1
00:00:16,375 --> 00:00:19,500
ಅಪಘಾತದ ರಾತ್ರಿ
22ನೇ ಜೂನ್

2
00:00:19,625 --> 00:00:21,125
ಈಗ ಮುಖ್ಯ ವ್ಯಕ್ತಿಯ ಬಗ್ಗೆ.

3
00:00:21,541 --> 00:00:24,916
ಇಂದು ಇಲ್ಲಿ ಒಬ್ಬ ನಿಜವಾದ ಮಹಾನ್
ವ್ಯಕ್ತಿಯನ್ನು ಗೌರವಿಸಲು ಸೇರಿದ್ದೇವೆ.

4
00:00:25,458 --> 00:00:28,333
ಅವರನ್ನು ಹೆಮ್ಮೆಯಿಂದ ಸಹೋದ್ಯೋಗಿ
ಅಂತ ಕರೆಯೋದು ಮಾತ್ರವಲ್ಲ,

5
00:00:28,500 --> 00:00:29,583
ಆತ ನಿಜವಾದ ಗೆಳೆಯ ಕೂಡ.

6
00:00:35,500 --> 00:00:39,041
ಪ್ರತಿಷ್ಠಿತ ನರವಿಜ್ಞಾನ ಸಂಸ್ಥೆಯಲ್ಲಿ
ಪಿಎಚ್‌ಡಿ ಮುಗಿಸಿದ ನಂತರ,

7
00:00:39,125 --> 00:00:41,541
ಡಾ. ಸಹಾಯ್ ಭಾರತಕ್ಕೆ ಮರಳಲು ನಿರ್ಧರಿಸಿದರು,

8
00:00:41,666 --> 00:00:42,875
ಪೃಥ್ವಿ
ವಿಡಿಯೋ ಕರೆ

9
00:00:42,958 --> 00:00:46,708
ಅಸಂಖ್ಯಾತ ಅವಕಾಶಗಳನ್ನು ಬಿಟ್ಟು.
ನನಗೆ ಡಾ. ಸಹಾಯ್ 20 ವರ್ಷಗಳಿಂದ ಪರಿಚಯ.

10
00:00:47,458 --> 00:00:50,708
ನಾನು ಸದಾ ಅವರ ದೃಷ್ಟಿಕೋನ
ಹಾಗೂ ಛಲವನ್ನು ಮೆಚ್ಚಿದ್ದೇನೆ.

11
00:00:51,083 --> 00:00:54,750
ಮೊದಲು, ಒಬ್ಬ ಯೋಗ್ಯ ಪ್ರತಿಸ್ಪರ್ಧಿಯಾಗಿ,
ತದನಂತರ, ಒಬ್ಬ ಸಹೋದ್ಯೋಗಿಯಾಗಿ.

12
00:01:07,125 --> 00:01:08,250
ಈಗ ವೇದಿಕೆಯಲ್ಲಿದ್ದೇನೆ.

13
00:01:08,458 --> 00:01:10,708
ಕೇಳು, ಪುಣೆಯಲ್ಲಿದ್ದೇನೆ, ಸರಿನಾ?
ನಿನಗೆ ಗೊತ್ತು.

14
00:01:17,833 --> 00:01:19,833
ಶಾಂತನಾಗು. ನಾಳೆ ಮಾತಾಡೋಣ. ಸರಿನಾ?

15
00:01:22,958 --> 00:01:26,291
ಸರ್, ಅದು ನನ್ನ ಬೆನ್ನತ್ತಿ ಬರುತ್ತಿದೆ.
ನನ್ನನ್ನು ಹಿಂಬಾಲಿಸುತ್ತಿದೆ.

16
00:01:26,708 --> 00:01:30,250
ನಿನ್ನನ್ನ ಹಿಂಬಾಲಿಸುತ್ತಿದೆಯಾ?
ನೀನು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ.

17
00:01:35,583 --> 00:01:37,291
ಅದು ಆ ದರಿದ್ರದ ಯಂತ್ರದಲ್ಲಿದೆ, ಸರ್.

18
00:01:37,375 --> 00:01:39,000
ಆ ಯಂತ್ರವನ್ನು ನಾಶಪಡಿಸಬೇಕು.

19
00:01:39,083 --> 00:01:41,583
-ಇಲ್ಲ! ಯಂತ್ರ ಮುಟ್ಟುವ ಧೈರ್ಯ ಮಾಡಬೇಡ.
-ಆತ ನಿಜಕ್ಕೂ…

20
00:01:49,791 --> 00:01:52,291
ಸಮಸ್ಯೆ ಏನೇ ಇರಲಿ, ಒಟ್ಟಿಗೆ ಪರಿಹರಿಸೋಣ.

21
00:01:52,375 --> 00:01:54,541
ನನ್ನ ಯಂತ್ರವನ್ನು ಮುಟ್ಟಬೇಡ ಅಷ್ಟೇ.

22
00:01:55,958 --> 00:01:57,125
ಸಂಪರ್ಕ ಸಾಕಷ್ಟಿಲ್ಲ

23
00:02:06,750 --> 00:02:07,583
ಮುಂದುವರಿಸೋಣ?

24
00:02:55,708 --> 00:02:59,625
ನಾನು ಗುಣವಾಗುವ ಭರವಸೆಯಲ್ಲಿ
ಪ್ರಯೋಗಕ್ಕೆ ಸ್ವಯಂಸೇವಕಿಯಾಕಿ ಮುಂದೆ ಬಂದಿದ್ದೆ.

