1
00:00:08,259 --> 00:00:10,177
ಬಟರ್ಫ್ಲೈ ನ ಹಿಂದಿನ ಸಂಚಿಕೆಯಲ್ಲಿ...

2
00:00:10,970 --> 00:00:12,596
ನಿಮಗಾಗಿ ಒಂದು ಕೆಲಸವಿದೆ.

3
00:00:12,680 --> 00:00:14,181
ಗುರಿ ಯಾರು?

4
00:00:14,265 --> 00:00:16,225
ಡೇವಿಡ್ ಜಂಗ್, ನನ್ನ ಹಳೆಯ ಸಹಚರ.

5
00:00:22,273 --> 00:00:23,733
ನಾನು ಜೂನೋಗೆ ಕರೆ ಮಾಡಬೇಕು.

6
00:00:25,359 --> 00:00:28,779
ನೀನೆಲ್ಲಿರುವೆ ಅಂತ ಹೇಳು,
ಒಂದು ತಂಡವನ್ನು ಕಳುಹಿಸುತ್ತೇನೆ.

7
00:00:28,863 --> 00:00:30,197
ಏನೋ ಸರಿಯಿಲ್ಲ.

8
00:00:34,160 --> 00:00:35,661
ಅವನು ಇನ್ನೂ ಯಾಕೆ ನಮಗೆ ಸಿಕ್ಕಿಲ್ಲ?

9
00:00:35,745 --> 00:00:37,747
-ಸಾಯವೊಂಗ್ ಕಣ್ಣಿಟ್ಟಿದ್ದಾನೆ.
-ಅವನನ್ನು ಮುಗಿಸಿಹಾಕಿ.

10
00:00:42,334 --> 00:00:43,586
ಅಪ್ಪ, ನಿನಗೆ ಗಾಯವಾಗಿದೆ.

11
00:00:43,669 --> 00:00:44,920
ನಿನಗೆ ಮಗಳಿದ್ದಾಳಾ?

12
00:01:10,905 --> 00:01:12,531
ಹಲೋ?

13
00:01:12,615 --> 00:01:17,453
ನಾನೇ. ಆದಷ್ಟು ಬೇಗ ನನ್ನ ಆರ್ಡರ್ ನನಗೆ ಬೇಕು.

14
00:01:17,536 --> 00:01:22,124
ತುಂಬಾ ಆಹಾರ ಆರ್ಡರ್ ಮಾಡಿದ್ದೀಯ.
ಇನ್ನೂ ತಯಾರಾಗಿಲ್ಲ.

15
00:01:22,208 --> 00:01:24,043
ಅದನ್ನು ಇನ್ನು ಕೆಲವು ದಿನಗಳಲ್ಲಿ ಪಡೆಯಬಹುದು.

16
00:01:24,126 --> 00:01:25,961
ಇಲ್ಲ, ನನಗೆ ಅದು ನಾಳೆಯೇ ಬೇಕು. ಡೆಲಿವರಿ.

17
00:01:26,754 --> 00:01:28,005
ಡೆಲಿವರಿನಾ?

18
00:01:28,714 --> 00:01:30,716
ಆಗಲ್ಲ. ನನಗೆ ಹೆಚ್ಚು ಸಮಯ ಬೇಕು.

19
00:01:31,342 --> 00:01:34,595
ತುಂಬಾ ಹಸಿದಿದ್ದೇವೆ. ಅಷ್ಟು ಸಮಯ ಕಾಯಲಾರೆವು.

20
00:01:35,763 --> 00:01:38,599
ನಿನ್ನಂಥ ಗ್ರಾಹಕರಿಂದಲೇ ನಾನು
ನಿವೃತ್ತಿಯಾಗಲು ಬಯಸುವುದು.

21
00:01:38,682 --> 00:01:42,812
ಸಹಾಯ ಮಾಡಲಾಗದೆಂದರೆ, ಜಗಲ್ಚಿ ಮಾರುಕಟ್ಟೆಯಿಂದ
ತರಿಸಿಕೊಳ್ಳದೆ ಬೇರೆ ದಾರಿ ಇಲ್ಲ.

22
00:01:42,895 --> 00:01:45,147
ಇಲ್ಲ, ಇಲ್ಲ. ನಾನು ಅದನ್ನು ಮಾಡಿಸುತ್ತೇನೆ.

23
00:01:46,148 --> 00:01:48,067
ರಾತ್ರಿ 8:00 ಗಂಟೆಗೆ ಸರಿನಾ?

24
00:01:48,150 --> 00:01:49,610
ಹಾಂ. ಆಗ ಸಿಗೋಣ.

25
00:01:51,028 --> 00:01:52,321
ಮತ್ತೆ, ಹೇ, ಯೊಂಗ್ ಶೀಕ್.

26
00:01:53,405 --> 00:01:56,534
ಈಗ ನಮ್ಮ ಲೆಕ್ಕ ಚುಕ್ತಾ ಆಯಿತು.

27
00:01:58,244 --> 00:01:59,537
ಇಲ್ಲ. ಎಂದಿಗೂ ಇಲ್ಲ.

28
00:02:06,794 --> 00:02:08,712
ರಾತ್ರಿ 8:00 ಜಗಲ್ಚಿ ಮಾರುಕಟ್ಟೆ.

29
00:02:17,680 --> 00:02:20,099
ಹಾಗಾದರೆ, ನಿನ್ನನ್ನು ಅಮ್ಮ ಎಂದು ಕರೆಯಬೇಕಾ?

30
00:02:21,851 --> 00:02:23,269
ಅದೇ ನಿನಗೆ ಬೇಕಾಗಿದ್ದರೆ.

31
00:02:24,687 --> 00:02:26,230
ನೀನು ನನ್ನ ಮಗಳಂತೆ ಕಾಣುತ್ತೀಯ.

32
00:02:26,313 --> 00:02:27,731
ನಾನು ಅವಳಂತೆ ಕಾಣಲ್ಲ.

33
00:02:30,776 --> 00:02:32,903
ಮಿನ್ಹೀ ಬಗ್ಗೆ ಅವರು ನಿನಗೆ ಹೇಳಲಿಲ್ಲವೇ?

34
00:02:38,325 --> 00:02:40,536
ಓ, ದೇವರೇ, ಡೇವಿಡ್.

35
00:02:44,707 --> 00:02:46,041
ಏನು ಓದುತ್ತಿರುವೆ?

36
00:02:47,167 --> 00:02:49,795
ಆಂಗ್ಲದಲ್ಲಿ, ಇದು ದಿ ಸೀಕ್ರೆಟ್ ಗಾರ್ಡನ್.

37
00:02:50,296 --> 00:02:51,714
ನಿನಗದು ಇಷ್ಟನಾ?

38
00:02:51,797 --> 00:02:53,883
ಪುಸ್ತಕ ಇಷ್ಟನಾ ಅಂತ ಅಕ್ಕ ಕೇಳುತ್ತಿದ್ದಾಳೆ.

39
00:02:53,966 --> 00:02:55,092
ನನಗೆ ಇಷ್ಟ.

40
00:02:55,467 --> 00:02:58,512
ಅದು ತನ್ನ ತಂದೆ-ತಾಯಿಯರಿಗೆ
ಬೇಡವಾದ ಹುಡುಗಿಯ ಬಗ್ಗೆ.

41
00:02:59,513 --> 00:03:01,181
ಸ್ವಲ್ಪ ಘೋರವಾಗಿದೆ ಅನಿಸಲ್ವಾ?

42
00:03:02,683 --> 00:03:04,184
ಎಷ್ಟು ವಯಸ್ಸು ನಿನಗೆ? ಐದಾ?

43
00:03:04,268 --> 00:03:05,561
ನನಗೆ ಏಳು.

44
00:03:06,228 --> 00:03:08,105
ಇಂದು ನನ್ನ ಜನ್ಮದಿನ.

45
00:03:11,775 --> 00:03:14,904
ಒಂಬತ್ತು ವರ್ಷಗಳ ಹಿಂದೆ ನನ್ನ ತಂದೆ ಕಾಣೆಯಾದರು,
ಈಗ ಅವರಿಗೆ ಏಳು ವರ್ಷದ ಮಗುವಿದೆಯೇ?

46
00:03:15,529 --> 00:03:17,656
ಅವರು ಹೊರಟಾಗ ನೀವಿಬ್ಬರೂ ಜೊತೆಯಾಗಿದ್ದಿರಾ?

47
00:03:17,740 --> 00:03:19,116
ಇಲ್ಲ, ಖಂಡಿತ ಇಲ್ಲ.

48
00:03:19,199 --> 00:03:21,827
ಅವರು ಅವಿತುಕೊಂಡಿದ್ದಾಗ
ಇಲ್ಲಿ ಅವರನ್ನು ಭೇಟಿಯಾದೆ. ನಾವು...

49
00:03:21,911 --> 00:03:23,162
ಅದು ಬೇಗ ನಡೆಯಿತು.

50
00:03:25,497 --> 00:03:27,207
ಮಿನ್ಹೀ ಒಂದು ವರ್ಷದ ನಂತರ ಜನಿಸಿದಳು.

51
00:03:28,667 --> 00:03:31,629
ಸತ್ತಿದ್ದ ವ್ಯಕ್ತಿಯನ್ನು ಹೇಗೆ ಭೇಟಿಯಾದಿರಿ?

52
00:03:31,712 --> 00:03:33,255
ಅದಕ್ಕಾಗಿ ಆ್ಯಪ್ ಇದೆಯೇ?

53
00:03:33,881 --> 00:03:36,508
ಅವರಿಗೆ ಹೊಸ ಗುರುತು, ಹೊಸ ಬದುಕು ಬೇಕಿತ್ತು.

54
00:03:36,592 --> 00:03:37,760
ನಾನು ಅವರಿಗೆ ಸಹಾಯ ಮಾಡಿದೆ.

55
00:03:37,843 --> 00:03:38,844
ಆತನನ್ನು ಕೆಯ್ದಾ?

56
00:03:48,020 --> 00:03:50,314
ನೀನೇನು ಮಾಡುತ್ತಿರುವೆ ಅಂತ ಗೊತ್ತು, ರೆಬೆಕ್ಕಾ,

57
00:03:52,232 --> 00:03:53,776
ಆದರೆ ನಾನು ನಿನ್ನ ಶತ್ರು ಅಲ್ಲ.

58
00:04:00,115 --> 00:04:01,325
ಪಾಪದ ಹುಡುಗಿ.

59
00:04:03,494 --> 00:04:05,287
ಅವಳಿಗೆ ಹೆಚ್ಚೆಂದರೆ ಹತ್ತು ವರ್ಷ ಕೊಡುವೆ.

60
00:04:05,788 --> 00:04:08,290
ನಮ್ಮಂತೆಯೇ ಅವಳೂ ಸೈಕೋ ಆಗುತ್ತಾಳೆ.

61
00:04:13,420 --> 00:04:15,631
ನಿನಗೆ ಮಗಳಿದ್ದಾಳೆ ಅಂತ ನನಗೆ ಯಾಕೆ ಹೇಳಲಿಲ್ಲ?

62
00:04:17,049 --> 00:04:19,677
ನೀನು ಅದನ್ನು ಸರಿಯಾದ ರೀತಿಯಲ್ಲಿ
ತೆಗೆದುಕೊಳ್ಳಲ್ಲ ಅಂತ ನನಗೆ ಯಾಕೋ ಅನಿಸಿತು.

63
00:04:19,760 --> 00:04:23,722
ನನ್ನನ್ನು ಮತ್ತು ನನ್ನ ಮೃತ ತಾಯಿಯನ್ನು
ಕೊರಿಯನ್ ತದ್ರೂಪಿಗಳಿಂದ ಬದಲಾಯಿಸಿದೆ.

64
00:04:23,806 --> 00:04:25,724
ನಾನು ಯಾರನ್ನೂ ಬದಲಿಸಲಿಲ್ಲ.

