1
00:00:21,458 --> 00:00:24,666
-ಇಷ್ಟು ದಿನಗಳ ನಂತರ ನಮ್ಮನ್ನ ಕೈಬಿಡುತ್ತಿದ್ದೀಯ?
-ಇಲ್ಲ.

2
00:00:25,291 --> 00:00:27,541
ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲಾಗುವುದು.

3
00:00:27,833 --> 00:00:31,416
ಆದರೆ ನಿಮ್ಮನ್ನು ಭೇಟಿಯಾಗಲು ಅಥವಾ
ಜೊತೆ ಇರಲು ನನಗೆ ಸಾಧ್ಯವಿಲ್ಲ. ಅಷ್ಟೇ.

4
00:00:31,875 --> 00:00:34,416
ಹಾಳಾದವನೇ, ನಿನ್ನ ಹಣ ಬೇಕಿಲ್ಲ, ಮಧು!

5
00:00:36,250 --> 00:00:40,041
ಹೋಗುವ ಮೊದಲು, ನೀನು ನಮ್ಮನ್ನು
ಕೈಬಿಡುತ್ತಿದ್ದೀಯೆಂದು ನಿನ್ನ ಮಗಳಿಗೆ ಹೇಳಲ್ವಾ,

6
00:00:40,291 --> 00:00:43,000
ನಿನ್ನ ನಿಜವಾದ ಕುಟುಂಬದ ಸಲುವಾಗಿ ಎಂದು, ಹಾಂ?

7
00:00:43,416 --> 00:00:45,291
ಇದು ನಿನಗೆ ಕೇವಲ ಆಟವಾಗಿತ್ತು, ಅಲ್ವಾ?

8
00:00:45,375 --> 00:00:48,625
ಅವಳ ಅಪ್ಪನ ಪಾತ್ರ ನಿರ್ವಹಿಸಿ
ಬೇಸತ್ತಿದ್ದೀಯ, ಅಲ್ವಾ?

9
00:00:53,000 --> 00:00:54,375
ಆಯೆಷಾ ಮಗಳೇ,

10
00:00:55,250 --> 00:00:58,583
ಅಪ್ಪ ನಿನಗೆ ಹೇಳಿದ
ಆ ಗಗನಯಾತ್ರಿಯ ಕಥೆ ನೆನಪಿದೆಯೇ,

11
00:00:59,500 --> 00:01:02,833
ಆತ ತನ್ನ ಮನೆ ಮತ್ತು ಭೂಮಿಯನ್ನು
ಬಿಟ್ಟು ಹೋಗಬೇಕಾಯಿತು?

12
00:01:07,250 --> 00:01:09,625
ಅಪ್ಪ ಒಂದು ದೀರ್ಘ ಪ್ರಯಾಣಕ್ಕೆ ಹೋಗಬೇಕಿದೆ, ಕಂದ.

13
00:01:14,083 --> 00:01:16,250
ನಿನ್ನನ್ನು ಬಹಳ ನೆನೆಸಿಕೊಳ್ಳುತ್ತೇನೆ.

14
00:01:18,375 --> 00:01:20,000
ನೀನು ನನ್ನನ್ನು ನೆನೆಸಿಕೊಳ್ಳುವೆಯಾ?

15
00:01:26,916 --> 00:01:29,375
ಇದೊಂದು ಡಿಎನ್ಎ ಸುರುಳಿ.

16
00:01:31,625 --> 00:01:34,208
ನಿನ್ನದು ಮತ್ತು ನನ್ನದು ಒಂದೇ ಡಿಎನ್‌ಎ.

17
00:01:34,791 --> 00:01:36,791
ಅಂದರೆ, 50 ಪ್ರತಿಶತ.

18
00:01:37,333 --> 00:01:40,458
ನೋಡು. ನಮ್ಮದು ಒಂದೇ ರೀತಿಯ ಕಣ್ಣುಗಳು.

19
00:01:42,000 --> 00:01:45,375
ಹಾಗಾಗಿ, ನಿನ್ನಲ್ಲಿ 50 ಪ್ರತಿಶತ ನಾನಾಗಿದ್ದರೆ,

20
00:01:48,125 --> 00:01:49,666
ನಾನು ನಿನ್ನ ಹತ್ತಿರ ಇರದಿದ್ದರೂ,

21
00:01:51,541 --> 00:01:54,291
ಸದಾ ನಿನ್ನ ಜೊತೆ ಇರುತ್ತೇನೆ. ಸರಿನಾ?

22
00:02:31,333 --> 00:02:32,666
ಆಯೆಷು.

23
00:02:34,000 --> 00:02:36,083
ಅಮ್ಮನ ಬಗ್ಗೆ ನನಗೆ ಬಹಳ ದುಃಖವಿದೆ.

24
00:02:38,500 --> 00:02:42,625
ಅವಳಿಗೆ ತುಂಬಾ ಸಲ ಹೇಳಿದ್ದೇವೆ
ಅಷ್ಟು ವೇಗವಾಗಿ ಚಲಾಯಿಸಬೇಡ ಎಂದು.

25
00:02:50,958 --> 00:02:52,583
ನೀನು ಒಂಟಿ ಎಂದು ಭಾವಿಸಬೇಕಿಲ್ಲ.

26
00:02:57,541 --> 00:02:59,250
ನಿನ್ನ ಜೊತೆ ಅಪ್ಪ ಇದ್ದಾರೆ.

27
00:03:25,000 --> 00:03:27,166
ಉಬರ್‌ಲೈಫ್‌

28
00:03:32,500 --> 00:03:33,791
ಡಾ. ಆಯೆಷಾ.

29
00:03:35,708 --> 00:03:37,000
ಎರಡು ಪಿಎಚ್‌ಡಿ ಪದವೀಧರೆ.

30
00:03:40,708 --> 00:03:42,500
ಉಬರ್‌ಲೈಫ್‌ಗೆ ಸ್ವಾಗತ.

31
00:04:00,791 --> 00:04:01,791
ಆಯೆಷಾ?

32
00:04:04,708 --> 00:04:06,416
-ನೀನು...
-ಸತ್ತುಹೋಗಿದ್ದೆ?

33
00:04:08,041 --> 00:04:09,208
ಆದರೆ ವಾಪಸ್ ಬಂದೆ.

34
00:04:10,458 --> 00:04:11,291
ನಿನಗಾಗಿ.

35
00:04:37,541 --> 00:04:41,416
ಇದು ಹೇಗೆ ಸಾಧ್ಯ? ನಾನು ಸ್ವತಃ ನೋಡಿದೆ...

36
00:04:50,708 --> 00:04:54,625
-ಇದು ಯಾವ ಜಾಗ? ನಾವು ಎಲ್ಲಿ...
-ಹೆದರಬೇಡ.

37
00:04:57,125 --> 00:05:00,625
ಇದು ನಮ್ಮಪ್ಪನ ಮನೆ.
ನೀನು ಇಲ್ಲಿ ಸಂಪೂರ್ಣವಾಗಿ ಸುರಕ್ಷಿತ.

38
00:05:01,833 --> 00:05:03,250
ಸ್ವಲ್ಪ ನಿದ್ರೆ ಮಾಡು.

39
00:05:04,041 --> 00:05:07,083
ಮತ್ತು ನಮ್ಮ ಬಗ್ಗೆ ಕನಸು ಕಾಣು.

40
00:05:20,416 --> 00:05:23,916
ಕಲ್ಪನಾ, ನಿನಗೆ ಭರವಸೆ ನೀಡುತ್ತೇನೆ,

41
00:05:24,208 --> 00:05:29,208
ನಮ್ಮ ಜೀವನವು ನಿನ್ನ ಕನಸುಗಳಿಗಿಂತ
ಹೆಚ್ಚು ಸುಂದರವಾಗಿರುತ್ತದೆ.

42
00:05:30,416 --> 00:05:32,125
ನಾಳೆ ರಾತ್ರಿಯವರೆಗೆ ತಾಳು.

43
00:05:35,041 --> 00:05:37,041
ಏನು... ನಾಳೆ ರಾತ್ರಿ ಏನು ನಡೆಯಲಿದೆ?

44
00:06:39,583 --> 00:06:42,208
ಅಂಧೆರಾ

45
00:06:52,083 --> 00:06:53,583
ಡೌನ್‌ಲೋಡ್ ಪೂರ್ಣಗೊಂಡಿದೆ.

46
00:06:53,750 --> 00:06:54,750
ಒಮಾರ್‌.

47
00:06:59,125 --> 00:07:00,250
ಒಮಾರ್‌?

48
00:07:04,000 --> 00:07:05,041
ಒಮಾರ್‌.

49
00:07:13,166 --> 00:07:14,958
ಅದು ಬರುತ್ತಿದೆ...

50
00:07:15,500 --> 00:07:17,625
-ಇಂದು ರಾತ್ರಿ.
-ಯಾರು?

51
00:07:18,458 --> 00:07:19,375
ಅಂಧಕಾರ.

52
00:07:22,125 --> 00:07:23,333
ನಿಮ್ಮದು ಇಲ್ಲಿ ಮುಗಿಯಿತಾ?

53
00:07:24,125 --> 00:07:27,416
-ಹೌದು, ಕಾರ್ಯವಿಧಾನ ಮುಗಿಯಿತು, ಆದರೆ...
-ಹೋಗೋಣ.

54
00:07:33,666 --> 00:07:35,500
ಎಲ್ಲಾ ಸಿಸ್ಟಮ್‌ಗಳು ಸ್ಥಗಿತವಾದವು.

55
00:07:36,250 --> 00:07:39,375
ಸಿಗ್ನಲ್ ಇಲ್ಲ

56
00:07:41,458 --> 00:07:43,541
ಹೇ! ಏನು ಮಾಡುತ್ತಿದ್ದೀಯಾ?

57
00:07:43,708 --> 00:07:45,125
ಇದೆಲ್ಲ ಎಲ್ಲಿಗೆ ಒಯ್ಯುತ್ತಿರುವೆ?

58
00:07:45,208 --> 00:07:46,791
-ಪ್ರಯೋಗಾಲಯ ಖಾಲಿ ಮಾಡಿ.
-ಸರಿ, ಸರ್.

59
00:07:46,875 --> 00:07:49,708
ಪ್ರತಿ ದಾಖಲೆ. ಎಲ್ಲಾ ದತ್ತಾಂಶ.
ಎಲ್ಲವನ್ನೂ ಅಳಿಸಿಬಿಡಿ.

60
00:07:54,291 --> 00:07:57,875
ಶ್ರೀ. ಒಬೆರಾಯ್, ನಿಮ್ಮವರು
ಪ್ರಯೋಗಾಲಯ ಖಾಲಿ ಮಾಡುತ್ತಿರೋದು ನಿಮಗೆ ಗೊತ್ತಾ?

61
00:07:57,958 --> 00:07:59,625
ಎಲ್ಲವನ್ನೂ ಕೊಂಡೊಯ್ಯುತ್ತಿದ್ದಾರೆ.

62
00:07:59,708 --> 00:08:01,291
ಒಮಾರ್‌. ಆತ ಸಿದ್ಧನಿದ್ದಾನೆಯೇ?

63
00:08:02,375 --> 00:08:04,250
ಹೌದು. ಕಾರ್ಯವಿಧಾನ ಯಶಸ್ವಿಯಾಯಿತು.

64
00:08:04,750 --> 00:08:09,000
ಆ ಅಂಧಕಾರವು ಸಮಸ್ಯೆಗಳನ್ನು ಸೃಷ್ಟಿಸುವುದೆಂದು
ನಿರೀಕ್ಷಿಸುತ್ತಿದ್ದೆ, ಆದರೆ ಸುಗಮವಾಗಿ ನಡೆಯಿತು.

65
00:08:09,083 --> 00:08:10,041
ಒಳ್ಳೆಯ ಕೆಲಸ.

66
00:08:11,750 --> 00:08:13,500
-ಅಷ್ಟೇನಾ?
-ಇಲ್ಲ, ಕೇಳಿ.

67
00:08:13,583 --> 00:08:16,541
ನಿಮ್ಮವರು ಎಲ್ಲಾ ಕಡತಗಳು
ಹಾಗೂ ದತ್ತಾಂಶವನ್ನು ಕೊಂಡೊಯ್ದಿದ್ದಾರೆ.

68
00:08:17,125 --> 00:08:17,958
ಸರಿ.

69
00:08:19,291 --> 00:08:21,291
ನಾವು ಈ ಪ್ರಯೋಗ ನಿಲ್ಲಿಸುತ್ತಿದ್ದೇವೆ.

70
00:08:21,375 --> 00:08:23,291
ಓಹ್! ಆದರೆ ಇಲ್ಲಿಯೇ ಇರಿ.

71
00:08:23,500 --> 00:08:26,125
ಯಂತ್ರವನ್ನು ಕಳಚಿಹಾಕಲು ನಿಮ್ಮ ಸಹಾಯ ಅತ್ಯಗತ್ಯ.

72
00:08:26,208 --> 00:08:28,833
ಏನು? ಹಾಗೆ ಮಾಡಬೇಡಿ.
ಎಲ್ಲವನ್ನೂ ನಾನು ನಿರ್ಮಿಸಿದ್ದು.

73
00:08:28,916 --> 00:08:29,875
ಸಾಕು!

74
00:08:35,750 --> 00:08:37,250
ಛೇ!

75
00:08:41,166 --> 00:08:42,500
ನಿನ್ನನ್ನು ನೋಡು.

76
00:08:43,791 --> 00:08:45,791
ನಾನೇ ಹೇಳುತ್ತಿದ್ದಂತೆ ಅನಿಸುತ್ತಿತ್ತು.

77
00:08:54,166 --> 00:08:56,250
ಏಕೆಂದರೆ ನನ್ನಲ್ಲಿನ 50 ಪ್ರತಿಶತ

78
00:08:58,000 --> 00:09:00,125
ನೀವು. ನೆನಪಿದೆಯಾ?

79
00:09:03,166 --> 00:09:04,541
ಪಾಪ ಸಹಾಯ್.

80
00:09:05,708 --> 00:09:10,750
ಆತ ತನ್ನ 'ಮೆದುಳಿನ ಅಪ್‌ಲೋಡ್ ಸಿದ್ಧಾಂತ'ದೊಂದಿಗೆ
ಸಾವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದ.

81
00:09:12,375 --> 00:09:18,208
ಫ್ಲ್ಯಾಶ್ ಡ್ರೈವ್ ಅಥವಾ ಕ್ಲೌಡ್ ಫೋಲ್ಡರ್‌ನಲ್ಲಿ
ಯಾರು ಬದುಕಲು ಬಯಸುತ್ತಾರೆ?

82
00:09:20,416 --> 00:09:22,916
ನಿಜವಾದ ಅಮರತ್ವ ಎಂದರೆ ಇದು...

83
00:09:26,416 --> 00:09:27,750
ನಿನ್ನ ಬಳಿ ಇರುವುದು.

84
00:09:28,875 --> 00:09:31,791
14 ವರ್ಷಗಳ ಹಿಂದೆ

85
00:09:31,875 --> 00:09:33,708
ಕಿಂಗ್‌ ಜೇಮ್ಸ್‌ ಮಾನಸಿಕ ಕೇಂದ್ರ

86
00:09:41,833 --> 00:09:43,750
-ಹಲೋ.
-ಹಲೋ. ಬನ್ನಿ.

87
00:09:43,833 --> 00:09:45,166
ನಿಮ್ಮ ಭೇಟಿ ನನ್ನ ಸೌಭಾಗ್ಯ.

88
00:09:45,250 --> 00:09:48,541
ನಿಮ್ಮ ಉನ್ನತ ಸಂಶೋಧನೆಯ ಬಗ್ಗೆ
ನಾವು ಬಹಳಷ್ಟು ಕೇಳಿದ್ದೇವೆ, ಆಯೆಷಾರವರೇ.

89
00:09:48,625 --> 00:09:51,833
ಧನ್ಯವಾದ. ಈ ರೋಗಿಯನ್ನು
ನಿರ್ದಿಷ್ಟವಾಗಿ ಏಕೆ ಶಿಫಾರಸು ಮಾಡುತ್ತಿದ್ದೀರಿ?

90
00:09:51,916 --> 00:09:55,875
ಶಿಫಾರಸು? ನಿಮಗೆ ಈ ರೋಗಿ
ವೈಯಕ್ತಿಕವಾಗಿ ಪರಿಚಿತೆ ಅಂದುಕೊಂಡೆವು.

91
00:09:56,375 --> 00:09:59,291
ಏಕೆಂದರೆ ಕೆಲ ದಿನಗಳಿಂದ
ನಿಮ್ಮ ಹೆಸರೇ ಹೇಳುತ್ತಿದ್ದಾಳೆ.

92
00:09:59,375 --> 00:10:01,333
-ಏನಂದಿರಿ?
-ಹೌದು.

93
00:10:02,125 --> 00:10:05,333
ಆಕೆ ನಿಮಗೆ ಆ ಅಂಧಕಾರವನ್ನು
ಭೇಟಿ ಮಾಡಿಸಬೇಕೆಂದು ಹೇಳುತ್ತಲೇ ಇರುತ್ತಾಳೆ.

94
00:10:23,708 --> 00:10:27,083
ತಮಾ ತಮಾ ತಮಾ ರೂಮಿ

95
00:10:31,750 --> 00:10:33,958
ತಮಾ ಇಲ್ಲಿದೆ

96
00:10:47,333 --> 00:10:48,291
ಹಲೋ, ಸಬಾ.

97
00:10:48,583 --> 00:10:50,041
ನೀನು ಕೊನೆಗೂ ಬಂದುಬಿಟ್ಟೆ.

98
00:10:55,708 --> 00:10:58,375
ನಿಮಗೆ ನನ್ನ ಪರಿಚಯವಿದೆಯಾ, ಸಬಾ?

99
00:11:30,083 --> 00:11:31,708
ನಿಮ್ಮ ಕಡತಗಳನ್ನು ಓದಿದ್ದೇನೆ, ಸಬಾ.

100
00:11:34,000 --> 00:11:36,125
ನೀವು ತಳಿಶಾಸ್ತ್ರದಲ್ಲಿ ಸಂಶೋಧನೆಯಲ್ಲಿದ್ದಿರಿ.

101
00:11:37,208 --> 00:11:38,333
ಅದ್ಭುತ.

102
00:11:43,875 --> 00:11:45,666
ರೂಮಿ

103
00:11:48,041 --> 00:11:49,500
ನಿಮಗೆ ಮಗಳಿದ್ದಾಳೆ, ಅಲ್ವಾ?

104
00:11:50,958 --> 00:11:52,000
ರೂಮಿ.

105
00:11:52,958 --> 00:11:54,125
ಚೆಂದವಾದ ಹೆಸರು.

106
00:11:54,208 --> 00:11:56,166
ಅದು ನಿನಗಾಗಿ ಕಾಯುತ್ತಿದೆ.

107
00:11:58,250 --> 00:11:59,500
ಯಾರು?

108
00:12:12,166 --> 00:12:15,291
ಈ... ಕಣ್ಣು.

109
00:12:16,291 --> 00:12:18,375
ಇದು ಏನು, ಸಬಾ?

110
00:12:26,000 --> 00:12:27,125
ಕ್ಷಮಿಸು.

111
00:12:28,458 --> 00:12:29,708
ಯಾವುದಕ್ಕಾಗಿ ಕ್ಷಮೆ?

112
00:12:36,083 --> 00:12:37,500
ಸಬಾ, ಆಕೆಯನ್ನು ಬಿಡು.

113
00:12:37,958 --> 00:12:40,750
ಮೇಡಂ. ಮೇಡಂ, ಆಕೆಯನ್ನು ಬಿಟ್ಟುಬಿಡಿ.

114
00:12:40,833 --> 00:12:42,958
ಸಬಾ, ಬಾಗಿಲು ತೆಗಿ.

115
00:12:43,041 --> 00:12:44,666
ಅಂಧಕಾರ
ಅಂಧಕಾರವು ಬಿಡುವುದಿಲ್ಲ

116
00:12:44,750 --> 00:12:46,416
ಸಬಾ, ಆಕೆಯನ್ನು ಬಿಡು.

117
00:12:53,416 --> 00:12:54,666
ನಿನಗೆ ಅದು ಕೇಳಿಸಿತೇ?

118
00:12:56,833 --> 00:12:59,125
ತಮಾ ತಮಾತ ಸುಪಹಿತ.

119
00:13:06,041 --> 00:13:10,541
ಈಗ, ತಮಾವನ್ನು ಈ ಜಗತ್ತಿಗೆ ತರುವ
ಜವಾಬ್ದಾರಿ ನಿನ್ನದು.

120
00:13:10,875 --> 00:13:14,208
-ಹೋಗಿ. ಬೇಗ ಹೋಗಿ.
-ಮೇಡಂ. ಸಬಾ, ಆಕೆಯನ್ನು ಬಿಡು. ಬಿಡು!

121
00:13:15,583 --> 00:13:18,375
ಇದು ವರದಾನವಲ್ಲ. ಇದು ವರದಾನವಲ್ಲ.

122
00:13:18,708 --> 00:13:19,916
ಬನ್ನಿ.

123
00:13:20,125 --> 00:13:21,208
ಇದೊಂದು ಶಾಪ.

124
00:13:22,000 --> 00:13:23,708
ಇದೊಂದು ಶಾಪ!

125
00:13:24,291 --> 00:13:25,625
ಇದೊಂದು ಶಾಪ!

126
00:13:26,291 --> 00:13:29,375
ಇದು ವರದಾನವಲ್ಲ. ಇದೊಂದು ಶಾಪ!

127
00:13:29,625 --> 00:13:30,791
ಬನ್ನಿ, ಮೇಡಂ.

128
00:13:31,375 --> 00:13:32,958
ದಯವಿಟ್ಟು. ದಯವಿಟ್ಟು, ಮೇಡಂ.

129
00:14:00,208 --> 00:14:04,958
ಈ ಪ್ರಪಂಚದ ಭವಿಷ್ಯವನ್ನು
ನೀನು ಪುನಃ ಬರೆಯಲಿದ್ದೀಯ,

130
00:14:06,291 --> 00:14:07,750
ನನ್ನ ಮಗಳೇ.

131
00:14:11,416 --> 00:14:13,333
ಕಾಯೋದು ಈ ರಾತ್ರಿ ಮುಗಿಯುತ್ತೆ, ಅಪ್ಪ.

132
00:14:16,625 --> 00:14:19,208
ಆಮೇಲೆ ನೀವೂ ಕೂಡ ಒಮಾರ್‌ನ ಮೂಲಕ ಅಮರರಾಗುತ್ತೀರಿ.

133
00:14:20,000 --> 00:14:23,000
ಕಲ್ಪಿಸಿಕೊಳ್ಳಿ. ಒಂದು ಹೊಸ ದೇಹ...

134
00:14:24,500 --> 00:14:25,708
ಸಾವಿಲ್ಲದ ದೇಹ.

135
00:14:26,625 --> 00:14:28,708
ಮತ್ತು ಒಟ್ಟಿಗೆ ನಾವು ಜಗತ್ತನ್ನು ಆಳುತ್ತೇವೆ.

136
00:14:31,958 --> 00:14:33,250
ನನಗೆ ಪಾನೀಯ ಕೊಡು.

137
00:14:34,666 --> 00:14:35,875
ಆಚರಿಸೋಣ.

138
00:14:40,041 --> 00:14:42,000
ರಾತ್ರಿಯಾಗಲು ಇನ್ನೂ ಸಮಯವಿದೆ, ಅಪ್ಪ.

139
00:14:42,208 --> 00:14:47,000
ಮತ್ತು ಈ ರೀತಿಯ ಉತ್ಸಾಹ
ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ.

140
00:14:55,791 --> 00:14:57,458
ನಿನ್ನ ಆ ಇನ್ಸ್‌ಪೆಕ್ಟರ್...

141
00:15:00,416 --> 00:15:01,458
ಆಕೆ ಸಿದ್ಧಳೇ?

142
00:15:07,333 --> 00:15:08,708
ಸಿದ್ಧಳಾಗಿರಲಿ ಅಥವಾ ಇಲ್ಲದಿರಲಿ,

143
00:15:10,166 --> 00:15:12,750
ತಮಾ ಬಯಸಿದ್ದನ್ನು ಪಡೆಯುತ್ತೆ.

144
00:15:14,125 --> 00:15:19,458
ಅವಳನ್ನು ಬಲಿ ನೀಡುವಾಗ ನಿನ್ನ ಕೈಗಳು
ನಡುಗುವುದಿಲ್ಲ ಎಂದು ಭಾವಿಸುತ್ತೇನೆ.