25
00:03:00,083 --> 00:03:01,250
ಹಾಂ, ನನಗೆ ಗೊತ್ತು, ಬಾನಿ.

26
00:03:03,916 --> 00:03:06,833
ಕೇಳು. ಕಂಡುಹಿಡಿಯಲು
ಪ್ರಯತ್ನಿಸುತ್ತಿದ್ದೇನೆ. ಸರಿನಾ?

27
00:03:15,916 --> 00:03:17,000
ಬಾನಿ, ಕೇಳು.

28
00:03:17,500 --> 00:03:20,666
ನನಗೆ ಒಂದು ದಿನ ಕೊಡು.
ಪರಿಹಾರ ಕಂಡುಹಿಡಿಯುವ ಹತ್ತಿರದಲ್ಲಿದ್ದೇನೆ.

29
00:03:29,083 --> 00:03:29,958
ಬಾನಿ, ಚೂರು…

30
00:03:30,625 --> 00:03:31,666
ಚೂರು ತಾಳ್ಮೆಯಿಂದಿರು.

31
00:03:36,916 --> 00:03:38,041
ಮಾತು ಕೊಡುತ್ತೇನೆ.

32
00:03:50,791 --> 00:03:51,958
ಓಹ್, ಛೇ!

33
00:04:52,250 --> 00:04:55,000
ಅಂಧೆರಾ

34
00:05:25,791 --> 00:05:27,041
ನನ್ನನ್ನ ನಂಬಿ, ಆತ ಸರಿಹೋಗುವನು

35
00:05:53,375 --> 00:05:55,916
ಅವನ ಮಾನಸಿಕ ಕುಸಿತಕ್ಕೆ ನೀನೇ ಕಾರಣ.

36
00:06:08,291 --> 00:06:11,458
ಇಲ್ಲಿಯವರೆಗೂ ನೀನು ಅಮ್ಮನ
ಮಾನಸಿಕ ಕಾಯಿಲೆಯನ್ನು ಒಪ್ಪಿಕೊಂಡಿಲ್ಲ.

37
00:06:13,083 --> 00:06:15,000
ನಿರಾಕರಿಸುವವರು ನಾನಲ್ಲ. ನೀವು.

38
00:06:25,333 --> 00:06:27,000
ಆದರೆ ನಾನು ಹೀಗೆ ಹೇಳುವಾಗ ನಂಬಿರಿ,

39
00:06:27,083 --> 00:06:29,666
-ಇದರಲ್ಲಿ ಇನ್ನೂ ಏನೋ ಇದೆ…
-ಓಹ್, ಸಾಕು, ರೂಮಿ. ಸಾಕು.

40
00:06:37,916 --> 00:06:41,500
ಈಗ ಇನ್ನೊಬ್ಬನನ್ನೂ ಕಳೆದುಕೊಳ್ಳಬಹುದು.
ಹಾಗಾಗಿ ದಯವಿಟ್ಟು, ಇಲ್ಲಿಗೆ ನಿಲ್ಲಿಸುವೆಯಾ?

41
00:06:44,416 --> 00:06:45,666
ಸುಮ್ಮನೆ ಹೊರಟು ಹೋಗು.

42
00:07:30,583 --> 00:07:32,500
ಡ್ಯಾರಿಯಸ್ ಏನೋ ಮಾಡಲು ಹೊರಟಿದ್ದಾನೆ.

43
00:07:35,000 --> 00:07:36,291
ಅದೇ.

44
00:07:43,500 --> 00:07:45,500
ದಾಳಿ ನಡೆಸಲು ಪೂರ್ಣ ಪಡೆ ಬೇಕಾಗುತ್ತದೆ.

45
00:07:49,375 --> 00:07:51,750
ಗೊತ್ತು, ಒಬೆರಾಯ್‌ಗೆ ಪ್ರಬಲ ಸಂಪರ್ಕಗಳಿವೆ.

46
00:07:52,583 --> 00:07:56,083
ಚಿಂತಿಸಬೇಡಿ, ಗುಪ್ತ ಮಾರ್ಗ ಬಳಸುತ್ತೇನೆ.
ಯಾರಿಗೂ ತಿಳಿಯಲ್ಲ.

47
00:08:14,833 --> 00:08:17,083
ನಿನ್ನ ಜೊತೆ ನನ್ನ ಕೆಲಸ
ಇನ್ನೂ ಮುಗಿದಿಲ್ಲ, ಪುಟ್ಟ.

48
00:08:23,291 --> 00:08:24,708
ಪ್ರಕ್ರಿಯೆ ಆರಂಭಿಸಿ.

49
00:08:25,250 --> 00:08:27,333
ಅವನನ್ನು ಕೋಮಾದಿಂದ ಹೊರತರೋಣ.

50
00:08:34,250 --> 00:08:37,916
ನಿನಗೆ ಚಿನ್ನದ ಪದಕ ಸಿಕ್ಕಿತು,
ಮತ್ತು ನನಗೆ ಈ ಕಂದು ಪದಕ.

51
00:08:38,750 --> 00:08:40,000
ಕಂದು ಅಲ್ಲ, ಅದು ಕಂಚು.

52
00:08:40,250 --> 00:08:42,791
-ಅದು ಕೂಡ ಅಮೂಲ್ಯ ಲೋಹ.
-ಏನೇ ಇರಲಿ.

53
00:10:12,125 --> 00:10:14,458
-ಇದು ನಿನ್ನ ರಕ್ಷಣೆಗಾಗಿ.
-ಯಾವುದರಿಂದ ರಕ್ಷಿಸಲು?

54
00:10:14,541 --> 00:10:16,916
ನಿನಗೆ ಮನೋಕುಸಿತವಾಯಿತು.
ವೈದ್ಯರು ಮಂಪರುಗೊಳಿಸಬೇಕಾಯಿತು.

55
00:10:19,083 --> 00:10:21,375
-ಅಮ್ಮ, ನನಗೆ ಹೋಗಲು ಬಿಡಿ.
-ನಿಲ್ಲಿಸು, ನಿಲ್ಲಿಸು.

56
00:10:21,458 --> 00:10:24,458
-ನನ್ನನ್ನು ನೋಡು.
-ನಾನು ಹುಚ್ಚ ಅನಿಸುತ್ತಾ, ಅಮ್ಮ?

57
00:10:25,208 --> 00:10:26,916
ಖಂಡಿತ ಇಲ್ಲ, ಮಗನೇ.

58
00:10:30,208 --> 00:10:31,708
ಆದರೆ ಇದು ಮಿತಿಮೀರಿದ ಪರಿಸ್ಥಿತಿ.

59
00:10:34,833 --> 00:10:36,666
ಯಾರೇ ಆದರೂ ಮಾನಸಿಕ ಕುಸಿತವಾಗಬಹುದಿತ್ತು.

60
00:10:41,000 --> 00:10:43,000
ಅದನ್ನು ಸರಿಪಡಿಸಲು ನೋಡುತ್ತಿದ್ದೇವೆ, ಸರಿನಾ?

61
00:10:43,083 --> 00:10:44,458
ನಾವು ಮಾಡುತ್ತಿರುವುದು ಇಷ್ಟೇ.

62
00:11:19,166 --> 00:11:23,750
ಅನಧಿಕೃತ ಪ್ರಯೋಗ, ಅಮ್ಮ.
ಖಿನ್ನತೆಯನ್ನು ಗುಣಪಡಿಸುವ ಯಂತ್ರ ನಿರ್ಮಿಸಿದ್ದ.

63
00:11:26,333 --> 00:11:28,958
-ಪೃಥ್ವಿ ಅಪಘಾತಕ್ಕೆ ಅಂಧಕಾರವೇ ಕಾರಣ--
-ನಿನಗೆ ಭ್ರಮೆ.

64
00:11:29,041 --> 00:11:32,291
-ಅಮ್ಮ, ನಾನು ನೋಡಿದೆ. ನಾನು ಅಲ್ಲಿದ್ದೆ.
-ಜಯ್ ನಿಜ ಹೇಳುತ್ತಿದ್ದಾನೆ.

65
00:11:38,708 --> 00:11:41,500
ಪೃಥ್ವಿ ಅನಧಿಕೃತ ಪ್ರಯೋಗದಲ್ಲಿ ಭಾಗಿಯಾಗಿದ್ದ.

66
00:12:32,250 --> 00:12:34,791
ಈ ಎಲ್ಲಾ ಅಸಂಬದ್ಧತೆಯನ್ನು ನಂಬುವಿರಾ?
ದಯವಿಟ್ಟು ಬೇಡ.

67
00:12:34,875 --> 00:12:37,708
ನಾನು ಇದಕ್ಕೆ
ಜವಾಬ್ದಾರಿ ತೆಗೆದುಕೊಳ್ಳಲ್ಲ, ಸರಿನಾ?

68
00:12:47,375 --> 00:12:48,666
ಸ್ಥಿತಿಗತಿ ಏನು?

69
00:12:50,750 --> 00:12:52,708
ಮುಂಭಾಗದ ಮಿದುಳಿನ ಹೊರಪದರ, ನಿಷ್ಕ್ರಿಯ.

70
00:12:53,375 --> 00:12:56,250
ಕೆಟಾ ಸಿ 13 ಜೆಡ್‌ ನೀಡಿ.
ಅವನ ಉಪಪ್ರಜ್ಞೆಯನ್ನು ಉತ್ತೇಜಿಸೋಣ.

71
00:13:04,333 --> 00:13:06,708
ಡಾಕ್ಟರ್, ಹಿಂಭಾಗದ ಮಿದುಳು ಸಕ್ರಿಯವಾಗಿದೆ.

72
00:13:06,833 --> 00:13:08,833
ಉಪಪ್ರಜ್ಞೆಯನ್ನು ಈಗ ಪ್ರವೇಶಿಸಬಹುದು.

73
00:13:08,916 --> 00:13:10,291
ಡೌನ್‌ಲೋಡ್ ಮಾಡಲು ತಯಾರಾಗಿ.

74
00:13:53,416 --> 00:13:55,916
ಅಯ್ಯೋ, ಗೆಳೆಯರೇ. ಬಾನಿಳ ಅಮ್ಮ.

75
00:14:39,500 --> 00:14:40,750
ಆರಾಮವಾಗಿದ್ದೀಯಾ?

76
00:14:58,000 --> 00:15:00,041
ಪೃಥ್ವಿ ಅಗಲಿದ್ದನ್ನು ನಂಬಲು ಆಗುತ್ತಿಲ್ಲ.

77
00:15:03,750 --> 00:15:06,416
ನಿನಗೆ ಅರ್ಥವಾಗುತ್ತಿಲ್ಲ. ಪೃಥ್ವಿ ಬೇಡ ಅಂದಿದ್ದ.

78
00:15:13,541 --> 00:15:17,333
ಆ ರಾತ್ರಿ, ನಾನು ಮಾನಸಿಕವಾಗಿ ಬಹಳ ಕುಗ್ಗಿದ್ದೆ.