65
00:04:26,934 --> 00:04:29,687
ನೋಡು, ನಿನ್ನನ್ನು ಹುಡುಕಲು
ನಾನು ತುಂಬಾ ಕಷ್ಟಪಟ್ಟೆ.

66
00:04:29,770 --> 00:04:31,480
ನಾನು ನಿನ್ನನ್ನು ಓಡಿಸಲು ಬಯಸಲಿಲ್ಲ.

67
00:04:31,563 --> 00:04:33,273
ಈಗ ನಾವೆಲ್ಲರೂ ಒಟ್ಟಿಗೆ ಸಿಲುಕಿದ್ದೇವೆ.

68
00:04:33,899 --> 00:04:35,859
ಒಂದು ದೊಡ್ಡ ಸಂತೋಷವಾದ ಕುಟುಂಬ.

69
00:04:35,943 --> 00:04:39,071
ನೋಡು, ನಾವು ಅಡಗುತಾಣಕ್ಕೆ ಹೋಗಿ
ಅಲ್ಲಿ ಮರುಗುಂಪು ಮಾಡೋಣ, ಆಯ್ತಾ?

70
00:04:39,154 --> 00:04:42,491
ನನ್ನ ಬಳಿ ಶಸ್ತ್ರಾಸ್ತ್ರಗಳು, ನಗದು,
ವೈದ್ಯಕೀಯ ಸಾಮಗ್ರಿಗಳಿವೆ.

71
00:04:42,574 --> 00:04:46,453
ನಾವು ಇಂದು ರಾತ್ರಿ ಅಲ್ಲಿಯೇ ಉಳಿದು,
ನಂತರ ಬೆಳಿಗ್ಗೆ ಫುಕುವೋಕಾಗೆ ದೋಣಿಯಲ್ಲಿ ಹೋಗೋಣ.

72
00:04:46,954 --> 00:04:48,622
ನನಗೆ ಪಾಸ್‌ಪೋರ್ಟ್ ಬೇಕು. ನಂದು ಸುಟ್ಟಿದೆ.

73
00:04:48,706 --> 00:04:51,667
ಅವುಗಳ ಕೆಲಸ ನಡೆಯುತ್ತಿದೆ.
ಇಂದು ರಾತ್ರಿ ನಮಗವು ಬುಸಾನ್‌ನಲ್ಲಿ ಸಿಗಲಿವೆ.

74
00:04:51,750 --> 00:04:53,627
ನಾವು ಬುಸಾನ್‌ಗೆ ಹೋಗೋಕಾಗೋದೇ ಇಲ್ಲ.

75
00:04:53,711 --> 00:04:58,007
ಮುಂದಿನ ನಿಲ್ದಾಣದಲ್ಲಿ ರೈಲಿನ ಮೇಲೆ
ದಾಳಿ ನಡೆಸಲು ಜೂನೋ ತಂಡವನ್ನು ಕಳಿಸುತ್ತಾಳೆ.

76
00:04:58,716 --> 00:04:59,925
ಅದನ್ನು ನಿಭಾಯಿಸುತ್ತೇನೆ.

77
00:05:04,763 --> 00:05:06,682
ನೀನು ಅವನನ್ನು ತಪ್ಪಿಸಿಕೊಳ್ಳಲು ಬಿಟ್ಟೆ.

78
00:05:06,765 --> 00:05:08,809
ಅವನಿಗೆ ನೆರವು ಸಿಗುತ್ತೆ ಅಂತ ಗೊತ್ತಿರಲಿಲ್ಲ.

79
00:05:09,643 --> 00:05:11,854
ಆ ಮಹಿಳೆ, ಅವಳು ಯಾರು?

80
00:05:11,937 --> 00:05:12,980
ಅವನ ಮಗಳು.

81
00:05:14,148 --> 00:05:16,859
-ಅವಳಿಗೆ ಹೋರಾಡಲು ಹೇಳಿಕೊಟ್ಟನಾ?
-ಅವನಿಗೂ ಅದಕ್ಕೂ ಸಂಬಂಧ ಇಲ್ಲ.

82
00:05:16,942 --> 00:05:18,902
ರೆಬೆಕ್ಕಾಳನ್ನು ಹೀಗೆ ತಯಾರಿ ಮಾಡಿದ್ದು ನಾನು.

83
00:05:18,986 --> 00:05:20,612
ನಾನು ನಿಮ್ಮನ್ನು ಅಭಿನಂದಿಸಬೇಕೇ?

84
00:05:20,696 --> 00:05:24,450
ನಿನ್ನ ಕೆಲಸವನ್ನು ಮಾಡು. ಅಥವಾ ನಿನ್ನನ್ನು
ಕರೆಸಿ ನಾನು ತಪ್ಪು ಮಾಡಿದೆನಾ?

85
00:05:25,159 --> 00:05:26,744
ಯಾವುದೇ ತಪ್ಪಿಲ್ಲ.

86
00:05:26,827 --> 00:05:28,203
ನೋಡೋಣ.

87
00:05:28,287 --> 00:05:30,956
ಅವನ ರೈಲು ಯಾವ ದಿಕ್ಕಿನಲ್ಲಿ ಹೊರಟಿದೆ
ಅಂತ ನಿನಗೆ ಗೊತ್ತು.

88
00:05:31,040 --> 00:05:33,667
ಮುಂದಿನ ನಿಲ್ದಾಣದಲ್ಲಿ
ನನ್ನ ತಂಡ ಇರಲಿದೆ. ನೀನಲ್ಲಿರು.

89
00:05:37,713 --> 00:05:39,506
ಮತ್ತೆ ನನ್ನನ್ನು ನಿರಾಶೆಗೊಳಿಸಬೇಡ.

90
00:05:40,340 --> 00:05:41,425
ಏನಾಯಿತು?

91
00:05:41,508 --> 00:05:44,470
ಡಾನ್ಗಡೆಗು ಸ್ಟೇಷನ್‌ನಲ್ಲಿ ನಡೆದ ಘಟನೆಯ ಬಗ್ಗೆ
ಹ್ವಾಂಗ್ ಕೋಪಗೊಂಡಿದ್ದಾರೆ.

92
00:05:44,553 --> 00:05:47,639
ಅವರ ಕಚೇರಿಗೆ ಗಾಬರಿಗೊಂಡ ಪ್ರಯಾಣಿಕರಿಂದ
119 ಕರೆಗಳು ಬಂದಿವೆ.

93
00:05:47,723 --> 00:05:49,558
ಅಂದರೆ, ನಮ್ಮ ದೃಶ್ಯಗಳಿಗೆ ಪ್ರವೇಶ ನಿರ್ಬಂಧಿಸಿದ.

94
00:05:49,641 --> 00:05:52,853
ಅದಕ್ಕಿಂತ ಹೆಚ್ಚಾಗಿ,
ಅವನಿಗೆ ರೆಬೆಕ್ಕಾಳ ಕ್ಯಾಡಿಸ್ ತಿಳಿದಿದೆ.

95
00:05:52,936 --> 00:05:56,690
ಇದು ಕಂಪನಿಯ ಆಂತರಿಕ ಸಮಸ್ಯೆ ಎಂದು ಹೇಳುತ್ತಾ
ನಮ್ಮನ್ನು ಸಂಪೂರ್ಣವಾಗಿ ಬೇರ್ಪಡಿಸುತ್ತಿದ್ದಾರೆ.

96
00:05:56,774 --> 00:05:59,234
ನಮ್ಮ ಸಂಪರ್ಕಗಳನ್ನು ಬಳಸಿ ಅವರನ್ನು ಮೀರಿ ಹೋಗೋಣ.

97
00:05:59,318 --> 00:06:02,696
ಇಲ್ಲ. ರೈಲು ಯಾವಾಗ ನಿಲ್ದಾಣ ತಲುಪುತ್ತದೆ?

98
00:06:02,780 --> 00:06:03,822
ಒಂಬತ್ತು ನಿಮಿಷಗಳಲ್ಲಿ.

99
00:06:15,959 --> 00:06:19,296
ಮಿನ್ಹೀಗೆ ತಯಾರಾಗಲು ಹೇಳು.
ನಾವು ರೈಲಿನಿಂದ ಇಳಿಯುತ್ತಿದ್ದೇವೆ.

100
00:06:19,379 --> 00:06:20,964
ನಾವು ನಿಲ್ದಾಣ ತಲುಪಿಲ್ಲ.

101
00:06:21,048 --> 00:06:23,759
ಬೇಗ. ನಮಗೆ ಹೆಚ್ಚು ಸಮಯವಿಲ್ಲ. ಬೇಗ.

102
00:06:31,850 --> 00:06:35,229
ಸರಿ. ಹೊರಗೆ ನಿಲ್ಲಿ. ತಯಾರಾಗಿರಿ.
ಏನನ್ನಾದರೂ ಹಿಡಿದುಕೊಳ್ಳಿ.

103
00:06:38,440 --> 00:06:39,441
ಸರಿ.

104
00:06:39,900 --> 00:06:41,110
ಎಲ್ಲರೂ ಸಿದ್ಧರಿದ್ದೀರಾ?

105
00:06:55,415 --> 00:06:58,794
ರೈಲು ನಿಲ್ದಾಣದಿಂದ ಎರಡು ಕಿ.ಮೀ. ದೂರದಲ್ಲಿ
ತುರ್ತು ನಿಲುಗಡೆ ಮಾಡಿದೆ.

106
00:06:59,419 --> 00:07:00,546
ಅದು ಡೇವಿಡ್ ಮಾಡಿದ್ದು.

107
00:07:01,255 --> 00:07:02,881
ನಮ್ಮ ತಂಡವನ್ನು ಈಗಲೇ ಅಲ್ಲಿಗೆ ಕಳಿಸು.

108
00:07:05,801 --> 00:07:07,177
ಮಿನ್ಹೀ. ಆರಾಮಾ?

109
00:07:21,483 --> 00:07:23,485
ಹೋಗೋಣ. ಬನ್ನಿ.

110
00:07:29,491 --> 00:07:30,450
ಮತ್ತೆ ಏನು?

111
00:07:30,534 --> 00:07:32,744
ಡೇವಿಡ್ ನಿಲ್ದಾಣದ ಉತ್ತರಕ್ಕೆ ರೈಲಿನಿಂದ ಇಳಿದ.

112
00:07:32,828 --> 00:07:35,914
ಹತ್ತಿರದಲ್ಲಿ ಟ್ರಕ್ ಡಿಪೋ ಇದೆ.
ಅವನು ತಪ್ಪಿಸಿಕೊಳ್ಳಲು ಅಲ್ಲಿಗೆ ಹೋಗಿರುತ್ತಾನೆ.

113
00:07:35,998 --> 00:07:37,416
ಅರ್ಥವಾಯಿತು.

114
00:07:55,642 --> 00:07:56,476
ಹೇ.

115
00:07:56,560 --> 00:07:59,271
ಕೇಳಿ, ನೀವು ಬುಸಾನ್‌ಗೆ ಹೋಗುತ್ತಿದ್ದೀರಾ?

116
00:07:59,354 --> 00:08:00,355
ಹೌದು.

117
00:08:00,439 --> 00:08:01,857
ಸದ್ಯ.

118
00:08:01,940 --> 00:08:04,443
ದಯವಿಟ್ಟು ನಮ್ಮನ್ನೂ ಕರೆದೊಯ್ಯುವಿರಾ?

119
00:08:04,526 --> 00:08:06,320
ದುಡ್ಡು ಕೊಡುತ್ತೇವೆ.

120
00:08:07,821 --> 00:08:10,949
ಕ್ಷಮಿಸಿ, ನಮ್ಮ ಕಾರು ಕೆಟ್ಟಿತು.

121
00:08:11,992 --> 00:08:15,913
ನಮಗೆ ಯಾವುದೇ ಟ್ಯಾಕ್ಸಿ ಸಿಗುತ್ತಿಲ್ಲ,
ಇಂದು ನನ್ನ ಮಗಳ ಹುಟ್ಟುಹಬ್ಬ.