145
00:15:22,416 --> 00:15:25,583
ಸಾವಿರಾರು ವರ್ಷಗಳಿಂದ
ತಮಾ ನಮ್ಮ ಜಗತ್ತಿಗೆ ಬರಲು ಆಗಲಿಲ್ಲ, ಅಪ್ಪ.

146
00:15:26,541 --> 00:15:27,958
ಏಕೆಂದರೆ ಆತ ಕಾಯುತ್ತಿದ್ದ...

147
00:15:29,375 --> 00:15:30,500
ನನಗಾಗಿ.

148
00:15:30,583 --> 00:15:35,625
ತಮಾವನ್ನು ಈ ಜಗತ್ತಿಗೆ ತರಲು ಬೇಕಾದ
ಎಲ್ಲಾ ಅಂಶಗಳು ನನ್ನ ಬಳಿ ಮಾತ್ರವೇ ಇದ್ದವು.

149
00:15:35,708 --> 00:15:38,208
ಡಾ. ಆಯೆಷಾ. ಎರಡು ಪಿಎಚ್‌ಡಿ ಪದವೀಧರೆ.

150
00:15:38,750 --> 00:15:40,041
ಪ್ರತಿಭೆ.

151
00:15:41,208 --> 00:15:42,041
ಸಂಪತ್ತು.

152
00:15:43,000 --> 00:15:44,416
ಮತ್ತು ಪ್ರೇರಣೆ.

153
00:15:45,416 --> 00:15:47,500
ತಮಾ ತಮಾತ ಸುಪಹಿತ.

154
00:15:51,333 --> 00:15:56,583
ತಮಾವನ್ನು ಈ ಜಗತ್ತಿಗೆ ತರುವುದು
ನನ್ನ ಹಣೆಬರಹದಲ್ಲಿ ಮಾತ್ರವೇ ಬರೆದಿದೆ.

155
00:15:58,125 --> 00:16:03,500
ಅದಕ್ಕಾಗಿ ಕಲ್ಪನಾ ಮಾತ್ರವಲ್ಲ,
ನಾನು ಯಾವುದೇ ಬಲಿದಾನಕ್ಕೂ ಸಿದ್ಧಳಿದ್ದೇನೆ.

156
00:16:13,875 --> 00:16:15,041
ಆಕೆ ಎತ್ತುತ್ತಿಲ್ಲ.

157
00:16:15,125 --> 00:16:17,166
ಕಲ್ಪನಾಗಾಗಿ ಕಾಯುವುದರಲ್ಲಿ ಅರ್ಥವಿಲ್ಲ.

158
00:16:17,250 --> 00:16:19,750
-ಮೊದಲು ನನ್ನ ಮಾತು ಕೇಳು.
-ಜಯ್, ಇದು ಬಹಳ ಅಪಾಯಕಾರಿ.

159
00:16:19,833 --> 00:16:22,166
ರೂಮಿ, ಅವನ ಯೋಜನೆಯನ್ನು ಕೇಳಿಸಿಕೋ. ದಯವಿಟ್ಟು.

160
00:16:24,375 --> 00:16:25,291
ಇದನ್ನು ನೋಡು.

161
00:16:26,208 --> 00:16:27,375
ಕಾಮಿಕ್ ಪುಸ್ತಕ ಹೇಳುತ್ತೆ,

162
00:16:27,458 --> 00:16:29,791
"ಗುಹೆಯೊಳಗೆ ಹೋಗುವವನಿಗೆ
ಆಕರ್ಷಕ ದೃಶ್ಯಗಳು ಕಾಣುವುದು,

163
00:16:29,875 --> 00:16:31,500
"ಸಮ್ಮೋಹಕ ಶಬ್ದಗಳು ಕೇಳಿಸುವುದು."

164
00:16:31,833 --> 00:16:36,416
"ಗುಹೆಯೊಳಗಿನ ಶಾಂತಿ ಮತ್ತು ಸೌಂದರ್ಯ
ನಿಮ್ಮನ್ನು ಸಂಮೋಹನಗೊಳಿಸುತ್ತದೆ.

165
00:16:38,041 --> 00:16:40,541
"ಆದರೆ ನೆನಪಿರಲಿ, ಇದು ಕೇವಲ ಭ್ರಮೆ.

166
00:16:42,041 --> 00:16:45,250
"ನೀವು ನೋಡುವುದನ್ನು ನಂಬಬೇಡಿ,
ಏಕೆಂದರೆ ತಮಾ ಅದರ ಹಿಂದೆಯೇ ಅಡಗಿರುವನು."

167
00:16:45,583 --> 00:16:47,250
ತಮಾನ ಗುಹೆ ಒಂದು ಭ್ರಮೆ.

168
00:16:48,583 --> 00:16:50,541
ಮೈಂಡ್‌ಸ್ಪೇಸ್‌ ಕೂಡ ಅದೇ ರೀತಿ ಇದೆ.

169
00:16:50,625 --> 00:16:52,791
ಅದು ನಿಜವಲ್ಲ, ನಮ್ಮ ತಲೆಯಲ್ಲಿನ ಭ್ರಮೆಯಷ್ಟೇ.

170
00:16:53,333 --> 00:16:55,583
-ಅದಕ್ಕೆ?
-ನೋಡು.

171
00:16:56,916 --> 00:16:59,208
ಗ್ರಾಮಸ್ಥರು ಕುಶಲಕರ್ಮಿಯನ್ನು ಕೊಲ್ಲಲು ಬಯಸುವರು.

172
00:16:59,458 --> 00:17:03,500
ಅವರು ಹೇಳುತ್ತಾರೆ, ಅವನ ಅವಿವೇಕಕ್ಕೆ
ಇಡೀ ಮಾನವಕುಲ ಬೆಲೆ ತೆರಬೇಕಾಗುತ್ತದೆ,

173
00:17:03,583 --> 00:17:06,708
ಗುಹೆಯ ಬಾಗಿಲು ತೆರೆಯುವ ಮೂಲಕ
ನರಕದ ದ್ವಾರಗಳನ್ನು ತೆರೆದಿದ್ದಾನೆ ಎಂದು.

174
00:17:06,750 --> 00:17:09,583
ಈಗ ತಮಾ ತನ್ನ ಇಚ್ಛೆಯಂತೆ
ನಮ್ಮ ಜಗತ್ತಿಗೆ ಬಂದು ಹೋಗಬಹುದು.

175
00:17:09,875 --> 00:17:12,125
ಆ ಯಂತ್ರ, ಅದೊಂದು ಮಹಾದ್ವಾರ

176
00:17:12,458 --> 00:17:16,500
ಅದರ ಮೂಲಕ ತಮಾ ನಮ್ಮ ಲೋಕಕ್ಕೆ ಬರಬಹುದು
ಮತ್ತು ನಾವು ಅದರ ಲೋಕಕ್ಕೆ ಹೋಗಬಹುದು.

177
00:17:18,250 --> 00:17:21,125
-ಅದರ ಲೋಕವೇ ಮೈಂಡ್‌ಸ್ಪೇಸ್‌.
-ಏನು ಹೇಳಲು ನೋಡುತ್ತಿರುವೆ, ಜಯ್?

178
00:17:21,375 --> 00:17:23,375
ಸರಿ, ಇದನ್ನು ನೋಡು.

179
00:17:25,291 --> 00:17:27,125
ಕುಶಲಕರ್ಮಿ ಸತ್ಯನಿಗೆ ಏನು ಹೇಳುತ್ತಾನೆ?

180
00:17:27,375 --> 00:17:31,083
ತಮಾನನ್ನು ಅವನ ಗುಹೆಯಲ್ಲಿ ಮಾತ್ರವೇ
ಸೋಲಿಸಬಹುದು. ಅದರ ಅರ್ಥ,

181
00:17:32,458 --> 00:17:35,083
ತಮಾನನ್ನು ಮೈಂಡ್‌ಸ್ಪೇಸ್‌ನಲ್ಲಿ
ಮಾತ್ರವೇ ಸೋಲಿಸಬಹುದು.

182
00:17:39,166 --> 00:17:41,875
ತಮಾವನ್ನು ತಡೆಯಲು ನಾನು ಯಂತ್ರದ ಮೂಲಕ
ಅಲ್ಲಿಗೆ ಹೋಗಬೇಕು.

183
00:17:41,958 --> 00:17:44,916
ನೀನು ಸತ್ಯನಾ? ಯೋಧನಾ?
ನೀನು ಅದನ್ನು ಯಾಕೆ ಮಾಡಬೇಕು?

184
00:17:45,000 --> 00:17:47,500
ಈ ಹಿಂದೆ ಮೈಂಡ್‌ಸ್ಪೇಸ್‌ಗೆ
ಹೋಗಿರುವವನು ನಾನೊಬ್ಬನೇ.

185
00:17:47,583 --> 00:17:50,208
ಮತ್ತು ಇನ್ನೂ ಜೀವಂತವಾಗಿರುವ ಏಕೈಕ ವ್ಯಕ್ತಿ.

186
00:17:51,083 --> 00:17:54,416
ಜಯ್, ಈಗಾಗಲೇ ನನ್ನ ತಾಯಿಯನ್ನು
ತಮಾಗೆ ಕಳೆದುಕೊಂಡಿದ್ದೇನೆ.

187
00:17:56,291 --> 00:17:57,500
ನಿನ್ನನ್ನ ಕಳೆದುಕೊಳ್ಳಲಾರೆ.

188
00:17:58,541 --> 00:18:01,750
ರೂಮಿ, ತಮಾವನ್ನು ತಡೆಯದಿದ್ದರೆ,
ಜಗತ್ತನ್ನು ಅಂಧಕಾರ ಆವರಿಸಿಕೊಳ್ಳುತ್ತದೆ.

189
00:18:02,583 --> 00:18:04,958
ಒಂದು ದೊಡ್ಡ ಪ್ರಮಾಣದ ಖಿನ್ನತೆಯನ್ನು ಕಲ್ಪಿಸಿಕೋ,

190
00:18:05,041 --> 00:18:08,416
ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೆ
ಅಕ್ಷರಶಃ ನೇರವಾಗಿ ಚುಚ್ಚಲಾಗುತ್ತೆ.

191
00:18:11,291 --> 00:18:15,583
ಖಿನ್ನತೆ ಮತ್ತು ನಿರಾಶೆಯಿಂದಾಗಿ ಲಕ್ಷಾಂತರ ಜನರು
ಆತ್ಮಹತ್ಯೆಯ ಅಂಚಿನಲ್ಲಿದ್ದಾರೆ.

192
00:18:16,125 --> 00:18:19,166
ತಮಾನನ್ನು ತಡೆಯದಿದ್ದರೆ, ಭೂಮಿಯು ನರಕವಾಗುತ್ತದೆ.

193
00:18:19,250 --> 00:18:22,291
ಜಯ್, ಪರ್ಯಾಯಗಳನ್ನೂ ಸಹ ನೋಡೋಣ.

194
00:18:22,375 --> 00:18:25,333
ಲೇಖಕರನ್ನು ಸಂಪರ್ಕಿಸಿ,
ಅವರ ಬಳಿ ಪರಿಹಾರವಿದೆಯೇ ಎಂದು ನೋಡೋಣ.

195
00:18:25,416 --> 00:18:27,875
ಸಮಯವಿಲ್ಲ, ರೂಮಿ.
ನಾವು ಈ ರಾತ್ರಿ ಇದನ್ನು ಮಾಡಬೇಕು.

196
00:18:29,000 --> 00:18:30,833
ಈ ರಾತ್ರಿನಾ? ಈ ರಾತ್ರಿ ಯಾಕೆ?

197
00:18:32,375 --> 00:18:33,416
ಇದನ್ನು ಓದು.

198
00:18:34,041 --> 00:18:38,000
ರಕ್ತ ಚಂದ್ರನ ರಾತ್ರಿ ಬಂದಾಗಿದೆ.
ಈ ರಾತ್ರಿ ತಮಾನ ಅಂತ್ಯವಾಗದಿದ್ದರೆ,

199
00:18:38,083 --> 00:18:39,875
"ಅವನು ಅಮರನಾಗುತ್ತಾನೆ."

200
00:18:43,083 --> 00:18:46,125
ನಾವು ಪರಿಶೀಲಿಸಿದ್ದೇವೆ, ರೂಮಿ.
ಈ ರಾತ್ರಿಯೇ ರಕ್ತ ಚಂದ್ರನ ರಾತ್ರಿ.

201
00:18:46,208 --> 00:18:48,833
ತಮಾವನ್ನು ತಡೆಯಲು
ಈ ರಾತ್ರಿಯೇ ನಮ್ಮ ಏಕೈಕ ಅವಕಾಶ.

202
00:18:48,916 --> 00:18:50,375
ಸರಿ, ಇದನ್ನು ನೋಡುತ್ತೀಯಾ?

203
00:18:51,708 --> 00:18:53,291
ಕೊನೆಯ ಪುಟದಲ್ಲಿ ಏನು ಬರೆದಿದೆ?

204
00:18:53,375 --> 00:18:56,125
ಸತ್ಯ ಗುಹೆಯೊಳಗೆ ಹೋದಮೇಲೆ, ಎಂದಿಗೂ ಹೊರಬರಲಿಲ್ಲ.

205
00:18:58,958 --> 00:19:02,208
ನೀನು ಮೈಂಡ್‌ಸ್ಪೇಸ್‌ ಅನ್ನು ಪ್ರವೇಶಿಸಿದರೆ,
ಎಂದಿಗೂ ಹೊರಬರಲಾರೆ.

206
00:19:03,041 --> 00:19:05,000
ಆ ಅಪಾಯ ತೆಗೆದುಕೊಳ್ಳಲು ಸಿದ್ಧನಿದ್ದೇನೆ.

207
00:19:10,291 --> 00:19:11,291
ಸರಿ.

208
00:19:12,250 --> 00:19:13,083
ಹೋಗಿ ಮಾಡು.

209
00:19:13,291 --> 00:19:14,291
ನಿನಗೆ ಸಾಯಬೇಕಿದೆ, ಸಾಯಿ.

210
00:19:14,583 --> 00:19:17,916
ಪ್ರಾಣ ಕಳೆದುಕೋ. ಆದರೆ ನಾನು
ಈ ಮೂರ್ಖತನದಲ್ಲಿ ಭಾಗಿಯಾಗುವುದಿಲ್ಲ.

211
00:19:18,333 --> 00:19:20,416
-ಹೇ, ರೂಮಿ!
-ರೂಮಿ!

212
00:19:53,958 --> 00:19:55,375
ತಲೆನೋವೇ?

213
00:19:56,875 --> 00:19:58,041
ನನಗೆ ಗೊತ್ತು.

214
00:20:17,250 --> 00:20:21,916
ಕ್ಷಮಿಸು. ಕಾರ್ಯವಿಧಾನ ಪೂರ್ಣಗೊಂಡಿದೆಯೇ
ಅಥವಾ ಇಲ್ಲವೇ ಎಂದು ನಾನು ಪರಿಶೀಲಿಸಬೇಕು ಅಷ್ಟೇ.

215
00:20:28,833 --> 00:20:29,958
ಮತ್ತೆ ಕೊಯ್ದುಕೋ.

216
00:20:33,833 --> 00:20:35,000
ದಯವಿಟ್ಟು.

217
00:21:05,041 --> 00:21:06,208
ಅದು ಬರುತ್ತಿದೆ.

218
00:21:06,666 --> 00:21:09,458
-ಅಂಧಕಾರ.
-ನಾವು ಈ ಪ್ರಯೋಗವನ್ನು ನಿಲ್ಲಿಸುತ್ತಿದ್ದೇವೆ.

219
00:21:16,791 --> 00:21:18,541
ಜಯ್
ಹೊಸ ಧ್ವನಿ ಸಂದೇಶ

220
00:21:20,583 --> 00:21:23,583
ಡಾ. ಸಹಾಯ್, ಆ ಅಂಧಕಾರ ನಮ್ಮಿಬ್ಬರ ಬೆನ್ನತ್ತಿದೆ.

221
00:21:23,666 --> 00:21:25,083
ನಾವು ಭೇಟಿಯಾಗಬೇಕು.

222
00:21:36,250 --> 00:21:38,625
ಜಯ್
ಕರೆ ಮಾಡಲಾಗುತ್ತಿದೆ...

223
00:21:47,208 --> 00:21:49,791
ಏನಾದರೂ ಹೇಳಲು ಇದ್ದರೆ, ಹೇಳಿಬಿಡಿ.

224
00:21:50,666 --> 00:21:52,500
ನಾನು ಹೇಳಲು ಬಯಸುವುದು...

225
00:21:54,333 --> 00:21:56,625
ಜಯ್‌ನ ಯೋಜನೆ ಬಹಳ ಅಪಾಯಕಾರಿ ಎಂದು ಒಪ್ಪುತ್ತೇನೆ.

226
00:21:57,208 --> 00:21:59,541
ಆದರೆ ಸರಿಯಾದ ಕೆಲಸ ಮಾಡುತ್ತಿದ್ದಾನೆ ಅನಿಸುತ್ತೆ.

227
00:22:03,791 --> 00:22:06,041
ನಾನು ಎಂದಿಗೂ ಸಬಾಳನ್ನು ಒಂಟಿ ಬಿಡಬಾರದಿತ್ತು.

228
00:22:06,208 --> 00:22:07,625
ನಾನು ಅವಳನ್ನು ರಕ್ಷಿಸಬೇಕಿತ್ತು.

229
00:22:07,958 --> 00:22:09,625
ನೀನು ಅದೇ ತಪ್ಪು ಮಾಡಬಾರದು.

230
00:22:10,833 --> 00:22:12,875
ಜಯ್‌ಗೆ ನೀನು ಬೇಕು, ರೂಮಿ.

231
00:22:15,375 --> 00:22:16,375
ಹೌದು.

232
00:22:23,875 --> 00:22:27,041
ನೀವು ಈ ಪತ್ರವನ್ನು ಓದುವ ಹೊತ್ತಿಗೆ,
ಬಹುಶಃ ತಡವಾಗಿರುತ್ತೇನೋ.

233
00:22:29,250 --> 00:22:33,833
ಆದರೆ ನನ್ನನ್ನು ನಂಬಿರಿ, ಅಮ್ಮ,
ಎಲ್ಲವನ್ನೂ ಸರಿಪಡಿಸಲು ಇದೊಂದೇ ದಾರಿ.

234
00:22:35,583 --> 00:22:36,958
ಕ್ಷಮಿಸಿ, ಅಮ್ಮ.

235
00:22:38,000 --> 00:22:40,958
ಈ ಅಂಧಕಾರ ಮತ್ತು ಖಿನ್ನತೆಯೊಂದಿಗೆ ಹೋರಾಡುತ್ತಾ,

236
00:22:41,541 --> 00:22:43,458
ನಾನು ನಿಮ್ಮ ಬಗ್ಗೆ ಕಾಳಜಿ ವಹಿಸಲು ಆಗಲಿಲ್ಲ.

237
00:22:45,708 --> 00:22:49,916
ನನಗೆ ಗೊತ್ತು, ಅಮ್ಮ,
ಇದನ್ನು ಮೊದಲೇ ಹೇಳಬೇಕಿತ್ತು,

238
00:22:50,750 --> 00:22:54,083
ಆದರೆ ದಯವಿಟ್ಟು ಇದನ್ನು ತಿಳಿಯಿರಿ,
ನಿಮ್ಮನ್ನು ಸದಾ ಪ್ರೀತಿಸುವೆ, ಅಮ್ಮ.

239
00:22:55,833 --> 00:23:00,583
ನಾನು ಎಲ್ಲವನ್ನೂ ಸರಿಪಡಿಸಲಿದ್ದೇನೆ.
ಪ್ರೀತಿಯಿಂದ, ಜಯ್.

240
00:23:45,583 --> 00:23:46,708
ನಿಲ್ಲಿಸು. ನಿಲ್ಲಿಸು.

241
00:23:46,791 --> 00:23:48,375
ವಿಶ್ವ ದರ್ಜೆಯ
ಆರೋಗ್ಯ ರಕ್ಷಣೆ

242
00:23:54,458 --> 00:23:55,541
ಶುಭ ಸಂಜೆ, ಸರ್.

243
00:23:56,875 --> 00:23:58,791
-ನಾವು ಆತುರದಲ್ಲಿದ್ದೇವೆ.
-ಸರಿ, ಸರ್.

244
00:23:58,875 --> 00:24:02,250
ಲ್ಯಾಬ್‌ನಿಂದ ಎಲ್ಲಾ ಉಪಕರಣಗಳನ್ನು
ಈ ರಾತ್ರಿಯೇ ಸ್ಥಳಾಂತರಿಸಲು ನಮಗೆ ಆದೇಶವಿದೆ.

245
00:24:17,666 --> 00:24:19,875
ಶ್ರೀ. ಒಬೆರಾಯ್‌ಗೆ ನಾನು ಕರೆ ಮಾಡಬೇಕಾ?

246
00:24:20,125 --> 00:24:21,375
ಕ್ಷಮಿಸಿ, ಸರ್.

247
00:25:03,375 --> 00:25:04,916
ಅದು ಸುಂದರವಾಗಿದೆ, ಅಲ್ವಾ?

248
00:25:08,916 --> 00:25:11,791
ಚಿಂತಿಸಬೇಡ. ಇದು ಹೆಡ್‌ಬ್ಯಾಂಡ್‌ನಿಂದಾಗಿ.

249
00:25:13,166 --> 00:25:16,583
ಬಹಳಷ್ಟು ಹೊಸ ಆಲೋಚನೆಗಳು.
ನಿನ್ನ ಮನಸ್ಸು ಅದನ್ನು ವಿರೋಧಿಸುತ್ತಿದೆ ಅಷ್ಟೇ.

250
00:25:40,250 --> 00:25:42,000
ಉಬರ್‌ಲೈಫ್‌

251
00:25:44,833 --> 00:25:47,208
ಆದರೆ ಈ ಎಲಿವೇಟರ್ ನೆಲಮಾಳಿಗೆಗೆ ಹೋಗುತ್ತದೆ.

252
00:25:47,291 --> 00:25:50,041
ಅದೇ ಎಲಿವೇಟರ್, ವಿಭಿನ್ನ ಪ್ರವೇಶ ಕೀಲಿ.

253
00:25:55,500 --> 00:25:56,875
ಪೃಥ್ವಿಯ ಶವ ಇಲ್ಲೇ ಇದೆಯಾ?

254
00:25:58,166 --> 00:25:59,875
ಅದನ್ನು ಒಮ್ಮೆ ನೋಡಬಯಸುತ್ತೇನೆ.

255
00:26:00,875 --> 00:26:02,458
ನನ್ನನ್ನು ಹಿಂಬಾಲಿಸು.

256
00:26:10,000 --> 00:26:11,291
ಹೋಗೋಣ.

257
00:26:19,416 --> 00:26:21,791
ಹಾಗಾದರೆ ಪ್ರಯೋಗಾಲಯ ಮೊದಲಿನಿಂದಲೂ ಇಲ್ಲೇ ಇತ್ತು.

258
00:26:23,041 --> 00:26:25,291
ಅನ್ವಯಿಕ ನರವಿಜ್ಞಾನದಲ್ಲಿ
ಮುಂಚೂಣಿಯಲ್ಲಿರುವವರು

259
00:26:40,250 --> 00:26:43,208
ಛೇ, ಗಾಳಿ ಒಳಗೆ ಬಂದಿತು. ಈಗ ಇವರು ಯಾರು?

260
00:26:56,375 --> 00:26:57,416
ಬನ್ನಿ.

261
00:27:04,000 --> 00:27:05,916
ಕೆಕೆ ಮೇಡಂ?

262
00:27:37,750 --> 00:27:39,541
ಪ್ರಮಾಣವಾಗಲೂ ಆ ದೇಹಗಳು ಇಲ್ಲಿದ್ದವು.

263
00:27:40,125 --> 00:27:42,208
ಬಾನಿಳದ್ದು ಇಲ್ಲಿ, ಹಾಗೂ ಪೃಥ್ವಿಯದ್ದು ಅಲ್ಲಿ.

264
00:27:43,166 --> 00:27:45,458
-ನಿಜಕ್ಕೂ ಏನು ನಡೆಯುತ್ತಿದೆಯೋ ಗೊತ್ತಿಲ್ಲ.
-ಹಾಂ, ನಿಜ.

265
00:28:04,208 --> 00:28:05,875
ಈತನನ್ನು ನಂಬಲಾಗದೆಂದು ನಾನು ಹೇಳಿದೆ.

266
00:28:06,208 --> 00:28:07,958
ಸುಳ್ಳು ಹೇಳುವುದರಿಂದ ನನಗೇನು ಸಿಗುತ್ತೆ?

267
00:28:08,333 --> 00:28:09,500
ನಾನು ಈಗಾಗಲೇ ಸತ್ತವನಂತೆ.

268
00:28:35,375 --> 00:28:36,500
ಆಯೆಷಾ?

269
00:28:38,500 --> 00:28:40,916
ಈ ರಾತ್ರಿ ಏನಾಗಲಿದೆ ಎಂದು ನೀನು ಕೇಳಿದೆ, ಅಲ್ವಾ?

270
00:28:43,083 --> 00:28:45,166
ಈ ರಾತ್ರಿ ತಮಾ ಈ ಲೋಕಕ್ಕೆ ವಾಪಸ್ ಬರಲಿದ್ದಾನೆ.

271
00:28:47,041 --> 00:28:50,291
ಈ ಬಾಗಿಲಿನ ಇನ್ನೊಂದು ಬದಿಯಲ್ಲಿ
ಒಂದು ಹೊಸ ಲೋಕ ಇದೆ.

272
00:28:51,916 --> 00:28:53,125
ತಮಾನ ಲೋಕ.

273
00:29:04,583 --> 00:29:05,708
ಕಲ್ಪನಾ?

274
00:29:13,750 --> 00:29:14,916
ಅವರನ್ನು ಹಿಂಬಾಲಿಸೋಣ್ವಾ?

275
00:29:15,000 --> 00:29:17,625
ನಾನು ಆ ಕೋಣೆಗೆ ಬರುವುದಿಲ್ಲ. ಖಂಡಿತ ಇಲ್ಲ!

276
00:29:17,791 --> 00:29:20,791
ರೂಮಿ, ತಮಾನನ್ನು ಮೈಂಡ್‌ಸ್ಪೇಸ್‌ನಲ್ಲಿ
ಮಾತ್ರವೇ ಸೋಲಿಸಲು ಸಾಧ್ಯ.

277
00:29:20,875 --> 00:29:22,375
ಅದರ ಮೇಲೆ ಮಾತ್ರ ಗಮನ ಹರಿಸೋಣ.

278
00:29:22,708 --> 00:29:23,833
ಬನ್ನಿ.

279
00:29:26,666 --> 00:29:28,083
ರೂಮಿ, ಹೋಗೋಣ.

280
00:29:33,916 --> 00:29:36,208
ನಮ್ಮೆಲ್ಲರೊಳಗೆ ಅಂಧಕಾರ ನೆಲೆಸಿದೆ.

281
00:29:36,583 --> 00:29:38,125
ಆ ಯಂತ್ರದ ಮೂಲಕ,

282
00:29:38,416 --> 00:29:40,666
ನಾವು ಬಾನಿ, ಜೂಡ್,

283
00:29:41,708 --> 00:29:42,875
ಒಮಾರ್‌,

284
00:29:43,916 --> 00:29:46,541
ಮತ್ತು ಪೃಥ್ವಿಯೊಳಗಿದ್ದ
ಅಂಧಕಾರವನ್ನು ಹೊರತೆಗೆದಿವು.

285
00:29:53,166 --> 00:29:57,750
ಆ ಅಂಧಕಾರವನ್ನು ಇಲ್ಲಿಗೆ ತರುವ ಮೂಲಕ,
ನಾವು ಅದನ್ನು ನಮ್ಮ ಲೋಕಕ್ಕೆ ಕರೆತಂದಿದ್ದೇವೆ.

286
00:30:08,208 --> 00:30:10,125
ಮತ್ತು ಈ ಅಂಧಕಾರದ ಮೂಲಕ,

287
00:30:10,791 --> 00:30:13,041
ತಮಾ ಈ ರಾತ್ರಿ ನಮ್ಮ ಲೋಕಕ್ಕೆ ಪ್ರವೇಶಿಸುವನು.

288
00:30:15,083 --> 00:30:16,666
ಇದರಿಂದ ಆರಂಭವಾಗುತ್ತದೆ,

289
00:30:17,750 --> 00:30:19,625
ಅಂತ್ಯವಿಲ್ಲದ ರಾತ್ರಿ.

290
00:30:20,208 --> 00:30:21,916
ಶಾಶ್ವತ ರಾತ್ರಿ.

291
00:30:41,291 --> 00:30:42,500
ಕಲ್ಪಿಸಿಕೋ.

292
00:30:43,416 --> 00:30:45,958
ಜಗತ್ತಿನಲ್ಲಿ ಎಲ್ಲಿ ಶಾಶ್ವತ ಶಾಂತಿ ಸಿಗುತ್ತದೆ?

293
00:30:47,083 --> 00:30:48,375
ತಾಯಿಯ ಗರ್ಭದೊಳಗೆ.

294
00:30:50,416 --> 00:30:51,458
ಅಲ್ಲಿ ಏನಿದೆ?

295
00:30:52,583 --> 00:30:54,750
ಬರೀ ಅಂಧಕಾರ.

296
00:30:58,041 --> 00:30:59,916
ಸತ್ತಮೇಲೆ ನಾವು ಎಲ್ಲಿಗೆ ಹೋಗುತ್ತೇವೆ?

297
00:31:00,875 --> 00:31:03,500
ಮತ್ತೆ ಅದೇ ಅಂಧಕಾರಕ್ಕೆ.

298
00:31:04,958 --> 00:31:07,375
ಹಾಗಾದರೆ ಹುಟ್ಟಿನಿಂದ ಸಾವಿನವರೆಗೆ

299
00:31:07,458 --> 00:31:11,208
ನಮ್ಮ ಜೀವನದುದ್ದಕ್ಕೂ ಈ ಅಂಧಕಾರಕ್ಕೆ ಹೆದರಲು
ನಮಗೆ ಏಕೆ ಕಲಿಸಲಾಗುತ್ತದೆ?

300
00:31:12,541 --> 00:31:14,083
ನಾವು ಭಯಪಡಬೇಕಾಗಿಲ್ಲ.

301
00:31:17,375 --> 00:31:18,958
ನಾವದನ್ನು ಅಪ್ಪಿಕೊಳ್ಳಬೇಕು.

302
00:31:19,041 --> 00:31:21,291
ಆಗ ಮಾತ್ರವೇ ನೀವು ಬಿಡುಗಡೆ ಹೊಂದುವಿರಿ.

303
00:31:23,000 --> 00:31:27,083
ಅಂಧಕಾರ ಜನರಲ್ಲಿ ಭೇದಭಾವ ಮಾಡುವುದಿಲ್ಲ.

304
00:31:27,791 --> 00:31:31,250
ತಮಾ ತನ್ನ ಎಲ್ಲಾ ಮಕ್ಕಳನ್ನು
ಸಮಾನವಾಗಿ ಪ್ರೀತಿಸುತ್ತಾನೆ.

305
00:31:39,833 --> 00:31:42,000
ತಮಾ ತಮಾತ ಸುಪಹಿತ.

306
00:31:48,583 --> 00:31:51,000
-ನೀನು ಸಿದ್ಧನಾ?
-ಹೇ! ಏನು ಮಾಡುತ್ತಿದ್ದೀಯ?

307
00:31:51,291 --> 00:31:53,500
ಪರವಾಗಿಲ್ಲ, ಡಾಕ್ಟರ್. ಹೀಗೆಯೇ ಇದು ನಡೆಯುವುದು.

308
00:31:53,833 --> 00:31:55,375
ಕೇಳು, ನಿನಗೆ ಖಚಿತವಿದೆಯಾ?

309
00:32:00,750 --> 00:32:02,875
ಇದು ಹೇಗೆ ಕೆಲಸ ಮಾಡುವುದೆಂದು ನೆನಪಿದೆಯಾ?

310
00:32:04,458 --> 00:32:06,583
ಹೌದು ಎನ್ನಲು ಒಂದು ಕ್ಲಿಕ್, ಇಲ್ಲ ಎನ್ನಲು ಎರಡು.

311
00:32:08,291 --> 00:32:09,916
ಅಪ್‌ಲೋಡ್ ಆರಂಭವಾಗುತ್ತಿದೆ.

312
00:32:10,750 --> 00:32:15,833
ಹತ್ತು, ಒಂಬತ್ತು, ಎಂಟು, ಏಳು, ಆರು,

313
00:32:16,458 --> 00:32:18,625
ಐದು, ನಾಲ್ಕು...

314
00:32:18,708 --> 00:32:19,875
ಪ್ರಕ್ರಿಯೆ ಶುರುವಾಗುತ್ತಿದೆ

315
00:32:19,958 --> 00:32:22,083
ಮೂರು, ಎರಡು, ಒಂದು.

316
00:32:52,458 --> 00:32:54,416
ಏನಿದು...

317
00:32:59,791 --> 00:33:01,208
ನಿನಗೆ ಕೊಳ ಕಾಣುತ್ತಿದೆಯಾ?

318
00:33:08,333 --> 00:33:10,458
ಜಯ್, ಕ್ಲಿಕ್ಕರ್ ಅನ್ನು ಬಳಸು.

319
00:33:19,041 --> 00:33:20,416
ಆರಾಮವಾಗಿದ್ದೀಯಾ, ಜಯ್?

320
00:33:28,833 --> 00:33:30,583
ಜಯ್, ಆರಾಮವಾಗಿದ್ದೀಯಾ?

321
00:33:31,666 --> 00:33:32,708
ನನ್ನ ಮಾತು ಕೇಳಿಸುತ್ತಿದೆಯಾ?

322
00:33:42,458 --> 00:33:44,166
ಏನೋ ಭೀಕರವಾಗಿ ಕೆಟ್ಟದ್ದು ನಡೆದಿದೆ.

323
00:33:44,333 --> 00:33:46,625
ಕ್ಲಿಕ್ಕರ್ ಇಲ್ಲದೆ ಅವನ ಜೊತೆ ಹೇಗೆ ಮಾತಾಡುವುದು?

324
00:33:46,708 --> 00:33:49,041
ಜಯ್? ಜಯ್, ನನ್ನ ಮಾತು ಕೇಳಿಸುತ್ತಿದೆಯಾ?

325
00:33:50,125 --> 00:33:51,083
ಜಯ್!

326
00:33:54,333 --> 00:33:57,000
ಪ್ರತಿ ಹೊಸ ಯುಗದ ಉದಯವು ರಕ್ತವನ್ನು ಬೇಡುತ್ತದೆ.

327
00:33:59,708 --> 00:34:00,958
ಕಾಯೋದು ಮುಗಿದಿದೆ.

328
00:34:01,708 --> 00:34:04,583
ಯಾವ ರಕ್ತದಿಂದ ಈ ಹೊಸ ಯುಗ ಆರಂಭವಾಗುವುದೋ

329
00:34:06,166 --> 00:34:08,166
ಅದನ್ನು ನನ್ನೊಂದಿಗೆ ಕರೆತಂದಿರುವೆ, ತಮಾ.

330
00:34:38,208 --> 00:34:39,375
ಸಿದ್ಧಳಿದ್ದೀಯಾ?

331
00:34:43,791 --> 00:34:47,250
ಸಿದ್ಧಳಿದ್ದಾಳೆಯೋ ಇಲ್ಲವೋ ಎಂಬುದು
ಹೇಗೆ ಮುಖ್ಯವಾಗುತ್ತದೆ?

332
00:34:48,958 --> 00:34:51,750
-ನಾನು ನಿಮ್ಮನ್ನು ಕೇಳುತ್ತಿದ್ದೆ, ಅಪ್ಪ.
-ಖಂಡಿತ.

333
00:34:52,666 --> 00:34:54,000
ನಾನು ಸಿದ್ಧ!

334
00:35:15,708 --> 00:35:17,791
ಸಾವನ್ನು ಗೆಲ್ಲಲು ಬಯಸಿದ್ದಿರಿ, ಅಲ್ವಾ?

335
00:35:19,166 --> 00:35:20,375
ಏನೆಂದು ಊಹಿಸುವಿರಾ?

336
00:35:21,333 --> 00:35:23,041
ಈ ಬಲಿದಾನದ ನಂತರ,

337
00:35:24,375 --> 00:35:27,333
ಜಗತ್ತು ನಿಮ್ಮನ್ನು ಸದಾ ನೆನಪಿಸಿಕೊಳ್ಳುತ್ತೆ.

338
00:35:28,083 --> 00:35:29,791
ನೀವು ಅಮರರಾಗುತ್ತೀರಿ.

339
00:35:31,208 --> 00:35:32,458
ಅಮರ.

