1
00:00:21,458 --> 00:00:24,666
-ಇಷ್ಟು ದಿನಗಳ ನಂತರ ನಮ್ಮನ್ನ ಕೈಬಿಡುತ್ತಿದ್ದೀಯ?
-ಇಲ್ಲ.

2
00:00:31,875 --> 00:00:34,416
ಹಾಳಾದವನೇ, ನಿನ್ನ ಹಣ ಬೇಕಿಲ್ಲ, ಮಧು!

3
00:01:07,250 --> 00:01:09,625
ಅಪ್ಪ ಒಂದು ದೀರ್ಘ ಪ್ರಯಾಣಕ್ಕೆ ಹೋಗಬೇಕಿದೆ, ಕಂದ.

4
00:01:14,083 --> 00:01:16,250
ನಿನ್ನನ್ನು ಬಹಳ ನೆನೆಸಿಕೊಳ್ಳುತ್ತೇನೆ.

5
00:01:18,375 --> 00:01:20,000
ನೀನು ನನ್ನನ್ನು ನೆನೆಸಿಕೊಳ್ಳುವೆಯಾ?

6
00:01:26,916 --> 00:01:29,375
ಇದೊಂದು ಡಿಎನ್ಎ ಸುರುಳಿ.

7
00:01:31,625 --> 00:01:34,208
ನಿನ್ನದು ಮತ್ತು ನನ್ನದು ಒಂದೇ ಡಿಎನ್‌ಎ.

8
00:01:34,791 --> 00:01:36,791
ಅಂದರೆ, 50 ಪ್ರತಿಶತ.

9
00:01:42,000 --> 00:01:45,375
ಹಾಗಾಗಿ, ನಿನ್ನಲ್ಲಿ 50 ಪ್ರತಿಶತ ನಾನಾಗಿದ್ದರೆ,

10
00:02:34,000 --> 00:02:36,083
ಅಮ್ಮನ ಬಗ್ಗೆ ನನಗೆ ಬಹಳ ದುಃಖವಿದೆ.

11
00:02:38,500 --> 00:02:42,625
ಅವಳಿಗೆ ತುಂಬಾ ಸಲ ಹೇಳಿದ್ದೇವೆ
ಅಷ್ಟು ವೇಗವಾಗಿ ಚಲಾಯಿಸಬೇಡ ಎಂದು.

12
00:02:50,958 --> 00:02:52,583
ನೀನು ಒಂಟಿ ಎಂದು ಭಾವಿಸಬೇಕಿಲ್ಲ.

13
00:03:35,708 --> 00:03:37,000
ಎರಡು ಪಿಎಚ್‌ಡಿ ಪದವೀಧರೆ.

14
00:03:40,625 --> 00:03:42,416
ಉಬರ್‌ಲೈಫ್‌ಗೆ ಸ್ವಾಗತ.

15
00:04:57,125 --> 00:05:00,625
ಇದು ನಮ್ಮಪ್ಪನ ಮನೆ.
ನೀನು ಇಲ್ಲಿ ಸಂಪೂರ್ಣವಾಗಿ ಸುರಕ್ಷಿತ.

16
00:05:04,041 --> 00:05:07,083
ಮತ್ತು ನಮ್ಮ ಬಗ್ಗೆ ಕನಸು ಕಾಣು.

17
00:05:20,416 --> 00:05:23,916
ಕಲ್ಪನಾ, ನಿನಗೆ ಭರವಸೆ ನೀಡುತ್ತೇನೆ,

18
00:06:39,250 --> 00:06:42,333
ಅಂಧೆರಾ

19
00:06:52,083 --> 00:06:53,583
ಡೌನ್‌ಲೋಡ್ ಪೂರ್ಣಗೊಂಡಿದೆ.

20
00:07:33,666 --> 00:07:35,500
ಎಲ್ಲಾ ಸಿಸ್ಟಮ್‌ಗಳು ಸ್ಥಗಿತವಾದವು.

21
00:07:36,250 --> 00:07:39,375
ಸಿಗ್ನಲ್ ಇಲ್ಲ

22
00:07:41,458 --> 00:07:43,541
ಹೇ! ಏನು ಮಾಡುತ್ತಿದ್ದೀಯಾ?

23
00:07:46,875 --> 00:07:49,708
ಪ್ರತಿ ದಾಖಲೆ. ಎಲ್ಲಾ ದತ್ತಾಂಶ.
ಎಲ್ಲವನ್ನೂ ಅಳಿಸಿಬಿಡಿ.

