕ್ವಿಲಾಬ್‌

56
00:36:04,750 --> 00:36:11,750
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

57
00:36:17,291 --> 00:36:24,083
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

58
00:36:24,250 --> 00:36:31,083
ಹಾಯ್ ಈ ನೀರಿನಲ್ಲಿ... ಹಾಯ್, ಈ ನೀರಿನಲ್ಲಿ

59
00:36:31,208 --> 00:36:35,916
ಯಾರು ಉರಿಯುವರು

60
00:36:36,041 --> 00:36:42,833
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

61
00:36:44,416 --> 00:36:51,416
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

62
00:36:52,875 --> 00:36:54,000
ಇನ್ವ್ಕಿಲಾಬ್‌

63
00:36:54,083 --> 00:36:55,208
ಜಿಂದಾಬಾದ್‌.

64
00:37:07,791 --> 00:37:14,750
ಪ್ರೀತಿಗಾಗಿ ಹೋರಾಡಿ, ಸೋತು ಕುಳಿತಿರುವೆ

65
00:37:16,291 --> 00:37:22,750
ಬಡಿಯುತ್ತಿದ್ದ ಹೃದಯ ಸತ್ತು ಬಿದ್ದಿದೆ

66
00:37:22,833 --> 00:37:29,833
ನನ್ನ ಕೈಗಳು ನರಳುತಿರುವಾಗ

67
00:37:31,166 --> 00:37:37,833
ನನ್ನ ಕೈಗಳು ನರಳುತಿರುವಾಗ

68
00:37:37,916 --> 00:37:43,583
ಈ ಕೈಯನ್ನು ಯಾರು ಹಿಡಿಯುವರು

69
00:37:43,708 --> 00:37:48,708
ನೀರಿನಲಿ

70
00:37:49,208 --> 00:37:54,541
ಓಹ್‌, ನೀರಿನಲಿ

71
00:37:54,708 --> 00:37:59,375
ಯಾರು ಉರಿಯುವರು

72
00:37:59,541 --> 00:38:05,750
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

73
00:38:07,833 --> 00:38:14,333
ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ

