1
00:00:45,000 --> 00:00:46,166
ಅಂಧಕಾರ!

2
00:00:51,416 --> 00:00:53,666
ಎಲ್ಲೆಡೆ ಅಂಧಕಾರ ಆವರಿಸಿದೆ.

3
00:00:55,583 --> 00:00:58,708
ಧೈರ್ಯವಿಲ್ಲ, ಯಾವುದೇ ಭರವಸೆಯಿಲ್ಲ.

4
00:01:00,791 --> 00:01:02,625
ನಿನ್ನಂತೆಯೇ ನಾನೂ ಸಹ ಹೆದರಿದ್ದೆ.

5
00:01:04,458 --> 00:01:07,750
ಆನಂತರ, ಉತ್ತರ ಕಂಡುಕೊಂಡೆ.

6
00:01:09,000 --> 00:01:11,500
ಆಮೇಲೆ ಯಾವುದೇ ಭಯವಿಲ್ಲ, ನೋವಿಲ್ಲ,

7
00:01:13,833 --> 00:01:14,833
ಖಿನ್ನತೆಯೂ ಇಲ್ಲ.

8
00:01:19,083 --> 00:01:21,041
ನಾನು ಸ್ವತಂತ್ರನಾಗಿದ್ದೆ. ಕೊನೆಗೂ.

9
00:01:23,791 --> 00:01:25,083
ಅದನ್ನೇ ನೀನೂ ಬಯಸೋದಲ್ವಾ?

10
00:01:33,000 --> 00:01:33,958
ಬಾ.

11
00:01:34,625 --> 00:01:36,125
ನಿನಗೆ ಉತ್ತರ ತೋರಿಸುವೆ.

12
00:02:00,083 --> 00:02:01,625
ನಿನ್ನನ್ನು ತಡೆಹಿಡಿಯಬೇಡ.

13
00:02:02,208 --> 00:02:03,750
ಸುಮ್ಮನೆ ಹೋಗಲು ಬಿಡು!

14
00:02:04,166 --> 00:02:05,250
ಶರಣಾಗು, ಬಾನಿ.

15
00:02:05,708 --> 00:02:06,750
ನನಗೆ ಶರಣಾಗು.

16
00:02:09,083 --> 00:02:09,916
ಪೃಥ್ವಿ.

17
00:04:00,625 --> 00:04:02,958
ಡಾ. ಪೃಥ್ವಿ
ಕರೆ ಮಾಡಲಾಗುತ್ತಿದೆ...

18
00:04:09,166 --> 00:04:12,125
ನೀವು ಕರೆ ಮಾಡುತ್ತಿರುವ ಸಂಖ್ಯೆ
ಪ್ರಸ್ತುತ ಬಂದ್ ಆಗಿದೆ.

19
00:04:12,208 --> 00:04:13,416
ನಂತರ ಪ್ರಯತ್ನಿಸಿ.

20
00:04:28,500 --> 00:04:30,750
ಅಪ್ಪ
ಕರೆ ಬರುತ್ತಿದೆ

21
00:04:33,083 --> 00:04:35,333
-ಹಲೋ? ಅಪ್ಪ.
-ಹಲೋ!

22
00:04:35,625 --> 00:04:37,500
ಹಾಂ, ಈಗಷ್ಟೇ ಕಚೇರಿಗೆ ಬಂದೆ.

23
00:04:37,708 --> 00:04:38,875
ಹಲೋ, ಬಾನಿ.

24
00:04:39,750 --> 00:04:40,583
ಹಲೋ?

25
00:04:40,958 --> 00:04:42,625
ಹಲೋ? ಹಲೋ?

26
00:04:43,625 --> 00:04:47,375
-ಹಲೋ, ಅಪ್ಪ?
-ಯಾವ ಕಚೇರಿ? ಸುಳ್ಳು ಹೇಳುತ್ತಿದ್ದೀಯಾ?

27
00:04:48,625 --> 00:04:51,583
-ಹಾಗೇಕೆ ಹೇಳುತ್ತಿದ್ದೀರಿ, ಅಪ್ಪ?
-ನನಗೆ ಎಲ್ಲಾ ಗೊತ್ತು.

28
00:04:52,291 --> 00:04:54,041
ನೌಕರಿ ಅಲ್ಲ, ಲೈಂಗಿಕ ದಂಧೆ ಮಾಡುತ್ತೀಯ.

29
00:04:57,666 --> 00:05:01,458
ನೀನು ಎಲ್ಲವನ್ನೂ ಹಾಳುಮಾಡಿಬಿಟ್ಟೆ.
ಸ್ವಲ್ಪವಾದರೂ ನಾಚಿಕೆಯಿದ್ದರೆ, ಸತ್ತುಹೋಗು.

30
00:05:08,375 --> 00:05:09,208
ಅಪ್ಪ

31
00:05:09,291 --> 00:05:10,625
ಬಾನಿ, ಆರಾಮವಾಗಿದ್ದೀಯ ತಾನೆ?

32
00:05:12,375 --> 00:05:13,291
ಏನಾಯಿತು?

33
00:05:14,250 --> 00:05:15,166
ಬಾನಿ!

34
00:05:23,166 --> 00:05:25,833
ಹಲೋ? ಬಾನಿ, ಏನಾಯಿತು?

35
00:05:29,375 --> 00:05:30,583
ಆರಾಮವಾಗಿದ್ದೀಯ, ಮಗಳೇ?

36
00:05:32,333 --> 00:05:33,166
ಬಾನಿ.

37
00:05:35,333 --> 00:05:37,750
ಇಲ್ಲ. ಇಲ್ಲ.

38
00:06:37,041 --> 00:06:39,666
ಅಂಧೆರಾ

39
00:06:48,666 --> 00:06:51,875
ಒಂದು ತಿಂಗಳ ನಂತರ

40
00:07:09,291 --> 00:07:10,125
ಜೈ ಹಿಂದ್, ಮೇಡಂ.

41
00:07:14,958 --> 00:07:16,791
-ನನಗೆ ಕೊಡಿ.
-ಫೈಲ್ ಕೊಟ್ಟು ಬರುತ್ತೇನೆ.

42
00:07:27,666 --> 00:07:30,333
ಹೊಸ ನಿಯಮಗಳನ್ನು ರೂಪಿಸುವ ಮುನ್ನ
ಸರ್ಕಾರ ಅಷ್ಟೇನೂ ಯೋಚಿಸಲ್ಲ.

43
00:07:30,916 --> 00:07:32,333
ಆದರೆ ಅನುಸರಿಸಬೇಕಾದವರು ನಾವು.

44
00:07:32,541 --> 00:07:33,500
ಇದೇನಿದು ಹೊಸದು?

45
00:07:33,750 --> 00:07:36,458
ಮಹಿಳೆಯರ ಪ್ರಕರಣವಾಗಿದ್ದರೆ,
ಮಹಿಳಾ ಪೊಲೀಸ್ ಪರಿಶೀಲಿಸಬೇಕಂತೆ.

46
00:07:36,541 --> 00:07:38,333
ಏಕೆ? ನನಗೆ ನನ್ನ ಕೆಲಸ ಬರಲ್ವಾ?

47
00:07:39,000 --> 00:07:39,916
ಒಂದು ಉಪಾಯವಿದೆ.

48
00:07:40,291 --> 00:07:43,791
ಪುರುಷರ ಮತ್ತು ಸ್ತ್ರೀಯರ ಶೌಚಾಲಯದಂತೆ,
ಪೊಲೀಸ್ ಠಾಣೆಗಳನ್ನೂ ಪ್ರತ್ಯೇಕಿಸಬೇಕು.

49
00:07:43,958 --> 00:07:47,083
ಆಗ ಎಲ್ಲರಿಗೂ ಸ್ಪಷ್ಟವಾಗುತ್ತೆ,
ಯಾರು ಎಲ್ಲಿ ಹೋಗಿ ಭಾರ ಇಳಿಸೋದೆಂದು.

50
00:07:48,666 --> 00:07:50,833
-ಜೈ ಹಿಂದ್, ಸರ್.
-ಜೈ ಹಿಂದ್, ಕದಮ್‌.

51
00:07:51,583 --> 00:07:54,875
ಇದು ಆ ಕಿರುತೆರೆ ನಟನ ಪತ್ನಿ
ಸಂಜನಾ ರೆಡ್ಡಿಳ ಹೇಳಿಕೆ.

52
00:07:55,375 --> 00:07:57,750
ಅವನಿಗೆ ಡ್ರಗ್ಸ್ ಪೂರೈಸಿದ್ದಾಗಿ
ತಪ್ಪೊಪ್ಪಿಕೊಂಡಳು.

53
00:07:58,458 --> 00:07:59,583
ಹೌದಾ?

54
00:08:06,500 --> 00:08:08,041
ಕೊನೆಗೂ ತಪ್ಪೊಪ್ಪಿಕೊಂಡಳು.

55
00:08:08,916 --> 00:08:10,666
ಕದಮ್‌ 'ಥಟ್ ಅಂತ ಹೇಳಿ' ನಡೆಸಿರಬೇಕು.

56
00:08:11,125 --> 00:08:12,375
ಹಾಗಾಗಿಯೇ ಸತ್ಯ ಹೊರಬಂತು.

57
00:08:12,916 --> 00:08:16,000
ಪೊಲೀಸ್ ಕೆಲಸ ಬಿಟ್ಟುಬಿಡು.
ಸ್ವಂತ ಟಾಕ್ ಶೋ ಶುರುಮಾಡು.

58
00:08:16,500 --> 00:08:17,583
ಕಾಫಿ ವಿತ್ ಕದಮ್‌.

59
00:08:21,291 --> 00:08:25,000
ಕದಮ್‌, ಒಂದು ಕಾಣೆಯಾದ ವ್ಯಕ್ತಿಯ ಪ್ರಕರಣವಿದೆ.

60
00:08:25,500 --> 00:08:26,666
ಹುಡುಗಿ ಕಾಣೆಯಾಗಿದ್ದಾಳೆ.

61
00:08:26,750 --> 00:08:31,125
ಅವಳ ಹೆಸರು ಬಾನಿ ಬರುವಾ.
ನಾಯಕ್ ತನಿಖೆ ಪೂರ್ಣಗೊಳಿಸಿದ್ದಾರೆ.

62
00:08:31,375 --> 00:08:34,791
ಹಿಂಸಾಚಾರ ಒಳಗೊಂಡಿಲ್ಲ. ಆದರೆ ಅವಳ ಅಪ್ಪ
ಒಪ್ಪುತ್ತಿಲ್ಲ. ನಿತ್ಯ ಬರುತ್ತಾನೆ.

63
00:08:35,000 --> 00:08:37,666
-ಈಗಲೂ ಆಚೆ ಕೂತಿದ್ದಾನೆ.
-ಸರ್, ಅವನ ಮಗಳು ಸೂಳೆ.

64
00:08:37,791 --> 00:08:40,041
ಹೇ, ನಾಯಕ್! ಅಂತಹ ಪದಗಳನ್ನು ಬಳಸಬೇಡ.