122
00:08:15,996 --> 00:08:17,497
ದಯವಿಟ್ಟು ನಮಗೆ ಸಹಾಯ ಮಾಡ್ತೀರಾ?

123
00:08:23,462 --> 00:08:24,630
ಆ ಕಡೆ ಬನ್ನಿ.

124
00:08:24,713 --> 00:08:26,006
ತುಂಬಾ ಧನ್ಯವಾದಗಳು.

125
00:09:10,842 --> 00:09:12,010
ಎಲ್ಲರೂ, ಇಳಿಯಿರಿ.

126
00:09:27,276 --> 00:09:29,403
ಅವರು ಬಿಳಿ ಕ್ಯಾಬ್‌ನೊಂದಿಗೆ
ಶಿಪ್ಪಿಂಗ್ ಟ್ರಕ್‌ನಲ್ಲಿದ್ದಾರೆ.

127
00:09:29,820 --> 00:09:31,571
ಪರವಾನಗಿ ಸಂಖ್ಯೆ 8052.

128
00:09:31,655 --> 00:09:34,157
ಬಿಳಿ ಕ್ಯಾಬ್. ಪರವಾನಗಿ 8052.

129
00:09:34,616 --> 00:09:36,493
ಬಿಳಿ ಕ್ಯಾಬ್. 8052. ಒಳಗೆ ಹೋಗಿ.

130
00:09:53,510 --> 00:09:54,344
ಛೆ.

131
00:09:54,428 --> 00:09:55,262
ಹೊರಗೆ ಬಾ!

132
00:09:58,765 --> 00:10:01,310
ಈಗಲೇ ಬಾಗಿಲು ತೆಗೆಯೋ!

133
00:11:14,633 --> 00:11:16,593
ಬಟರ್ಫ್ಲೈ

134
00:11:29,898 --> 00:11:34,403
ಬುಸಾನ್

135
00:11:51,795 --> 00:11:54,297
ಸರಿ, ಹೋಗೋಣ. ಬನ್ನಿ.

136
00:12:06,309 --> 00:12:08,937
ಅಕ್ಕ, ಶೂಗಳನ್ನು ತೆಗೆಯಬೇಕು.

137
00:12:18,029 --> 00:12:21,741
ಅಪ್ಪ, ನನ್ನ ಹುಟ್ಟುಹಬ್ಬವನ್ನು
ಇಲ್ಲಿ ಆಚರಿಸುತ್ತೀವಾ?

138
00:12:21,825 --> 00:12:24,286
ಇಲ್ಲ, ನಾವು ಇಲ್ಲಿ ರಾತ್ರಿ ಕಳೆಯಲಿದ್ದೇವೆ.

139
00:12:24,786 --> 00:12:26,455
ಆಮೇಲೆ ದೋಣಿಯೊಂದರಲ್ಲಿ ಹೋಗೋಣ.

140
00:12:26,538 --> 00:12:29,791
ಆಮೇಲೆ ಒಂದು ವಿಶೇಷವಾದ ಜಾಗಕ್ಕೆ
ವಿಮಾನದಲ್ಲಿ ಹೋಗೋಣ.

141
00:12:30,834 --> 00:12:34,171
ಮಿನ್ಹೀ, ಹೋಗಿ ಕೈ ತೊಳೆದು,
ಶುದ್ಧ ಬಟ್ಟೆಗಳನ್ನು ತೊಡೋಣ.

142
00:12:34,254 --> 00:12:35,255
ಸರಿ.

143
00:12:35,630 --> 00:12:36,631
ಮಹಡಿಯ ಮೇಲೆ.

144
00:12:41,845 --> 00:12:43,889
ಈ ಸ್ಥಳದ ಬಗ್ಗೆ ಯಾರಿಗಾದರೂ ಗೊತ್ತಾ?

145
00:12:43,972 --> 00:12:45,182
ಇಲ್ಲ, ಇದು ರಹಸ್ಯವಾಗಿದೆ.

146
00:12:45,265 --> 00:12:46,433
ಖಚಿತವಾ?

147
00:12:46,516 --> 00:12:48,059
ಕ್ಯಾಡಿಸ್ ಯಾವಾಗಲೂ ದಾರಿ ಹುಡುಕುತ್ತೆ.

148
00:12:48,643 --> 00:12:50,770
ಕ್ಯಾಡಿಸ್ ಶುರುಮಾಡಿದ್ದು ನಾನು.
ಅದನ್ನು ಮರೆಯಬೇಡ.

149
00:12:51,396 --> 00:12:52,272
ಎಂದಿಗೂ ಇಲ್ಲ.

150
00:12:54,483 --> 00:12:55,442
ಕಿಟಕಿ.

151
00:13:01,656 --> 00:13:02,741
ಇಲ್ಲೇ ಇರು.

152
00:13:22,093 --> 00:13:22,928
ಜಿನ್-ಸೂ?

153
00:13:25,388 --> 00:13:28,600
ಓ, ಸರ್. ನಾನು ನಿಮ್ಮನ್ನು ನಿರೀಕ್ಷಿಸಿರಲಿಲ್ಲ.

154
00:13:32,521 --> 00:13:35,190
ನೀವು ಬರುತ್ತೀರಿ ಅಂತ ಗೊತ್ತಿದ್ದರೆ...

155
00:13:41,488 --> 00:13:43,490
ಈ ಜಾಗ ಶುಭ್ರವಾಗಿದೆ ಅಂತ ಹೇಳಿದೆ ತಾನೆ?

156
00:13:43,573 --> 00:13:44,783
ಹೌದು.

157
00:13:44,866 --> 00:13:46,701
ಹೌದಾ? ಹಾಗಾದರೆ ಅದು ಯಾರು?

158
00:13:47,577 --> 00:13:48,995
ಅದು ಮಿ. ಕ್ವಾನ್.

159
00:13:49,496 --> 00:13:51,498
ಈ ಜಾಗವನ್ನು ನನಗಾಗಿ ನೋಡಿಕೊಳ್ಳುತ್ತಾರೆ.

160
00:13:51,581 --> 00:13:53,875
ಚಿಂತಿಸಬೇಡ. ನಾನು ಬೇರೆ ಹೆಸರು ಬಳಸಿ
ಅವರಿಗೆ ನಗದನ್ನು ಕೊಡುವೆ.

161
00:13:53,959 --> 00:13:55,835
ಆತನಿಂದ ಸಮಸ್ಯೆಯಾಗುತ್ತಾ?

162
00:13:55,919 --> 00:13:57,462
ಯಾರಿಂದ ಸಮಸ್ಯೆಯಾಗಲಿದೆ?

163
00:13:57,546 --> 00:13:58,463
ಯಾರಿಂದಲೂ ಇಲ್ಲ.

164
00:13:59,256 --> 00:14:00,340
ಮಿನ್ಹೀ ಎಲ್ಲಿ?

165
00:14:00,632 --> 00:14:03,343
ಅವಳು ಸ್ನಾನ ಮಾಡುತ್ತಿದ್ದಾಳೆ.
ಯಾರ ಬಗ್ಗೆ ಮಾತನಾಡುತ್ತಿದ್ದೀಯ?

166
00:14:03,426 --> 00:14:04,928
ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

167
00:14:10,100 --> 00:14:11,685
ನಿನ್ನ ಜೊತೆ ಸ್ವಲ್ಪ ಮಾತನಾಡಬಹುದಾ?

168
00:14:26,950 --> 00:14:29,786
ನೀನು ಇದನ್ನು ಯಾಕೆ ಮಾಡಬೇಕೆಂದು ಬಲ್ಲೆ,
ನಿನಗೆ ಮತ್ತು ರೆಬೆಕ್ಕಾಗಾಗಿ.

169
00:14:29,869 --> 00:14:32,330
ಆದರೆ ನೀನು ನನ್ನನ್ನು ಮತ್ತು ಮಿನ್ಹೀಳನ್ನು
ಅದರೊಳಗೆ ಎಳೆದೆ.

170
00:14:34,791 --> 00:14:35,792
ನೀನು ಹೇಳಿದ್ದು ಸರಿ.

171
00:14:38,086 --> 00:14:39,087
ಕ್ಷಮಿಸು.

172
00:14:41,298 --> 00:14:43,174
ನೀನು ಕ್ಷಮೆ ಕೇಳಬೇಕಿಲ್ಲ.

173
00:14:44,050 --> 00:14:47,804
ಆದರೆ ನಾವು ಒಂದು ಕುಟುಂಬವಾಗಬೇಕಾದರೆ,
ಕುಟುಂಬವಾಗೋಣ.

174
00:14:49,055 --> 00:14:51,891
ಜಗತ್ತಿನ ವಿರುದ್ಧ ನೀನು ಮತ್ತು ರೆಬೆಕ್ಕಾ
ಅಷ್ಟೇ ಅಲ್ಲ.

175
00:14:54,102 --> 00:14:55,353
ಧನ್ಯವಾದ.

176
00:14:56,438 --> 00:14:58,148
ಇದು ನಿಮಗೆ ತುಂಬಾ ಕಷ್ಟ ಎಂದು ನಂಗೊತ್ತು.

177
00:14:58,231 --> 00:15:00,775
ರೆಬೆಕ್ಕಾ ಇದನ್ನು ಸುಲಭವಾಗಿಸುತ್ತಿಲ್ಲ
ಅಂತಲೂ ನನಗೆ ಗೊತ್ತು.

178
00:15:02,444 --> 00:15:03,862
ಅವಳು ಯಾಕೆ ಮಾಡುವಳು?

179
00:15:06,573 --> 00:15:09,576
ಅವಳು ಏನನ್ನು ಅನುಭವಿಸುತ್ತಿದ್ದಾಳೆಂದು
ನಾನು ಊಹಿಸಲೂ ಸಾಧ್ಯವಿಲ್ಲ.

180
00:15:21,838 --> 00:15:23,048
ನಿನ್ನನ್ನು ಪ್ರೀತಿಸುತ್ತೇನೆ.

181
00:15:45,278 --> 00:15:46,279
ಏನಾಯಿತು?

182
00:15:47,155 --> 00:15:48,281
ರೆಬೆಕ್ಕಾ.

183
00:15:50,116 --> 00:15:51,201
ಅವಳು...

184
00:15:53,620 --> 00:15:54,621
ಅವಳು ಏನು?

185
00:15:58,041 --> 00:15:59,042
ವಿಭಿನ್ನ.

186
00:16:11,471 --> 00:16:14,099
ಕಾರ್ಪೋವ್ ತನಿಖೆ ಹೇಗೆ ನಡೆಯುತ್ತಿದೆ, ಜಾರ್ಜ್?

187
00:16:14,182 --> 00:16:16,476
ಅಸಲಿಗೆ, ನಾನು ಇಲ್ಲಿರುವುದು ಅದಕ್ಕಾಗಿ ಅಲ್ಲ.

188
00:16:19,312 --> 00:16:21,398
ಹಿಂದಿನ ಸಲ ನೋಡಿದ್ದಕ್ಕಿಂತ
ಒಲಿವರ್ ಬೆಳೆದಿದ್ದಾನೆ.

189
00:16:21,481 --> 00:16:23,066
ನಾವು ನಿರೀಕ್ಷಿಸಿದಷ್ಟು ಅಲ್ಲ.

190
00:16:23,149 --> 00:16:26,111
ಅವನ ತಂದೆ ಮತ್ತು ನನ್ನ ಎತ್ತರದ ನಡುವೆ,
6'2" ಇರುತ್ತಾನೆಂದು ಭಾವಿಸಿದೆ.

191
00:16:26,194 --> 00:16:28,697
ಅವನಿಗೆ ತನ್ನ ತಾಯಿಯಂತೆ ರಾತ್ರಿಜೀವನ ಇಷ್ಟ.

192
00:16:29,239 --> 00:16:32,409
ಓ'ಶೇ'ಸ್‌ನ ನೀವು ನಿಯಮಿತವಾಗಿ
ಮುಚ್ಚುತ್ತಿದ್ದದ್ದು ನನಗೆ ನೆನಪಿದೆ.