79
00:15:23,083 --> 00:15:27,416
ನಾನು… ಇದನ್ನೆಲ್ಲಾ ಮುಗಿಸುವ ಹಂತದಲ್ಲಿದ್ದೆ.

80
00:15:53,833 --> 00:15:55,208
ಒಂದು ಹೆಜ್ಜೆ ಹಿಂದೆ ಬಾ.

81
00:15:55,625 --> 00:15:57,458
ಕೆಳಗಿಳಿ. ನೀನು ಬೀಳುವೆ.

82
00:15:57,791 --> 00:16:00,041
ಹೋಗಿಬಿಡು! ನನ್ನನ್ನು ಒಂಟಿಯಾಗಿ ಬಿಡು.

83
00:16:04,458 --> 00:16:06,166
ನಿನ್ನ ಕಷ್ಟ ಪರಿಸ್ಥಿತಿ ನನಗೆ ಗೊತ್ತು.

84
00:16:06,250 --> 00:16:09,291
ಇಲ್ಲ, ನಿನಗೆ ಆಗಲ್ಲ.
ನನ್ನ ಕಷ್ಟ ಪರಿಸ್ಥಿತಿ ಯಾರಿಗೂ ಅರ್ಥವಾಗಲ್ಲ.

85
00:16:09,500 --> 00:16:12,333
ನಾನಿನ್ನು ನಿಭಾಯಿಸಲಾರೆ.
ನನಗೆ ಇದು ಸಾಕು ಸಾಕಾಗಿದೆ.

86
00:16:12,416 --> 00:16:15,041
ಜಯ್, ಸಮಾಧಾನ. ಅಲ್ಲಿಗೆ ಬರುತ್ತಿದ್ದೇನೆ, ಸರಿನಾ?

87
00:16:15,666 --> 00:16:17,333
ಯಾವುದೇ ಮೂರ್ಖತನ ಮಾಡಬೇಡ.

88
00:16:24,583 --> 00:16:26,000
ಸದಾ ನಿನ್ನ ಜೊತೆಗಿದ್ದೇನೆ.

89
00:16:30,875 --> 00:16:33,875
ನೆನಪಿದೆಯಾ? ನಾವು ಚಿಕ್ಕವರಿದ್ದಾಗ
ಗೆದ್ದ ಪದಕಗಳು?

90
00:16:40,416 --> 00:16:43,375
ನೀನು ಆಶೆ ತೋರಿಸಿದೆ, ಪೃಥ್ವಿ.
ಆಮೇಲೆ ಕಿತ್ತುಕೊಂಡೆ.

91
00:16:47,083 --> 00:16:48,583
ಆ ಚಿಕಿತ್ಸೆ ಸುರಕ್ಷಿತವಲ್ಲ.

92
00:16:48,916 --> 00:16:50,333
ಆದರೆ ಅದು ನನಗೆ ಕೆಲಸ ಮಾಡಿತು.

93
00:16:56,333 --> 00:16:58,833
-ಆ ಚಿಕಿತ್ಸೆ ಸುರಕ್ಷಿತವಲ್ಲ, ಜಯ್.
-ಪರವಾಗಿಲ್ಲ!

94
00:16:59,750 --> 00:17:01,208
ಅದು ನನಗೆ ಕೆಲಸ ಮಾಡುತ್ತೆ!

95
00:17:04,750 --> 00:17:08,583
ಸ್ವಲ್ಪ… ಸಮಾಧಾನ ಮಾಡಿಕೋ.
ಕುಳಿತುಕೋ. ಸ್ವಲ್ಪ ಸಮಾಧಾನ ಮಾಡಿಕೋ.

96
00:17:15,083 --> 00:17:18,250
ಕನಿಷ್ಠಪಕ್ಷ ಆ ಯಂತ್ರದಲ್ಲಿ
ಏನಾಗಿದೆ ಅಂತ ಕಂಡುಹಿಡಿಯುವೆ, ಜಯ್.

97
00:17:18,333 --> 00:17:20,125
ಅಲ್ಲಿಯವರೆಗೆ ನಾನು ಬದುಕಲ್ಲ, ಪೃಥ್ವಿ.

98
00:17:22,458 --> 00:17:25,416
ಒಮ್ಮೆ ನನ್ನನ್ನ ಅಲ್ಲಿಗೆ ಕರೆದೊಯ್ಯಿ.
ನಾನು ಕೇಳೋದು ಇಷ್ಟೇ.

99
00:17:32,125 --> 00:17:34,250
ನಿನ್ನನ್ನ ಕರೆದೊಯ್ದಿದ್ದಕ್ಕೆ ಪಶ್ಚಾತ್ತಾಪವಿದೆ.

100
00:17:49,416 --> 00:17:52,458
ಕೆಳಗಿಳಿದು ಮನೆಗೆ ಹೋಗೋಣ.
ಅಲ್ಲಿ ಚರ್ಚಿಸೋಣ. ಸರಿನಾ? ಬಾ.

101
00:17:52,541 --> 00:17:55,500
ನನ್ನನ್ನು ಅಲ್ಲಿಗೆ ಕರೆದೊಯ್ಯದಿದ್ದರೆ,
ಪೃಥ್ವಿ, ಎಗರುತ್ತೇನೆ.

102
00:17:59,333 --> 00:18:01,000
ಯಂತ್ರ ಬಳಿ ಒಯ್ಯಿ, ಇಲ್ಲವೇ ಎಗರುವೆ.