65
00:08:41,125 --> 00:08:42,500
ಲೈಂಗಿಕ ಕಾರ್ಯಕರ್ತೆ ಅನ್ನು.

66
00:08:42,875 --> 00:08:45,000
ಈ ದಿನಗಳಲ್ಲಿ, ಎಲ್ಲರಿಗೂ ಗೌರವ ನೀಡೋದು ಕಡ್ಡಾಯ.

67
00:08:45,166 --> 00:08:47,666
ಹೆಸರು ಏನೇ ಇಟ್ಟರೂ, ಕೆಲಸವಂತೂ ಅದೇ.

68
00:08:47,916 --> 00:08:49,583
ಕದಮ್‌, ನನಗೆ ಅನಿಸುತ್ತೆ,

69
00:08:49,875 --> 00:08:54,166
ಇದರಲ್ಲಿ ನಮಗೆ...
ಸ್ತ್ರೀ ದೃಷ್ಟಿಕೋನ ಬೇಕು. ಹುಂ?

70
00:08:54,583 --> 00:08:56,625
ಹೋಗಿ ಅವಳ ತಂದೆ ಜೊತೆ ಮಾತಾಡು.
ಅರ್ಥ ಮಾಡಿಸು.

71
00:08:56,791 --> 00:08:58,791
ಆನಂತರ, ನಾಯಕ್‌ರ ವರದಿಗೆ ಸಹಿ ಹಾಕು.

72
00:08:58,875 --> 00:08:59,708
ಅದು ಏನೆಂದರೆ,

73
00:08:59,791 --> 00:09:02,041
ಈಗ ಮಹಿಳಾ ಪೋಲೀಸ್‌ನ ಸಹಿ ಕಡ್ಡಾಯವಾಗಿದೆ,

74
00:09:02,291 --> 00:09:04,166
ಈ ಪ್ರಕರಣವನ್ನು ಮುಗಿಸಲು. ಆಯ್ತಾ?

75
00:09:04,708 --> 00:09:05,875
ಮಾಡಿಬಿಡು.

76
00:09:10,375 --> 00:09:11,416
ಸರಿ, ಸರ್.

77
00:09:15,291 --> 00:09:16,625
ಆಕೆ ಸಹಿ ಮಾಡುತ್ತಾಳೆ.

78
00:09:18,541 --> 00:09:20,875
ಹಾಗಾದರೆ ನೀನು ಆ ಹುಡುಗಿಯನ್ನು ನೋಡಿದೆ. ಆಮೇಲೆ?

79
00:09:23,250 --> 00:09:26,416
ಅವಳು... ಕಿಟಕಿಯ ಪಕ್ಕ ನಿಂತಿದ್ದಳು.

80
00:09:28,083 --> 00:09:30,916
-ಆಮೇಲೆ...
-ಆತ್ಮಹತ್ಯೆ?

81
00:09:36,333 --> 00:09:38,000
ಆಕೆ ಸ್ವಯಿಚ್ಚೆಯಿಂದ ನೆಗೆಯಲಿಲ್ಲ.

82
00:09:39,833 --> 00:09:43,458
ಯಾವುದೋ ಶಕ್ತಿ ಅವಳನ್ನು ಕಿಟಕಿಯಿಂದ
ಹೊರಗೆಳೆದಂತೆ ಇತ್ತು.

83
00:09:46,791 --> 00:09:47,666
ಶಕ್ತಿನಾ?

84
00:09:48,416 --> 00:09:49,666
ಯಾರು ಅವಳನ್ನ ಎಳೆದುಕೊಂಡರು?

85
00:09:53,750 --> 00:09:56,416
-ಒಂದು ನೆರಳು.
-ಯಾರ ನೆರಳು?

86
00:09:57,041 --> 00:09:59,250
ಇಲ್ಲ, ಅದು ಮನುಷ್ಯನ ನೆರಳಲ್ಲ.

87
00:10:00,125 --> 00:10:03,166
ಅಂಧಕಾರವನ್ನು ಕಲ್ಪಿಸಿಕೊಳ್ಳಿ.
ಬರೀ ಅಂಧಕಾರವಲ್ಲ, ಜೀವವಿರುವಂಥದ್ದು.

88
00:10:05,375 --> 00:10:08,291
ಏನಿದು? ಏನು ಮಾತಾಡುತ್ತಿದ್ದೇನೆ?

89
00:10:08,791 --> 00:10:11,083
ಪರವಾಗಿಲ್ಲ. ತರ್ಕಬದ್ಧಗೊಳಿಸಬೇಡ.
ಮಾತನಾಡುತ್ತಲೇ ಇರು.

90
00:10:11,458 --> 00:10:13,416
ಮುಂಬರುತ್ತಿರುವ ಆಲೋಚನೆ ಜೊತೆ ತೊಡಗಿಕೊಂಡಿರು.

91
00:10:14,125 --> 00:10:15,375
ಆ ಅಂಧಕಾರ ಜೀವಂತವಾಗಿತ್ತು.

92
00:10:15,708 --> 00:10:17,250
ಅದು ತಾನಾಗಿಯೇ ಚಲಿಸುತ್ತಿತ್ತು.

93
00:10:17,750 --> 00:10:20,500
ಆಮೇಲೆ, ಆ ಅಂಧಕಾರ ಆ ಹುಡುಗಿಯನ್ನು
ಕಿಟಕಿಯಿಂದ ಎಳೆದುಕೊಂಡಿತು.

94
00:10:24,208 --> 00:10:25,500
ಕಾಣೆಯಾದ ವ್ಯಕ್ತಿಯ ನೋಂದಣಿ ನಮೂನೆ

95
00:10:25,583 --> 00:10:27,583
ಏನೂ ಹೇಳದೆ ಯಾಕೆ ಹೋಗಿಬಿಡುತ್ತಾಳೆ?

96
00:10:27,666 --> 00:10:30,666
ನಮ್ಮದು ಆತ್ಮೀಯ ಕುಟುಂಬ.
ಆಕೆ ಎಲ್ಲವನ್ನೂ ನಮಗೆ ಹೇಳುತ್ತಾಳೆ.

97
00:10:31,250 --> 00:10:33,166
ಲೈಂಗಿಕ ಸೇವೆ ನೀಡುವವಳೆಂದು ಹೇಳಿದ್ದಳಾ?

98
00:10:33,458 --> 00:10:35,958
ಕಾಲ್ ಸೆಂಟರ್‌ನಲ್ಲಿ ಕೆಲಸ ಎಂದು
ಸುಳ್ಳೇಕೆ ಹೇಳಿದಳು?

99
00:10:38,166 --> 00:10:41,958
ನೋಡಿ, ಅಂಕಲ್, ಕಾಣೆಯಾದವರ ಪ್ರಕರಣದಲ್ಲಿ
ಇರುವ ಪ್ರತಿ ವಿಧಾನವನ್ನು ಅನುಸರಿಸಿದೆವು.

100
00:10:42,208 --> 00:10:43,208
ಯಾವುದೇ ಫಲವಿಲ್ಲ.

101
00:10:43,416 --> 00:10:45,416
ಮೇಲಾಗಿ ಬಾನಿಯ ಮಾನಸಿಕ ಆರೋಗ್ಯ--

102
00:10:45,500 --> 00:10:47,625
ಆಕೆ ಬೈಪೋಲಾರ್ ಆಗಿದ್ದಳು. ಲೈಂಗಿಕ ಸೇವೆಯವಳೂ ಸಹ.

103
00:10:48,291 --> 00:10:49,541
ಆದರೆ ಅವಳು ನನ್ನ ಮಗಳು.

104
00:10:50,250 --> 00:10:52,708
ಆಕೆಯ ಪ್ರಕರಣ ತನಿಖೆಗೂ ಅರ್ಹವಿಲ್ಲವೇ?

105
00:10:52,875 --> 00:10:54,166
ನಾನು ಹಾಗೆ ಹೇಳಿದೆನಾ?

106
00:10:54,458 --> 00:10:57,000
ನಾನು ಹೇಳುತ್ತಿರುವುದಿಷ್ಟೇ,
ಆಕೆ ಕಾಣೆಯಾಗಿರುವುದರಲ್ಲಿ

107
00:10:57,083 --> 00:10:58,958
ಯಾರದೋ ಕೈವಾಡವಿದೆ ಅಂತ ವರದಿಯಲ್ಲಿಲ್ಲ.

108
00:10:59,166 --> 00:11:02,291
ಮತ್ತೇಕೆ ಕಿರುಚಿದಳು?
ನಾನು ಹಲೋ, ಹಲೋ ಅನ್ನುತ್ತಲೇ ಇದ್ದೆ.

109
00:11:02,666 --> 00:11:03,875
ಆದರೆ ಅವಳೇನೂ ಮಾತಾಡಲಿಲ್ಲ.

110
00:11:04,875 --> 00:11:06,375
-ಕಿರುಚಿದಳಾ?
-ಹೌದು.

111
00:11:06,500 --> 00:11:08,208
-ಫೋನ್‌ನಲ್ಲಿ?
-ಖಂಡಿತವಾಗಿ.

112
00:11:13,583 --> 00:11:15,000
ಇಲ್ಲಿ ಹಾಗೇನನ್ನೂ ಬರೆದಿಲ್ಲ.

113
00:11:15,416 --> 00:11:17,666
ನಾನು ಹೇಳಿದ್ದೆ... ಆ, ಅಧಿಕಾರಿ...

114
00:11:19,125 --> 00:11:20,083
ನಾಯಕ್‌ಗೆ.

115
00:11:26,583 --> 00:11:32,375
ನಿನ್ನ ದುಃಸ್ವಪ್ನದಲ್ಲಿನ ಈ ಹುಡುಗಿ,
ನಿನಗೆ ಅವಳ ಪರಿಚಯವಿದೆಯಾ?

116
00:11:35,666 --> 00:11:40,833
ಜಯ್‌, ಈ ನೆರಳು
ನಿನ್ನ ಕರಾಳ ಆಲೋಚನೆಗಳ ಅಭಿವ್ಯಕ್ತಿಯಾಗಿರಬಹುದು.

117
00:11:41,416 --> 00:11:42,708
ನಾನು ಎಂಬಿಬಿಎಸ್ ವಿದ್ಯಾರ್ಥಿ.

118
00:11:42,958 --> 00:11:45,958
ಕಾರ್ಲ್ ಜಂಗ್ ಹಾಗೂ ಅವನ
ನೆರಳಿನ ಪರಿಕಲ್ಪನೆಯ ಬಗ್ಗೆ ಗೊತ್ತು.

119
00:11:47,500 --> 00:11:52,083
ಈ ದುಃಸ್ವಪ್ನಗಳು ಹಾಗೂ ಕನಸುಗಳು,
ಅವು ನಿನ್ನ ಅಪಘಾತಕ್ಕೆ ಸಂಬಂಧಿಸಿವೆ ಅನಿಸುತ್ತಾ?

120
00:11:52,708 --> 00:11:54,791
ನನ್ನ ಅಪಘಾತದ ವಿಷಯ ಏಕೆ ತರುತ್ತಲೇ ಇದ್ದೀರಿ?

121
00:11:55,041 --> 00:11:56,416
ನೀವು ಇನ್ನೇನು ತಿಳಿಯಬೇಕಿದೆ?

122
00:11:56,500 --> 00:11:58,916
ನಿಮಗೆ ಎಲ್ಲವನ್ನೂ ಹೇಳಿದ್ದೇನೆ.
ಬೇರೇನೂ ನೆನಪಿಲ್ಲ.

123
00:11:59,000 --> 00:12:03,416
ನಿನಗೆ ನೆನಪಿಲ್ಲವೋ ಅಥವಾ
ಮರೆಯಲು ಪ್ರಯತ್ನಿಸುತ್ತಿದ್ದೀಯಾ, ಜಯ್?

124
00:12:04,500 --> 00:12:08,083
ಆ ಅಪಘಾತದ ನಂತರ ನಿನ್ನ ಕನಸುಗಳು
ಮತ್ತು ದುಃಸ್ವಪ್ನಗಳು ಶುರುವಾದವು.

125
00:12:08,375 --> 00:12:10,708
ಬಹುಶಃ ಆ ಅಪಘಾತವೇ ಅವನ್ನು ಪ್ರಚೋದಿಸಿರಬಹುದು.

126
00:12:10,916 --> 00:12:13,958
ನೀನು ಮಾಡಬೇಕಿರುವುದು
ನಿನ್ನ ಅಪಘಾತದ ಬಗ್ಗೆ ಮಾತಾಡುವುದು, ಜಯ್.

127
00:12:14,416 --> 00:12:17,125
ಏನು ಗೊತ್ತಾ? ನನಗೆ ಸಾಕಾಯಿತು.

128
00:12:18,250 --> 00:12:19,958
ಜಯ್! ಜಯ್!

129
00:12:23,208 --> 00:12:26,208
ಪ್ರಕರಣ ಸಮಾಪ್ತಿ ವರದಿ

130
00:12:50,708 --> 00:12:52,500
ತನಿಖಾಧಿಕಾರಿಯ ಸಹಿ

131
00:12:52,583 --> 00:12:55,791
ಕಲ್ಪನಾ ಕದಮ್‌
ಪೋಲಿಸ್ ಇನ್ಸ್‌ಪೆಕ್ಟರ್

132
00:13:01,333 --> 00:13:03,208
ಅದು ಕೊನೆಯದು.

133
00:13:04,125 --> 00:13:06,875
ನೀವು ಸಹಿ ಹಾಕಲ್ಲ ಅಂತ ಬಾಜಿ ಕಟ್ಟಿದ್ದೆ.

134
00:13:08,083 --> 00:13:09,208
ಸೋತುಹೋದೆ, ಮೇಡಂ.

135
00:13:30,000 --> 00:13:30,916
ತಗೋ.

136
00:13:34,458 --> 00:13:36,458
ಡಾ. ಅಜೀಜ್‌ ಜೊತೆ ಸಮಾಲೋಚನೆ ಹೇಗಿತ್ತು?

137
00:13:37,041 --> 00:13:38,250
ಕೊನೆಯ ಸಮಾಲೋಚನೆಯಾಗಿತ್ತು.

138
00:13:38,625 --> 00:13:40,208
ಇನ್ಮುಂದೆ ಅಲ್ಲಿಗೆ ಹೋಗಲ್ಲ.

139
00:13:40,291 --> 00:13:42,458
ಮತ್ತೆ ಹೇಗೆ ಚೇತರಿಸಿಕೊಳ್ಳುವೆ? ತನಗೆ ತಾನೇ?

140
00:13:45,875 --> 00:13:49,166
ಕೆಲವು ಸಮಾಲೋಚನೆಗಳಿಗಾದರೂ ಹೋಗು. ಮಗನೇ.
ಆತನಿಗೆ ಇನ್ನೂ ಒಂದು ಅವಕಾಶ ಕೊಡು.

141
00:13:50,375 --> 00:13:54,250
ಇತ್ತೀಚೆಗೆ ನೀನೇಕೆ ಸರಿಯಾಗಿ ಊಟ ಮಾಡುತ್ತಿಲ್ಲ?
ಇವತ್ತೂ ಇಷ್ಟು ರೋಟಿ ಮಿಕ್ಕಿದೆ.

142
00:13:54,583 --> 00:13:57,541
ಏಕೆಂದರೆ ನೀವು ಪೃಥ್ವಿಗೂ ಸೇರಿಸಿ
ಅಡುಗೆ ಮಾಡಿದಿರಿ. ಮತ್ತೆ.

143
00:16:09,875 --> 00:16:12,375
-ಸ್ವಲ್ಪ ಬೇಗ, ಹಾಂ?
-ನಿನಗೇಕೆ ಅಷ್ಟು ಅವಸರ?

144
00:16:12,666 --> 00:16:14,583
ಇಲ್ಲ, ಅದು, ಅತಿಥಿಗಳು ಕಾಯುತ್ತಿದ್ದಾರೆ.

145
00:16:51,916 --> 00:16:55,250
ಘಟನೆಯ ಒಂದು ವಾರದ ಹಿಂದಿನ ಹಾಗೂ
ಆ ರಾತ್ರಿ ನಂತರದ ಸಿಸಿಟಿವಿ ದೃಶ್ಯಾವಳಿ ಬೇಕು.

146
00:16:55,375 --> 00:16:58,625
ಮೇಡಂ, ದೃಶ್ಯಾವಳಿ ಇಲ್ಲ.
ಆ ರಾತ್ರಿ ಸರ್ವರ್ ಕೋಣೆಗೆ ಬೆಂಕಿ ಬಿದ್ದಿತ್ತು.

147
00:16:59,000 --> 00:17:01,708
ಅಗ್ನಿಶಾಮಕದವರನ್ನು ಕರೆಸಬೇಕಾಯಿತು.
ಎಲ್ಲಾ ಸುಟ್ಟುಹೋಯಿತು.

148
00:17:02,208 --> 00:17:03,416
ನಾಯಕ್ ಸರ್‌ಗೆ ಗೊತ್ತು.

149
00:17:05,875 --> 00:17:08,500
ಕಾನಿಟ್ಕರ್, ಅಗ್ನಿಶಾಮಕ ಇಲಾಖೆಯಿಂದ
ವರದಿ ತರಿಸಿ.

150
00:17:08,625 --> 00:17:09,750
ಸರಿ, ಮೇಡಂ.

151
00:17:11,208 --> 00:17:13,083
-ನಿನಗೆ ನಾಯಿಗಳು ಇಷ್ಟನಾ?
-ಹಾಂ?

152
00:17:14,375 --> 00:17:15,833
-ನಾಯಿಗಳು?
-ಏನಂದಿರಿ?

153
00:17:16,375 --> 00:17:17,625
ಮುಧೋಳ್ ಗೊತ್ತಾ?

154
00:17:19,000 --> 00:17:20,458
ಅವುಗಳನ್ನ ಬೇಟೆಗೆ ಬಳಸಲಾಗುತ್ತೆ.

155
00:17:20,750 --> 00:17:23,458
ಒಮ್ಮೆ ಅವು ವಾಸನೆ ಹಿಡಿದುಕೊಂಡರೆ,

156
00:17:24,583 --> 00:17:25,625
ಎಂದಿಗೂ ಮರೆಯಲ್ಲ.

157
00:17:28,083 --> 00:17:32,875
ನಮ್ಮ ಕೆಕೆ ಮೇಡಂ ಇದ್ದಾರಲ್ಲ...
ಪಕ್ಕಾ ಮುಧೋಳ್‌ನಂತೆ.

158
00:17:34,000 --> 00:17:37,166
ಆಕೆ ಕಚ್ಚಿದರೆ, ನಿನಗೆ ಖಾತರಿಯಾಗಿ ಹೇಳಬಲ್ಲೆ,

159
00:17:37,750 --> 00:17:41,083
ಅದಕ್ಕೆ ಚಿಕಿತ್ಸೆ
ನಿಮ್ಮ ಆ ನಾಯಕ್ ಸರ್ ಬಳಿಯೂ ಇರಲ್ಲ.

160
00:17:42,541 --> 00:17:44,125
ಈ ಗಾಜನ್ನು ಹೊಸದಾಗಿ ಹಾಕಿಸಿದಿರಾ?

161
00:17:48,166 --> 00:17:49,291
ಬಾ.

162
00:17:52,791 --> 00:17:54,791
ಈ ಗಾಜು... ಹೊಸದೇ?

163
00:17:55,250 --> 00:17:59,208
ಮೇಡಂ, ಅದೇ ರಾತ್ರಿ,
ಅಗ್ನಿಶಾಮಕದವರು ಒಡೆಯಬೇಕಾಯಿತು, ಹಾಗಾಗಿ--

164
00:18:00,208 --> 00:18:01,750
ಆ ರಾತ್ರಿ ಬಹಳಷ್ಟು ಆಗಿದೆ, ಅಲ್ವಾ?

165
00:18:03,916 --> 00:18:06,916
ಇಷ್ಟೆಲ್ಲಾ ನಡೆದಿರುವಾಗ,
ಉಳಿದ ಸಿಬ್ಬಂದಿಗಳೊಂದಿಗೂ ಮಾತಾಡಬೇಕು.

166
00:18:08,041 --> 00:18:10,000
ಕಾನಿಟ್ಕರ್, ಆ ರಾತ್ರಿಯ ಅತಿಥಿ ಪಟ್ಟಿ ತರಿಸಿ.

167
00:18:10,083 --> 00:18:11,500
-ಸರಿ, ಮೇಡಂ.
-ಆದರೆ, ನಾಯಕ್...

168
00:18:14,291 --> 00:18:16,125
ಬಾ.

169
00:18:18,916 --> 00:18:22,208
ನಾನು ಹೇಳಿದ್ದು ನೆನಪಿದೆಯೇ? ಮುಧೋಳ್, ಹಾಂ?

170
00:18:27,333 --> 00:18:29,583
ಹೋಟೆಲ್ ಬಾಂಬೆ ಮೂನ್

171
00:18:33,250 --> 00:18:36,041
ಕಾನಿಟ್ಕರ್, ಆ ಕ್ಯಾಮೆರಾ ಹೋಟೆಲ್
ಆವರಣದ ಹೊರಗಿನದು, ಅಲ್ವಾ?

172
00:18:36,208 --> 00:18:38,166
-ಹೂಂ.
-ಇದರ ದೃಶ್ಯಾವಳಿ ತರಿಸಿ.

173
00:18:41,250 --> 00:18:44,666
ಕೊಲೊನೋಸ್ಕೋಪಿಯು ಐಬಿಡಿಯನ್ನು
ಪತ್ತೆಹಚ್ಚಲು ನೆರವಾಗುತ್ತೆ.

174
00:18:44,791 --> 00:18:46,416
ಅಂಧಕಾರವು ಜೀವ ತಾಳಬಲ್ಲದೇ?

175
00:18:46,500 --> 00:18:49,583
ಇದೊಂದು ಅಲ್ಸರೇಟಿವ್ ಕೊಲೈಟಿಸ್‌ನ ನಿದರ್ಶನ.

176
00:18:49,666 --> 00:18:51,083
ಕಗ್ಗತ್ತಲೆಯ ಕಡೆಗೆ - ಅಗೋಚರ ಅಲೌಕಿಕದವರಿಂದ

177
00:18:51,750 --> 00:18:54,458
ಹಾಯ್, ಗೆಳೆಯರೇ! ಅಲೌಕಿಕ ಲೋಕಕ್ಕೆ ಸ್ವಾಗತ.

178
00:18:54,708 --> 00:18:56,125
ನಿಮ್ಮೊಂದಿಗೆ ನಾನು ರೂಮಿ,

179
00:18:56,333 --> 00:18:58,416
ನನ್ನ ಹೊಸ ಕಾರ್ಯಕ್ರಮ, "ಕಗ್ಗತ್ತಲೆಯ ಕಡೆಗೆ",

180
00:18:58,500 --> 00:19:01,708
ನನ್ನ ವ್ಲಾಗ್ ಟಿವಿ ಚಾನೆಲ್‌ನಲ್ಲಿ ಮಾತ್ರ,
ಅಗೋಚರ ಅಲೌಕಿಕ ಸಂಘ.

181
00:19:02,625 --> 00:19:04,666
ಎಲ್ಲವನ್ನೂ ನಿಲ್ಲಿಸಿ, ಸುತ್ತಲೂ ನೋಡಿ.

182
00:19:04,958 --> 00:19:07,083
ಈ ಜಗತ್ತು ಕತ್ತಲೆಯಾಗುತ್ತಿದೆಯಲ್ಲವೇ?

183
00:19:07,375 --> 00:19:10,166
ಭರವಸೆ ಮರೆಯಾಗುತ್ತಿದೆ.
ಹಿಂಸಾತ್ಮಕ ಅಪರಾಧಗಳು ಹೆಚ್ಚುತ್ತಿವೆ.

184
00:19:10,625 --> 00:19:13,166
ಇದಕ್ಕಿಂತ ಹೆಚ್ಚು ಏನೋ ಇದೆಯೆಂದು
ನಾನು ನಿಮಗೆ ಹೇಳಿದರೆ?

185
00:19:14,208 --> 00:19:18,625
ಅಂಧಕಾರ ಸಾಮಾನ್ಯವಲ್ಲ, ಅಲೌಕಿಕವೆಂದು
ನಾನು ನಿಮಗೆ ಹೇಳಿದರೆ?

186
00:19:20,291 --> 00:19:23,208
ನಮ್ಮ ಅಜ್ಞಾನವೇ ಅಂಧಕಾರದ ದೊಡ್ಡ ಶಕ್ತಿ.

187
00:19:24,083 --> 00:19:28,291
ನಾವದನ್ನು ನಿರ್ಲಕ್ಷಿಸುತ್ತೇವೆ,
ಆದರೆ ಅದು ಈಗಲೂ ನಮ್ಮನ್ನು ಗಮನಿಸುತ್ತಿದೆ.

188
00:19:28,750 --> 00:19:30,791
ಕೊಲೊನೋಸ್ಕೋಪಿ ಏನು ತೋರಿಸುತ್ತದೆ?

189
00:19:33,583 --> 00:19:35,583
ಕೊಲೊನೋಸ್ಕೋಪಿ ಏನು ತೋರಿಸುತ್ತದೆ?

190
00:19:37,750 --> 00:19:39,708
ಕೊಲೊನೋಸ್ಕೋಪಿ ಏನು ತೋರಿಸುತ್ತದೆ?

191
00:19:40,041 --> 00:19:42,958
ಅದನ್ನು ತಿಳಿಯುವುದು ಕತ್ತಲ ಸುರಂಗದೊಳಗೆ ಹೋದಂತೆ.

192
00:19:44,041 --> 00:19:46,625
ಸೂರ್ಯ ತಲುಪಿರದ ಅಥವಾ
ಅದರ ಕಿರಣಗಳು ಒಳನುಗ್ಗಲಾಗದ ಸ್ಥಳ.

193
00:19:47,208 --> 00:19:50,791
ವಿಚಿತ್ರ, ಅಲ್ವಾ? ನೀವದನ್ನು ಒಮ್ಮೆ ನೋಡಿದರೆ,
ಅದನ್ನು ನೋಡದೆ ಇರಲಾಗದು.

194
00:19:56,291 --> 00:19:58,083
ಹೇ! ಎಲ್ಲಿಗೆ ಹೋಗುತ್ತಿದ್ದೀಯಾ?

195
00:20:03,208 --> 00:20:05,541
ಬಾ, ಬಾ. ಇನ್ನೊಂದು. ಇನ್ನೊಂದು.

196
00:20:06,500 --> 00:20:08,291
ಏನು ಮಾಡುತ್ತಿದ್ದೀಯಾ, ಮಾರಾಯ? ತಗೋ.

197
00:20:10,208 --> 00:20:12,291
ಆಡಿರಿ, ಗೆಳೆಯರೇ, ಆಡಿ! ಕ್ಯಾಚ್, ಕ್ಯಾಚ್.

198
00:20:15,541 --> 00:20:19,708
ಹೇ, ರೂಮಿ ಅಕ್ಕ, ಇವರಮ್ಮ ನಿಮ್ಮನ್ನ ನೋಡಬೇಕಂತೆ.

199
00:20:22,166 --> 00:20:24,500
-ಯಾಕೆ?
-ಇವನಿಗೆ ಕ್ರಿಕೆಟ್ ಭೂತ ಹಿಡಿದಿದೆ.

200
00:20:24,666 --> 00:20:25,791
ಅದನ್ನು ಬಿಡಿಸಬೇಕಂತೆ.

201
00:20:34,833 --> 00:20:37,125
-ಹಲೋ, ಹೇಗಿದ್ದೀಯಾ?
-ಚೆನ್ನಾಗಿದ್ದೀನಿ.

202
00:20:41,500 --> 00:20:43,708
ರೂಮಿ

203
00:20:46,083 --> 00:20:49,916
ನಿನ್ನ ನೆಚ್ಚಿನ ಬ್ರೌನಿಗಳು!
ನನ್ನ ಆಶೀರ್ವಾದ! ಅಂಕಲ್

204
00:21:13,250 --> 00:21:15,916
ಹಾಗಾದರೆ ನೋಡು,
ಈ ಅಂಧಕಾರದ ಕಣ್ಣಿನಲ್ಲಿ ಕಣ್ಣಿಟ್ಟು.

205
00:21:16,125 --> 00:21:17,458
ಯಾವುದೇ ಭಯವಿಲ್ಲದೆ.

206
00:21:17,875 --> 00:21:21,291
ನಿಮ್ಮೊಂದಿಗೆ ನಾನು ರೂಮಿ,
ನನ್ನ ಹೊಸ ಕಾರ್ಯಕ್ರಮ, "ಕಗ್ಗತ್ತಲೆಯ ಕಡೆಗೆ",

207
00:21:21,791 --> 00:21:25,166
ನನ್ನ ವ್ಲಾಗ್ ಟಿವಿ ಚಾನೆಲ್‌ನಲ್ಲಿ ಮಾತ್ರ,
ಅಗೋಚರ ಅಲೌಕಿಕ ಸಂಘ.

208
00:21:25,416 --> 00:21:28,291
ನಿಮಗೆ ಈ ವೀಡಿಯೊ ಇಷ್ಟವಾದರೆ,
ಲೈಕ್ ಬಟನ್ ಒತ್ತಿರಿ.

209
00:21:28,375 --> 00:21:31,041
ನನ್ನ ಚಾನಲ್‌ಗೆ ಚಂದಾದಾರರಾಗಿ
ಹಾಗೂ ಕೆಳಗೆ ಅಭಿಪ್ರಾಯ ತಿಳಿಸಿ.

210
00:21:31,125 --> 00:21:33,750
ಸುತ್ತಲೂ ನೋಡಿ, ನಿಮಗೆ ಕಾಣುತ್ತದೆ.
ಬಹಳಷ್ಟು ವಿಷಯಗಳು,

211
00:21:33,875 --> 00:21:37,708
ಅಂದರೆ ಕೌಟುಂಬಿಕ ಹಿಂಸಾಚಾರ, ರಸ್ತೆ ಜಗಳ,
ದುರಂತಗಳು, ಹೆಚ್ಚಾದ ಆತ್ಮಹತ್ಯೆಗಳು.

212
00:21:38,166 --> 00:21:42,250
ಈ ಎಲ್ಲಾ ಘಟನೆಗಳು ಹೆಚ್ಚಾಗಿ
ಅಲೌಕಿಕ ಅನುಭವಗಳಿಂದ,

213
00:21:42,500 --> 00:21:44,500
ಅಥವಾ ವಿವರಿಸಲಾಗದ ದೃಶ್ಯಗಳಿಂದ ಕೂಡಿವೆ.

214
00:21:44,916 --> 00:21:46,916
ಹಲವಾರು ಉದಾಹರಣೆಗಳಿವೆ, ಉದಾಹರಣೆಗೆ,

215
00:21:47,000 --> 00:21:49,833
ಡೆಟ್ರಾಯಿಟ್ ಗಲಭೆಗಳ ಸಮಯದಲ್ಲಿ
ನೈನ್ ರೂಜ್ ಎಂಬ ರಾಕ್ಷಸನ ದರ್ಶನ.

216
00:21:49,916 --> 00:21:53,166
ಅಥವಾ ಆಸ್ಟ್ರೇಲಿಯಾದ ಬುಷ್‌ಫೈರ್‌ಗಳ ಸಮಯದಲ್ಲಿ,
ಕ್ರಾಂಪಸ್ ರಾಕ್ಷಸ ಇತ್ತು.

217
00:21:53,250 --> 00:21:54,250
ಅಂತಹ ಕಥೆಗಳು ಬಹಳಷ್ಟು.

218
00:21:54,833 --> 00:21:58,125
ಮತ್ತು ವೈಯಕ್ತಿಕವಾಗಿ, ನನಗನಿಸೋದು...
ಈಗ, ನನಗೆ ಗೊತ್ತಿಲ್ಲ,

219
00:21:58,333 --> 00:22:00,875
ಇದು ಉಪಪ್ರಜ್ಞೆಯೋ ಪ್ರವೃತ್ತಿಯೋ
ಅಥವಾ ಆರನೇ ಇಂದ್ರಿಯವೋ,

220
00:22:01,791 --> 00:22:05,208
ಆದರೆ ಇದೀಗ, ನಮ್ಮ ಮುಂಬೈನಲ್ಲೂ
ವಿಚಿತ್ರ ಉಪಸ್ಥಿತಿ ಇದೆ.