193
00:16:32,492 --> 00:16:34,994
ಮೊದಲ ವರ್ಷದ ವಿಶ್ಲೇಷಕರಿಗೆಲ್ಲಾ
ಚೆನ್ನಾಗಿ ಕುಡಿಸುತ್ತಿದ್ದಿರಿ.

194
00:16:35,078 --> 00:16:36,788
ಅದನ್ನು ತಂಡ ಕಟ್ಟುವುದು ಅಂತಾರೆ.

195
00:16:37,539 --> 00:16:40,750
ಆಸಕ್ತಿದಾಯಕ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ
ನಿನ್ನ ಸಾಮರ್ಥ್ಯವನ್ನೂ ಪಡೆದಿದ್ದಾನೆ.

196
00:16:41,209 --> 00:16:43,336
ಅವನ ಪಕ್ಕ ಇರೋದು ಯಾರಂತ ಗೊತ್ತಲ್ವಾ?

197
00:16:43,795 --> 00:16:45,255
ಇಲ್ಲ, ನನಗೆ ಗುರುತು ಸಿಗುತ್ತಿಲ್ಲ.

198
00:16:45,338 --> 00:16:46,506
ಅದು ಜೆ ಹುನ್ ಲೀ.

199
00:16:47,215 --> 00:16:50,802
ಅಮೆರಿಕದಲ್ಲಿ ಶಿಕ್ಷಣ ಪಡೆದವನು? ಗಾಂಗ್ನಾಮ್‍ನ
ಅರ್ಧದಷ್ಟು ಕಟ್ಟಡಗಳ ಮಾಲೀಕರು ಅವನ ಕುಟುಂಬದವರೇ.

200
00:16:51,219 --> 00:16:54,472
ಅವನ ಕೊಲೆಯ ಬಗ್ಗೆ ನೀನು ಕೇಳಿರಬೇಕು.
ಅದು ಸುದ್ದಿಯಲ್ಲಿತ್ತು.

201
00:16:55,974 --> 00:16:56,975
ಹೌದು.

202
00:16:57,517 --> 00:17:01,563
ಒಲಿವರ್ ತುಂಬಾ ಬೇಸರಗೊಂಡ. ಕಳೆದ ಕೆಲವು
ತಿಂಗಳುಗಳಿಂದ ಅವರು ಸ್ನೇಹಿತರಾಗಿದ್ದರು.

203
00:17:06,818 --> 00:17:07,861
ಜೂನೋ.

204
00:17:09,738 --> 00:17:12,824
ಮಿಖೈಲ್ ಕಾರ್ಪೋವ್ ಕ್ಯಾಡಿಸ್‌ಗಾಗಿ ನೀನು
ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚು ಮಾಡಿದ್ದ.

205
00:17:14,325 --> 00:17:16,536
ಈಗ ಸಿಐಎಗೆ ಬೇಕಾದ ವ್ಯಕ್ತಿಗೂ ನಿನ್ನ ಮಗನಿಗೂ

206
00:17:16,619 --> 00:17:19,914
ಇದ್ದ ನಿಕಟ ಸ್ನೇಹದ ಬಗ್ಗೆ
ಮುಚ್ಚಿಡಲು ನೋಡುತ್ತಿದ್ದೀಯ.

207
00:17:22,333 --> 00:17:25,628
ಸಿಐಎ ನನ್ನ ಮಗನನ್ನು ಗಮನಿಸುತ್ತಿದೆಯಾ, ಜಾರ್ಜ್?

208
00:17:26,838 --> 00:17:28,173
ಹೌದು ಎಂದು ಹೇಳೋಣ.

209
00:17:30,049 --> 00:17:32,385
ಅವನು ಯಾವುದೇ ತಪ್ಪು
ಮಾಡಿರದ್ದರೆ, ಚಿಂತಿಸಬೇಕಾಗಿಲ್ಲ.

210
00:17:33,762 --> 00:17:37,056
ಅದನ್ನು ನಿರೂಪಿಸುವ
ಉತ್ತಮ ವಿಧಾನವೆಂದರೆ ಸಹಕರಿಸುವುದು.

211
00:17:37,140 --> 00:17:38,433
ನಾನದನ್ನು ಹೇಗೆ ಮಾಡಲಿ?

212
00:17:39,601 --> 00:17:42,395
ಒಲಿವರ್ ಜೊತೆ ನನಗೆ
ಮಾತನಾಡಿಸುವುದರೊಂದಿಗೆ ಶುರುಮಾಡು.

213
00:17:42,479 --> 00:17:43,938
ನಾನು ಅವನನ್ನು ನಿಯಂತ್ರಿಸುವುದಿಲ್ಲ.

214
00:17:45,482 --> 00:17:47,275
ನಾನಿರುವ ಜಾಗ ಅವನಿಗೆ ತಿಳಿಸು.

215
00:17:55,617 --> 00:17:57,452
ಉತ್ತಮ ಬಿಲ್ಲುಗಾರನಾಗುವುದು ಹೇಗೆ ಗೊತ್ತಾ?

216
00:17:58,203 --> 00:18:00,163
ಭಂಗಿಯ ಮೇಲಿನ ಗಮನ,

217
00:18:01,539 --> 00:18:04,417
ಚಿಕ್ಕ ವಿವರಗಳ ಪರಿಪೂರ್ಣತೆ.

218
00:18:05,418 --> 00:18:07,212
ನಾನು ಸೆನೆಟರ್ ಡಾಸನ್ ಅವರನ್ನು ಭೇಟಿಯಾದೆ.

219
00:18:07,295 --> 00:18:09,923
ಜೆ ಹುನ್ ಸತ್ತ ರಾತ್ರಿ
ನಿನ್ನ ಮತ್ತು ಆತನ ಚಿತ್ರ ಅವರ ಬಳಿ ಇದೆ.

220
00:18:10,006 --> 00:18:10,924
ಏನು?

221
00:18:11,007 --> 00:18:13,051
ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

222
00:18:13,134 --> 00:18:16,095
-ಆ ರಾತ್ರಿಯದ್ದು ಬೇರೆ ಏನಾದರೂ ಬಿಟ್ಟಿರುವೆಯಾ?
-ಇಲ್ಲ.

223
00:18:16,179 --> 00:18:18,932
-ಭದ್ರತಾ ಕ್ಯಾಮೆರಾದ ವಿಡಿಯೋ ಅಳಿಸಿದೆಯಾ?
-ಹೌದು.

224
00:18:19,015 --> 00:18:21,309
-ಬೇರೆಲ್ಲಾದರೂ ಹೋದಾಗ ನಿನ್ನ ಗುರುತು ಹಿಡಿದರಾ?
-ಅಮ್ಮ!

225
00:18:22,268 --> 00:18:23,186
ನಾನು ಜಾಗೃತನಾಗಿದ್ದೆ.

226
00:18:23,686 --> 00:18:27,273
ಸಿಐಎ ನಿನ್ನನ್ನು ವಾರಗಳಿಂದ ಗಮನಿಸುತ್ತಿದ್ದರೂ
ನಿನಗೆ ಗೊತ್ತಾಗಿಲ್ಲ.

227
00:18:27,357 --> 00:18:29,275
ಅವರಿಗೆ ಬೇಕಾದವನನ್ನು
ನೀನು ಕೊಂದೆ ಅಂದುಕೊಂಡಿದ್ದಾರೆ.

228
00:18:29,359 --> 00:18:31,110
ನೀನು ಹೆಚ್ಚು ಜಾಗೃತನಾಗಿಲ್ಲ.

229
00:18:31,194 --> 00:18:34,197
ಕಾರ್ಪೋವ್ ಬಳಸಿ ಗುಪ್ತ ಮಾಹಿತಿಯನ್ನು
ರಷ್ಯನ್ನರಿಗೆ ಮಾರುವುದು ನನ್ನ ಉಪಾಯವಾಗಿರಲಿಲ್ಲ.

230
00:18:34,280 --> 00:18:37,617
ಅದಕ್ಕಾಗಿ ಡಾಸನ್ ನನ್ನನ್ನು ಬಂಧಿಸಿದರೆ
ಅದು ನಿನ್ನದೇ ತಪ್ಪಾಗುತ್ತದೆ.

231
00:18:41,704 --> 00:18:43,122
ನಾನು ತಪ್ಪು ಮಾಡಿದೆ ಅಂತ ಗೊತ್ತು.

232
00:18:44,374 --> 00:18:47,043
ನೀನು ಪ್ರತಿದಿನವೂ ಅದನ್ನು ನನಗೆ ನೆನಪಿಸುವೆ.

233
00:18:47,794 --> 00:18:50,713
ಆದರೆ ಕ್ಯಾಡಿಸ್‌ನ ನಾಶಮಾಡಲು
ಪ್ರಯತ್ನಿಸುತ್ತಿರುವವನು ಡೇವಿಡ್ ಜಂಗ್, ನಾನಲ್ಲ.

234
00:18:50,797 --> 00:18:53,216
ನನ್ನನ್ನು ಹೊಣೆಯಾಗಿಸುವುದು ಸುಲಭ
ಅಂತ ನನಗೆ ಹೀಗೆ ಮಾಡ್ತೀಯಾ.

235
00:18:53,299 --> 00:18:55,093
ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ.

236
00:18:55,176 --> 00:18:56,928
ನನಗೆ ರಕ್ಷಣೆ ಬೇಕಿಲ್ಲ.

237
00:18:57,637 --> 00:18:59,055
ನಾನು ಸಹಾಯ ಮಾಡಲು ಬಯಸುತ್ತೇನೆ.

238
00:19:03,268 --> 00:19:06,187
ನೀನು ರೆಬೆಕ್ಕಾಳನ್ನು ನಂಬಿದಂತೆ
ನನ್ನನ್ನು ನಂಬಬೇಕು.

239
00:19:07,188 --> 00:19:08,439
ನೀನು ರೆಬೆಕ್ಕಾ ಅಲ್ಲ.

240
00:19:09,148 --> 00:19:11,526
ಇಲ್ಲ, ನಾನಲ್ಲ.

241
00:19:12,151 --> 00:19:13,528
ಅವಳು ನಿನ್ನನ್ನು ತೊರೆದಳು.

242
00:19:18,408 --> 00:19:19,909
ನೋಡು, ನಾನು ಇದನ್ನು ಸರಿಪಡಿಸಬಲ್ಲೆ.

243
00:19:21,244 --> 00:19:23,079
ನನ್ನನ್ನು ಬಳಸಿಕೋ.

244
00:19:23,162 --> 00:19:25,206
ನನಗೆ ರೆಬೆಕ್ಕಾ ಗೊತ್ತು. ಅವಳ
ಯೋಚನಾಲಹರಿ ಗೊತ್ತು.

245
00:19:25,290 --> 00:19:28,126
ರೆಬೆಕ್ಕಾ ಸಿಕ್ಕರೆ, ಇದೆಲ್ಲಾ ಹೊರಟುಹೋಗುತ್ತದೆ.

246
00:19:29,460 --> 00:19:33,131
ಅವಳ ಹಿಂದೆ ನನ್ನನ್ನು ಕಳಿಸು,
ನಾನದನ್ನು ನಿನಗೆ ನಿರೂಪಿಸುವೆ.

247
00:19:36,175 --> 00:19:38,261
ಮತ್ತು ಅದು ತುಂಬಿರುವಾಗ,

248
00:19:39,345 --> 00:19:43,516
ಇದನ್ನು ಇಲ್ಲಿ ಜರುಗಿಸಬೇಕು.

249
00:19:44,601 --> 00:19:45,602
ತಳ್ಳು.

250
00:19:50,940 --> 00:19:53,568
ಆಮೇಲೆ ಇದನ್ನು ತಗೊಂಡು,

251
00:19:53,651 --> 00:19:56,029
ಹಿಂದಕ್ಕೆ ತಳ್ಳಿದರೆ,

252
00:19:56,738 --> 00:19:58,990
ಸುತ್ತು ಚೇಂಬರ್ ಒಳಗೆ ಹೋಗುತ್ತದೆ.