103
00:18:02,958 --> 00:18:05,916
-ಸರಿ, ಅಷ್ಟೆ.
-ಸರಿ, ಜಯ್, ಸರಿ. ಸರಿ, ಸರಿ.

104
00:18:06,208 --> 00:18:07,583
ಸರಿ, ಕರೆದೊಯ್ಯುವೆ.

105
00:18:08,958 --> 00:18:09,791
ಈಗ!

106
00:18:13,666 --> 00:18:16,333
ಸರಿ. ಪರವಾಗಿಲ್ಲ.

107
00:18:39,916 --> 00:18:40,750
ಅದು ಇಲ್ಲಿದೆ!

108
00:18:48,625 --> 00:18:51,541
ಅದು ನಿನ್ನ ಹಿಂದೆಯೂ ಬರಬಹುದು.
ಸೋಲೊಪ್ಪಿಕೊಳ್ಳಲ್ಲ ಅಂತ ಮಾತು ಕೊಡು.

109
00:19:24,666 --> 00:19:26,500
ಸ್ವತಃ ದೂಷಿಸಿಕೊಳ್ಳಬೇಡ, ಜಯ್.

110
00:19:27,000 --> 00:19:29,875
ಪೃಥ್ವಿಗಾಗಿ ಆ ಅಂಧಕಾರ
ಹಿಂಬಾಲಿಸಿರುತ್ತಿತ್ತೆಂದು ನಿನಗೂ ಗೊತ್ತು.

111
00:19:53,541 --> 00:19:54,583
ನೀನು ಆರಾಮವಾಗುವೆಯಾ?

112
00:19:55,791 --> 00:19:56,750
ಚೆನ್ನಾಗಿದ್ದೇನೆ.

113
00:19:58,375 --> 00:20:00,375
ನೀನು ಹೋಗಿ ಆ ದರಿದ್ರದ ಯಂತ್ರವನ್ನು ಹುಡುಕು.

114
00:20:24,583 --> 00:20:25,583
ಕೇಳಿಸುತ್ತಿದೆಯಾ?

115
00:20:32,708 --> 00:20:34,791
ನನಗೆ ನೀನು ವಾಸ್ತವಕ್ಕೆ ವಾಪಸ್ ಬರಬೇಕು.

116
00:20:37,833 --> 00:20:39,208
ವಾಪಸ್ ಬಾ, ಪೃಥ್ವಿ.

117
00:20:43,375 --> 00:20:45,208
ಬೆಳಕು ಕಾಣಿಸುತ್ತಿದೆಯಾ, ಪೃಥ್ವಿ?

118
00:21:19,333 --> 00:21:21,500
ನೀವು ಪಶ್ಚಾತ್ತಾಪ ಪಡಬೇಕಾಗಿಲ್ಲ, ಅಮ್ಮ.

119
00:21:31,125 --> 00:21:33,541
ಆದರೆ ಈಗ ನೀವು ನನ್ನನ್ನು ನಂಬಿರುವುದು
ನನಗೆ ಬಹಳ ಸಮಾಧಾನ.

120
00:21:44,125 --> 00:21:46,333
ಇಲ್ಲ, ಇಲ್ಲ. ಇಲ್ಲ, ಇದನ್ನು ಮಾಡಲಾರೆ.

121
00:21:57,125 --> 00:21:59,875
ಭೇಟಿಯಾಗಲು ಫಿಯೋನಾ ಬಿಡುವಳು ಎಂಬಂತೆ.
ನನ್ನನ್ನ ದ್ವೇಷಿಸುವಳು.

122
00:22:17,041 --> 00:22:19,000
ಮೋಸ ಮಾಡದೆ. ನಿರ್ಣಯಿಸದೆ.

123
00:22:23,916 --> 00:22:24,750
ಆಯಿತು.

124
00:22:30,125 --> 00:22:31,791
ನಿನಗೇನೂ ಆಗಲ್ಲ, ಮಾರಾಯ. ಬಾ.

125
00:22:47,791 --> 00:22:50,583
ಜಯ್, ತಯಾರಾ? ಈಗ ಒಳಗೆ ಹೋಗುತ್ತಿದ್ದೇವೆ.

126
00:23:19,916 --> 00:23:21,875
ಆ ಬೆಳಕು ಕಾಣಿಸುತ್ತಿದೆಯಾ, ಪೃಥ್ವಿ?

127
00:23:31,291 --> 00:23:34,583
ಹಾಂ, ವಾಪಸ್ ಬಾ. ಬೆಳಕಿನ ಕಡೆಗೆ ಸಾಗು, ಪೃಥ್ವಿ.

128
00:23:35,541 --> 00:23:38,333
ಮಿದುಳಿನ ಹೊರಪದರದಲ್ಲಿ ಚಟುವಟಿಕೆ ಹೆಚ್ಚುತ್ತಿದೆ.

129
00:23:45,375 --> 00:23:47,458
ಸರ್, ನೀವಿದನ್ನು ನೋಡಬೇಕು.

130
00:24:11,541 --> 00:24:13,750
ಶಂಕಿತ ಠೇವಣಿ ಸ್ಥಳದ ಶೋಧನಾ ವಾರೆಂಟ್

131
00:24:50,000 --> 00:24:52,166
ಪೊಲೀಸರು ಬಂದರು. ಪ್ರಕ್ರಿಯೆ ನಿಲ್ಲಿಸಬೇಕು.