221
00:22:07,791 --> 00:22:11,000
ನಿಮ್ಮಲ್ಲಿ ಯಾರಾದರೂ ಯಾವುದೇ
ಅಲೌಕಿಕ ಚಟುವಟಿಕೆ ಅನುಭವಿಸಿದ್ದರೆ,

222
00:22:11,083 --> 00:22:12,208
ಅನುಭವ ಹಂಚಿಕೊಳ್ಳಿ.

223
00:22:12,666 --> 00:22:13,958
ಯಾರು ಮೊದಲು ಹೇಳಬಯಸುವಿರಿ?

224
00:22:16,875 --> 00:22:20,500
ಮತ್ತು ನಮ್ಮಲ್ಲೊಬ್ಬ ಹೊಸ ಸದಸ್ಯ
ಕೈ ಎತ್ತುತ್ತಿದ್ದಾರೆ. ಜಯ್‌ ಶೇಠ್.

225
00:22:20,666 --> 00:22:24,708
ಹಾಯ್, ಜಯ್. ಅಗೋಚರ ಅಲೌಕಿಕ ಸಂಘ ಸೇರಿದ್ದಕ್ಕಾಗಿ
ಧನ್ಯವಾದ. ಎಲ್ಲರೂ ಆಲಿಸುತ್ತಿದ್ದೇವೆ.

226
00:22:24,833 --> 00:22:26,333
ದಯವಿಟ್ಟು ಇದನ್ನು ಈಗಲೇ ನಿಲ್ಲಿಸು.

227
00:22:26,708 --> 00:22:30,375
ಜನರ ಮನೋರೋಗ ಹಾಗೂ ಮಾನಸಿಕ ಸಮಸ್ಯೆಗಳನ್ನು
ಅಲೌಕಿಕ ಎನ್ನುತ್ತಿದ್ದೀಯಾ.

228
00:22:30,500 --> 00:22:33,583
ಯಾತಕ್ಕಾಗಿ? ಚಂದಾದಾರರು, ಕಾಂಟೆಂಟ್,
ಲೈಕ್ಸ್‌ಗಾಗಿನಾ? ನಿನಗೆ ಹುಚ್ಚಾ?

229
00:22:33,666 --> 00:22:35,000
ಹುಚ್ಚು ಯಾವುದು ಗೊತ್ತಾ?

230
00:22:35,291 --> 00:22:39,208
ನೀನು ಅಲೌಕಿಕ ಚಟುವಟಿಕೆಯನ್ನು ಅನುಭವಿಸುವೆ,
ಆದರೆ ಆ ಬಗ್ಗೆ ನೀನು ಹೇಳಿಕೊಳ್ಳಲಾರೆ,

231
00:22:39,291 --> 00:22:41,666
ಕಾರಣ ಜನ ನಿನ್ನನ್ನ ನಿರ್ಣಯಿಸುವರು,
ಅಣಕಿಸುವರೆಂಬ ಭಯ.

232
00:22:42,083 --> 00:22:45,250
ಈ ಅನುಭವಗಳನ್ನು ಮನೋರೋಗ ಎನ್ನುವುದು ಹುಚ್ಚು,

233
00:22:45,333 --> 00:22:47,208
ನೀನು ಪರ್ಯಾಯ ದೃಷ್ಟಿಕೋನವಿರದ ಅಜ್ಞಾನಿ.

234
00:22:47,458 --> 00:22:50,625
ನನ್ನ ವ್ಲಾಗ್ನಲ್ಲಿ ಅಸಭ್ಯವಾಗಿ ಮಾತಾಡಬೇಡ.
ಬೇರೆ ಯಾರಾದರು?

235
00:23:00,958 --> 00:23:03,833
ಮೇಡಂ, ಬಾನಿಳ ಕರೆ ದಾಖಲೆಗಳು.

236
00:23:05,750 --> 00:23:08,250
ಹೋಟೆಲ್ ಸಿಬ್ಬಂದಿಗಳೊಂದಿಗೆ ಮಾತಾಡಿದಿರಾ?
ಏನಾದರೂ ಹೇಳಿದರಾ?

237
00:23:08,333 --> 00:23:11,666
ಎಲ್ಲರೂ ಒಂದೇ ಪುಸ್ತಕ ಓದಿ ಬಂದಿದ್ದಾರೆ.
ಒಂದೇ ರೀತಿ ಹೇಳುತ್ತಿದ್ದಾರೆ.

238
00:23:16,541 --> 00:23:18,583
ಡಾಲಿ. ಒಂದು ಸೆಕೆಂಡು, ಮೇಡಂ.

239
00:23:19,291 --> 00:23:20,333
ಹಲೋ.

240
00:23:20,750 --> 00:23:23,250
ಆಗಾಗ ಯಾಕೆ ಕರೆ ಮಾಡುವೆ?
ನಾನು ಒತ್ತಡ ತಡೆದುಕೊಳ್ಳಲಾರೆ.

241
00:23:45,791 --> 00:23:49,125
ಕರೆ ಮಾಡುವವರನ್ನು ಹುಡುಕಿ
ಕರೆ ದಾಖಲು - ಸಂಪರ್ಕ - ಹುಡುಕಾಟ

242
00:23:52,666 --> 00:23:54,416
ಡಾ. ಪೃಥ್ವಿ ಶೇಠ್
ಕರೆ ಹೋಗುತ್ತಿದೆ...

243
00:23:54,708 --> 00:23:59,291
ನೀವು ಡಯಲ್ ಮಾಡಿದ ಸಂಖ್ಯೆ ಸ್ವಿಚ್ ಆಫ್ ಆಗಿದೆ,
ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.

244
00:24:08,958 --> 00:24:13,208
ಪೃಥ್ವಿ ಶೇಠ್
ಪಾಸ್‌ವರ್ಡ್ - ಲಾಗಿನ್

245
00:24:37,125 --> 00:24:39,583
ಅಭ್ಯಾಸ ಮಾಡಿದರೆ ಮಾತ್ರ ಕಲಿಯುತ್ತೀಯಾ. ಹಾಂ?

246
00:24:41,833 --> 00:24:43,041
ನಡಿ. ಹೋಗೋಣ.

247
00:24:45,875 --> 00:24:49,708
ಹೊಸ ಕಾರು ತಂದಾಗ ಜನ ತೆಂಗಿನಕಾಯಿ ಒಡೆಯುತ್ತಾರೆ.
ನಿನಗೆ ಹೆಡ್‌ಲೈಟ್ ಒಡೆಯಬೇಕಾ?

248
00:24:52,291 --> 00:24:56,041
ಸಮಾಧಾನ. ನಮ್ಮ ಬಳಿ ಇದು ಇದೆ.
ನಮ್ಮ ಅದೃಷ್ಟದ ವಿಮೆ.

249
00:25:07,750 --> 00:25:11,041
ಎಮ್-ಇ-ಡಿ-ಎ-ಎಲ್

250
00:25:12,500 --> 00:25:13,458
ತಪ್ಪಾದ ಪಾಸ್‌ವರ್ಡ್

251
00:26:19,041 --> 00:26:19,916
ಏನಾಯಿತು?

252
00:26:23,000 --> 00:26:24,250
ಕೆಟ್ಟ ಕನಸು ಬಿತ್ತಾ?

253
00:26:26,958 --> 00:26:28,208
ಕಾಲೇಜಿಗೆ ಹೋಗಲ್ವಾ?

254
00:26:34,166 --> 00:26:37,291
ಮನಸಿಲ್ಲದಿದ್ದರೆ ಹೋಗಬೇಡ. ವಿಶ್ರಮಿಸು.

255
00:26:37,666 --> 00:26:39,875
ಚೆನ್ನಾಗಿದ್ದೇನೆ, ಅಮ್ಮ. ಸುಮ್ಮನೆ ಇರಲು ಬಿಡಿ.

256
00:26:40,250 --> 00:26:42,125
ಅವಲಕ್ಕಿ ಮಾಡಿರುವೆ. ತಿನ್ನು, ಸರಿನಾ?

257
00:26:42,500 --> 00:26:44,750
ಔಷಧಿ ತೆಗೆದುಕೊಳ್ಳಲು ಮರೆಯಬೇಡ.

258
00:26:46,875 --> 00:26:48,958
ಸಮಯಕ್ಕೆ ಸರಿಯಾಗಿ ತಗೋ, ಕಂದ.

259
00:26:49,041 --> 00:26:51,666
ಸರಿನಾ? ಮರೆಯಬೇಡ. ಸರಿ, ಬಾಯ್.

260
00:27:00,875 --> 00:27:04,500
ಡಾ. ಪೃಥ್ವಿ ಶೇಠ್.
ಬಾನಿ ಎಂದಾದರೂ ಇವನ ಬಗ್ಗೆ ಹೇಳಿದ್ದಳಾ?

261
00:27:15,000 --> 00:27:15,833
ಇಲ್ಲ.

262
00:27:17,000 --> 00:27:21,041
ಸರ್, ಬಾನಿ ಕಾಣೆಯಾದ ದಿನ
ಅವನಿಗೆ 13 ಬಾರಿ ಕರೆ ಮಾಡಿದ್ದಳು.

263
00:27:22,708 --> 00:27:24,083
ಅವಳು ಎಂದಿಗೂ ಹೇಳಿಲ್ಲ.

264
00:27:42,375 --> 00:27:44,125
ಬಾನಿಳ ಕೋಣೆ ಪರಿಶೀಲಿಸಬಹುದಾ?

265
00:27:44,291 --> 00:27:46,125
ಹಾಂ, ಖಂಡಿತ. ಈ ಕಡೆ.

266
00:28:47,791 --> 00:28:48,791
ಆತ್ಮಾ ಹೀಲಿಂಗ್

267
00:28:48,875 --> 00:28:49,833
ಏನಿದು...

268
00:28:50,791 --> 00:28:52,000
ಆತ್ಮಾ?

269
00:28:54,625 --> 00:28:57,708
ಬಾನಿ ಯಾವುದೋ ಚಿಕಿತ್ಸೆಗಾಗಿ
ಅಲ್ಲಿಗೆ ಹೋಗುತ್ತಿದ್ದಳು.

270
00:28:58,375 --> 00:29:00,666
ಭೇಟಿಯ ನಂತರ ಸ್ವಲ್ಪ ಗುಣವಾದಂತೆ ಇದ್ದಳು.

271
00:29:01,541 --> 00:29:03,791
ಬಾನಿ ಬರೂವಾ
ಐಡಿ ಸಂಖ್ಯೆ: 4198

272
00:29:03,875 --> 00:29:05,125
ಬನ್ನಿ, ಕಾನಿಟ್ಕರ್.

273
00:29:56,125 --> 00:29:57,208
ಹೊರಗೆ ಬಾ.

274
00:29:58,250 --> 00:29:59,375
ಅವರು ಹೋಗಿಬಿಟ್ಟರು.

275
00:30:00,250 --> 00:30:01,291
ಬಾ.

276
00:30:15,500 --> 00:30:19,833
ಆತ್ಮಾ
ಹೀಲಿಂಗ್

277
00:30:21,166 --> 00:30:22,833
ವಿದೇಶದಂತೆ ಭಾಸವಾಗುತ್ತದೆ.