253
00:20:00,700 --> 00:20:01,576
ಪ್ರಯತ್ನಿಸು.

254
00:20:01,659 --> 00:20:02,535
ನನಗೆ ತೋರಿಸು.

255
00:20:05,413 --> 00:20:06,581
ನನ್ನಿಂದಾಗಲ್ಲ.

256
00:20:06,664 --> 00:20:09,584
ಕಷ್ಟದ ಕೆಲಸಗಳನ್ನು ಮಾಡುವಂಥ ಹುಡುಗಿ
ಆಗುವುದು ನಿನಗೆ ಬೇಡವಾ?

257
00:20:09,667 --> 00:20:11,377
ಆಂಗ್ಲ ಕಷ್ಟ.

258
00:20:11,461 --> 00:20:12,879
ಆದರೆ ನಿನಗೆ ಚೆನ್ನಾಗಿ ಬರುತ್ತೆ.

259
00:20:13,338 --> 00:20:14,589
ಅಪ್ಪ ನನಗೆ ಸಹಾಯ ಮಾಡುತ್ತಾರೆ.

260
00:20:15,381 --> 00:20:17,926
ಆದರೆ ನೀನು ಯಾವಾಗಲೂ
ಅಪ್ಪನ ಮೇಲೆ ಅವಲಂಬಿತವಾಗಬೇಕಿಲ್ಲ.

261
00:20:19,636 --> 00:20:20,470
ಮಾಡು.

262
00:20:22,597 --> 00:20:23,431
ಎಳೆ.

263
00:20:25,099 --> 00:20:26,643
ಒಳ್ಳೆಯ ಹುಡುಗಿ.

264
00:20:28,603 --> 00:20:29,687
ಗುರಿ ಇಡುವೆಯಾ?

265
00:20:32,023 --> 00:20:33,316
ಹಾಗೆ.

266
00:20:34,692 --> 00:20:35,652
ಬ್ಯಾಂಗ್.

267
00:20:35,985 --> 00:20:37,320
ಹಾಂ.

268
00:20:37,737 --> 00:20:38,821
ಬ್ಯಾಂಗ್.

269
00:20:39,113 --> 00:20:40,114
ಬ್ಯಾಂಗ್.

270
00:20:40,573 --> 00:20:42,575
ಮಿನ್ಹೀ. ಮಿನ್ಹೀ.

271
00:20:43,660 --> 00:20:47,080
-ಏನು ಮಾಡುತ್ತಿದ್ದೀಯ?
-ಇದರಲ್ಲಿ ಗುಂಡುಗಳಿಲ್ಲ.

272
00:20:47,664 --> 00:20:51,250
ಹಾಗಂತ ಒಬ್ಬ ಚಿಕ್ಕ ಹುಡುಗಿಗೆ ಆಟವಾಡಲು
ಗನ್ ಕೊಡುವುದು ಸರಿ ಅಂತೀಯಾ?

273
00:20:51,334 --> 00:20:52,585
ನಿನಗೆ ತಲೆ ಕೆಟ್ಟಿದೆಯಾ?

274
00:20:52,669 --> 00:20:53,628
ಏನು ನಡೆಯುತ್ತಿದೆ?

275
00:20:54,504 --> 00:20:56,673
ಮಿನ್ಹೀಗೆ ಬಂದೂಕಿನೊಂದಿಗೆ
ಆಟವಾಡಲು ತೋರಿಸುತ್ತಿದ್ದಳು.

276
00:20:57,173 --> 00:20:58,549
ಅದರಲ್ಲಿ ಗುಂಡುಗಳಿಲ್ಲ.

277
00:20:58,633 --> 00:21:00,301
ವಿಷಯ ಅದಲ್ಲ!

278
00:21:00,385 --> 00:21:02,053
ದಯವಿಟ್ಟು, ದಯವಿಟ್ಟು.

279
00:21:03,513 --> 00:21:06,140
ಅವಳು ನಮ್ಮ ಏಳು ವರ್ಷದ ಮಗುವಿಗೆ
ಬಂದೂಕನ್ನು ಕೊಟ್ಟಳು.

280
00:21:08,893 --> 00:21:10,478
ನಿನಗೇನಾಗಿದೆ?

281
00:21:12,480 --> 00:21:13,481
ಈಗ ಬಂದಳು.

282
00:21:13,564 --> 00:21:16,401
-ಈ ಮಲತಾಯಿ ಪ್ರೀತಿ ನಾಟಕ ಅಂತ ನನಗೆ ಗೊತ್ತಿತ್ತು.
-ರೆಬೆಕ್ಕಾ.

283
00:21:16,484 --> 00:21:18,736
ಅವಳ ವಯಸ್ಸಿನಲ್ಲಿ ಗನ್ ಬಳಸುವುದನ್ನು
ನೀನೇ ನನಗೆ ಹೇಳಿಕೊಟ್ಟೆ.

284
00:21:18,820 --> 00:21:21,239
-ಅದು ಬೇರೆ.
-ಅಂದರೆ ನಾನು ಬೇರೆನಾ?

285
00:21:21,322 --> 00:21:24,158
-ಅವಳಿಗೆ ಹಾಗಂತ ಹೇಳಿದೆಯಾ?
-ನನ್ನ ಮಾತಿನ ಅರ್ಥ ಅದಲ್ಲ.

286
00:21:25,076 --> 00:21:27,453
ನೋಡು, ಇದು ಕಷ್ಟ ಎಂದು ನನಗೆ ಗೊತ್ತು, ಸರಿನಾ?

287
00:21:27,537 --> 00:21:29,038
ಆದರೆ ನಾಳೆಯೊಳಗೆ ನಾವು ಉಳಿದರೆ,

288
00:21:29,122 --> 00:21:32,417
ಇಲ್ಲಿಂದ ಒಂದು ಹೊಸ ದೇಶಕ್ಕೆ, ಹೊಸ ಜೀವನ
ಶುರುಮಾಡುತ್ತಾ ನಾವು ಹೊರಡಬಹುದು.

289
00:21:33,084 --> 00:21:37,463
ಅಲ್ಲಿಯವರೆಗೂ ಹೊಂದಿಕೊಂಡು ಹೋಗೋಣವೇ? ದಯವಿಟ್ಟು.

290
00:21:41,426 --> 00:21:42,343
ಮಿನ್ಹೀ ಎಲ್ಲಿ?

291
00:21:44,804 --> 00:21:45,888
ಮಿನ್ಹೀ.

292
00:21:47,557 --> 00:21:48,725
ಮಿನ್ಹೀ.

293
00:21:56,315 --> 00:21:58,484
ನಮ್ಮ ಮಿನ್ಹೀ ಎಲ್ಲಿ?

294
00:21:59,819 --> 00:22:02,697
ಮಿನ್ಹೀ ಎಲ್ಲಿ?

295
00:22:03,239 --> 00:22:04,574
ಮಿನ್ಹೀ ಎಲ್ಲಿ?

296
00:22:04,657 --> 00:22:07,952
ಸಿಕ್ಕಿಬಿಟ್ಟಳು!
ನಮ್ಮ ಪುಟ್ಟ ರಾಜಕುಮಾರಿ ಸಿಕ್ಕಿಬಿಟ್ಟಳು.

297
00:22:08,036 --> 00:22:09,662
ಎಲ್ಲಿ ಅವಿತುಕೊಂಡಿದ್ದೆ, ಹಾಂ?

298
00:22:10,288 --> 00:22:12,665
ಎಲ್ಲಿ ಅವಿತುಕೊಂಡಿದ್ದೆ, ತುಂಟಿ?

299
00:22:15,251 --> 00:22:16,669
ಸರಿ, ನೋಡು,

300
00:22:17,754 --> 00:22:19,464
ನಿನಗೆ ಆಟ ಆಡಬೇಕು ಅಂತ ನನಗೆ ಗೊತ್ತು.

301
00:22:19,547 --> 00:22:21,466
ಆದರೆ ನಾವು ಮನೆಯೊಳಗೆ ಇರಬೇಕಾಗುತ್ತದೆ.

302
00:22:21,549 --> 00:22:22,467
ಸರಿನಾ?

303
00:22:22,550 --> 00:22:23,384
ಸರಿ.

304
00:22:23,468 --> 00:22:25,595
ಅಮ್ಮನ ಬಳಿ ಹೋಗು.

305
00:22:28,181 --> 00:22:29,807
ನಾವು ಹಾಗೆ ಆಡುತ್ತಿದ್ದೆವು.

306
00:22:31,934 --> 00:22:33,936
ನಿನ್ನನ್ನು ಹಿಡಿಯುವುದು
ಎಂದಿಗೂ ಸುಲಭವಾಗಿರಲಿಲ್ಲ.

307
00:22:35,938 --> 00:22:38,066
ನೀನು ಚಿಕ್ಕವಳಾಗಿದ್ದಾಗ ನೆನಪಿದೆಯಾ?

308
00:22:38,149 --> 00:22:42,779
ನಿನ್ನನ್ನು ಮತ್ತೆ, ಮತ್ತೆ
ಗಾಳಿಯಲ್ಲಿ ಎಸೆಯುತ್ತಿದ್ದೆ.

309
00:22:43,654 --> 00:22:46,449
ನಾನು ನಿಲ್ಲಿಸಿದಾಗ,
ನೀನು ಎಷ್ಟು ಜೋರಾಗಿ ಕಿರುಚುತ್ತಿದ್ದೆ ಎಂದರೆ,

310
00:22:47,241 --> 00:22:48,785
ನಾನದನ್ನು ಮತ್ತೆ ಮಾಡಬೇಕಾಗಿತ್ತು.

311
00:22:50,036 --> 00:22:51,996
ಅದನ್ನು ಏನೆಂದು ಕರೆಯುತ್ತಿದ್ದೆವು
ಎಂದು ನೆನಪಿದೆಯಾ?

312
00:22:56,542 --> 00:22:57,460
ನಿನಗೆ?

313
00:23:00,338 --> 00:23:01,172
ಇಲ್ಲ.

314
00:23:17,021 --> 00:23:18,731
ನಾವು ಈಗ ವಿರಾಮದಲ್ಲಿದ್ದೇವೆ.

315
00:23:19,649 --> 00:23:21,275
ಆಮೇಲೆ ಬನ್ನಿ, ದಯವಿಟ್ಟು.

316
00:23:27,323 --> 00:23:28,950
ಯೊಂಗ್ ಶೀಕ್ ಛೇ ಎಲ್ಲಿ?

317
00:23:29,492 --> 00:23:31,160
ಅವರು ಇಲ್ಲಿಲ್ಲ.

318
00:23:39,377 --> 00:23:42,797
-ಮಿ. ಛೇ? ಮಿ. ಛೇ?
-ಏನು?

319
00:23:44,340 --> 00:23:45,925
ಒಂದು ನಿಮಿಷ ಮಾತಾಡಬಹುದಾ?

320
00:23:47,218 --> 00:23:48,052
ಏಕೆ?

321
00:23:49,387 --> 00:23:51,222
ಒಂದು ನಿಮಿಷ ಮಾತಾಡಬಹುದಾ?

322
00:23:55,685 --> 00:23:57,687
ಏನು? ನನಗೀಗ ಬಿಡುವಿಲ್ಲ--

323
00:24:57,663 --> 00:24:59,123
ಡೇವಿಡ್ ಜಂಗ್ ಎಲ್ಲಿದ್ದಾನೆ?

324
00:25:00,666 --> 00:25:05,046
ನನ್ನ ಕಾಲದಲ್ಲಿ,
ನಿನ್ನನ್ನು ಮೀನಿನಂತೆ ಕತ್ತರಿಸಿಹಾಕುತ್ತಿದ್ದೆ.

325
00:25:07,298 --> 00:25:09,175
ಡೇವಿಡ್ ಜಂಗ್ ಎಲ್ಲಿದ್ದಾನೆ?