340
00:35:45,708 --> 00:35:50,750
ಒಮಾರ್‌ನನ್ನು ನಿಮಗಾಗಿ ಅಲ್ಲ,
ತಮಾಗಾಗಿ ಆಯ್ಕೆ ಮಾಡಲಾಯಿತು.

341
00:35:59,375 --> 00:36:01,625
ತಮಾ ತಮಾತ ಸುಪಹಿತ.

342
00:36:10,916 --> 00:36:12,750
ಹೇಗೆ ಮರೆತುಬಿಟ್ಟಿರಿ, ಅಪ್ಪಾ?

343
00:36:14,875 --> 00:36:17,333
ನನ್ನಲ್ಲಿ ಐವತ್ತು ಪ್ರತಿಶತ ಅಮ್ಮ ಕೂಡ.

344
00:36:20,541 --> 00:36:22,625
ಅಮ್ಮನನ್ನು ನೀವೇ ಕೊಲ್ಲಿಸಿದ್ದೆಂದು ಗೊತ್ತು.

345
00:36:46,791 --> 00:36:48,291
ವಾಪಸ್ ಬಂದೆಯಾ, ಜಯ್?

346
00:36:56,000 --> 00:36:57,416
ನನ್ನನ್ನು ಕ್ಷಮಿಸು, ಪೃಥ್ವಿ.

347
00:36:57,875 --> 00:36:59,458
-ನನ್ನ ತಪ್ಪಿನಿಂದಾಗಿ ನೀನು...
-ಜಯ್.

348
00:37:00,916 --> 00:37:02,458
ಅದನ್ನೆಲ್ಲಾ ಬಿಡು.

349
00:37:05,750 --> 00:37:09,291
ದೀರ್ಘ ಉಸಿರು ತೆಗೆದುಕೋ. ಅತಿಯಾಗಿ ಯೋಚಿಸಬೇಡ.

350
00:37:10,708 --> 00:37:14,791
ಇದನ್ನು ನೋಡು. ನಿನ್ನ ಸುತ್ತಲೂ ನೋಡು.

351
00:37:16,500 --> 00:37:18,000
ಇದು ಸುಂದರವಾಗಿಲ್ಲವೇ?

352
00:37:19,208 --> 00:37:20,166
ಬರೀ...

353
00:37:22,333 --> 00:37:23,541
ಇದರ ಮೇಲೆ ಗಮನ ಹರಿಸು.

354
00:37:25,625 --> 00:37:27,875
ಇದು ಖುಷಿ ಕೊಡುತ್ತಿದೆ, ಅಲ್ವಾ?

355
00:37:38,500 --> 00:37:39,958
ಇನ್ನು ಸ್ವಲ್ಪ ಹೊತ್ತು ಅಷ್ಟೇ.

356
00:37:42,833 --> 00:37:44,500
ತಮಾ ನಮ್ಮಲ್ಲೊಂದಾಗುವುದು.

357
00:37:46,625 --> 00:37:50,375
ಒಮ್ಮೆ ಅದು ಇಲ್ಲಿಗೆ ಬಂದ ನಂತರ,
ಜನರಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ.

358
00:37:52,458 --> 00:37:56,291
ಎಲ್ಲರದೂ ಒಂದೇ ಜಾತಿ, ಒಂದೇ ಧರ್ಮ,
ಮತ್ತು ಒಬ್ಬನೇ ದೇವರು ಆಗುತ್ತದೆ.

359
00:37:56,541 --> 00:37:57,625
ತಮಾ.

360
00:38:02,541 --> 00:38:03,916
ಈ ರಾತ್ರಿಯ ನಂತರ,

361
00:38:05,583 --> 00:38:08,916
ತಮಾ ಒಮಾರ್‌ನ ದೇಹವನ್ನು ಸೇರಿಕೊಂಡು
ಇಡೀ ಜಗತ್ತನ್ನು ಆಳುತ್ತದೆ.

362
00:38:10,750 --> 00:38:14,333
ಮತ್ತು ಈ ಹೊಸ ಜಗತ್ತಿನಲ್ಲಿ, ನೀನು ಮತ್ತು ನಾನು

363
00:38:16,666 --> 00:38:18,750
ತಮಾಗೆ ಹತ್ತಿರದವರಾಗಿರುತ್ತೇವೆ.

364
00:38:21,125 --> 00:38:22,333
ಕಲ್ಪನಾ,

365
00:38:24,291 --> 00:38:28,291
ಯಾರಿಂದಲೂ ಎಂದಿಗೂ ಸಿಗದ
ಪ್ರೀತಿಯನ್ನು ನೀನು ನನಗೆ ಕೊಟ್ಟಿದ್ದೀಯ.

366
00:38:31,000 --> 00:38:33,000
ಹಾಗಾಗಿಯೇ ನಿನ್ನನ್ನು ಇಲ್ಲಿಗೆ ಕರೆತಂದೆ.

367
00:38:33,916 --> 00:38:38,166
ಇದರಿಂದ ತಮಾ ಈ ಲೋಕಕ್ಕೆ
ಪ್ರವೇಶಿಸುವುದನ್ನು ನೀನು ನೋಡಬಹುದು...

368
00:38:39,833 --> 00:38:41,208
ನನ್ನ ಜೊತೆಗೆ.

369
00:38:43,916 --> 00:38:46,291
ನಿನ್ನ ಗೆಳೆಯನನ್ನು ಭೇಟಿಯಾಗಬೇಕು ತಾನೆ, ಒಮಾರ್‌?

370
00:38:48,000 --> 00:38:48,875
ಹೋಗೋಣ.

371
00:38:59,000 --> 00:39:02,166
ಇಂತಹ ಶಾಂತಿಯುತ ಸ್ಥಳ ಬೇರೆಲ್ಲಿ ಕಾಣಬಹುದು, ಜಯ್?

372
00:39:02,875 --> 00:39:04,333
ಈ ಅನುಭವ ಗೊತ್ತಾಗುತ್ತಿದೆಯಾ?

373
00:39:07,125 --> 00:39:08,125
ನಾನು ಅದೃಷ್ಟವಂತ,

374
00:39:09,500 --> 00:39:11,000
ತಮಾ ನನ್ನನ್ನು ಆರಿಸಿಕೊಂಡಿತು.

375
00:39:15,041 --> 00:39:17,500
ಈ ಅವಕಾಶ ನಿನಗೂ ಸಿಗಬಲ್ಲದು, ಜಯ್.

376
00:39:20,291 --> 00:39:24,416
ಅಂಧಕಾರದಿಂದ ನೀನು ಪಾರಾಗಲು ಸಾಧ್ಯವಿಲ್ಲ,
ಅಥವಾ ಅದರಿಂದ ಓಡಿಹೋಗಲು ಸಾಧ್ಯವಿಲ್ಲ.

377
00:39:26,166 --> 00:39:31,500
ಅದು ಹೊರಗಿನ ಲೋಕವಾದರೂ ಸರಿ
ಅಥವಾ ಇಲ್ಲಿ... ನಿನ್ನೊಳಗೆ.

378
00:39:43,125 --> 00:39:44,333
ಅಪ್ಪ.

379
00:40:11,750 --> 00:40:13,375
ನಿನಗೆ ನೆನಪಿದೆಯಾ, ಜಯ್?

380
00:40:14,458 --> 00:40:16,166
ಬಾಲ್ಯದಿಂದ ಈವರೆಗೆ,

381
00:40:17,708 --> 00:40:19,708
ನಿನ್ನ ಜೀವನ ಎಂದಾದರೂ ಸುಲಭವಾಗಿದೆಯಾ?

382
00:40:21,375 --> 00:40:22,458
ಎಂದಿಗೂ ಇಲ್ಲ.

383
00:40:33,541 --> 00:40:37,083
ಜೀವನಕ್ಕೆ ನಿನ್ನ ಮೇಲೆ ಕಾಳಜಿ ಇಲ್ಲದಿರುವಾಗ,
ನೀನೇಕೆ ಬಳಲುತ್ತಿದ್ದೀಯಾ?

384
00:40:39,083 --> 00:40:41,333
ನಿನಗೆ ಇಲ್ಲಿಯವರೆಗೆ ನಡೆದಿರುವುದೆಲ್ಲವೂ,

385
00:40:42,541 --> 00:40:43,708
ನ್ಯಾಯೋಚಿತವಲ್ಲ.

386
00:40:45,208 --> 00:40:46,250
ಆದರೆ ಇಲ್ಲಿ...

387
00:40:48,125 --> 00:40:49,708
ಅದೆಲ್ಲವೂ ಬದಲಾಗಬಲ್ಲದು, ಜಯ್.

388
00:40:51,500 --> 00:40:55,250
ಇನ್ನು ದುಃಖವಿಲ್ಲ, ಒತ್ತಡವಿಲ್ಲ, ಖಿನ್ನತೆಯಿಲ್ಲ.

389
00:40:56,666 --> 00:40:59,916
ಒಂದು ಹೊಸ ಜೀವನ, ಜಯ್.

390
00:41:01,166 --> 00:41:03,416
ನಿನಗೆ ನಿಜವಾಗಲೂ ಸಿಗಬೇಕಾದ ಒಂದು ಜೀವನ.

391
00:41:16,416 --> 00:41:17,666
ಇಲ್ಲ!

392
00:41:23,708 --> 00:41:24,958
ಇವನನ್ನು ಸ್ವೀಕರಿಸು, ತಮಾ.

393
00:41:26,666 --> 00:41:28,833
ಮತ್ತು ಇವನ ಮೂಲಕ ನಮ್ಮ ಲೋಕಕ್ಕೆ ಬಾ.

394
00:41:43,541 --> 00:41:45,666
ಏನಾಗುತ್ತಿದೆ? ಏನಾದರೂ ಮಾಡುವಿರಾ?

395
00:41:45,750 --> 00:41:46,958
ದಯವಿಟ್ಟು ಅವನನ್ನ ಹೊರಗೆಳೆಯಿರಿ.

396
00:41:48,666 --> 00:41:49,500
ಜಯ್.

397
00:41:49,583 --> 00:41:51,708
-ಹಾಗೆ ಮಾಡುವಂತಿಲ್ಲ.
-ಅವಳನ್ನು ಮುಟ್ಟಬೇಡ.

398
00:41:51,791 --> 00:41:53,833
ಕೇಳಿ! ನೀವಿಬ್ಬರೂ ದೂರ ಇರಿ, ಸರಿನಾ?

399
00:41:54,000 --> 00:41:58,125
ಹೀಗೆ ಮಧ್ಯದಲ್ಲಿ ನಿಲ್ಲಿಸಿದರೆ, ಶಾಶ್ವತ
ಮಿದುಳು ಹಾನಿಯಾಗಬಹುದು. ನನಗೆ ನಿಭಾಯಿಸಲು ಬಿಡಿ.

400
00:41:58,291 --> 00:42:00,125
ತೀವ್ರವಾದ ಮೆದುಳಿನ ಚಟುವಟಿಕೆ.

401
00:42:00,291 --> 00:42:02,666
ಮೈಂಡ್‌ಸ್ಪೇಸ್‌‌ನ ಒಳಗೆ ಇವನಿಗೆ ಏನೋ ಆಗುತ್ತಿದೆ.

402
00:42:02,750 --> 00:42:04,750
ಜಯ್! ಜಯ್, ನನ್ನ ಮಾತು ಕೇಳಿಸುತ್ತಿದೆಯಾ?

403
00:42:05,125 --> 00:42:06,583
ಜಯ್, ದಯವಿಟ್ಟು ಕಣ್ಣು ತೆರೆ.

404
00:42:07,041 --> 00:42:07,958
ಜಯ್!

405
00:42:13,375 --> 00:42:14,666
ನಮಗೆ ನೀನು ಬೇಕು, ತಮಾ.

406
00:42:15,125 --> 00:42:16,250
ನಮಗೆ ನೀನು ಬೇಕು.

407
00:43:02,041 --> 00:43:03,291
ಹೋಗಲಿ ಬಿಡು, ಕಲ್ಪನಾ.

408
00:43:04,166 --> 00:43:06,333
-ನನ್ನನ್ನು ಬಿಡು.
-ಈ ಕ್ಷಣ ನಮ್ಮದು.

409
00:43:06,875 --> 00:43:08,875
ಈ ರಾತ್ರಿ ನಂತರ, ಎಂದೆಂದಿಗೂ ಜೊತೆಗಿರುತ್ತೇವೆ.

410
00:43:09,625 --> 00:43:11,041
ನಿನ್ನ ಭವಿಷ್ಯ ರೂಪಿಸಿಕೋ.

411
00:43:11,125 --> 00:43:12,833
ನೀನು ತಮಾ ಮುಂದೆ ಶರಣಾಗಬಹುದು.

412
00:43:13,041 --> 00:43:14,583
ನಾನು ದುರ್ಬಲಳಲ್ಲ.

413
00:44:22,958 --> 00:44:24,166
-ಜಯ್!
-ಹೃದಯ ಬಡಿತ ನಿಂತಿದೆ!

414
00:44:24,250 --> 00:44:25,125
-ಜಯ್!
-ಜಯ್!

415
00:44:25,208 --> 00:44:27,458
-ದಾರಿ ಬಿಡಿ. ಹಿಂದೆ ನಿಲ್ಲಿ!
-ಜಯ್!

416
00:44:28,583 --> 00:44:30,416
ಏಳು, ಜಯ್, ಎದ್ದೇಳು.

417
00:44:39,208 --> 00:44:40,791
ಎದ್ದೇಳು. ಏಳು, ಜಯ್.

418
00:44:44,750 --> 00:44:46,166
ಏಳು, ಜಯ್.

419
00:44:50,333 --> 00:44:51,166
ಏನು?

420
00:44:53,000 --> 00:44:53,833
ಏನು?

421
00:44:54,291 --> 00:44:55,833
ನಾವು ಇನ್ನೇನೂ ಮಾಡಲು ಸಾಧ್ಯವಿಲ್ಲ.

422
00:45:01,625 --> 00:45:02,541
ಜಯ್.

423
00:45:03,916 --> 00:45:05,958
ಜಯ್! ಜಯ್!

424
00:45:07,083 --> 00:45:09,791
ಜಯ್! ಜಯ್!

425
00:45:13,708 --> 00:45:16,791
ಅವನನ್ನು ಹೋಗಲು ಬಿಡು. ಅವನು ತಮಾಗೆ ಸೇರಿದವನು.

426
00:45:17,333 --> 00:45:18,750
ಇದನ್ನು ನಿಲ್ಲಿಸು, ಆಯೆಷಾ.

427
00:45:20,083 --> 00:45:21,416
ಈ ಹುಚ್ಚುತನವನ್ನು ನಿಲ್ಲಿಸು.

428
00:45:21,500 --> 00:45:22,791
ಅವನು ಅದೃಷ್ಟವಂತ.

429
00:45:23,083 --> 00:45:24,458
ತಮಾ ಅವನನ್ನು ಆಯ್ಕೆ ಮಾಡಿದೆ.

430
00:45:39,416 --> 00:45:40,916
ಏನು ಮಾಡಿಬಿಟ್ಟೆ ನೀನು?

431
00:45:51,708 --> 00:45:53,083
ಒಮಾರ್‌ನನ್ನು ಬಿಟ್ಟುಬಿಡು.

432
00:45:54,333 --> 00:45:55,416
ನನ್ನ ಮಾತು ಕೇಳು.

433
00:45:56,291 --> 00:45:57,541
ಅವನನ್ನು ಕೊಡು, ಕಲ್ಪನಾ.

434
00:45:58,458 --> 00:46:00,791
ಬಿಡು, ಕಲ್ಪನಾ.
ಇಲ್ಲವೇ, ಎಲ್ಲವನ್ನೂ ಕಳೆದುಕೊಳ್ಳುವೆ.

435
00:46:03,208 --> 00:46:05,083
ಅವನನ್ನು ಹೋಗಲು ಬಿಡು!

436
00:46:09,041 --> 00:46:11,458
ಸುಳ್ಳಿ! ಸುಳ್ಳಿ! ಸುಳ್ಳಿ!

437
00:46:11,875 --> 00:46:14,458
ಸುಳ್ಳಿ! ಸುಳ್ಳಿ! ಸುಳ್ಳಿ!

438
00:46:16,041 --> 00:46:16,916
ಸುಳ್ಳಿ!

439
00:46:17,791 --> 00:46:20,333
ಜಯ್, ಕೇಳಿಸಿಕೋ. ಭರವಸೆ ಕಳೆದುಕೊಳ್ಳಬೇಡ.

440
00:46:21,083 --> 00:46:23,166
ಪೃಥ್ವಿ ನಿನಗೆ ಹೇಳಿದ್ದು ನೆನಪಿದೆಯಾ?

441
00:46:23,875 --> 00:46:26,416
ನೆನಪು ಮಾಡಿಕೋ, ಜಯ್.
ಅತ್ಯಂತ ಪ್ರಕಾಶಮಾನವಾದ ಬೆಳಕು.

442
00:46:26,500 --> 00:46:29,541
ಜಯ್. ನಾನು ಸದಾ ನಿನ್ನ ಜೊತೆ ಇರುತ್ತೇನೆ,
ಏನೇ ಆಗಲಿ.

443
00:46:30,041 --> 00:46:34,416
-ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಮಾತು ಕೊಡು.
-ಭರವಸೆ, ಜಯ್, ಅದು ನಿನ್ನೊಳಗಿದೆ.

444
00:46:34,666 --> 00:46:36,666
ನೀನೇ ನಮ್ಮ ಕೊನೆಯ ಭರವಸೆ, ಜಯ್.

445
00:46:36,916 --> 00:46:38,875
ತಮಾನನ್ನು ಸೋಲಿಸಲು ನಿನ್ನಿಂದ ಮಾತ್ರ ಸಾಧ್ಯ.

446
00:46:39,375 --> 00:46:41,833
-ಏನಾಯಿತು, ಜಯ್?
-ನನಗೆ ಭಯವಾಗಿದೆ.

447
00:46:43,000 --> 00:46:44,416
ಈ ಪದಕ ನೆನಪಿದೆಯಾ?

448
00:46:44,875 --> 00:46:46,541
ನಮ್ಮ ಅದೃಷ್ಟದ ಪದಕ.

449
00:46:47,541 --> 00:46:48,541
ನೀನು ಒಬ್ಬಂಟಿಯಲ್ಲ.

450
00:46:49,375 --> 00:46:52,625
ನಿನಗೆ ಭಯ ಅನಿಸಿದಾಗಲೆಲ್ಲಾ, ಈ ಪದಕವನ್ನು ಉಜ್ಜು.

451
00:46:53,750 --> 00:46:56,875
ಮತ್ತು ಹೂಶ್...
ನಿನ್ನ ಭಯ ತಕ್ಷಣವೇ ಮಾಯವಾಗುತ್ತದೆ.

452
00:47:16,958 --> 00:47:19,083
-ಅವನ ಕೈ ಅಲುಗಾಡಿತು. ಜೀವಂತವಾಗಿದ್ದಾನೆ.
-ಜಯ್.

453
00:47:19,708 --> 00:47:21,041
ಮೇಲೆ ನೋಡು, ಜಯ್.

454
00:47:22,041 --> 00:47:23,125
ಮೇಲೆ ನೋಡು!

455
00:47:28,125 --> 00:47:30,416
ಬೇಗ, ಜಯ್. ನಮಗೆ ಹೆಚ್ಚು ಸಮಯವಿಲ್ಲ.

456
00:47:44,375 --> 00:47:45,458
ತಮಾ.

457
00:47:50,666 --> 00:47:52,291
ರೂಮಿ, ಎಲ್ಲಿಗೆ ಹೋಗುತ್ತಿದ್ದೀಯ?

458
00:47:52,500 --> 00:47:54,541
ಸಹಾಯ್. ಸಹಾಯ್, ಏನಾಯಿತು?

459
00:47:56,375 --> 00:48:00,500
ಅವನು ಜಯ್‌ಗಾಗಿ ಬರುತ್ತಿದ್ದಾನೆ.
ಪೃಥ್ವಿಗಾಗಿ ಬಂದಂತೆ.

460
00:48:12,541 --> 00:48:14,833
ರೂಮಿ, ಏನು ಮಾಡುತ್ತಿದ್ದೀಯಾ?

461
00:48:14,916 --> 00:48:17,291
ಅಮ್ಮ ಶುರುಮಾಡಿದ್ದನ್ನು ಮುಗಿಸಲು ಹೋಗುತ್ತಿರುವೆ.

462
00:48:17,458 --> 00:48:19,791
ಮಾಮಾ, ಇದನ್ನು ಒಮ್ಮೆಗೆ
ಶಾಶ್ವತವಾಗಿ ಮುಗಿಸಲೇಬೇಕು.

463
00:48:19,875 --> 00:48:22,291
ಅಮ್ಮ ಮತ್ತು ಜಯ್‌ಗಾಗಿ.

464
00:48:24,083 --> 00:48:26,458
-ಜಯ್‌ನನ್ನು ನೋಡಿಕೊಳ್ಳಿ.
-ರೂಮಿ!

465
00:48:30,541 --> 00:48:31,500
ಬೇಡ!

466
00:48:33,083 --> 00:48:36,500
ನೀನು ತಪ್ಪು ಮಾಡಿದೆ, ಕಲ್ಪನಾ.
ತಮಾನ ದಾರಿಗೆ ಅಡ್ಡ ಬರಬಾರದಿತ್ತು.

467
00:49:39,916 --> 00:49:41,083
ಇದು ಹೇಗೆ ಸಂಭವಿಸಿತು?

468
00:49:42,625 --> 00:49:44,166
ನೀನು ಬಿಟ್ಟುಕೊಡಲಿಲ್ಲ.

469
00:49:44,250 --> 00:49:46,583
ನೀನು ತಮಾನನ್ನು ದುರ್ಬಲಗೊಳಿಸಿರುವೆ, ಜಯ್.

470
00:49:51,000 --> 00:49:53,625
ಆದರೆ ತಮಾ ಇನ್ನೂ ಸೋತಿಲ್ಲ.

471
00:49:56,375 --> 00:49:59,041
ಮತ್ತು ನಿನ್ನನ್ನು ಸೋಲಿಸಲು ಪ್ರಯತ್ನಿಸುತ್ತಾನೆ.

472
00:50:00,041 --> 00:50:01,875
ಅವನಿಗೆ ಆ ಅವಕಾಶ ಕೊಡಬೇಡ, ಜಯ್.

473
00:50:01,958 --> 00:50:03,291
ನನಗೆ ತುಂಬಾ ವಿಷಾದವಿದೆ.

474
00:50:03,458 --> 00:50:06,125
ನಾನು ಒತ್ತಾಯಿಸದೇ ಇದ್ದಿದ್ದರೆ,
ನೀನಿನ್ನೂ ಬದುಕಿರುತ್ತಿದ್ದೆ.

475
00:50:06,208 --> 00:50:07,458
ದಯವಿಟ್ಟು ಕ್ಷಮಿಸು.

476
00:50:07,916 --> 00:50:11,708
ಜಯ್, ಏನೇ ನಡೆದಿದ್ದರೂ, ಅದು ನಿನ್ನ ತಪ್ಪಲ್ಲ.

477
00:50:13,708 --> 00:50:18,208
ತಮಾ ಈ ಅಪರಾಧ ಪ್ರಜ್ಞೆಯನ್ನು ನಿನ್ನನ್ನು ಕೆಡವಲು
ಒಂದು ಆಯುಧವಾಗಿ ಬಳಸುತ್ತಾನೆ.

478
00:50:21,458 --> 00:50:24,000
-ನೀನು ನನ್ನನ್ನು ಹೋಗಲು ಬಿಡಬೇಕು.
-ಇಲ್ಲ, ಪೃಥ್ವಿ.

479
00:50:24,208 --> 00:50:26,208
ತಮಾನನ್ನು ಸೋಲಿಸುವ ಇದೇ ಏಕೈಕ ಮಾರ್ಗ.

480
00:50:29,750 --> 00:50:31,375
ನನ್ನ ಮಾತು ಕೇಳು, ಜಯ್.

481
00:50:31,750 --> 00:50:33,125
ನೀನು ಇದನ್ನು ಮಾಡಬಲ್ಲೆ.

482
00:50:33,458 --> 00:50:34,541
ಹೋಗಲು ಬಿಡು.

483
00:50:35,291 --> 00:50:36,875
-ಇಲ್ಲ.
-ತಮಾನನ್ನು ಸೋಲಿಸು, ಜಯ್.

484
00:50:46,250 --> 00:50:48,916
ನಿನ್ನಲ್ಲಿರುವ ಈ ಭರವಸೆಯನ್ನು
ಜೀವಂತವಾಗಿಟ್ಟುಕೋ, ಜಯ್.