24
00:07:57,958 --> 00:07:59,625
ಎಲ್ಲವನ್ನೂ ಕೊಂಡೊಯ್ಯುತ್ತಿದ್ದಾರೆ.

25
00:07:59,708 --> 00:08:01,291
ಒಮಾರ್‌. ಆತ ಸಿದ್ಧನಿದ್ದಾನೆಯೇ?

26
00:08:02,375 --> 00:08:04,250
ಹೌದು. ಕಾರ್ಯವಿಧಾನ ಯಶಸ್ವಿಯಾಯಿತು.

27
00:08:04,750 --> 00:08:09,000
ಆ ಅಂಧಕಾರವು ಸಮಸ್ಯೆಗಳನ್ನು ಸೃಷ್ಟಿಸುವುದೆಂದು
ನಿರೀಕ್ಷಿಸುತ್ತಿದ್ದೆ, ಆದರೆ ಸುಗಮವಾಗಿ ನಡೆಯಿತು.

28
00:08:09,083 --> 00:08:10,041
ಒಳ್ಳೆಯ ಕೆಲಸ.

29
00:08:11,750 --> 00:08:13,500
-ಅಷ್ಟೇನಾ?
-ಇಲ್ಲ, ಕೇಳಿ.

30
00:08:17,125 --> 00:08:17,958
ಸರಿ.

31
00:08:21,375 --> 00:08:23,291
ಓಹ್! ಆದರೆ ಇಲ್ಲಿಯೇ ಇರಿ.

32
00:08:23,500 --> 00:08:26,125
ಯಂತ್ರವನ್ನು ಕಳಚಿಹಾಕಲು ನಿಮ್ಮ ಸಹಾಯ ಅತ್ಯಗತ್ಯ.

33
00:08:26,208 --> 00:08:28,833
ಏನು? ಹಾಗೆ ಮಾಡಬೇಡಿ.
ಎಲ್ಲವನ್ನೂ ನಾನು ನಿರ್ಮಿಸಿದ್ದು.

34
00:08:28,916 --> 00:08:29,875
ಸಾಕು!

35
00:08:35,750 --> 00:08:37,250
ಛೇ!

36
00:08:41,166 --> 00:08:42,500
ನಿನ್ನನ್ನು ನೋಡು.

37
00:08:54,166 --> 00:08:56,250
ಏಕೆಂದರೆ ನನ್ನಲ್ಲಿನ 50 ಪ್ರತಿಶತ

38
00:08:58,000 --> 00:09:00,125
ನೀವು. ನೆನಪಿದೆಯಾ?

39
00:09:03,166 --> 00:09:04,541
ಪಾಪ ಸಹಾಯ್.

40
00:09:20,416 --> 00:09:22,916
ನಿಜವಾದ ಅಮರತ್ವ ಎಂದರೆ ಇದು…

41
00:09:28,875 --> 00:09:31,791
14 ವರ್ಷಗಳ ಹಿಂದೆ

42
00:09:31,875 --> 00:09:33,750
ಕಿಂಗ್‌ ಜೇಮ್ಸ್‌ ಮಾನಸಿಕ ಕೇಂದ್ರ

43
00:09:43,833 --> 00:09:45,166
ನಿಮ್ಮ ಭೇಟಿ ನನ್ನ ಸೌಭಾಗ್ಯ.

44
00:09:45,250 --> 00:09:48,541
ನಿಮ್ಮ ಉನ್ನತ ಸಂಶೋಧನೆಯ ಬಗ್ಗೆ
ನಾವು ಬಹಳಷ್ಟು ಕೇಳಿದ್ದೇವೆ, ಆಯೆಷಾರವರೇ.

45
00:09:48,625 --> 00:09:51,833
ಧನ್ಯವಾದ. ಈ ರೋಗಿಯನ್ನು
ನಿರ್ದಿಷ್ಟವಾಗಿ ಏಕೆ ಶಿಫಾರಸು ಮಾಡುತ್ತಿದ್ದೀರಿ?

46
00:09:51,916 --> 00:09:55,875
ಶಿಫಾರಸು? ನಿಮಗೆ ಈ ರೋಗಿ
ವೈಯಕ್ತಿಕವಾಗಿ ಪರಿಚಿತೆ ಅಂದುಕೊಂಡೆವು.

47
00:09:59,375 --> 00:10:01,333
-ಏನಂದಿರಿ?
-ಹೌದು.