326
00:25:25,399 --> 00:25:28,277
ಅವನ ಬದಲು ನೀನು ಜೀವ ಕೊಡ್ತೀಯಾ?

327
00:25:29,946 --> 00:25:33,908
ನಿನಗೆ ನಿಷ್ಠೆಯ ಬಗ್ಗೆ ಏನೂ ಗೊತ್ತಿಲ್ಲ, ನೀಚ.

328
00:26:34,260 --> 00:26:36,220
ನಾನು ಕೇಳಬೇಕಾಗಿರುವುದನ್ನು ಹೇಳು.

329
00:26:36,304 --> 00:26:39,640
ಡೇವಿಡ್ ಬುಸಾನ್‌ನಲ್ಲಿದ್ದಾನೆ.
ಅವನು ದೇಶ ಬಿಡಲು ಯೋಜಿಸುತ್ತಿದ್ದಾನೆ.

330
00:26:39,724 --> 00:26:40,808
ನಿನಗೆ ಹೇಗೆ ಗೊತ್ತು?

331
00:26:40,891 --> 00:26:44,687
ಇಂದು ರಾತ್ರಿ ಪಾಸ್‌ಪೋರ್ಟ್ ಪಡೆಯಲು ಅವನು
ತನ್ನ ಸಂಪರ್ಕವನ್ನು ಭೇಟಿಯಾಗಬೇಕಿತ್ತು.

332
00:26:46,731 --> 00:26:48,607
ರೆಬೆಕ್ಕಾದು ಸಿಕ್ಕಿತಾ?

333
00:26:57,074 --> 00:27:00,202
ನಿನ್ನನ್ನು ಭೇಟಿಯಾಗಲು ಒಂದು ತಂಡವನ್ನು
ಕಳಿಸುತ್ತೇನೆ. ನನ್ನ ಮಗ ಅವರ ಜೊತೆ ಇರುತ್ತಾನೆ.

334
00:27:02,747 --> 00:27:03,748
ನಿಮ್ಮ ಮಗ?

335
00:27:04,457 --> 00:27:05,833
ಅವನಿಗೆ ರೆಬೆಕ್ಕ ಗೊತ್ತು.

336
00:27:06,751 --> 00:27:08,085
ಅವನಿಂದ ಸಹಾಯವಾಗಬಹುದು.

337
00:27:09,545 --> 00:27:11,756
ಅವನನ್ನು ನಿನ್ನ ಹಿಂದೆ
ಸುರಕ್ಷಿತವಾಗಿಡು, ಗೊತ್ತಾಯ್ತಾ?

338
00:27:12,673 --> 00:27:16,135
ನಿಮ್ಮ ಮಗ ಮತ್ತು ಅವನ ಮಗಳು.

339
00:27:19,805 --> 00:27:21,182
ಬೇರೆ ಏನಾದರೂ ಇದೆಯೇ?

340
00:27:22,266 --> 00:27:25,895
ರೆಬೆಕ್ಕಾ, ಅವಳು ಕಳೆದ ಬಾರಿ
ನನ್ನ ದಾರಿಗೆ ಅಡ್ಡ ಬಂದಳು.

341
00:27:26,896 --> 00:27:28,564
ಅವಳು ಮತ್ತೆ ಹಾಗೆ ಮಾಡಿದರೆ?

342
00:27:31,317 --> 00:27:32,193
ಅವಳನ್ನು ಕೊಂದುಬಿಡು.

343
00:27:43,329 --> 00:27:47,249
ಅಕ್ಕ, ನೀನು ಇನ್ನೂ ತೊಂದರೆಯಲ್ಲಿದ್ದೀಯಾ?

344
00:27:49,960 --> 00:27:52,588
ಅಮ್ಮ, ನೀನು ಯಾಕೆ ಮಾತನಾಡುತ್ತಿಲ್ಲ?

345
00:27:54,340 --> 00:27:55,883
ನನಗೆ ಇದನ್ನು ನಂಬಲಾಗುತ್ತಿಲ್ಲ.

346
00:27:56,258 --> 00:27:59,011
ಈ ಪಾಕವಿಧಾನಕ್ಕಾಗಿ ನಮಗೆ
ಬೇಕಾಗಿರುವುದೆಲ್ಲವೂ ನಮ್ಮಲ್ಲಿವೆ.

347
00:27:59,845 --> 00:28:04,100
ಮಿನ್ಹೀ, ನೀನು ನಿರೀಕ್ಷಿಸುತ್ತಿದ್ದ ಜನ್ಮದಿನ
ಇದಲ್ಲ ಅಂತ ನಾನು ಬಲ್ಲೆ.

348
00:28:04,183 --> 00:28:06,602
-ಹುಟ್ಟುಹಬ್ಬದ ಉತ್ತಮ ಭಾಗ ಯಾವುದು?
-ಉಡುಗೊರೆಗಳು!

349
00:28:06,685 --> 00:28:08,354
ಉಡುಗೊರೆಗಳು! ಹೌದು, ನನಗೆ ಗೊತ್ತು.

350
00:28:08,437 --> 00:28:09,438
ಮತ್ತು ಅದರ ನಂತರ?

351
00:28:09,522 --> 00:28:11,107
-ಕೇಕ್!
-ಕೇಕ್!

352
00:28:12,608 --> 00:28:15,027
ಒಟ್ಟಿಗೆ ಕೇಕ್ ಮಾಡೋಣವೇ?

353
00:28:18,364 --> 00:28:20,991
ಮಿನ್ಹೀ, ನೀನು ಕೇಕ್ ಮಾಡಬೇಕಾ?

354
00:28:28,207 --> 00:28:30,292
ನಾನು ಅಕ್ಕನ ಜೊತೆ ಕೇಕ್ ಮಾಡಬೇಕು.

355
00:28:32,545 --> 00:28:35,131
ಅಕ್ಕನಿಗೆ ಕೇಕ್ ಮಾಡಲು ಇಷ್ಟನಾ ಗೊತ್ತಿಲ್ಲ...

356
00:28:37,133 --> 00:28:38,467
ಈ ಸಲ ಗನ್ನುಗಳು ಬೇಡ.

357
00:28:52,648 --> 00:28:53,524
ದಯವಿಟ್ಟು.

358
00:28:54,650 --> 00:28:56,444
ನೀನು ಇಲ್ಲದೆ ನಾನು ಇದನ್ನು ಮಾಡಲಾರೆ.

359
00:28:59,905 --> 00:29:01,323
ನಮ್ಮ ಬಳಿ ಮೊಟ್ಟೆಗಳೂ ಇಲ್ಲ.

360
00:29:02,241 --> 00:29:04,869
ಪರವಾಗಿಲ್ಲ. ಅವುಗಳಿಲ್ಲದೆ ಮಾಡುವುದನ್ನು ಬಲ್ಲೆ.

361
00:29:08,414 --> 00:29:09,540
ಇನ್ನೂ ಸುರಿ.

362
00:29:10,291 --> 00:29:11,917
ಒಳ್ಳೆಯ ಕೆಲಸ. ಸರಿ.

363
00:29:12,418 --> 00:29:14,170
ಸರಿ, ಅಮ್ಮನಿಗೆ ಕೊಡು.

364
00:29:16,881 --> 00:29:18,716
ಇದನ್ನೂ ಸಹ. ಅಲ್ಲಿಡು.

365
00:29:21,010 --> 00:29:21,969
ಸರಿ.

366
00:29:22,928 --> 00:29:23,804
ಅಂದಾಜಿನ ಮೇಲೆ ಹಾಕು.

367
00:29:24,722 --> 00:29:28,100
ಮತ್ತು ಈಗ ನಾವು ಅದನ್ನು ಮಿಶ್ರಣ ಮಾಡೋಣ.
ಅದನ್ನು ಮಿಶ್ರಣ ಮಾಡು.

368
00:29:28,184 --> 00:29:30,311
ಸರಿ, ಮಿಶ್ರಣ ಮಾಡುತ್ತಿರು. ಸರಿ.

369
00:29:30,811 --> 00:29:33,898
-ತುಂಬಾ ಇವೆ.
-ಇರು, ನಾನು ಸಹಾಯ ಮಾಡುವೆ.

370
00:29:40,070 --> 00:29:41,739
ನನ್ನ ಬಳಿ ಏನಿದೆ ನೋಡು.

371
00:29:42,448 --> 00:29:44,325
ಮಿನ್ಹೀ, ಇದನ್ನು ಪ್ರಯತ್ನಿಸುವೆಯಾ?

372
00:29:44,867 --> 00:29:46,410
ಸರಿ, ಒಂದು ಚಮಚ ತೆಗೆದುಕೋ.

373
00:29:49,580 --> 00:29:51,415
ಧನ್ಯವಾದ. ಇರು.

374
00:29:56,629 --> 00:29:57,588
ತಯಾರಾ?

375
00:29:58,339 --> 00:30:00,174
ರುಚಿ ಹೇಗಿದೆ? ಚೆನ್ನಾಗಿದೆಯಾ?

376
00:30:00,257 --> 00:30:01,926
-ಸವಿಯಾಗಿದೆ!
-ಒಳ್ಳೆಯದು.

377
00:30:02,635 --> 00:30:03,677
ಇನ್ನೊಂದು?

378
00:30:07,515 --> 00:30:08,641
ನೀನು ಪ್ರಯತ್ನಿಸು.

379
00:30:15,356 --> 00:30:16,398
ಚೆನ್ನಾಗಿದೆ.

380
00:30:21,654 --> 00:30:22,613
ಬಟರ್ಫ್ಲೈ.

381
00:30:23,948 --> 00:30:25,574
ನಾವು ಆಡುತ್ತಿದ್ದ ಆಟ.

382
00:30:26,659 --> 00:30:28,786
ಸ್ವಲ್ಪ ಸಮಯ ಹಿಡಿಯಿತು, ಆದರೂ ನೆನಪಿಸಿಕೊಂಡೆ.

383
00:30:44,843 --> 00:30:45,803
ರೆಬೆಕ್ಕಾ.

384
00:30:46,554 --> 00:30:47,471
ಇರು.

385
00:30:49,348 --> 00:30:51,183
ನೀನೊಬ್ಬ ಸ್ವಾರ್ಥಿ ಸೂಳೆಮಗ.

386
00:30:52,309 --> 00:30:55,854
ನನ್ನ ರಕ್ಷಣೆಗಾಗಿ
ನನ್ನನ್ನು ಬಿಟ್ಟು ಹೋದೆ ಅಂದೆಯಲ್ವಾ?

387
00:30:55,938 --> 00:30:58,941
ನಿನ್ನ ಪ್ರೀತಿಯ ಮಗಳು
ಮತ್ತು ನಿನ್ನ ಅಪಾಯಕಾರಿ ಜೀವನದ ನಡುವೆ

388
00:30:59,024 --> 00:31:01,360
-ಅಂತರ ಕಾಯಬೇಕೆಂದುಕೊಂಡೆ.
-ನಾನು ಹೇಳಿದ್ದು--

389
00:31:01,443 --> 00:31:03,988
ಆಮೇಲೆ ಹೋಗಿ ಇನ್ನೊಬ್ಬ ಮಗಳನ್ನು ಪಡೆದೆ!

390
00:31:04,989 --> 00:31:06,991
ನೀನು ಒಬ್ಬ ಗೂಢಚಾರ ಮತ್ತು ಕೊಲೆಗಾರ.

391
00:31:07,074 --> 00:31:09,827
ನಿನ್ನ ಕುಟುಂಬವನ್ನು ಹಾಳುಮಾಡದೆ
ನಿನಗೆ ಈ ಜೀವನ ಸಿಗಲು ಸಾಧ್ಯವಿಲ್ಲ.

392
00:31:14,290 --> 00:31:17,710
ನೀನು ಹೇಳಿದ್ದು ಸರಿ. ನನ್ನಂತಹ ಜನ,
ನಮಗೆ ಮಕ್ಕಳಾಗಬಾರದು.