278
00:30:22,916 --> 00:30:27,833
ನಮಸ್ಕಾರ. ನಾನು ಚೈತನ್ಯ ಶರ್ಮ,
ವ್ಯವಸ್ಥಾಪಕ ನಿರ್ದೇಶಕರು, ಆತ್ಮಾ ಹೀಲಿಂಗ್.

279
00:30:28,666 --> 00:30:30,958
ಹೋಗೋಣವೇ? ದಯವಿಟ್ಟು ಬನ್ನಿ.

280
00:30:59,416 --> 00:31:02,666
ಇವರು ಆಯೆಷಾ. ನಮ್ಮ ಮುಖ್ಯ ಆರೋಗ್ಯ ಸಲಹೆಗಾರ್ತಿ.

281
00:31:03,625 --> 00:31:06,000
ಈಕೆ ನಿಮಗೆ ಸಹಾಯ ಮಾಡುತ್ತಾರೆ. ಸರಿನಾ?

282
00:31:06,375 --> 00:31:07,750
-ಖಂಡಿತ, ಸರ್.
-ಕ್ಷಮಿಸಿ.

283
00:31:08,791 --> 00:31:10,500
ದಯವಿಟ್ಟು ಕುಳಿತುಕೊಳ್ಳಿ.

284
00:31:11,916 --> 00:31:15,708
ಒಬ್ಬರು ಕಾಣೆಯಾದವರ ಪ್ರಕರಣವಿದೆ.
ಆಕೆ ನಿಮ್ಮ ವಿದ್ಯಾರ್ಥಿನಿ, ಬಾನಿ ಬರೂವಾ.

285
00:31:17,250 --> 00:31:18,250
ಪರಿಶೀಲಿಸುತ್ತೇನೆ.

286
00:31:23,875 --> 00:31:25,416
ನಾಲ್ಕು ತಿಂಗಳುಗಳು ಕಳೆದಿವೆ.

287
00:31:26,750 --> 00:31:28,625
ಬಾನಿ ಬರೂವಾ ಇಲ್ಲಿಗೆ ಬಂದಿಲ್ಲ.

288
00:31:32,958 --> 00:31:36,083
ಇವನನ್ನು ಇಲ್ಲಿ ನೋಡಿದ್ದೀರಾ?
ಡಾ. ಪೃಥ್ವಿ ಶೇಠ್.

289
00:31:55,875 --> 00:32:00,541
ಇಲ್ಲ. ಇಲ್ಲಿ ಪೃಥ್ವಿ ಎಂದು ಯಾರೂ ಇಲ್ಲ.

290
00:32:02,958 --> 00:32:06,291
ನನಗೆ ಬಾನಿಯ ಬೋಧಕ ಮತ್ತು
ಅವಳ ತಂಡದವರ ವಿವರಗಳು ಬೇಕು.

291
00:32:06,458 --> 00:32:08,083
ಖಂಡಿತ, ಅದನ್ನು ನಿಮಗಾಗಿ ತರಿಸುವೆ.

292
00:32:11,583 --> 00:32:14,125
ನಮ್ಮ ಒಬ್ಬಳು ವಿದ್ಯಾರ್ಥಿನಿ, ಬಾನಿ ಬರೂವಾ ಅಂತ.

293
00:32:19,500 --> 00:32:21,333
ನೋಡುತ್ತಿದ್ದಾರೆ. ಸ್ವಲ್ಪ ಸಮಯವಾಗುತ್ತೆ.

294
00:32:21,708 --> 00:32:23,708
ಅಲ್ಲಿಯವರೆಗೆ, ಏನಾದರೂ ತಗೋಳ್ತೀರಾ?

295
00:32:23,833 --> 00:32:25,000
ಗ್ರೀನ್ ಚಹಾ ಅಥವಾ ಏನಾದರೂ?

296
00:32:25,208 --> 00:32:26,625
-ಇಲ್ಲ.
-ಚಹಾ.

297
00:32:27,083 --> 00:32:28,291
-ಖಂಡಿತ.
-ಚಹಾ?

298
00:32:29,625 --> 00:32:32,375
-ಒಂದು ಚಹಾ ಕಳಿಸಿ.
-ಮಾಮೂಲಿಯದ್ದು. ಗಟ್ಟಿ.

299
00:32:33,000 --> 00:32:34,875
-ಬೇರೆ ಏನಾದರೂ?
-ಬಿಸ್ಕತ್ತು ಏನಾದರೂ.

300
00:32:35,208 --> 00:32:38,375
ಖಂಡಿತ. ಮತ್ತು ಬಿಸ್ಕತ್ತು.

301
00:32:39,041 --> 00:32:41,541
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಾರದೆಂದು
ಡಾಲಿ ಹೇಳಿದ್ದಾಳೆ.

302
00:32:44,958 --> 00:32:48,166
ಒಂದು ನಿಮಿಷ. ಹಲೋ. ಹಾಂ, ಹೇಳು, ಶಿಂಧೆ.

303
00:32:53,375 --> 00:32:55,208
ಇಲ್ಲಿ ನೀವು ಧ್ಯಾನ ಕಲಿಸುವಿರಾ?

304
00:32:55,583 --> 00:32:58,750
ಕೇವಲ ಧ್ಯಾನವಲ್ಲ. ಅದಕ್ಕಿಂತ ಹೆಚ್ಚು.

305
00:32:59,000 --> 00:33:01,291
ಇನ್ನೂ ಹೆಚ್ಚು ತಾಂತ್ರಿಕ.
ಇದನ್ನು ಆಟಮ್‌ ಎನ್ನುವರು.

306
00:33:01,916 --> 00:33:04,083
ಸುಧಾರಿತ ತಂತ್ರಜ್ಞಾನ-ಸಜ್ಜಿತ ಸಾವಧಾನತೆ.

307
00:33:04,833 --> 00:33:08,333
ನಿಜ ಹೇಳಬೇಕೆಂದರೆ, ಪೊಲೀಸರಿಗೂ
ಚಿಕಿತ್ಸಾ ಕಾರ್ಯಾಗಾರಗಳನ್ನು ನಡೆಸುವೆವು.

308
00:33:08,875 --> 00:33:11,625
ವಿಶೇಷ ಚಿಕಿತ್ಸೆ.
ಯಾವಾಗಲಾದರೂ ಪ್ರಯತ್ನಿಸಲು ಬಯಸುವಿರಾ?

309
00:33:13,500 --> 00:33:16,583
ನನಗೆ ಚಿಕಿತ್ಸೆಯಲ್ಲಿ ಆಸಕ್ತಿ ಇಲ್ಲ.

310
00:33:17,791 --> 00:33:18,958
ಯಾರಿಗೆ ಇರುತ್ತೆ?

311
00:33:19,875 --> 00:33:22,083
ನಮಗೆ ಕೆಲವೊಮ್ಮೆ ಬೇಕಾಗುತ್ತೆ. ನಮಗೆಲ್ಲರಿಗೂ.

312
00:33:24,791 --> 00:33:28,791
ಪರವಾಗಿಲ್ಲ, ಇದು ನನ್ನ ಕಾರ್ಡ್.
ಒಂದು ವೇಳೆ ಮನಸ್ಸು ಬದಲಾಯಿಸಿದರೆ.

313
00:33:33,458 --> 00:33:36,583
ಮೇಡಂ, ಪೃಥ್ವಿ ಶೇಠ್ನ ವಿಳಾಸ ಸಿಕ್ಕಿದೆ.

314
00:33:39,916 --> 00:33:41,541
ನಿಮ್ಮ ಸಹಕಾರಕ್ಕಾಗಿ ಧನ್ಯವಾದ.

315
00:33:46,291 --> 00:33:47,583
ಬುಧವಾರ,ಜುಲೈ 24
1 ಹೊಸ ಸಂದೇಶ

316
00:33:53,125 --> 00:33:55,791
ಜಯ್‌ ಶೇಠ್
ಅಂಧಕಾರವು ಜೀವ ತಾಳಬಲ್ಲದೇ?

317
00:33:55,875 --> 00:33:57,125
ಜಯ್‌ ಶೇಠ್?

318
00:34:01,708 --> 00:34:05,958
ರೂಮಿ
ಗೆಳೆಯಾ, ನಿನ್ನೆ ಮಾತಾಡಿದ ಆ ಪ್ರಾಣಿ ನೀನೇನಾ?

319
00:34:06,125 --> 00:34:09,625
ಜಯ್‌ ಶೇಠ್
ಅದು ಜೀವ ತಾಳಬಲ್ಲದೇ?

320
00:34:10,583 --> 00:34:12,791
ರೂಮಿ
ಯಾಕೆ ಕೇಳುತ್ತಿದ್ದೀಯಾ?

321
00:34:19,416 --> 00:34:22,500
ಜಯ್‌ ಶೇಠ್
ಏಕೆಂದರೆ... ನಾನು ಆ ಅಂಧಕಾರವನ್ನು ನೋಡಿದ್ದೇನೆ.

322
00:34:29,083 --> 00:34:32,125
ರೂಮಿ - ಈ ವೀಡಿಯೊ ನೋಡು. ಇದೊಂದು
ಸ್ಥಳೀಯ ಸುದ್ದಿ ವಾಹಿನಿಯದ್ದು.

323
00:34:32,208 --> 00:34:33,625
ಅಂಧಕಾರ ಅವಳನ್ನು ಕಬಳಿಸಿತು

324
00:34:36,875 --> 00:34:41,166
ಒಂದು ವೇಳೆ ಯಾವುದಾದರೂ ನಟನ
ಅಥವಾ ರಾಜಕಾರಣಿಯ ಮಗಳಾಗಿದ್ದಿದ್ದರೆ?

325
00:34:41,875 --> 00:34:44,125
ಪೊಲೀಸರು ಆ ಪ್ರಕರಣದಲ್ಲೇ ತೊಡಗುತ್ತಿದ್ದರು.

326
00:34:44,208 --> 00:34:46,583
ಪೊಲೀಸ್ ಈ ಬಗ್ಗೆ ಗಂಭೀರವಾಗಿಲ್ಲ
ಅಂತ ಏಕೆ ಅನಿಸುತ್ತೆ?

327
00:34:46,666 --> 00:34:48,583
ಯಾರೂ ಅವಳನ್ನು ಹುಡುಕಲು ಸಾಧ್ಯವಿಲ್ಲ.

328
00:34:50,583 --> 00:34:53,541
ಬಾನಿ ಹೋಗಿಬಿಟ್ಟಳು. ಆತ ಅವಳನ್ನು ಕೊಂಡೊಯ್ದ.

329
00:34:54,041 --> 00:34:55,083
ಯಾರು?

330
00:34:57,208 --> 00:34:58,250
ಅಂಧಕಾರ.

331
00:35:00,708 --> 00:35:02,041
ಅದು ನನ್ನ ಮಗಳನ್ನು ಕಬಳಿಸಿತು.

332
00:35:02,500 --> 00:35:05,375
ಈ ವೃದ್ಧ ತಾಯಿ ಏನನ್ನು ಅನುಭವಿಸುತ್ತಿರುವರೆಂದು
ನೀವು ನೋಡಬಹುದು.