48
00:10:23,708 --> 00:10:27,125
ತಮಾ ತಮಾ ತಮಾ ರೂಮಿ

49
00:10:31,750 --> 00:10:34,291
ತಮಾ ಇಲ್ಲಿದೆ

50
00:11:30,083 --> 00:11:31,708
ನಿಮ್ಮ ಕಡತಗಳನ್ನು ಓದಿದ್ದೇನೆ, ಸಬಾ.

51
00:11:34,000 --> 00:11:36,125
ನೀವು ತಳಿಶಾಸ್ತ್ರದಲ್ಲಿ ಸಂಶೋಧನೆಯಲ್ಲಿದ್ದಿರಿ.

52
00:11:37,208 --> 00:11:38,333
ಅದ್ಭುತ.

53
00:11:52,958 --> 00:11:54,125
ಚೆಂದವಾದ ಹೆಸರು.

54
00:12:12,166 --> 00:12:15,291
ಈ… ಕಣ್ಣು.

55
00:12:26,000 --> 00:12:27,125
ಕ್ಷಮಿಸು.

56
00:12:28,458 --> 00:12:29,708
ಯಾವುದಕ್ಕಾಗಿ ಕ್ಷಮೆ?

57
00:12:43,833 --> 00:12:44,708
ಅಂಧಕಾರ
ಅಂಧಕಾರವು ಬಿಡುವುದಿಲ್ಲ

58
00:14:06,291 --> 00:14:07,750
ನನ್ನ ಮಗಳೇ.

59
00:14:16,625 --> 00:14:19,208
ಆಮೇಲೆ ನೀವೂ ಕೂಡ ಒಮಾರ್‌ನ ಮೂಲಕ ಅಮರರಾಗುತ್ತೀರಿ.

60
00:14:20,000 --> 00:14:23,000
ಕಲ್ಪಿಸಿಕೊಳ್ಳಿ. ಒಂದು ಹೊಸ ದೇಹ…

61
00:14:24,500 --> 00:14:25,708
ಸಾವಿಲ್ಲದ ದೇಹ.

62
00:14:26,625 --> 00:14:28,708
ಮತ್ತು ಒಟ್ಟಿಗೆ ನಾವು ಜಗತ್ತನ್ನು ಆಳುತ್ತೇವೆ.

63
00:14:31,958 --> 00:14:33,250
ನನಗೆ ಪಾನೀಯ ಕೊಡು.

64
00:14:34,666 --> 00:14:35,875
ಆಚರಿಸೋಣ.

65
00:14:42,208 --> 00:14:47,000
ಮತ್ತು ಈ ರೀತಿಯ ಉತ್ಸಾಹ
ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ.

66
00:15:00,416 --> 00:15:01,458
ಆಕೆ ಸಿದ್ಧಳೇ?

67
00:15:14,125 --> 00:15:19,458
ಅವಳನ್ನು ಬಲಿ ನೀಡುವಾಗ ನಿನ್ನ ಕೈಗಳು
ನಡುಗುವುದಿಲ್ಲ ಎಂದು ಭಾವಿಸುತ್ತೇನೆ.

68
00:15:26,541 --> 00:15:27,958
ಏಕೆಂದರೆ ಆತ ಕಾಯುತ್ತಿದ್ದ…

69
00:15:29,375 --> 00:15:30,500
ನನಗಾಗಿ.

70
00:15:35,708 --> 00:15:38,208
ಡಾ. ಆಯೆಷಾ. ಎರಡು ಪಿಎಚ್‌ಡಿ ಪದವೀಧರೆ.

71
00:16:13,875 --> 00:16:15,041
ಆಕೆ ಎತ್ತುತ್ತಿಲ್ಲ.

72
00:16:17,250 --> 00:16:19,750
-ಮೊದಲು ನನ್ನ ಮಾತು ಕೇಳು.
-ಜಯ್, ಇದು ಬಹಳ ಅಪಾಯಕಾರಿ.

73
00:16:27,458 --> 00:16:29,791
"ಗುಹೆಯೊಳಗೆ ಹೋಗುವವನಿಗೆ
ಆಕರ್ಷಕ ದೃಶ್ಯಗಳು ಕಾಣುವುದು,

74
00:16:29,875 --> 00:16:31,500
"ಸಮ್ಮೋಹಕ ಶಬ್ದಗಳು ಕೇಳಿಸುವುದು."

75
00:16:50,625 --> 00:16:52,791
ಅದು ನಿಜವಲ್ಲ, ನಮ್ಮ ತಲೆಯಲ್ಲಿನ ಭ್ರಮೆಯಷ್ಟೇ.