393
00:31:18,544 --> 00:31:21,046
ಅದಕ್ಕಾಗಿಯೇ ಇದೆಲ್ಲವನ್ನೂ
ಬಿಡಲು ಪ್ರಯತ್ನಿಸುತ್ತಿದ್ದೇನೆ.

394
00:31:21,130 --> 00:31:22,172
ಪ್ರಯತ್ನಿಸುತ್ತಿದ್ದೀಯ.

395
00:31:23,757 --> 00:31:25,217
ನೀನು ಏನನ್ನೂ ಬಿಟ್ಟು ಬಂದಿಲ್ಲ.

396
00:31:25,301 --> 00:31:29,680
ನಿನ್ನನ್ನು, ಮಿನ್ಹೀಳನ್ನು ನನ್ನ ಜೀವನದಲ್ಲಿ
ಪಡೆದುದಕ್ಕಾಗಿ ನಾನ್ಯಾಕೆ ವಿಷಾದಿಸಲಿ?

397
00:31:34,602 --> 00:31:37,813
ಕ್ಷಮಿಸು. ಇದರ ಬಗ್ಗೆ ಆಮೇಲೆ ಮಾತನಾಡೋಣವೇ?

398
00:31:37,896 --> 00:31:40,899
ನಾನು ಹೋಗಿ ನಮ್ಮ ಪಾಸ್‌ಪೋರ್ಟ್ ತರಬೇಕು,
ಇಲ್ಲಾಂದ್ರೆ ದೇಶ ಬಿಟ್ಟು ಹೋಗಲಾಗದು.

399
00:31:40,983 --> 00:31:42,651
ಅರ್ಧ ಗಂಟೆಯಲ್ಲಿ ಹಿಂತಿರುಗುತ್ತೇನೆ.

400
00:31:43,068 --> 00:31:43,902
ಕ್ಷಮಿಸು.

401
00:31:57,291 --> 00:31:58,667
-ಸ್ವಾಗತ.
-ಧನ್ಯವಾದ.

402
00:32:00,502 --> 00:32:03,756
-ಇದು ಏನು?
-ಕಾರ್ಪೋವ್‌ನನ್ನು ಕೊಂದ ಕ್ಯಾಡಿಸ್ ಕಾರ್ಯಕರ್ತ.

403
00:32:05,341 --> 00:32:08,886
ಅವಳು ತಪ್ಪಿಸಿಕೊಂಡ ಒಬ್ಬ ಸಮಾಜಘಾತುಕಿ,
ಇದರ ಜವಾಬ್ದಾರಿ ನಾನು ಹೊರಲ್ಲ.

404
00:32:08,969 --> 00:32:11,639
ಅದು ಅವಳ ಮಾನಸಿಕ ಪ್ರೊಫೈಲ್, ವೈಯಕ್ತಿಕ ಕಡತ.

405
00:32:11,722 --> 00:32:14,016
ಕೊಲೆಗೆ ಅವಳನ್ನು ಸಂಪರ್ಕಿಸುವ ಎಲ್ಲಾ ಪುರಾವೆಗಳು.

406
00:32:19,104 --> 00:32:20,397
"ರೆಬೆಕ್ಕಾ ಜಂಗ್."

407
00:32:20,481 --> 00:32:22,858
ನಿನ್ನ ಸತ್ತಿಲ್ಲದ
ಮಾಜಿ ಸಹವರ್ತಿಗೇನಾದರೂ ಸಂಬಂಧಿಸಿದ್ದಾಳಾ?

408
00:32:22,941 --> 00:32:24,318
ಅವಳು ಅವನ ಮಗಳು.

409
00:32:24,693 --> 00:32:26,236
ಮತ್ತು ಅವಳು ನಿನಗೆ ಕೆಲಸ ಮಾಡುತ್ತಿದ್ದಾಳಾ?

410
00:32:33,494 --> 00:32:34,578
ಸ್ವಲ್ಪ ದಿನಗಳಿಂದ ಇಲ್ಲ.

411
00:32:36,121 --> 00:32:38,415
ಇಲ್ಲಿ ಏನು ನಡೆಯುತ್ತಿದೆ, ಜೂನೋ?

412
00:32:38,499 --> 00:32:40,876
ಒಬ್ಬ ಮಾಜಿ ಕಾರ್ಯಕರ್ತೆ
ಕಾರ್ಯಸೂಚಿಯಿಂದ ಹೊರಹೋದಳು.

413
00:32:40,959 --> 00:32:43,462
ಅವಳಿಗೆ ತಪ್ಪಿಸಿಕೊಳ್ಳಲು ನೆರವಾಗಲು,
ಅವಿತಿದ್ದ ಅವಳ ತಂದೆ ಹೊರಬಂದ.

414
00:32:44,004 --> 00:32:44,838
ಅಷ್ಟೇ.

415
00:32:45,714 --> 00:32:47,341
ಮತ್ತು ಜೆ ಹುನ್ ಲೀ?

416
00:32:47,424 --> 00:32:51,970
ನಿಮಗೆ ಹೇಳಿದೆ, ಅವನ ಬಗ್ಗೆ ನನಗೇನೂ ಗೊತ್ತಿಲ್ಲ,
ನನ್ನ ಮಗನಿಗೂ ಅಷ್ಟೇ.

417
00:32:55,015 --> 00:32:56,934
ಎಲ್ಲಾ ಸರಿಯಿದೆಯಾ, ಜಾರ್ಜ್?

418
00:32:58,727 --> 00:33:00,187
ಇದು ನಿಜವಾದರೆ.

419
00:33:05,984 --> 00:33:06,819
ಸರಿ.

420
00:33:20,582 --> 00:33:26,588
ಜಗಲ್ಚಿ ಮಾರ್ಕೆಟ್

421
00:33:39,143 --> 00:33:43,147
ನಾನು ಛೇ ಯೊಂಗ್ ಶೀಕ್.
ಬೀಪ್ ನಂತರ ಸಂದೇಶವನ್ನು ಬಿಡಿ.

422
00:33:50,446 --> 00:33:51,405
ಹಲೋ?

423
00:33:51,488 --> 00:33:54,742
ಹಲೋ. ಇದು ಸೋಯೆನ್ ನೂಡಲ್ ಹೌಸಾ?

424
00:33:54,825 --> 00:33:59,204
ಹೌದು, ಆದರೆ ನಾವು ಮುಚ್ಚಿದ್ದೇವೆ.
ಏನೋ ಸಂಭವಿಸಿದೆ.

425
00:35:07,689 --> 00:35:09,775
ಅವನು ನಡೆಯುತ್ತಾ ಪಶ್ಚಿಮಕ್ಕೆ ಹೊರಟಿದ್ದಾನೆ.

426
00:35:09,858 --> 00:35:13,070
ತಂಡವನ್ನು ವಾಹನಗಳಿಗೆ ಹಿಂತಿರುಗಿಸಿ.
ನಾನು ಅವನನ್ನು ಹಿಂಬಾಲಿಸುತ್ತೇನೆ.

427
00:35:23,372 --> 00:35:25,582
ಅಪ್ಪ, ನಿನಗಾಗಿ ಕಾಯುತ್ತಿದ್ದೆವು.

428
00:35:25,666 --> 00:35:27,876
-ನಾವು ಈಗ ಹೋಗಬೇಕು.
-ಯಾಕೆ? ಏನಾಯಿತು?

429
00:35:27,960 --> 00:35:29,545
ಕ್ಯಾಡಿಸ್ ಇಲ್ಲಿದೆ.

430
00:35:29,628 --> 00:35:31,004
ಅವರು ಛೇನ ಪತ್ತೆಮಾಡಿದರು.

431
00:35:31,088 --> 00:35:32,339
ಅವನು ನನ್ನ ಸಂಪರ್ಕವಾಗಿದ್ದ.

432
00:35:33,924 --> 00:35:38,095
ಅವರಿಗೆ ಈ ಜಾಗ ಗೊತ್ತಿದೆಯೋ ಗೊತ್ತಿಲ್ಲ,
ಆದರೆ ನಾವಿಲ್ಲಿ ಇನ್ನು ಸುರಕ್ಷಿತರಲ್ಲ.

433
00:35:38,178 --> 00:35:41,723
ಪಾಸ್‌ಪೋರ್ಟ್‌ಗಳಿಲ್ಲದೆ, ಗೋಜೆ ದ್ವೀಪ
ನಮಗೆ ಅತ್ಯುತ್ತಮ ಆಯ್ಕೆ. ಏನಂತೀರಿ?

434
00:35:41,807 --> 00:35:42,891
ಅಲ್ಲಿಗೆ ಹೇಗೆ ಹೋಗೋಣ?

435
00:35:43,267 --> 00:35:46,812
ಒಬ್ಬ ಮೀನುಗಾರನಿಗೆ ನಮ್ಮನ್ನಲ್ಲಿಗೆ ಕರೆದೊಯ್ಯಲು
ಹಣ ಕೊಡಬಲ್ಲೆ, ಆದರೆ ನಾವು ಹೋಗಬೇಕು.

436
00:35:46,895 --> 00:35:47,855
ಹೋಗೋಣ.

437
00:35:56,947 --> 00:35:57,948
ಅವನು ಎಲ್ಲಿದ್ದಾನೆ?

438
00:35:59,533 --> 00:36:01,243
ಮನೆಯು ಈ ಬ್ಲಾಕ್ ಕೊನೆಯಲ್ಲಿದೆ.

439
00:36:02,411 --> 00:36:04,413
-ರೆಬೆಕ್ಕಾ ಅವನೊಂದಿಗೆ ಇದ್ದಾಳಾ?
-ನಾನು ಅವಳನ್ನು ನೋಡಲಿಲ್ಲ.

440
00:36:06,415 --> 00:36:07,374
ಸರಿ.

441
00:36:08,208 --> 00:36:09,042
ಹೇ.

442
00:36:10,168 --> 00:36:12,337
ನೀನು ಹಿಂದೆ ಇದ್ದರೆ ಒಳ್ಳೆಯದು.

443
00:36:14,381 --> 00:36:15,465
ನಾನಿದನ್ನು ಮಾಡಬೇಕು.

444
00:36:27,978 --> 00:36:28,937
ಅವರು ಇಲ್ಲಿದ್ದಾರೆ.

445
00:36:30,230 --> 00:36:33,066
ರೆಬೆಕ್ಕಾ, ಸ್ಥಾನ ತಗೋ.
ಹಿಂಭಾಗದ ಮೂಲಕ ಹೊರಡು. ನಡಿ.

446
00:36:33,150 --> 00:36:35,152
ಬೇಗ ಹೋಗಬೇಕು.

447
00:36:57,925 --> 00:36:59,551
ಮಿನ್ಹೀ, ಓಡೋಣ, ಆಯ್ತಾ?

448
00:37:02,596 --> 00:37:04,932
ಸರಿ, ಹರಡಿಕೊಳ್ಳಿ. ನೆರೆಹೊರೆಯಲ್ಲಿ ಹುಡುಕಿ.

449
00:37:05,015 --> 00:37:06,558
ಅವರು ದೂರ ಹೋಗಿರಲಾರರು.

450
00:37:19,613 --> 00:37:23,492
ಜನ್ಮದಿನದ ಶುಭಾಶಯಗಳು ಮಿನ್ಹೀ

451
00:37:38,715 --> 00:37:39,591
ಈ ಕಡೆ.

452
00:37:51,561 --> 00:37:54,481
ನಮ್ಮನ್ನು ಗೋಜೆ ದ್ವೀಪಕ್ಕೆ
ಕರೆದೊಯ್ಯಲು 1,000 ಡಾಲರ್ ಕೊಡುವೆ.

453
00:37:55,440 --> 00:37:57,484
-ಸರಿ, ಸರಿ!
-ಧನ್ಯವಾದ.

454
00:37:57,567 --> 00:37:59,987
ನೀವು ಯಾವುದೇ ಮೀನು ಹಿಡಿದರೂ, ಅದು ನಿಮ್ಮದೇ.