485
00:50:50,250 --> 00:50:51,708
ನನಗೆ ನಿನ್ನ ಬಗ್ಗೆ ಹೆಮ್ಮೆ ಇದೆ.

486
00:50:52,875 --> 00:50:55,291
-ತುಂಬಾ ಹೆಮ್ಮೆ ಇದೆ.
-ಪೃಥ್ವಿ!

487
00:51:23,958 --> 00:51:27,500
ಇಲ್ಲ. ಇಲ್ಲ. ಇಲ್ಲ!

488
00:51:30,916 --> 00:51:33,500
ಇಲ್ಲ!

489
00:51:59,833 --> 00:52:02,208
ಆಯೆಷಾ, ಬೇಡ! ಆಯೆಷಾ, ಬೇಡ! ಆಯೆಷಾ...

490
00:52:06,625 --> 00:52:09,875
ತಮಾ ಇಲ್ಲದೆ, ಇವನು ಬದುಕಲು ಯಾವುದೇ ಕಾರಣವಿಲ್ಲ.

491
00:52:10,041 --> 00:52:13,583
ಬೇಡ. ಬೇಡ, ಬೇಡ, ಬೇಡ!

492
00:52:44,208 --> 00:52:46,458
ಸಬಾಳ ಮಗಳು.

493
00:52:47,375 --> 00:52:50,416
-ನೀನು ನನ್ನನ್ನು ತಡೆಯುತ್ತಿದ್ದೀಯಾ?
-ನಿನಗೆ ನಮ್ಮಮ್ಮ ಗೊತ್ತಾ?

494
00:52:50,833 --> 00:52:52,333
ನಿಮ್ಮಮ್ಮ...

495
00:52:54,708 --> 00:52:57,291
ತಮಾ ಆಕೆಯ ಮನದೊಳಗೆ ಬಂಧಿಯಾಗಿದ್ದ.

496
00:52:59,000 --> 00:53:02,958
ಆದರೆ ಸಬಾಗೆ ತಮಾನನ್ನು
ಈ ಲೋಕಕ್ಕೆ ತರುವ ಸಾಮರ್ಥ್ಯವಿರಲಿಲ್ಲ.

497
00:53:03,916 --> 00:53:05,666
ತಮಾ ತಮಾತ ಸುಪಹಿತ.

498
00:53:05,750 --> 00:53:08,416
ಇದು ವರದಾನವಲ್ಲ. ಇದೊಂದು ಶಾಪ!

499
00:53:08,500 --> 00:53:12,541
ಹಾಗಾಗಿಯೇ ನಾನು ತಮಾನನ್ನು ಆರಿಸಿಕೊಂಡೆ
ಮತ್ತು ಸಬಾಳನ್ನು ಮುಕ್ತಗೊಳಿಸಿದೆ.

500
00:53:12,625 --> 00:53:14,875
ಹಾಗೆಯೇ ಈಗ ನಿನ್ನನ್ನು ಮುಕ್ತಗೊಳಿಸುತ್ತೇನೆ.

501
00:54:24,666 --> 00:54:25,791
ಹೋಗೋಣ.

502
00:54:28,458 --> 00:54:30,958
ಕಲ್ಪನಾ, ಹೋಗೋಣ!

503
00:54:52,250 --> 00:54:53,083
ಜಯ್?

504
00:54:53,166 --> 00:54:54,958
ಹೋಗಿ, ಹೋಗಿ, ಹೋಗಿ, ಹೋಗಿ...

505
00:54:56,375 --> 00:54:57,375
ಮೇಡಂ?

506
00:54:58,083 --> 00:55:01,041
ನಿಮಗೇನೂ ಆಗಿಲ್ಲ ತಾನೆ, ಮೇಡಂ?

507
00:55:01,125 --> 00:55:02,791
ಅಗ್ನಿಶಾಮಕ ದಳಕ್ಕೆ ಕರೆ ಮಾಡಿ.

508
00:55:02,875 --> 00:55:04,583
ಬಾ, ಕಂದ. ಬಾ.

509
00:55:04,666 --> 00:55:06,291
ಬನ್ನಿ, ಮೇಡಂ.

510
00:55:06,458 --> 00:55:09,250
-ಬನ್ನಿ!
-ಬೇಗ!

511
00:55:10,000 --> 00:55:12,333
ಬಾ, ಕಂದ. ದಯವಿಟ್ಟು ಬನ್ನಿ, ಮೇಡಂ.

512
00:55:16,791 --> 00:55:19,000
ಸರ್, ನೀವು ಇದನ್ನು ನೋಡಬೇಕು.

513
00:55:23,375 --> 00:55:27,666
ಒಂದು ವಾರದ ನಂತರ

514
00:55:31,250 --> 00:55:33,833
ಹಾಗಾದರೆ, ನೀನು ವಾಪಸ್ ಬರಲು ಏನು ಕಾರಣ?

515
00:55:35,625 --> 00:55:37,000
ನನಗೊಂದು ಹೊಸ ಆರಂಭ ಬೇಕು.

516
00:55:38,208 --> 00:55:40,833
ಇಷ್ಟೆಲ್ಲಾ ನಡೆದಮೇಲೆ ನನಗೆ ಅರಿವಾಯಿತು,

517
00:55:41,500 --> 00:55:45,000
ನಾನು ತಮಾನನ್ನು ಸೋಲಿಸಬಲ್ಲವನಾದರೆ,
ಖಿನ್ನತೆಯನ್ನೂ ಎದುರಿಸಬಲ್ಲೆ.

518
00:55:49,208 --> 00:55:51,458
ಗೇಟ್ ಸಂಖ್ಯೆ. - 2
ಪೊಲೀಸ್ ಕಾಲೋನಿ

519
00:56:01,958 --> 00:56:03,291
ಚೆನ್ನಾಗಿ ನಿದ್ದೆ ಬಂತಾ?

520
00:56:07,083 --> 00:56:09,000
ನಡಿ, ಬೇಗ ಎದ್ದು ಹಲ್ಲುಜ್ಜು.

521
00:56:09,250 --> 00:56:13,208
ಉಪಾಹಾರ ಸಿದ್ಧವಿದೆ. ಮೊದಲ ಸಲ ಮಾಡಿದ್ದೇನೆ,
ಹಾಗಾಗಿ ಅದೇನೇ ಇರಲಿ ತಿನ್ನಬೇಕು.

522
00:56:13,500 --> 00:56:15,250
ನಾನು ಆಯೆಷಾ ಆಂಟಿಯನ್ನು ನೋಡಿದೆ.

523
00:56:17,375 --> 00:56:20,416
ನನ್ನನ್ನು ನೋಡಲು ಬರುವುದಾಗಿ ಹೇಳಿದರು.

524
00:56:22,500 --> 00:56:23,750
ಅದೊಂದು ಕೆಟ್ಟ ಕನಸು.

525
00:56:25,250 --> 00:56:26,458
ಈಗ ಮುಗಿದುಹೋಯಿತು.

526
00:56:29,833 --> 00:56:33,916
ದುರದೃಷ್ಟವಶಾತ್, ಭಾರತೀಯ
ಕಾರ್ಪೊರೇಟ್ ಜಗತ್ತಿನ ಪ್ರಸಿದ್ಧ ವ್ಯಕ್ತಿ,

527
00:56:34,541 --> 00:56:36,208
ಮಧು ಒಬೆರಾಯ್‌ ಬೆಂಕಿಯಲ್ಲಿ ಸತ್ತರು.

528
00:56:36,625 --> 00:56:40,791
ಪೊಲೀಸರ ಪ್ರಕಾರ, ಉಬರ್‌ಲೈಫ್‌ನಲ್ಲಾದ
ಬೆಂಕಿಯ ತನಿಖೆ ಪೂರ್ಣಗೊಂಡಿದೆ.

529
00:56:41,125 --> 00:56:43,375
ವಿಚಾರಣೆಯಿಂದ ಇದೊಂದು
ಅಪಘಾತವೆಂದು ತಿಳಿದುಬಂದಿದೆ.

530
00:56:43,666 --> 00:56:45,666
ಗಮನಿಸಬೇಕಾದ ಅಂಶವೆಂದರೆ...

531
00:56:51,208 --> 00:56:53,208
ಕೆಲವು ದಿನ ರಜೆ ತಗೊಳ್ತೀರಿ ಎಂದುಕೊಂಡೆ.

532
00:56:53,708 --> 00:56:56,791
ಸರ್, ಪೊಲೀಸ್ ಹೇಳಿಕೆಯಲ್ಲಿ
ಪ್ರಯೋಗದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

533
00:56:56,875 --> 00:57:00,208
-ಜೂಡ್ ಹಾಗೂ ಬಾನಿಗೆ ಹೇಗೆ ನ್ಯಾಯ ಸಿಗುತ್ತೆ...
-ರಜೆ ಆನಂದಿಸಿ, ಕೆಕೆ.

534
00:57:01,000 --> 00:57:02,416
ಈಗ ಪ್ರಕರಣ ಮುಕ್ತಾಯವಾಗಿದೆ.

535
00:57:03,041 --> 00:57:04,791
ನೀವು ನನಗೆ ಉತ್ತರಿಸಲಿಲ್ಲ, ಸರ್.

536
00:57:05,708 --> 00:57:10,791
ನನ್ನನ್ನು ಪ್ರಶ್ನಿಸುವ ಅಧಿಕಾರ
ನಿಮಗಿಲ್ಲ, ಇನ್ಸ್‌ಪೆಕ್ಟರ್ ಕಲ್ಪನಾ ಕದಮ್‌.

537
00:57:11,250 --> 00:57:14,000
ಅಥವಾ ಈ ರಜೆ ಶಾಶ್ವತ ರಜೆಯಾಗಿ ಬದಲಾಗಬಹುದು.

538
00:57:26,416 --> 00:57:28,583
ಹೇಗಿದ್ದೀರಿ, ಡಾ. ಸಹಾಯ್?

539
00:57:32,250 --> 00:57:35,166
ಅಮ್ಮನಿಗೆ ನಿಖರವಾಗಿ ಏನಾಯಿತೆಂದು
ನಾನು ಕಂಡುಹಿಡಿಯಬೇಕು.

540
00:57:35,250 --> 00:57:38,666
ನೋಡು, ವಶವಾಗುವ ಮೊದಲು,
ನಿಮ್ಮಮ್ಮ ಪ್ರಕಾಶಗಡ್‌‌ಗೆ ಪ್ರಯಾಣಿಸಿದ್ದರು.

541
00:57:38,750 --> 00:57:40,583
ಈ ಕಾಮಿಕ್ ಪುಸ್ತಕ ಅಲ್ಲಿಂದಲೇ ಪ್ರೇರಿತ.

542
00:57:40,666 --> 00:57:42,916
ಇದರ ಅರ್ಥ ನಾವು ಪ್ರಕಾಶಗಡನ್ನು ಹುಡುಕಬೇಕು.

543
00:57:43,416 --> 00:57:45,833
ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಗಳು
ಅಲ್ಲೇ ಸಿಗುತ್ತವೆ.

544
00:57:46,791 --> 00:57:49,125
ಹಾಗಾಗಿ, ನೀನು ಬಯಸುವೆಯೋ ಇಲ್ಲವೋ,

545
00:57:49,875 --> 00:57:52,458
ಈ ಪ್ರಯಾಣದಲ್ಲಿ ನೀನು
ನನ್ನ ಸಹವಾಸವನ್ನು ಸಹಿಸಿಕೊಳ್ಳಬೇಕು.

546
00:58:03,750 --> 00:58:08,291
ಅಧ್ಯಾಯ ಕೊನೆಗೊಂಡಿದೆ, ಕಥೆ ಕೊನೆಗೊಂಡಿಲ್ಲ.

547
00:58:23,500 --> 00:58:25,375
ಈಗ ಯಾರು?

548
00:58:41,166 --> 00:58:42,583
ಯಾರದು?

549
00:58:45,291 --> 00:58:47,375
ಹೇ, ನೀನು! ಮತ್ತೆ ಬಂದೆಯಾ?

550
00:59:00,500 --> 00:59:01,875
ಹೇ! ಹೋಗೋಣ.

551
01:01:24,458 --> 01:01:26,458
ಉಪ ಶೀರ್ಷಿಕೆ ಅನುವಾದ:
ಹೇಮಂತ್ ಕುಮಾರ್

552
01:01:26,541 --> 01:01:28,541
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ
ಲ.