76
00:16:53,333 --> 00:16:55,583
-ಅದಕ್ಕೆ?
-ನೋಡು.

77
00:17:09,875 --> 00:17:12,125
ಆ ಯಂತ್ರ, ಅದೊಂದು ಮಹಾದ್ವಾರ

78
00:17:18,250 --> 00:17:21,125
-ಅದರ ಲೋಕವೇ ಮೈಂಡ್‌ಸ್ಪೇಸ್‌.
-ಏನು ಹೇಳಲು ನೋಡುತ್ತಿರುವೆ, ಜಯ್?

79
00:17:41,958 --> 00:17:44,916
ನೀನು ಸತ್ಯನಾ? ಯೋಧನಾ?
ನೀನು ಅದನ್ನು ಯಾಕೆ ಮಾಡಬೇಕು?

80
00:17:51,083 --> 00:17:54,416
ಜಯ್, ಈಗಾಗಲೇ ನನ್ನ ತಾಯಿಯನ್ನು
ತಮಾಗೆ ಕಳೆದುಕೊಂಡಿದ್ದೇನೆ.

81
00:17:56,291 --> 00:17:57,500
ನಿನ್ನನ್ನ ಕಳೆದುಕೊಳ್ಳಲಾರೆ.

82
00:18:02,583 --> 00:18:04,958
ಒಂದು ದೊಡ್ಡ ಪ್ರಮಾಣದ ಖಿನ್ನತೆಯನ್ನು ಕಲ್ಪಿಸಿಕೋ,

83
00:18:05,041 --> 00:18:08,416
ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೆ
ಅಕ್ಷರಶಃ ನೇರವಾಗಿ ಚುಚ್ಚಲಾಗುತ್ತೆ.

84
00:18:11,291 --> 00:18:15,583
ಖಿನ್ನತೆ ಮತ್ತು ನಿರಾಶೆಯಿಂದಾಗಿ ಲಕ್ಷಾಂತರ ಜನರು
ಆತ್ಮಹತ್ಯೆಯ ಅಂಚಿನಲ್ಲಿದ್ದಾರೆ.

85
00:18:16,125 --> 00:18:19,166
ತಮಾನನ್ನು ತಡೆಯದಿದ್ದರೆ, ಭೂಮಿಯು ನರಕವಾಗುತ್ತದೆ.

86
00:18:22,375 --> 00:18:25,333
ಲೇಖಕರನ್ನು ಸಂಪರ್ಕಿಸಿ,
ಅವರ ಬಳಿ ಪರಿಹಾರವಿದೆಯೇ ಎಂದು ನೋಡೋಣ.

87
00:18:25,416 --> 00:18:27,875
ಸಮಯವಿಲ್ಲ, ರೂಮಿ.
ನಾವು ಈ ರಾತ್ರಿ ಇದನ್ನು ಮಾಡಬೇಕು.

88
00:18:29,000 --> 00:18:30,833
ಈ ರಾತ್ರಿನಾ? ಈ ರಾತ್ರಿ ಯಾಕೆ?

89
00:18:32,375 --> 00:18:33,416
ಇದನ್ನು ಓದು.

90
00:18:48,916 --> 00:18:50,375
ಸರಿ, ಇದನ್ನು ನೋಡುತ್ತೀಯಾ?

91
00:19:03,041 --> 00:19:05,000
ಆ ಅಪಾಯ ತೆಗೆದುಕೊಳ್ಳಲು ಸಿದ್ಧನಿದ್ದೇನೆ.

92
00:19:10,291 --> 00:19:11,291
ಸರಿ.

93
00:19:12,250 --> 00:19:13,083
ಹೋಗಿ ಮಾಡು.

94
00:19:14,583 --> 00:19:17,916
ಪ್ರಾಣ ಕಳೆದುಕೋ. ಆದರೆ ನಾನು
ಈ ಮೂರ್ಖತನದಲ್ಲಿ ಭಾಗಿಯಾಗುವುದಿಲ್ಲ.

95
00:19:53,958 --> 00:19:55,375
ತಲೆನೋವೇ?

96
00:19:56,875 --> 00:19:58,041
ನನಗೆ ಗೊತ್ತು.

97
00:20:17,250 --> 00:20:21,916
ಕ್ಷಮಿಸು. ಕಾರ್ಯವಿಧಾನ ಪೂರ್ಣಗೊಂಡಿದೆಯೇ
ಅಥವಾ ಇಲ್ಲವೇ ಎಂದು ನಾನು ಪರಿಶೀಲಿಸಬೇಕು ಅಷ್ಟೇ.

98
00:21:16,791 --> 00:21:18,458
ಜಯ್
ಹೊಸ ಧ್ವನಿ ಸಂದೇಶ

99
00:21:23,666 --> 00:21:25,083
ನಾವು ಭೇಟಿಯಾಗಬೇಕು.

100
00:21:57,208 --> 00:21:59,541
ಆದರೆ ಸರಿಯಾದ ಕೆಲಸ ಮಾಡುತ್ತಿದ್ದಾನೆ ಅನಿಸುತ್ತೆ.

101
00:22:06,208 --> 00:22:07,625
ನಾನು ಅವಳನ್ನು ರಕ್ಷಿಸಬೇಕಿತ್ತು.

102
00:22:10,833 --> 00:22:12,875
ಜಯ್‌ಗೆ ನೀನು ಬೇಕು, ರೂಮಿ.

103
00:22:35,583 --> 00:22:36,958
ಕ್ಷಮಿಸಿ, ಅಮ್ಮ.

104
00:22:45,708 --> 00:22:49,916
ನನಗೆ ಗೊತ್ತು, ಅಮ್ಮ,
ಇದನ್ನು ಮೊದಲೇ ಹೇಳಬೇಕಿತ್ತು,

105
00:22:50,750 --> 00:22:54,083
ಆದರೆ ದಯವಿಟ್ಟು ಇದನ್ನು ತಿಳಿಯಿರಿ,
ನಿಮ್ಮನ್ನು ಸದಾ ಪ್ರೀತಿಸುವೆ, ಅಮ್ಮ.

106
00:22:55,833 --> 00:23:00,583
ನಾನು ಎಲ್ಲವನ್ನೂ ಸರಿಪಡಿಸಲಿದ್ದೇನೆ.
ಪ್ರೀತಿಯಿಂದ, ಜಯ್.

107
00:23:54,458 --> 00:23:55,541
ಶುಭ ಸಂಜೆ, ಸರ್.

108
00:25:03,375 --> 00:25:04,916
ಅದು ಸುಂದರವಾಗಿದೆ, ಅಲ್ವಾ?

109
00:25:08,916 --> 00:25:11,791
ಚಿಂತಿಸಬೇಡ. ಇದು ಹೆಡ್‌ಬ್ಯಾಂಡ್‌ನಿಂದಾಗಿ.

110
00:25:13,166 --> 00:25:16,583
ಬಹಳಷ್ಟು ಹೊಸ ಆಲೋಚನೆಗಳು.
ನಿನ್ನ ಮನಸ್ಸು ಅದನ್ನು ವಿರೋಧಿಸುತ್ತಿದೆ ಅಷ್ಟೇ.

111
00:25:39,333 --> 00:25:42,708
ಉಬರ್‌ಲೈಫ್‌

112
00:25:47,291 --> 00:25:50,041
ಅದೇ ಎಲಿವೇಟರ್, ವಿಭಿನ್ನ ಪ್ರವೇಶ ಕೀಲಿ.

113
00:26:00,875 --> 00:26:02,458
ನನ್ನನ್ನು ಹಿಂಬಾಲಿಸು.

114
00:26:10,000 --> 00:26:11,291
ಹೋಗೋಣ.

115
00:27:37,750 --> 00:27:39,541
ಪ್ರಮಾಣವಾಗಲೂ ಆ ದೇಹಗಳು ಇಲ್ಲಿದ್ದವು.

116
00:27:43,166 --> 00:27:45,458
-ನಿಜಕ್ಕೂ ಏನು ನಡೆಯುತ್ತಿದೆಯೋ ಗೊತ್ತಿಲ್ಲ.
-ಹಾಂ, ನಿಜ.

117
00:28:08,333 --> 00:28:09,500
ನಾನು ಈಗಾಗಲೇ ಸತ್ತವನಂತೆ.

118
00:29:15,000 --> 00:29:17,625
ನಾನು ಆ ಕೋಣೆಗೆ ಬರುವುದಿಲ್ಲ. ಖಂಡಿತ ಇಲ್ಲ!

119
00:29:20,875 --> 00:29:22,375
ಅದರ ಮೇಲೆ ಮಾತ್ರ ಗಮನ ಹರಿಸೋಣ.

120
00:29:22,708 --> 00:29:23,833
ಬನ್ನಿ.

121
00:29:26,666 --> 00:29:28,083
ರೂಮಿ, ಹೋಗೋಣ.

122
00:30:20,208 --> 00:30:21,916
ಶಾಶ್ವತ ರಾತ್ರಿ.

123
00:31:19,041 --> 00:31:21,291
ಆಗ ಮಾತ್ರವೇ ನೀವು ಬಿಡುಗಡೆ ಹೊಂದುವಿರಿ.

124
00:31:27,791 --> 00:31:31,250
ತಮಾ ತನ್ನ ಎಲ್ಲಾ ಮಕ್ಕಳನ್ನು
ಸಮಾನವಾಗಿ ಪ್ರೀತಿಸುತ್ತಾನೆ.

125
00:31:48,583 --> 00:31:51,000
-ನೀನು ಸಿದ್ಧನಾ?
-ಹೇ! ಏನು ಮಾಡುತ್ತಿದ್ದೀಯ?

126
00:31:51,291 --> 00:31:53,500
ಪರವಾಗಿಲ್ಲ, ಡಾಕ್ಟರ್. ಹೀಗೆಯೇ ಇದು ನಡೆಯುವುದು.

127
00:31:53,833 --> 00:31:55,375
ಕೇಳು, ನಿನಗೆ ಖಚಿತವಿದೆಯಾ?

128
00:32:00,750 --> 00:32:02,875
ಇದು ಹೇಗೆ ಕೆಲಸ ಮಾಡುವುದೆಂದು ನೆನಪಿದೆಯಾ?

129
00:32:04,458 --> 00:32:06,583
ಹೌದು ಎನ್ನಲು ಒಂದು ಕ್ಲಿಕ್, ಇಲ್ಲ ಎನ್ನಲು ಎರಡು.

130
00:32:08,291 --> 00:32:09,916
ಅಪ್‌ಲೋಡ್ ಆರಂಭವಾಗುತ್ತಿದೆ.

131
00:32:10,750 --> 00:32:15,833
ಹತ್ತು, ಒಂಬತ್ತು, ಎಂಟು, ಏಳು, ಆರು,

132
00:32:16,458 --> 00:32:18,625
ಐದು, ನಾಲ್ಕು…

133
00:32:18,708 --> 00:32:19,875
ಪ್ರಕ್ರಿಯೆ ಶುರುವಾಗುತ್ತಿದೆ

134
00:32:19,958 --> 00:32:22,083
ಮೂರು, ಎರಡು, ಒಂದು.

135
00:32:52,458 --> 00:32:54,416
ಏನಿದು…

136
00:32:59,791 --> 00:33:01,208
ನಿನಗೆ ಕೊಳ ಕಾಣುತ್ತಿದೆಯಾ?

137
00:33:08,333 --> 00:33:10,458
ಜಯ್, ಕ್ಲಿಕ್ಕರ್ ಅನ್ನು ಬಳಸು.

138
00:33:19,041 --> 00:33:20,416
ಆರಾಮವಾಗಿದ್ದೀಯಾ, ಜಯ್?

139
00:33:28,833 --> 00:33:30,583
ಜಯ್, ಆರಾಮವಾಗಿದ್ದೀಯಾ?

140
00:33:31,666 --> 00:33:32,708
ನನ್ನ ಮಾತು ಕೇಳಿಸುತ್ತಿದೆಯಾ?

141
00:33:42,458 --> 00:33:44,166
ಏನೋ ಭೀಕರವಾಗಿ ಕೆಟ್ಟದ್ದು ನಡೆದಿದೆ.

142
00:33:46,708 --> 00:33:49,041
ಜಯ್? ಜಯ್, ನನ್ನ ಮಾತು ಕೇಳಿಸುತ್ತಿದೆಯಾ?

143
00:34:48,958 --> 00:34:51,750
-ನಾನು ನಿಮ್ಮನ್ನು ಕೇಳುತ್ತಿದ್ದೆ, ಅಪ್ಪ.
-ಖಂಡಿತ.

144
00:34:52,666 --> 00:34:54,000
ನಾನು ಸಿದ್ಧ!

145
00:35:19,166 --> 00:35:20,375
ಏನೆಂದು ಊಹಿಸುವಿರಾ?

146
00:35:21,333 --> 00:35:23,041
ಈ ಬಲಿದಾನದ ನಂತರ,

147
00:35:31,208 --> 00:35:32,458
ಅಮರ.

148
00:36:14,875 --> 00:36:17,333
ನನ್ನಲ್ಲಿ ಐವತ್ತು ಪ್ರತಿಶತ ಅಮ್ಮ ಕೂಡ.