333
00:35:05,458 --> 00:35:08,125
ಕಾಣೆಯಾದ ತನ್ನ ಮಗಳಿಗಾಗಿ
ಆಕೆ ಹೇಗೆ ದುಃಖಿಸುತ್ತಿದ್ದಾಳೆ.

334
00:35:39,291 --> 00:35:42,791
-ಪೃಥ್ವಿ ಶೇಠ್ನ ಮನೆ ಇದೇನಾ?
-ಯಾಕೆ? ಏನಾಯಿತು?

335
00:35:43,208 --> 00:35:46,166
-ಒಳಗೆ ಬರಬಹುದಾ?
-ಅವನು ಮನೆಯಲ್ಲಿಲ್ಲ.

336
00:35:48,000 --> 00:35:50,500
ಪಕ್ಕಕ್ಕೆ ಸರಿಸಿ.

337
00:35:50,666 --> 00:35:53,458
ವಾರೆಂಟ್ ಇಲ್ಲದೆ ನೀವು ಈ ರೀತಿ ಬರುವಂತಿಲ್ಲ.

338
00:35:53,708 --> 00:35:56,041
ಕ್ಷಮಿಸಿ. ಏನಾಗಿದೆ? ಮನೆಯಲ್ಲಿ ಯಾರೂ ಇಲ್ಲ ಅಂದೆ.

339
00:35:56,125 --> 00:35:58,375
ಏನಾಗಿದೆ ಎಂದು ಹೇಳುವಿರಾ?
ಏನು ಹುಡುಕುತ್ತಿದ್ದೀರಿ?

340
00:35:58,500 --> 00:36:00,666
ಮತ್ತು ಹೀಗೆ ಸೀದಾ ಒಳಗೆ ಹೇಗೆ ನುಗ್ಗುತ್ತೀರಾ?

341
00:36:00,750 --> 00:36:04,166
ಒಬ್ಬರ ಮನೆಗೆ ಹೀಗೆ ಒಳಗೆ
ಹೇಗೆ ನುಗ್ಗುತ್ತೀರಾ? ಇದು ಅಸಂಬದ್ಧ.

342
00:36:04,875 --> 00:36:06,791
ಮೇಡಂ. ಮನೆಯಲ್ಲಿ ಬೇರೆ ಯಾರೂ ಇಲ್ಲ.

343
00:36:07,166 --> 00:36:09,416
ಅವನ ಲ್ಯಾಪ್ಟಾಪ್, ಫೋನ್,
ಸ್ಮಾರ್ಟ್ ವಾಚ್ ಪರಿಶೀಲಿಸಿ.

344
00:36:09,583 --> 00:36:11,000
ಯಾವುದಕ್ಕಾಗಿ ಪರಿಶೀಲನೆ?

345
00:36:11,500 --> 00:36:13,500
ಸಮಸ್ಯೆ ಏನೆಂದು ಹೇಳುವಿರಾ?

346
00:36:15,250 --> 00:36:16,750
ನಿನ್ನ ಹೆಸರೇನು?

347
00:36:20,083 --> 00:36:22,125
-ನಿನ್ನ ಹೆಸರೇನು?
-ಜಯ್‌ ಶೇಠ್.

348
00:36:23,291 --> 00:36:24,375
ಪೃಥ್ವಿಯ ತಮ್ಮನಾ?

349
00:36:26,916 --> 00:36:28,875
-ಆತ ಎಲ್ಲಿ?
-ಇಲ್ಲಿಲ್ಲ ಅಂದೆ.

350
00:36:29,041 --> 00:36:31,875
ಅದು ನನಗೂ ಕಾಣುತ್ತಿದೆ. ನಿಮ್ಮಮ್ಮ-ಅಪ್ಪ ಎಲ್ಲಿ?

351
00:36:32,958 --> 00:36:35,916
-ಯಾಕೆ?
-ಕೇಳಿದ್ದಕ್ಕೆ ಉತ್ತರಿಸು. ಅರ್ಥವಾಯಿತಾ?

352
00:36:36,000 --> 00:36:37,083
ಅಮ್ಮ-ಅಪ್ಪ ಎಲ್ಲಿ?

353
00:36:38,166 --> 00:36:40,166
-ಅಮ್ಮ ಕಚೇರಿಗೆ ಹೋದರು.
-ಮತ್ತು ನಿಮ್ಮಪ್ಪ?

354
00:36:42,833 --> 00:36:43,708
ಇದು ಪೃಥ್ವಿದಾ?

355
00:36:43,791 --> 00:36:46,000
ಈ ಲ್ಯಾಪ್ಟಾಪ್ ಹಾಗೂ ಫೋನ್ ನನ್ನದು. ವಾಪಸ್ ಕೊಡಿ.

356
00:36:46,083 --> 00:36:47,958
ಪೃಥ್ವಿಯನ್ನ ಠಾಣೆಗೆ ಕರೆದುತಾ, ವಸ್ತು ತಗೋ.

357
00:36:48,041 --> 00:36:50,291
ಹೀಗೆ ಕಿರುಕುಳ ನೀಡುವಂತಿಲ್ಲ. ಏನು ನಡೆಯುತ್ತಿದೆ?

358
00:36:51,833 --> 00:36:53,000
ಇವಳು ಗೊತ್ತಾ?

359
00:37:01,291 --> 00:37:02,541
ಈಕೆ ಪೃಥ್ವಿಯ ಗೆಳತಿನಾ?

360
00:37:03,375 --> 00:37:04,333
ನನಗೆ ಗೊತ್ತಿಲ್ಲ.

361
00:37:06,750 --> 00:37:08,416
ಈಕೆ ಯಾರೆಂದು ಗೊತ್ತಿಲ್ಲ ಅಂದೆ.

362
00:37:10,250 --> 00:37:12,875
ಏನು ವಿಷಯ? ಏನು ನಡೆಯುತ್ತಿದೆ? ಜಯ್?

363
00:37:13,166 --> 00:37:15,666
ಪೃಥ್ವಿ ಶೇಠ್ನನ್ನು ನೋಡಬೇಕು.
ನೀವು ಅವನ ತಾಯಿನಾ?

364
00:37:15,958 --> 00:37:19,666
ಹೌದು. ಆದರೆ... ಪೃಥ್ವಿಯನ್ನು ಏಕೆ ನೋಡಬೇಕು?

365
00:37:20,458 --> 00:37:23,208
ಈಕೆ ಗೊತ್ತಾ? ಎಂದಾದರೂ ಇವಳನ್ನು
ಪೃಥ್ವಿ ಜೊತೆ ನೋಡಿದ್ದೀರಾ?

366
00:37:25,666 --> 00:37:27,666
ಈಕೆ ಕಾಣೆಯಾಗಿ ಸುಮಾರು ಒಂದು ತಿಂಗಳಾಗಿದೆ.

367
00:37:28,000 --> 00:37:30,125
ಈಕೆಯ ನಾಪತ್ತೆಯಲ್ಲಿ ಪೃಥ್ವಿ ಭಾಗಿಯಾಗಿರುವಂತಿದೆ.

368
00:37:30,583 --> 00:37:32,291
-ಅದು ಸಾಧ್ಯವಿಲ್ಲ.
-ಯಾಕೆ?

369
00:37:49,833 --> 00:37:50,791
ಯಾವಾಗಿಂದ ಇಲ್ಲಿರುವನು?

370
00:37:52,208 --> 00:37:55,625
ಕಳೆದ ತಿಂಗಳಿನಿಂದ. ಜೂನ್ 22ರಿಂದ.

371
00:37:57,708 --> 00:37:59,541
ಇಪ್ಪತ್ಮೂರರಂದು.

372
00:38:04,250 --> 00:38:05,083
ಕ್ಷಮಿಸು.

373
00:38:09,500 --> 00:38:12,625
-ಒಂದು ನಿಮಿಷ. ನನ್ನ ಲ್ಯಾಪ್‌ಟಾಪ್.
-ಅವನಿಗೆ ಲ್ಯಾಪ್ಟಾಪ್ ಕೊಡಿ.

374
00:38:16,875 --> 00:38:18,250
ಪೃಥ್ವಿಯ ಟ್ಯಾಬ್ಲೆಟ್, ಫೋನ್ ಸಹ.

375
00:38:18,333 --> 00:38:22,583
ಅವು ಪರಿಶೀಲನೆಯ ನಂತರವೇ ಸಿಗುವುದು.
ಅವನಿಗೆ ಪ್ರಜ್ಞೆ ಬಂದರೆ ನಮಗೆ ತಿಳಿಸು.

376
00:38:24,416 --> 00:38:25,333
ಬನ್ನಿ.

377
00:38:33,666 --> 00:38:34,500
ಈಗ ಏನು, ಮೇಡಂ?

378
00:38:35,416 --> 00:38:37,500
ಬಾನಿ ನಾಪತ್ತೆಯಾಗಿದ್ದು ಜೂನ್ 23ರಂದು.

379
00:38:38,208 --> 00:38:40,541
ಈತ 22ರಿಂದ ಹಾಸಿಗೆ ಹಿಡಿದಿದ್ದಾನೆ.

380
00:38:41,833 --> 00:38:42,666
ಈಗ ಏನು?

381
00:38:42,750 --> 00:38:45,250
ಬಾನಿಳ ಫೋಟೋ ನೋಡಿ
ಆತ ಎಷ್ಟು ಆಘಾತಗೊಂಡನೆಂದು ಗಮನಿಸಿದಿರಾ?

382
00:38:46,791 --> 00:38:49,083
ತಾವಡೆಗೆ ಅವನನ್ನು ಹಿಂಬಾಲಿಸಲು ಹೇಳಿ. ನಡೆಯಿರಿ.

383
00:38:52,875 --> 00:38:55,083
ಮೇಡಂ, ಇಗೋ ಅಗ್ನಿಶಾಮಕ ದಳದ ವರದಿ.

384
00:38:56,708 --> 00:38:58,041
ಮೇಡಂ, ಇದು ವಿಚಿತ್ರ ಅಲ್ವಾ?

385
00:38:59,375 --> 00:39:01,041
ನಾಯಕ್ ಈ ಯಾವುದನ್ನೂ ಅನುಸರಿಸಲಿಲ್ವಾ?

386
00:39:02,458 --> 00:39:05,458
ಕದಮ್‌! ಏನು...

387
00:39:05,916 --> 00:39:07,458
ಬಾನಿಳ ಫೈಲ್ ಬಗ್ಗೆ ಏನಾಯಿತು?

388
00:39:07,625 --> 00:39:10,083
-ಓದಲು ಸಮಯ ಸಿಗಲಿಲ್ಲ.
-ಓದಲು ಅದರಲ್ಲೇನಿದೆ?

389
00:39:10,333 --> 00:39:13,416
ಅವಳು ಹುಚ್ಚಿಯಾಗಿದ್ದಳು.
ಆ ಇಡೀ ಕುಟುಂಬದವರು ಹುಚ್ಚರು.