132
00:24:52,250 --> 00:24:54,083
ಕೆಲಸ ಮಾಡುತ್ತಿದೆ. ಮಧ್ಯ ತಡೆದರೆ ಸಾಯುವನು.

133
00:24:54,166 --> 00:24:55,916
ನನಗೆ ಚಿಂತೆ ಇಲ್ಲ. ನಿಲ್ಲಿಸು ಅಷ್ಟೇ.

134
00:24:56,000 --> 00:24:57,041
ಆಗಲ್ಲ ಅಂತ ಹೇಳಿದೆ.

135
00:24:58,333 --> 00:24:59,416
ತಡ ಮಾಡುತ್ತಿದ್ದಾನೆ.

136
00:25:00,583 --> 00:25:03,791
-ಪ್ರಯೋಗಸೂಕ್ತರ ಪ್ರತಿಕ್ರಿಯೆ, ನಿಷ್ಕ್ರಿಯ.
-ಪೃಥ್ವಿ, ಅದರಿಂದ ಆಚೆ ಬಾ.

137
00:25:04,083 --> 00:25:06,166
ಅದರಿಂದ ಆಚೆ ಬಾ, ಪೃಥ್ವಿ. ಪೃಥ್ವಿ.

138
00:25:06,708 --> 00:25:09,125
ಇನ್ನೂ ಹೆಚ್ಚಿನ ಕೆಟಾ ಸಿ 13 ಜೆಡ್‌ ಬೇಕು. ಬೇಗ.

139
00:25:09,208 --> 00:25:10,625
ನಿಲ್ಲಿಸಿ ಅಂತ ಹೇಳಿದೆ.

140
00:25:19,416 --> 00:25:21,250
ಡಾಕ್ಟರ್, ಪೊಲೀಸರು ಇಲ್ಲಿದ್ದಾರೆ.

141
00:25:28,875 --> 00:25:30,125
ಡೌನ್‌ಲೋಡ್ ಪೂರ್ಣಗೊಂಡಿತು.

142
00:25:36,541 --> 00:25:37,791
ನೀನು ವಾಪಸ್ ಬಂದಿರುವೆ.

143
00:25:39,041 --> 00:25:40,625
ಇದು ಚೆನ್ನಾಗಿ ಕೆಲಸ ಮಾಡಿತು.

144
00:26:34,500 --> 00:26:35,583
ರಕ್ಷಣೆ.

145
00:27:19,791 --> 00:27:23,375
ಮೂವತ್ತು ಹೆಜ್ಜೆ ಇಟ್ಟರೆ, ಎಲಿವೇಟರ್ ಇದೆ.

146
00:27:35,416 --> 00:27:37,958
ಮೊದಲು ಹೆಂಗಸರು. ಹೋಗಿ.

147
00:27:53,166 --> 00:27:54,541
ರೂಮಿ, ಅದೇ ಎಲಿವೇಟರ್.

148
00:27:54,666 --> 00:27:56,000
ಮಗಾ, ಇದೇ ಅದು.

149
00:28:08,333 --> 00:28:11,208
ಒಂದು ಕೆಲಸ ಮಾಡು.
ಸಶಸ್ತ್ರ ತುಕಡಿಯನ್ನು ನೆಲಮಾಳಿಗೆಗೆ ಕರೆತನ್ನಿ.

150
00:28:23,083 --> 00:28:24,500
ಎಲ್ಲರೂ ಸಿದ್ಧರಾಗಿ.

151
00:28:33,416 --> 00:28:35,083
ಮೇಡಂ, ಪ್ರವೇಶ ಕಾರ್ಡ್.

152
00:29:16,708 --> 00:29:19,041
ಮನಬಂದಂತೆ ಗುಂಡು ಹಾರಿಸಿ. ಯಾರೂ ಉಳಿಯಬಾರದು.

153
00:29:44,708 --> 00:29:45,708
ಪ್ರಯೋಗಾಲಯ ಎಲ್ಲಿ?

154
00:29:45,791 --> 00:29:48,250
ದೇವರ ಮೇಲೆ ಆಣೆ ಮಾಡುವೆ. ಇದು ಅದೇ ಲಿಫ್ಟ್.

155
00:29:48,333 --> 00:29:50,958
ಜೂಡ್ ಹೇಳಿದ್ದು ಸರಿ.
ಇಲ್ಲಿ ಪ್ರಯೋಗಾಲಯ ಇರಬೇಕಿತ್ತು.

156
00:29:53,125 --> 00:29:55,291
ಇದು ಹೇಗೆ ಸಾಧ್ಯ?

157
00:30:32,583 --> 00:30:34,625
-ಅವರ ಮೇಲೆ ನಿಗಾ ಇಡಿ.
-ಸರಿ, ಸರ್.

158
00:30:41,458 --> 00:30:42,583
ಅಲುಗಾಡಲು ಆಗುತ್ತಿಲ್ಲ.

159
00:30:44,083 --> 00:30:45,041
ನಿರಾಳವಾಗು, ಪೃಥ್ವಿ.

160
00:31:08,250 --> 00:31:09,708
ಮತ್ತು ಈಗ, ಆಕೆ ಸತ್ತಳು.

161
00:31:11,625 --> 00:31:14,875
ನೀನು ಅವನನ್ನ ಯಂತ್ರದಲ್ಲಿ ಕೂರಿಸಿದ್ದು
ನನಗೆ ಗೊತ್ತು. ತಮ್ಮನನ್ನು ಉಳಿಸಲ್ವಾ?