455
00:38:00,070 --> 00:38:03,115
ಮೀನು ಬೇಡ, ಸರ್,
ನಾವು ಸಾಧ್ಯವಾದಷ್ಟು ಬೇಗ ಹೊರಡಬೇಕಷ್ಟೇ.

456
00:38:03,198 --> 00:38:05,659
ಪೂರ್ತಿ ಹಿಂದಕ್ಕೆ ಹೋಗಿ.

457
00:38:05,742 --> 00:38:07,828
ಇಷ್ಟೇ. ಈಗ ಹೋಗೋಣವೇ?

458
00:38:07,911 --> 00:38:13,083
ಬೇಗ ಹೋಗೋಣ. ಇಂಜಿನ್ ಸಜ್ಜುಗೊಳಿಸಲು
ಕೆಲ ನಿಮಿಷ ಬೇಕು ನನಗೆ.

459
00:38:20,757 --> 00:38:22,384
ನಾವು ಹೋಗಲಾಗದು.

460
00:38:28,765 --> 00:38:30,976
ಮಿನ್ಹೀಳನ್ನು ಕೆಳಗಡೆ ಕರೆದುಕೊಂಡು ಹೋಗು, ಸರಿನಾ?

461
00:38:31,059 --> 00:38:34,688
ಅಡಗಿಕೊಳ್ಳಲು ಜಾಗ ಹುಡುಕಿ, ಬೀಗ ಹಾಕಿಕೊಳ್ಳಿ,
ನಾನು ಬಂದರೆ ಮಾತ್ರ ತೆರೆಯಬೇಕು.

462
00:38:34,771 --> 00:38:35,897
ಸರಿನಾ? ಮಿನ್ಹೀ.

463
00:38:38,442 --> 00:38:39,568
ನಾನು ಈಗಲೇ ಬರುತ್ತೇನೆ.

464
00:38:39,651 --> 00:38:41,028
ನಾವು ಹೇಳಿದಂತೆ ಮಾಡು, ಸರಿನಾ?

465
00:38:42,946 --> 00:38:45,032
ಅವರು ನಿನ್ನ ಹತ್ತಿರ ಬಂದರೆ. ಸರಿನಾ?

466
00:38:45,407 --> 00:38:47,909
ಸರಿ. ಬೇಗ ಸಿಗುವೆ. ಸರಿನಾ?

467
00:38:49,786 --> 00:38:50,787
ನಿನಗೆ ಏನು ಬೇಕು?

468
00:38:57,544 --> 00:38:58,462
ಸಮಯ.

469
00:39:32,829 --> 00:39:33,705
ರೆಬೆಕ್ಕಾ.

470
00:40:19,251 --> 00:40:21,336
ರೆಬೆಕ್ಕಾ! ಎಣಿಕೆಯ ನಂತರ ಹಿಂದಕ್ಕೆ ಬಾ.

471
00:40:21,419 --> 00:40:24,965
ಮೂರು, ಎರಡು, ಒಂದು.

472
00:40:33,056 --> 00:40:33,974
ಹೋಗು!

473
00:40:39,980 --> 00:40:40,897
ಬೇಡ.

474
00:40:41,940 --> 00:40:43,400
ಅವರು ಹತ್ತಿರ ಬರಲಿ.

475
00:40:51,116 --> 00:40:52,909
ಹೋಗೋಣ. ಬಾ.

476
00:41:00,500 --> 00:41:01,334
ಓಡಿ!

477
00:41:40,123 --> 00:41:43,043
ಹೇ, ಡೇವಿಡ್ ನನ್ನವನು.

478
00:41:43,126 --> 00:41:44,294
ನೀನು ಹುಡುಗಿಯ ಬಳಿ ಹೋಗು.

479
00:43:02,414 --> 00:43:04,958
ಒಲಿ, ಕಣ್ಣಾಮುಚ್ಚೆ ಕಾಡೆಗೂಡೆ.

480
00:43:08,878 --> 00:43:11,756
ಇಲ್ಲ, ಇಲ್ಲ, ಇರಿ. ನಿಲ್ಲಿ!

481
00:43:15,051 --> 00:43:18,388
ಅಮ್ಮ, ಏನದು ಶಬ್ದ?

482
00:43:19,222 --> 00:43:22,684
ಮಿನ್ಹೀ, ನಾವೊಂದು ಆಟ ಆಡೋಣ, ಆಯ್ತಾ?

483
00:43:23,643 --> 00:43:27,439
ನೀನು ಅವಿತುಕೊಂಡು ಆದಷ್ಟೂ ಹೊತ್ತು
ನಿಶ್ಯಬ್ದವಾಗಿರಬೇಕು. ಮಾಡ್ತೀಯಾ?

484
00:43:28,148 --> 00:43:30,483
ಸರಿ, ಅಮ್ಮ.

485
00:43:32,319 --> 00:43:33,903
ನಿಶ್ಯಬ್ದವಾಗಿರಬೇಕು, ಆಯ್ತಾ?

486
00:44:28,583 --> 00:44:30,168
ನಾನು ಯಾರಂತ ನಿನಗೆ ಗೊತ್ತಾ?

487
00:44:33,171 --> 00:44:34,381
ನನ್ನನ್ನು "ಗನ್" ಅಂತಾರೆ.

488
00:45:07,622 --> 00:45:10,542
-ಅಮ್ಮ?
-ಅಲ್ಲೇ ಇರು, ಮಿನ್ಹೀ.

489
00:45:15,463 --> 00:45:16,589
ಹೊರಗೆ ಬಾ.

490
00:45:16,673 --> 00:45:19,509
ನಿನಗೆ ಭಯವಾಗಿದೆ ಅಂತ ಗೊತ್ತು.
ಈ ಸಲ ಅಮ್ಮ ನಿನಗೆ ಸಹಾಯ ಮಾಡೋಕಾಗಲ್ಲ.

491
00:45:37,152 --> 00:45:38,069
ಬಾ.

492
00:45:38,486 --> 00:45:39,612
ಈಗ ನೀನು ತೊಂದರೆಯಲ್ಲಿದ್ದೀಯ.

493
00:46:00,341 --> 00:46:02,135
ಅಂಜು, ನಾನೇ!

494
00:46:05,763 --> 00:46:06,723
ನಿನಗೇನಾಗಿಲ್ವಾ?

495
00:46:15,106 --> 00:46:17,442
ಮಿನ್ಹೀ, ನೀನು ಅಮ್ಮನ ಮಾತು ಚೆನ್ನಾಗಿ ಕೇಳಿದೆ.

496
00:46:17,525 --> 00:46:20,487
ಒಳ್ಳೆಯ ಹುಡುಗಿ. ಒಳ್ಳೆಯ ಹುಡುಗಿ.

497
00:46:21,237 --> 00:46:22,322
ರೆಬೆಕ್ಕಾ ಎಲ್ಲಿ?

498
00:46:39,255 --> 00:46:40,715
ವಾಪಸ್ ಬಾ, ಒಲಿ.

499
00:46:41,883 --> 00:46:42,717
ಛೆ.

500
00:46:42,800 --> 00:46:44,219
ಈಗಷ್ಟೇ ಆರಂಭಿಸುತ್ತಿದ್ದೇವೆ.

501
00:47:00,777 --> 00:47:01,986
ನನ್ನ ಕುಟುಂಬನಾ?

502
00:47:02,070 --> 00:47:04,322
ನನ್ನ ಕುಟುಂಬದ ಹಿಂದೆ ಬರುತ್ತೀಯಾ?

503
00:47:05,323 --> 00:47:07,992
ನೀನು ಸಾಯುವುದನ್ನು ನಿಮ್ಮಮ್ಮ ನೋಡಬೇಕು.

504
00:47:08,535 --> 00:47:11,120
ಇದರಿಂದ ಆಕೆ ನಿಮ್ಮ ಹಿಂದೆ ಬರದೇ ಇರಲ್ಲ, ಗೊತ್ತಾ?

505
00:47:11,204 --> 00:47:13,790
ತುಂಬಾ ಕಾಲದಿಂದ
ನಿನ್ನ ಸಾವನ್ನು ಕೋರುತ್ತಿದ್ದಾಳೆ.

506
00:47:16,084 --> 00:47:17,210
ಮಾತು ನಿಲ್ಲಿಸು.

507
00:47:18,753 --> 00:47:19,837
ಓ, ದೇವರೇ.

508
00:47:21,631 --> 00:47:23,591
ನಿನಗಿನ್ನೂ ಅರ್ಥ ಆಗಿಲ್ಲ, ಅಲ್ವಾ?

509
00:47:26,553 --> 00:47:29,013
ಡೇವಿಡ್, ನಿನ್ನನ್ನು ಸಿಲುಕಿಸಿದ್ದೇ ಜೂನೋ.

510
00:47:32,767 --> 00:47:33,685
ಏನು?

511
00:47:33,768 --> 00:47:36,938
ಫಿಲಿಪೀನ್ಸ್, ಒಂಬತ್ತು ವರ್ಷಗಳ ಹಿಂದೆ?

512
00:47:40,775 --> 00:47:41,651
ಅದು ಆಕೆಯೇ.

513
00:47:41,734 --> 00:47:44,571
-ನೀನು ನಿಜ ಹೇಳಿದರೆ ಸರಿ!
-ನಿಜವೇ!

514
00:47:45,446 --> 00:47:47,407
ಮಾಲ್ಡೋನಾಡೋಗೆ ನಿನ್ನನ್ನು ಒಪ್ಪಿಸಿದಳು.

515
00:47:48,283 --> 00:47:50,076
ಅವನಿಗೆ ನಿನ್ನ ಕಡತವನ್ನು ಕೊಟ್ಟಳು,

516
00:47:50,159 --> 00:47:53,746
ನಿನ್ನ ಗುರುತು, ನಿನ್ನ ಮನೆಯ ವಿಳಾಸ,
ನಿನ್ನ ಬಗ್ಗೆ ಎಲ್ಲವನ್ನೂ ಕೊಟ್ಟಳು.

517
00:47:58,960 --> 00:48:00,003
ರೆಬೆಕ್ಕಾನ ಕೂಡ.

518
00:48:12,473 --> 00:48:13,474
ಒಲಿವರ್?

519
00:48:13,891 --> 00:48:15,268
ಅದು ನೀನೇ.

520
00:48:16,686 --> 00:48:18,646
ಇದೆಲ್ಲಾ ಮಾಡಿದ್ದು ನೀನೇ.

521
00:48:18,730 --> 00:48:21,149
ನಾನು ನಿನ್ನನ್ನು ನಂಬಿದರೆ,
ನೀನು ನನಗೆ ಮೋಸ ಬಗೆದೆ.

522
00:48:21,232 --> 00:48:24,068
ಅಮ್ಮ. ಕ್ಷಮಿಸು.

523
00:48:24,944 --> 00:48:26,070
ಒಲಿವರ್?

524
00:48:26,446 --> 00:48:28,281
ಡೇವಿಡ್, ದಯವಿಟ್ಟು, ನಾನು... ದಯವಿಟ್ಟು.

525
00:48:28,364 --> 00:48:29,616
ನೀನು ನನ್ನ ಮಗಳನ್ನು ಕಿತ್ತುಕೊಂಡೆ.

526
00:48:31,451 --> 00:48:32,994
ನನ್ನ ಜೀವನವನ್ನು ಕಿತ್ತುಕೊಂಡೆ.

527
00:48:33,077 --> 00:48:34,495
ದಯವಿಟ್ಟು ಇದನ್ನು ಮಾಡಬೇಡ.

528
00:48:35,204 --> 00:48:36,581
ನಿನಗೆ ಏನು ಬೇಕು ಹೇಳು.

529
00:48:41,711 --> 00:48:44,422
ನಿನ್ನಿಂದ ಕಿತ್ತುಕೊಳ್ಳುವುದಕ್ಕೆ ಈಗ ನನ್ನ ಸರದಿ.

530
00:49:46,150 --> 00:49:48,152
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