390
00:39:13,750 --> 00:39:15,041
ಅವಳ ತಾಯಿಯೂ ಹುಚ್ಚಿ.

391
00:39:15,250 --> 00:39:17,041
ಅದಕ್ಕೇ ತಂದೆ ಅವಳನ್ನು ಜೊತೆ ಕರೆತರಲ್ಲ.

392
00:39:18,291 --> 00:39:21,458
ಗೋಖಲೆ ಸರ್ ಏನು ಹೇಳಿದರು?
ಸಹಿ ಹಾಕಿ ಪ್ರಕರಣ ಮುಗಿಸು.

393
00:39:22,791 --> 00:39:24,166
ಬಿಡುವಾದ ತಕ್ಷಣ ಮಾಡುತ್ತೇನೆ.

394
00:39:24,541 --> 00:39:25,625
ಅಷ್ಟು ಅವಸರ ಏನಿದೆ?

395
00:39:40,833 --> 00:39:43,958
ಆತ ಹೇಳಿದ್ದು ನಿಜ, ಮೇಡಂ.
ಆಕೆ ಹುಚ್ಚಿಯಂತೆಯೇ ಕಾಣುತ್ತಾಳೆ.

396
00:39:44,666 --> 00:39:46,041
ಆಕೆಗೆ ಅನಾರೋಗ್ಯ ಇರಬಹುದು.

397
00:39:47,958 --> 00:39:50,458
ಇದು ಅನಾರೋಗ್ಯ ಅಲ್ಲ. ಭಯ.

398
00:39:51,958 --> 00:39:52,791
ಭಯನಾ?

399
00:40:01,666 --> 00:40:02,958
ನನಗೆ ಈ ಭಯ ಗೊತ್ತು.

400
00:40:19,291 --> 00:40:20,958
ಹಂಗ್ರಿ ಸ್ನ್ಯಾಕ್ಸ್
ಫುಡ್ ಪಾಯಿಂಟ್

401
00:40:21,125 --> 00:40:21,958
ಜಯ್‌ ಶೇಠ್?

402
00:40:22,500 --> 00:40:24,291
ಹಾಂ. ಹಾಯ್.

403
00:40:27,250 --> 00:40:29,791
ನಾನು ತಿಂದರೆ ಪರವಾಗಿಲ್ವಾ? ತುಂಬಾ ಹಸಿವಾಗಿದೆ.

404
00:40:33,416 --> 00:40:34,500
ಅಂಕಲ್
ಮೊಬೈಲ್

405
00:40:44,916 --> 00:40:45,750
ಹೇಳು.

406
00:40:48,708 --> 00:40:51,541
ನೀನು ನಿನ್ನ ವೀಡಿಯೊದಲ್ಲಿ
ಅಂಧಕಾರದ ಬಗ್ಗೆ ಏನೋ ಹೇಳಿದೆ.

407
00:40:52,958 --> 00:40:56,333
ನಾನು ಆ ಅಂಧಕಾರವನ್ನು ನೋಡಿದ್ದೇನೆ...
ಬಾನಿಳನ್ನು ಕೊಂಡೊಯ್ಯುವಾಗ.

408
00:40:57,750 --> 00:40:58,833
ಆ ರಾತ್ರಿ ಅಲ್ಲಿದ್ದೆಯಾ?

409
00:40:59,125 --> 00:41:02,875
ನೋಡಿದ್ದೇನೆ ಅಂದರೆ, ಕನಸಿನಲ್ಲಿ ನೋಡಿದೆ.
ಒಂದು ದುಃಸ್ವಪ್ನ.

410
00:41:03,291 --> 00:41:04,208
ಕನಸಿನಲ್ಲಿ?

411
00:41:06,250 --> 00:41:09,750
ನನಗೆ ಜನ ಆನ್ಲೈನ್‌ನಲ್ಲಿ ಹಿಂಬಾಲಿಸಿದ್ದಾರೆ,
ಶಿಶ್ನ ಚಿತ್ರಗಳನ್ನೂ ಕಳಿಸಿದ್ದಾರೆ,

412
00:41:09,833 --> 00:41:12,291
-ಆದರೆ ಈ ಕನಸಿನ ವಿಷಯ ಅತಿ ಆಯಿತು.
-ತಾಳು.

413
00:41:13,875 --> 00:41:16,166
ಇಲ್ಲ. ತಪ್ಪಾಗಿ ಗ್ರಹಿಸುತ್ತಿದ್ದೀಯ.
ಇದು ಸುಳ್ಳಲ್ಲ.

414
00:41:16,250 --> 00:41:18,083
ಆ ಅಂಧಕಾರವನ್ನು ವಾಸ್ತವದಲ್ಲೂ ನೋಡಿರುವೆ.

415
00:41:21,416 --> 00:41:22,583
ಜೂನ್ 22ರಂದು.

416
00:41:23,166 --> 00:41:25,416
ನನಗೆ ಹಾಗೂ ನಮ್ಮಣ್ಣನಿಗೆ ಅಪಘಾತವಾಗಿತ್ತು.

417
00:41:25,625 --> 00:41:27,791
ಆ ರಾತ್ರಿ, ಆ ಅಂಧಕಾರವನ್ನು ಕಣ್ಣಾರೆ ನೋಡಿದೆ.

418
00:41:28,333 --> 00:41:30,000
ಮರುದಿನ, ಜೂನ್ 23ರಂದು,

419
00:41:30,250 --> 00:41:33,041
ಅದೇ ಅಂಧಕಾರ ಬಾನಿಳನ್ನ ಕೊಂಡೊಯ್ದದ್ದನ್ನು
ಕನಸಿನಲ್ಲಿ ಕಂಡೆ.

420
00:41:33,333 --> 00:41:36,333
ನನಗೆ ಗೊತ್ತಾಗುತ್ತಿಲ್ಲ
ಇದೆಲ್ಲಾ ಏನೆಂದು, ಏಕೆ ಆಗುತ್ತಿದೆ ಎಂದು.

421
00:41:36,625 --> 00:41:38,583
ಯಾರ ಜೊತೆ ಮಾತಾಡಲಿ? ಯಾರು ನನ್ನನ್ನ ನಂಬುವರು?

422
00:41:38,916 --> 00:41:40,833
ಹಾಗಾಗಿಯೇ ನಿನ್ನನ್ನು ಸಂಪರ್ಕಿಸಿದೆ.

423
00:41:42,958 --> 00:41:44,833
ಈ ಅಪಘಾತದ ಬಗ್ಗೆ ಇನ್ನಷ್ಟು ಹೇಳು.

424
00:41:52,666 --> 00:41:53,500
ಪೃಥ್ವಿ!

425
00:42:11,375 --> 00:42:14,000
ಅಪಘಾತದ ನಂತರ, ನನಗೆ ಪ್ರಜ್ಞೆ ತಪ್ಪಿತು.

426
00:42:38,583 --> 00:42:39,458
ಪೃಥ್ವಿ.

427
00:42:42,500 --> 00:42:43,333
ಪೃಥ್ವಿ!

428
00:42:45,625 --> 00:42:46,541
ಪೃಥ್...

429
00:43:30,000 --> 00:43:31,000
ಪೃಥ್ವಿ!

430
00:44:05,000 --> 00:44:10,083
ಪೃಥ್ವಿ! ಅಣ್ಣ! ಅಣ್ಣ, ಎದ್ದೇಳು!
ನೋಡು, ನಾನು ಇಲ್ಲಿದ್ದೇನೆ.

431
00:44:11,541 --> 00:44:12,750
ಪೃಥ್ವಿ!

432
00:44:20,041 --> 00:44:22,708
ಕೇಳು, ನನಗೆ ನಿಜವಾಗಲೂ ನಿನ್ನ ಸಹಾಯ ಬೇಕು.

433
00:44:23,041 --> 00:44:25,666
ಇದೆಲ್ಲಾ ನನಗೇಕೆ ಆಗುತ್ತಿದೆ ಅಂತ
ನನಗೆ ಅರ್ಥವಾಗಬೇಕು.

434
00:44:25,916 --> 00:44:29,791
ಈ ಅಂಧಕಾರ, ಇದರ ಅರ್ಥವೇನು?

435
00:44:32,250 --> 00:44:35,500
ನನಗೆ ಏನೇನೂ ಅರ್ಥವಾಗುತ್ತಿಲ್ಲ.

436
00:44:36,041 --> 00:44:38,875
ನನ್ನ ಪ್ರಕಾರ ಬಾನಿ ಮತ್ತು ಪೃಥ್ವಿ
ಹೇಗೋ ಸಂಬಂಧಪಟ್ಟಿದ್ದಾರೆ.

437
00:44:39,416 --> 00:44:41,166
ಹೇಗೆ? ನಾನದನ್ನು ಕಂಡುಕೊಳ್ಳಬೇಕು.

438
00:44:42,125 --> 00:44:46,208
ನೀನು ಬಾನಿಳ ತಾಯಿಯನ್ನು ಭೇಟಿಮಾಡಿಸಬಲ್ಲೆಯಾ?

439
00:44:46,833 --> 00:44:49,208
ಸಹಾಯ ಮಾಡಬಲ್ಲೆಯಾ? ದಯವಿಟ್ಟು.

440
00:44:55,083 --> 00:44:56,083
ಹಾಂ.

441
00:45:06,458 --> 00:45:08,958
-ಧನ್ಯವಾದ.
-ನಾಳೆ.

442
00:45:55,208 --> 00:45:56,541
ಕಾರಿನಲ್ಲಿ ಕೂರು.

443
00:46:00,583 --> 00:46:01,958
ಏನಾಗುತ್ತಿದೆ?

444
00:46:02,833 --> 00:46:04,333
ನಿನಗೆ ಎಲ್ಲಾ ಗೊತ್ತು, ಜಯ್.

445
00:46:07,666 --> 00:46:09,625
ನೀನು ಹೀಗೇಕೆ ಮಾಡಿದೆ, ಜಯ್?

446
00:46:09,708 --> 00:46:11,416
ಇಲ್ಲ, ನಾನೇನೂ ಮಾಡಲಿಲ್ಲ.

447
00:46:11,791 --> 00:46:16,583
ನೀನು ಜಗತ್ತಿಗೆ ಸುಳ್ಳು ಹೇಳಬಹುದು,
ಸ್ವತಃ ಹೇಳಿಕೊಳ್ಳಬಹುದು.

448
00:46:17,083 --> 00:46:21,625
ಆದರೆ ಈ ಅಂಧಕಾರ...
ಇದಕ್ಕೆ ಎಲ್ಲವೂ ತಿಳಿದಿದೆ, ಜಯ್.

449
00:46:26,916 --> 00:46:28,041
ಪೃಥ್ವಿ!

450
00:48:59,333 --> 00:49:01,333
ಉಪ ಶೀರ್ಷಿಕೆ ಅನುವಾದ:
ಹೇಮಂತ್ ಕುಮಾರ್

451
00:49:01,416 --> 00:49:03,416
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ
ೆ, ಜಯ್.