162
00:31:20,250 --> 00:31:21,458
ನಾನು ನಂಬುವಂತೆ ಮಾಡಿದಿರಿ,

163
00:31:22,916 --> 00:31:26,083
ಈ ಪ್ರಯೋಗದಿಂದ
ಖಿನ್ನತೆಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು.

164
00:31:28,791 --> 00:31:31,500
ಕೇಳು, ಈಗ ದೂರುವ ಆಟಕ್ಕೆ ಸಮಯವಿಲ್ಲ. ಆಯ್ತಾ?

165
00:31:35,916 --> 00:31:39,125
ಸಹಾಯ್, ನಾವು ಬೇಗ ಮಾಡಬೇಕು. ನಮಗೆ ಸಮಯವಿಲ್ಲ.

166
00:31:40,166 --> 00:31:43,041
ಈಗಷ್ಟೇ ಕೋಮಾದಿಂದ
ಹೊರಬಂದಿದ್ದಾನೆ. ದಿಗ್ಭ್ರಮೆಗೊಂಡಿದ್ದಾನೆ.

167
00:31:43,416 --> 00:31:45,666
ಅವನನ್ನು ವಿಚಾರಣೆ ಮಾಡಲು ಸಮಯ ಹಿಡಿಯುತ್ತೆ.

168
00:31:46,125 --> 00:31:47,291
ಅದು ನನಗೆ ಬಿಡು.

169
00:32:04,916 --> 00:32:07,375
ಗೆಳೆಯರೇ, ದೇವರ ಮೇಲೆ ಆಣೆ ಮಾಡುವೆ,
ಇದು ಅದೇ ಲಿಫ್ಟ್.

170
00:32:07,833 --> 00:32:08,875
ಅವನು ಹೇಳಿದ್ದು ಸರಿ.

171
00:32:18,208 --> 00:32:21,666
ಇಲ್ಲಿ ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ
ಬಲವಾದ ಏರಿಳಿತಗಳಿವೆ.

172
00:32:23,416 --> 00:32:26,750
ಇದು ಇಲ್ಲಿ ಖಚಿತವಾಗಿ ಏನೋ
ಅಲೌಕಿಕ ಚಟುವಟಿಕೆ ನಡೆಯುತ್ತಿದೆ.

173
00:32:29,250 --> 00:32:30,125
ಚೆನ್ನಾಗಿ ಯೋಚಿಸು.

174
00:32:36,833 --> 00:32:38,666
-ನಿಲ್ಲಿಸು!
-ಅದರ ಬಗ್ಗೆ ಏನು ಗೊತ್ತು?

175
00:32:38,750 --> 00:32:41,500
-ನಿಲ್ಲಿಸು ಅಂದೆ! ಅವನನ್ನ ಕೊಲ್ತೀಯ! ಬಾ ಇಲ್ಲಿ.
-ಯಂತ್ರ…

176
00:32:41,583 --> 00:32:44,541
ಅವನ ಉಪಪ್ರಜ್ಞೆಯನ್ನು ಪ್ರವೇಶಿಸಲು
ನೋಡುತ್ತಿದ್ದೇವೆ, ಮೂರ್ಖ.

177
00:32:46,791 --> 00:32:49,666
ಆ ಪ್ರಕ್ರಿಯೆಯ ಸಮಸ್ಯೆಯ ಬಗ್ಗೆ
ಅವನಿಗೆ ತಿಳಿದಿರಬಹುದು.

178
00:32:49,750 --> 00:32:52,416
ಅರ್ಥವಾಗದಿದ್ದರೆ, ಬಾಯಿ ಮುಚ್ಚಿಕೊಂಡು ಆಚೆ ಹೋಗು.

179
00:33:12,958 --> 00:33:15,250
-ಯಾರು, ಪೃಥ್ವಿ?
-ಅದು ನನಗಾಗಿ ಬರುತ್ತಿದೆ.

180
00:33:17,416 --> 00:33:18,791
ಗೆಳೆಯರೇ, ಏನು ನಡೆಯುತ್ತಿದೆ?

181
00:33:22,000 --> 00:33:24,500
ಇಲ್ಲಿಗೆ ಬಂದು ತಪ್ಪು ಮಾಡಿದೆವು.

182
00:33:35,833 --> 00:33:37,000
ಅದು ನನಗಾಗಿ ಬರುತ್ತಿದೆ.

183
00:33:50,291 --> 00:33:52,583
-ಇವನಿಗೆ ಏನಾಗ್ತಿದೆ? ಜೂಡ್?
-ಗೊತ್ತಿಲ್ಲ.

184
00:33:54,291 --> 00:33:56,791
ಜಯ್? ಜಯ್, ನಾನು ಹೇಳೋದು ಕೇಳಿಸುತ್ತಿದೆಯಾ?

185
00:34:39,291 --> 00:34:40,625
ದತ್ತಾಂಶ ಅನುಸರಿಸಿ, ಸರ್.

186
00:34:42,416 --> 00:34:43,791
ದತ್ತಾಂಶವನ್ನು ಅನುಸರಿಸಿ.

187
00:35:48,416 --> 00:35:49,791
ಅದು ಸಹಾಯ್.

188
00:36:05,000 --> 00:36:06,875
ನಾನು ಈ ಕೆಲಸಕ್ಕೆ ಒಪ್ಪಿಕೊಂಡಿರಲಿಲ್ಲ.

189
00:36:08,166 --> 00:36:10,333
ಈ ಯೋಜನೆಯನ್ನು ಈಗಲೇ ಸ್ಥಗಿತಗೊಳಿಸುತ್ತಿದ್ದೇನೆ.