149
00:36:20,541 --> 00:36:22,625
ಅಮ್ಮನನ್ನು ನೀವೇ ಕೊಲ್ಲಿಸಿದ್ದೆಂದು ಗೊತ್ತು.

150
00:36:56,000 --> 00:36:57,416
ನನ್ನನ್ನು ಕ್ಷಮಿಸು, ಪೃಥ್ವಿ.

151
00:37:16,500 --> 00:37:18,000
ಇದು ಸುಂದರವಾಗಿಲ್ಲವೇ?

152
00:37:25,625 --> 00:37:27,875
ಇದು ಖುಷಿ ಕೊಡುತ್ತಿದೆ, ಅಲ್ವಾ?

153
00:39:02,875 --> 00:39:04,333
ಈ ಅನುಭವ ಗೊತ್ತಾಗುತ್ತಿದೆಯಾ?

154
00:40:42,541 --> 00:40:43,708
ನ್ಯಾಯೋಚಿತವಲ್ಲ.

155
00:41:43,541 --> 00:41:45,666
ಏನಾಗುತ್ತಿದೆ? ಏನಾದರೂ ಮಾಡುವಿರಾ?

156
00:41:45,750 --> 00:41:46,958
ದಯವಿಟ್ಟು ಅವನನ್ನ ಹೊರಗೆಳೆಯಿರಿ.

157
00:41:49,583 --> 00:41:51,708
-ಹಾಗೆ ಮಾಡುವಂತಿಲ್ಲ.
-ಅವಳನ್ನು ಮುಟ್ಟಬೇಡ.

158
00:41:51,791 --> 00:41:53,833
ಕೇಳಿ! ನೀವಿಬ್ಬರೂ ದೂರ ಇರಿ, ಸರಿನಾ?

159
00:41:54,000 --> 00:41:58,125
ಹೀಗೆ ಮಧ್ಯದಲ್ಲಿ ನಿಲ್ಲಿಸಿದರೆ, ಶಾಶ್ವತ
ಮಿದುಳು ಹಾನಿಯಾಗಬಹುದು. ನನಗೆ ನಿಭಾಯಿಸಲು ಬಿಡಿ.

160
00:41:58,291 --> 00:42:00,125
ತೀವ್ರವಾದ ಮೆದುಳಿನ ಚಟುವಟಿಕೆ.

161
00:42:02,750 --> 00:42:04,750
ಜಯ್! ಜಯ್, ನನ್ನ ಮಾತು ಕೇಳಿಸುತ್ತಿದೆಯಾ?

162
00:42:05,125 --> 00:42:06,583
ಜಯ್, ದಯವಿಟ್ಟು ಕಣ್ಣು ತೆರೆ.

163
00:42:13,375 --> 00:42:14,666
ನಮಗೆ ನೀನು ಬೇಕು, ತಮಾ.

164
00:42:15,125 --> 00:42:16,250
ನಮಗೆ ನೀನು ಬೇಕು.

165
00:43:09,625 --> 00:43:11,041
ನಿನ್ನ ಭವಿಷ್ಯ ರೂಪಿಸಿಕೋ.

166
00:44:22,958 --> 00:44:24,166
-ಜಯ್!
-ಹೃದಯ ಬಡಿತ ನಿಂತಿದೆ!

167
00:44:25,208 --> 00:44:27,458
-ದಾರಿ ಬಿಡಿ. ಹಿಂದೆ ನಿಲ್ಲಿ!
-ಜಯ್!

168
00:44:28,583 --> 00:44:30,416
ಏಳು, ಜಯ್, ಎದ್ದೇಳು.

169
00:44:39,208 --> 00:44:40,791
ಎದ್ದೇಳು. ಏಳು, ಜಯ್.

170
00:44:44,750 --> 00:44:46,166
ಏಳು, ಜಯ್.

171
00:44:53,000 --> 00:44:53,833
ಏನು?

172
00:45:17,333 --> 00:45:18,750
ಇದನ್ನು ನಿಲ್ಲಿಸು, ಆಯೆಷಾ.

173
00:45:39,416 --> 00:45:40,916
ಏನು ಮಾಡಿಬಿಟ್ಟೆ ನೀನು?

174
00:45:54,333 --> 00:45:55,416
ನನ್ನ ಮಾತು ಕೇಳು.

175
00:46:17,791 --> 00:46:20,333
ಜಯ್, ಕೇಳಿಸಿಕೋ. ಭರವಸೆ ಕಳೆದುಕೊಳ್ಳಬೇಡ.