190
00:36:31,500 --> 00:36:32,333
ಅಯ್ಯೋ.

191
00:36:39,083 --> 00:36:41,375
ಸಹಾಯ್! ವಿವರಿಸಿ.

192
00:36:52,333 --> 00:36:55,000
ನಿರಾಳವಾಗಿರಿ. ಸರಿಯಾದ ಕೆಲಸ ಮಾಡಿದಿರಿ.

193
00:36:55,083 --> 00:36:57,375
ಆದರೆ ನನಗೆ ಡ್ಯಾರಿಯಸ್ ಇನ್ನೂ ಬೇಕು.

194
00:36:57,458 --> 00:36:59,416
ಈಗ, ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ.

195
00:37:08,000 --> 00:37:09,083
ಆತ್ಮಗಳ ಸಂವಹನ ಸಾಧನ.

196
00:37:09,375 --> 00:37:12,458
ಇದನ್ನು ಬಳಸಿ ಅಲೌಕಿಕ ಅಸ್ತಿತ್ವಗಳೊಂದಿಗೆ
ಸಂವಹನ ನಡೆಸಬಹುದು.

197
00:37:38,500 --> 00:37:41,000
-ತಮಾ?
-ನಿನಗೆ ಹುಚ್ಚು ಹಿಡಿದಿದೆಯೇ?

198
00:38:24,583 --> 00:38:28,000
ನೋಡಿದ್ರಾ? ಕಾಮಿಕ್ ಪುಸ್ತಕ ನಿಜ ಅಂದೆ.

199
00:38:34,125 --> 00:38:36,125
ಜಯ್‌ಗಾಗಿ ಬರುತ್ತಿದ್ದಾನೆ.

200
00:38:36,208 --> 00:38:38,291
ಜಯ್! ಜಯ್‌ಗಾಗಿ ಬರುತ್ತಿದ್ದಾನೆ.

201
00:38:46,791 --> 00:38:49,416
ನಿಮ್ಮ ಕೊನೆಯ ನೆನಪು
ಪೊಲೀಸ್ ದಾಳಿಯದ್ದಾಗಿರುತ್ತದೆ.

202
00:38:56,208 --> 00:38:58,125
ಮುಂದೆ, ನೀನು ಪ್ರಜ್ಞೆ ತಪ್ಪಿದೆ.

203
00:39:07,666 --> 00:39:10,916
ದೊಡ್ಡ ತಪ್ಪು ಮಾಡುತ್ತಿದ್ದೀರಿ.
ಜಯ್ ಇನ್ನೂ ನಿಯಂತ್ರಣದಲ್ಲಿರಬೇಕು.

204
00:39:11,000 --> 00:39:12,333
ನಾನು ನಿರ್ಧರಿಸಿರುವೆ.

205
00:39:12,416 --> 00:39:14,416
ಇದು ಭಾವನಾತ್ಮಕವಾಗಿರದೆ,
ಪ್ರಾಯೋಗಿಕವಾಗಿರಬೇಕಾದ ಸಮಯ.

206
00:39:14,500 --> 00:39:18,333
ಕ್ಷಮೆಯಿರಲಿ, ಡಾಕ್ಟರ್, ಅವನು ನನ್ನ ಮಗ.
ದಯವಿಟ್ಟು ನಿರ್ಧಾರ ನನಗೆ ಬಿಡಿ.

207
00:39:18,625 --> 00:39:23,625
ಮತ್ತು ನಿಮ್ಮ ವೈಯಕ್ತಿಕ ಪೂರ್ವಾಗ್ರಹಗಳಿಂದಾಗಿ
ಸತ್ಯವನ್ನು ನಂಬಲು ಬಯಸದಿದ್ದರೆ,

208
00:39:24,125 --> 00:39:26,125
-ಅದು ನಿಜವಾಗಲೂ ನಿಮ್ಮ ಆಯ್ಕೆ.
-ಹೌದಾ?

209
00:39:26,875 --> 00:39:29,375
-ನಿಮಗೆ ಸತ್ಯ ಏನೆಂದು ಅನಿಸುತ್ತೆ?
-ಗೊತ್ತಿಲ್ಲ.

210
00:39:35,500 --> 00:39:37,458
ನನ್ನ ಪ್ರಕಾರ ಅದು ಸಂಪೂರ್ಣವಾಗಿ ಸಾಧ್ಯ…

211
00:39:40,208 --> 00:39:41,166
ಏನು?

212
00:39:54,250 --> 00:39:57,875
ನೋವು? ಖಿನ್ನತೆ? ಅಪರಾಧ ಪ್ರಜ್ಞೆ? ಇವುಗಳಿಂದ.

213
00:39:58,000 --> 00:40:00,291
ಒಬೆರಾಯ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು

214
00:40:05,083 --> 00:40:07,000
ಕೊನೆಗೂ ಮುಕ್ತನಾಗಬಹುದು.

215
00:40:08,750 --> 00:40:10,375
ನಿನಗೆ ಉತ್ತಮವಾದದ್ದು ಸಿಗಬೇಕು.

216
00:40:12,875 --> 00:40:15,083
ಈ ಲೋಕವನ್ನು ಸಂಪೂರ್ಣವಾಗಿ ತೊರೆದುಬಿಡು.

217
00:41:23,166 --> 00:41:24,958
ಬೇಡ, ಬೇಡ. ಜಯ್, ಎಗರಬೇಡ.
ಾಗಿ ತೊರೆದುಬಿಡು.