176
00:46:23,875 --> 00:46:26,416
ನೆನಪು ಮಾಡಿಕೋ, ಜಯ್.
ಅತ್ಯಂತ ಪ್ರಕಾಶಮಾನವಾದ ಬೆಳಕು.

177
00:46:30,041 --> 00:46:34,416
-ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಮಾತು ಕೊಡು.
-ಭರವಸೆ, ಜಯ್, ಅದು ನಿನ್ನೊಳಗಿದೆ.

178
00:46:39,375 --> 00:46:41,833
-ಏನಾಯಿತು, ಜಯ್?
-ನನಗೆ ಭಯವಾಗಿದೆ.

179
00:47:16,958 --> 00:47:19,083
-ಅವನ ಕೈ ಅಲುಗಾಡಿತು. ಜೀವಂತವಾಗಿದ್ದಾನೆ.
-ಜಯ್.

180
00:47:19,708 --> 00:47:21,041
ಮೇಲೆ ನೋಡು, ಜಯ್.

181
00:47:22,041 --> 00:47:23,125
ಮೇಲೆ ನೋಡು!

182
00:47:28,125 --> 00:47:30,416
ಬೇಗ, ಜಯ್. ನಮಗೆ ಹೆಚ್ಚು ಸಮಯವಿಲ್ಲ.

183
00:47:52,500 --> 00:47:54,541
ಸಹಾಯ್. ಸಹಾಯ್, ಏನಾಯಿತು?

184
00:49:42,625 --> 00:49:44,166
ನೀನು ಬಿಟ್ಟುಕೊಡಲಿಲ್ಲ.

185
00:50:01,958 --> 00:50:03,291
ನನಗೆ ತುಂಬಾ ವಿಷಾದವಿದೆ.

186
00:50:21,458 --> 00:50:24,000
-ನೀನು ನನ್ನನ್ನು ಹೋಗಲು ಬಿಡಬೇಕು.
-ಇಲ್ಲ, ಪೃಥ್ವಿ.

187
00:50:31,750 --> 00:50:33,125
ನೀನು ಇದನ್ನು ಮಾಡಬಲ್ಲೆ.

188
00:50:33,458 --> 00:50:34,541
ಹೋಗಲು ಬಿಡು.

189
00:50:50,250 --> 00:50:51,708
ನನಗೆ ನಿನ್ನ ಬಗ್ಗೆ ಹೆಮ್ಮೆ ಇದೆ.

190
00:50:52,875 --> 00:50:55,291
-ತುಂಬಾ ಹೆಮ್ಮೆ ಇದೆ.
-ಪೃಥ್ವಿ!

191
00:54:24,666 --> 00:54:25,791
ಹೋಗೋಣ.

192
00:54:28,458 --> 00:54:30,958
ಕಲ್ಪನಾ, ಹೋಗೋಣ!

193
00:55:01,125 --> 00:55:02,791
ಅಗ್ನಿಶಾಮಕ ದಳಕ್ಕೆ ಕರೆ ಮಾಡಿ.

194
00:55:23,375 --> 00:55:27,708
ಒಂದು ವಾರದ ನಂತರ

195
00:55:31,250 --> 00:55:33,833
ಹಾಗಾದರೆ, ನೀನು ವಾಪಸ್ ಬರಲು ಏನು ಕಾರಣ?

196
00:55:35,625 --> 00:55:37,000
ನನಗೊಂದು ಹೊಸ ಆರಂಭ ಬೇಕು.

197
00:57:01,000 --> 00:57:02,416
ಈಗ ಪ್ರಕರಣ ಮುಕ್ತಾಯವಾಗಿದೆ.

198
00:57:35,250 --> 00:57:38,666
ನೋಡು, ವಶವಾಗುವ ಮೊದಲು,
ನಿಮ್ಮಮ್ಮ ಪ್ರಕಾಶಗಡ್‌‌ಗೆ ಪ್ರಯಾಣಿಸಿದ್ದರು.

199
00:57:46,791 --> 00:57:49,125
ಹಾಗಾಗಿ, ನೀನು ಬಯಸುವೆಯೋ ಇಲ್ಲವೋ,

200
00:58:03,708 --> 00:58:08,375
ಅಧ್ಯಾಯ ಕೊನೆಗೊಂಡಿದೆ, ಕಥೆ ಕೊನೆಗೊಂಡಿಲ್ಲ.
್‌‌ಗೆ ಪ್ರಯಾಣಿಸಿದ್ದರು.

